ಮಾಡದೆ ಇದ್ದಾಗ ಆ ಮನೆಯಲ್ಲಿ ನೆಮ್ಮದಿ ಇರೋದಿಲ್ಲ.ಗೃಹ ಪ್ರವೇಶಕ್ಕಿಂತ ಮುಂಚೆ ಈ ರೀತಿ ಪೂಜೆ ಮಾಡಲೆಬೇಕು

ಗೃಹ ಪ್ರವೇಶ ಮಾಡುವುದಕ್ಕಿಂತ ಮುಂಚೆ ರಾಕ್ಷೋಘ್ನ ಹೋಮವನ್ನು ಮಾಡಬೇಕು ಅಂತ ಹೇಳ್ತಾರೆ. ಈ ರಾಕ್ಷೋಘ್ನ ಹೋಮ ಏನು ಯಾಕೆ ಮಾಡ್ತಾರೆ? ಈ ಹೋಮವನ್ನು ಅದರ ಬಗ್ಗೆ ತಿಳಿಸಿ ಕೊಡ್ರಿ ಅಂತ ಪ್ರಶ್ನೆಯನ್ನು ಕೇಳಿ ನಿಮ್ಮ ಪ್ರಶ್ನೆಗೆ ಉತ್ತರವನ್ನು ಕೊಡ್ತೀನಿ. ಗೃಹ ಪ್ರವೇಶದ ಹಿಂದಿನ ದಿವಸ ರಾತ್ರಿ ಸಮಯದಲ್ಲಿ ರಕ್ಷೋಜ್ಞ ಹೋಮ ಅಂತ ಹೇಳಿ ನಾವು ಮಾಡ್ತೀವಿ ಅಂದ್ರೆ ಸಾಯಂಕಾಲ ಸಮಯದಲ್ಲಿ ರಕ್ಷಣಾ ಹೋಮವನ್ನು ಮಾಡಿ ಮಾರನೆಯ ದಿವಸ ಗೃಹ ಪ್ರವೇಶವನ್ನು ಮಾಡಬೇಕು ಅಂತ ಶಾಸ್ತ್ರ ಹೇಳ್ತದೆ.

WhatsApp Group Join Now
Telegram Group Join Now

ಯಾಕೆ ಈ ಹೋಮವನ್ನು ಮಾಡುತ್ತಾರೆ ಅಂತ ಅಂದ್ರೆ ದೋಷ ಪರಿಹಾರಕ್ಕಾಗಿ ಈ ಹೋಮವನ್ನು ಮಾಡಿದರೆ ಏನು ದೋಷದ ಪರಿಹಾರ ಅಂತ ತಿಳಿಸಿಕೊಡ್ತೀನಿ. ಅಷ್ಟೇ ಅಲ್ಲದೆ ದುಷ್ಟ ಶಕ್ತಿಗಳಿಂದ ರಕ್ಷಣೆಗಾಗಿ ನಾವು ಹಿಂದಿನ ದಿವಸ ರಾತ್ರಿ ಸಾಯಂಕಾಲ ಸಮಯದಲ್ಲಿ ರಕ್ಷಣಾ ಹೋಮ ಮಾಡಿ ಮಾರನೆ ದಿವಸ ಗೃಹ ಪ್ರವೇಶವನ್ನು ಮಾಡಿದರೆ ಆ ಮನೆಗೆ ಬಹಳ ಒಳ್ಳೆಯದು ಅಂತೇಳಿ ಅಂದ್ರೆ ನೇರವಾಗಿ ನಾವು ಗೃಹ ಪ್ರವೇಶ ಮಾಡೊಕಿಂತ ಮುಂಚೆ ಹಿಂದಿನ ದಿವಸ ಸಾಯಂಕಾಲ ಸಮಯದಲ್ಲಿ ರಕ್ಷಣ ಹೋಮವನ್ನ ಮಾಡಲೇಬೇಕು ಅಂತ ಶಾಸ್ತ್ರ ಹೇಳ್ತದೆ.

ಯಾಕೆ ಈ ವರ್ಷ ಒಂದು ಯಾಕ್ ಮಾಡ್ತಾರೆ ಅಂದ್ರೆ ಋಷಿ ಮುನಿಗಳು ಹೇಳಿದಂತೆ ಶಾಸ್ತ್ರದಲ್ಲಿ ಈ ಭೂಮಿಯನ್ನ ಕದನ ಮಾಡೋದು ಅಂದ್ರೆ ಭೂಮಿಯಲ್ಲಿ ಇರೋದು. ಅಲ್ಲಿದ್ದಂತ ವೃಕ್ಷಗಳನ್ನು ನಾಶ ಮಾಡುತ್ತಿವಿ ಅಂದ್ರೆ ಸಣ್ಣದಾಗಿರಬಹುದು ದೊಡ್ಡದಾಗಿರಬಹುದು, ಗಿಡಗಳು ಆಗಿರಬಹುದು. ಅಲ್ಲಿ ಏನೇ ವೃಕ್ಷಗಳು ಇದ್ದರೂ ಕೂಡ ಅದನ್ನು ನಾಶ ಮಾಡಿ. ನಾವು ಮನೆಯನ್ನ ಕಟ್ಟಿಸಿ ಶಿಲಾಖಂಡ ಅಲ್ಲಿ ಸಿಗುವಂತಹ ಕಲ್ಲುಗಳನ್ನೆಲ್ಲ ಒಡೆದು ತೆಗೆದು ಭೂಮಿಯೊಳಗಿನ ಶಿಲಾ ಖಂಡದಿಂದ ನಾವು ಪ್ರಕೃತಿ ಮೇಲೆ ಅಕ್ರಮಣ ಮಾಡ್ತೀವಿ. ಅದು ಒಂದು ರೀತಿ ನಾವು ಮಾಡಿದಂತಹ ಅಕ್ರಮಣ.

ಅದರಿಂದ ನಮಗೆ ಆ ಮನೆಗೆ ನಾನಾ ತರದ ದೋಷಗಳು ಅಂಟಿ ಕೊಳ್ಳುತ್ತದೆ. ಈಗ ನಾವು ಭೂಮಿಯನ್ನ ಹಿಂಸೆಯನ್ನು ಮಾಡದಂಗೆ ಭೂಮಿಯನ್ನು ಅಗೀತೇವೆ ಅಂತಂದ್ರೆ ಮಣ್ಣನ್ನು ಅಗೆದು ತೆಗೆದುವೆಂದರೆ ಭೂಮಿಯನ್ನು ಹಿಂಸೆ ಮಾಡಿದಂತೆ. ಅದು ದೋಷವನ್ನು ಕೊಡಬೇಕು ಅಂತಂದ್ರೆ ಅದು ಜೊತೆಗೆ ಭೂಮಿಯಲ್ಲಿ ಇರುವಂತಹ ಕಲ್ಲುಗಳನ್ನ ಎತ್ತಿ ಎತ್ತಿ ಹಾಕ್ತೀವಿ. ಅಗಿಯುವಾಗ ಬರುವಂತಹ ಕಲ್ಲು ಮರಗಳನ್ನೆಲ್ಲ ತೆಗೆದು ಕಿತ್ತು ಹಾಕಿ ಮನೆಯನ್ನ ಕಟ್ಕೊಂಡು ವಿದು ಕೂಡ ನಮಗೆ ದೋಷಗಳು ಬಂದು ತಟದಲ್ಲೇ ವಾಸವಾಗಿರುವಂತಹ ಇಷ್ಟು ಒಂದು ಕ್ರಿಮಿ ಕೀಟಗಳ ಅಲ್ಲಿ ಭೂಮಿಯಲ್ಲಿ ಎಷ್ಟೊಂದು ಕ್ರಿಮಿ ಕೀಟಗಳು ಇರುತ್ತವೆ. ಮನೆ ಮಾಡಿಕೊಂಡು ಅಮ್ಮನ ಭೂಮಿಯನ್ನು ಅಗೆದಾಗ. ಅದುದೇ ಆಗಿರುತ್ತದೆ.

ಕ್ರಿಮಿ ಕೀಟಗಳಿಂದ ಕೂಡ ನಮಗೆ ನಾನಾ ತರದ ದೋಷಗಳು ಬಂದು ತಟ್ಟಿದ ಭೂಮಿಯನ್ನು ಅಗೆಯುವಾಗ ನಾವು ನಾನಾ ತರದ ಆಯುಧ ಗಳನ್ನು ಬಳಸಿ ಭೂಮಿಯನ್ನ ಅಗೀತೀವಿ. ಅದಕ್ಕಾಗಿ ಆಯೋಗದ ಬಳಕೆಯಿಂದ ಕೂಡ ನಮಗೆ ದೋಷಗಳು ಬಂದು ತಟ್ಟುತ್ತದೆ. ಅಷ್ಟೇ ಅಲ್ಲ, ಆ ಭೂಮಿಯಲ್ಲಿ ಹಿಂದೆ ಏನು ನಡೆದಿತ್ತು, ಯಾರಿಗೆ ಗೊತ್ತು? ನಾನಾ ತರದ ಪ್ರೇತ ಪಿಶಾಚಿಗಳ ಕಾಟ ಇರಬಹುದು ಅಥವಾ ಅಲ್ಲಿ ಯಾರಾದರೂ ಸತ್ತು ಹೋಗಿರಬಹುದು. ಈಗ ನಾವು ಜಾಗವನ್ನ ಅಗಿದು ಅಲ್ಲಿ ಮನೆಯನ್ನ ಕಟ್ಟಿಕೊಂಡಿರುತ್ತೇವೆ ಇದರಿಂದ ದೋಷ ಉಂಟಾಗಬಾರದು ಅಂದು ಪೂಜೆ ಪುನಸ್ಕಾರಗಳನ್ನು ಮಾಡಿ ಗೃಹಪ್ರವೇಶವನ್ನು ಮಾಡಿಕೊಳ್ಳುತ್ತೇವೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]