30 ವರ್ಷಗಳಿಂದ ತರಕಾರಿ ಮಾರುತ್ತಿದ್ದ ಅಜ್ಜಿ ಹೇಳಿದ ಗುಟ್ಟು ಒಂದು ತಿಂಗಳು ಕಳೆದರೂ ತರಕಾರಿ ಬಾಡೋದಿಲ್ಲ‌..

ನಮ್ಮ ಮನೆಯಲ್ಲಿ ಫ್ರಿಜ್ ಇಲ್ಲ ನಾವು ತರಕಾರಿಗೆ ತುಂಬಾ ದಿನ ಸ್ಟೋರ್ ಮಾಡಬಹುದು ಅಂತ ತಿಳಿಸಿಕೊಡ್ತೀನಿ ಅಂತ ನಾವು ತರಕಾರಿ ತಂದಾಗ ಜಾಸ್ತಿ ದಿನ ಸ್ಟೋರ್ ಮಾಡಕ್ಕಾಗಿಲ್ಲ ಅಂದ್ರೆ ತರಕಾರಿ ಒಣಗಿ ಹೋಗುತ್ತದೆ.ಮೊದಲು ತೆಂಗಿನಕಾಯಿ ನಾವು ಪ್ರತಿಯೊಂದು ಮಾಡ್ತಾ ಇರ್ತೀವಲ್ಲ ಸಾಂಬಾರ್‌ಗೆಲ್ಲ ನೀವು ತೆಂಗಿನಕಾಯಿ ಒಡೆದ ತಕ್ಷಣ ಒಂದು ಕಾಟನ್ ಬಟ್ಟೆಯಲ್ಲಿ ಇಲ್ಲ ಟಿಶ್ಯೂ ಪೇಪರ್ನಲ್ಲಿ ಆಗಲಿಬಿಡಿ ನೀಟಾಗಿ ಒರೆಸಿ ಬಿಡಬೇಕು ಒಂದು ಸ್ವಲ್ಪನು ತೇವ ಇರಬಾರದು ನೋಡಿ ಒಂದು ಸ್ವಲ್ಪ ತೇವ ಇಲ್ಲ ಅಂದಾಗ ಒಂದು ಸ್ವಲ್ಪ ಉಪ್ಪು ಎಲ್ಲ ಕಡೆ ಕೈಯಲ್ಲಿ ಸ್ಪ್ರೆಡ್ ಮಾಡಬೇಕು.

WhatsApp Group Join Now
Telegram Group Join Now

ಕೈ ನಿಮ್ದು ತೇವ ಇರಬಾರದು. ಈ ರೀತಿ ಮಾಡೋದ್ರಿಂದ ಇರೋದ್ರಿಂದ ಕೂಡ ಕೊಬ್ಬರಿ ತುಂಬಾ ದಿನ ಇರುತ್ತೆ. ಬೇಕಾದ್ರೆ ಟ್ರೈ ಮಾಡಿ ಈ ರೀತಿಯಾದ ಒಂದು ಪ್ಲಾಸ್ಟಿಕ್ ಬಾಟಲನ್ನು ತೆಗೆದುಕೊಳ್ಳಿ ನಿಮ್ಮ ಮನೆಯಲ್ಲಿ ನೀರು ಕುಡಿದು ಬಿಸಾಡಿರು ಬಾಟಲ್ ಇರುತ್ತಲ್ವಾ ಅದನ್ನು ತೆಗೆದುಕೊಳ್ಳಿ ಚಾಕುವನ್ನು ಬಿಸಿ ಮಾಡ್ಕೊಂಡು ಈ ರೀತಿಯಾಗಿ ಮಧ್ಯದಲ್ಲಿ ಕಟ್ ಮಾಡಿಕೊಳ್ಳಿ ಬಾಟಲನ್ನು ಕಟ್ ಮಾಡಿಕೊಂಡು ಅದರಲ್ಲಿ ಸ್ವಲ್ಪ ಕೊಬ್ಬರಿ ಚೂರನ್ನು ಹಾಕಿ ಮತ್ತೆ ನೀರು ಹಾಕಿ ನಾನು ಈ ರೀತಿ ಮುಚ್ಚಿಡ್ತಾ ಇದೀನಿ ಈ ಬಾಟಲ್ ಮುಚ್ಚಳದಿಂದಲೇ ಮುಚ್ಚಬಹುದು ಇದರಲ್ಲಿ ಯಾವುದೇ ರೀತಿಯ ಗಾಳಿಯು ಹೋಗೋದಿಲ್ಲ

ಈ ರೀತಿ ನೀವು ಮಾಡೋದ್ರಿಂದ ಹತ್ತು ದಿನಗಳ ಕಾಲ ಕೊಬ್ಬರಿಯನ್ನು ಸರಿಯಾಗಿ ಇಟ್ಕೋಬಹುದು ಕೊಬ್ಬರಿ ಯಾವುದೇ ರೀತಿಯಲ್ಲಿ ಹಾಳಾಗುವುದಿಲ್ಲ ಮತ್ತೆ ಏನ್ ಮಾಡಬೇಕು ಅಂತ ಅಂದ್ರೆ ದಿನಾಲು ನೋಡಿ ಈ ರೀತಿಯಾಗಿ ನೀರನ್ನ ಚೇಂಜ್ ಮಾಡ್ಕೋಬೇಕು ನೀರನ್ನು ನೀವು ಹಾಗೆ ಇಟ್ಕೊಂಡ್ರೆ ಅದು ಸ್ಮೆಲ್ ಬರಕ್ಕೆ ಶುರುವಾಗುತ್ತೆ ಅದರಿಂದ ನೀರನ್ನು ಚೆಲ್ತಾ ಇರಬೇಕು ಡೈಲಿ ನೀರನ್ನು ಹೊರಗೆ ಹಾಕಬೇಕು ಈ ರೀತಿ ಮಾಡೋದ್ರಿಂದ ಸುಮಾರು ದಿನಗಳ ಕಾಲ ಕೊಬ್ಬರಿಯನ್ನು ಹಾಳಾಗದಂತೆ ಚೆನ್ನಾಗಿ ಇಟ್ಟುಕೊಳ್ಳಬಹುದು

ಮತ್ತೆ ಇನ್ನೊಂದು ಏನಂದ್ರೆ ಈಗ ಆಲೂಗಡ್ಡೆಯನ್ನ ನಾವು ತಂದಿರುತ್ತೇವೆ ಅದು ಬೇಗ ಮೊಳಕೆ ಬರೋದಕ್ಕೆ ಶುರುವಾಗುತ್ತೆ ಆ ರೀತಿಯಾಗಿ ಮೊಳಕೆ ಬರಬಾರದು ಅಂದ್ರೆ ಒಂದು ರೊಟ್ಟಿನ ಬಾಕ್ಸ್ ಅನ್ನು ತೆಗೆದುಕೊಂಡು ಅದರಲ್ಲಿ ಕೆಳಗಡೆ ಪೇಪರ್ ಹಾಕಿ ಮೇಲಿನಿಂದ ಈ ಆಲೂಗಡ್ಡೆಯನ್ನು ಹಾಕಿ ಮುಚ್ಚಿಡಿ ಫ್ರಿಜ್ ವಾರ್ಷಿಕೋತ್ಸವ ಪಕ್ಕ ಈ ರೀತಿ ಇರುವುದರಿಂದ ಸ್ವಲ್ಪ ಬಿಸಿಗೆ ಬೇಗ ಮೊಳಕೆ ಬರೋದಿಲ್ಲ ಆಲೂಗಡ್ಡೆ ಬಾಡದೆ ಫ್ರೆಶ್ ಆಗಿ ಇರುತ್ತದೆ

ಮತ್ತೆ ಸ್ನೇಹಿತರೆ ನೀವು ಮಾರ್ಕೆಟ್ನಿಂದ ಹಸಿಮೆಣಸಿನಕಾಯಿ ಅದು ಏನಾಗುತ್ತೆ ಅಂದ್ರೆ ಎರಡೇ ದಿನದಲ್ಲಿ ಹಣ್ಣಾಗು ಹೋಗುತ್ತೆ ಇಲ್ಲಾಂದ್ರೆ ಬಾಡಿ ಹೋಗುತ್ತೆ ಈ ರೀತಿ ಆಗಬಾರದು ಅಂತ ಅಂದ್ರೆ ಅದರ ಮೇಲ್ಗಡೆ ತೊಟ್ಟುಗಳನ್ನು ತೆಗೆದುಬಿಡಿ ಅದನ್ನು ಗಾಜಿನ ಬಾಟಲಲ್ಲಿ ಹಾಕಿ ಇಡೋದ್ರಿಂದ 15 ದಿನಗಳ ಕಾಲ ಮೆಣಸಿನ ಕಾಯಿ ಹಾಳಾಗದಂತೆ ರಕ್ಷಣೆ ಮಾಡಿ ಇಡಬಹುದು ಮತ್ತೆ ನಿಂಬೆ ಹಣ್ಣನ್ನು ತಂದಿರುತ್ತೇವೆ ಎಷ್ಟು ದುಡ್ಡು ಕೊಟ್ಟು ತಂದಿರುತ್ತೇವೆ ಅದು ನಾಲ್ಕೇ ದಿನಕ್ಕೆ ಬಾಡಿ ಹೋಗುತ್ತೆ ಆ ರೀತಿ ಬಾಡಬಾರದು ಅಂತ ಅಂದ್ರೆ ನಾವು ಗಾಜಿನ ಬಾಟಲಿಯಲ್ಲಿ ಹಾಕಿ ಮುಚ್ಚಿಡಬೇಕು ಈ ರೀತಿ ಮಾಡೋದ್ರಿಂದ 15 ದಿನ ಆದ್ರೂ ನಿಂಬೆಹಣ್ಣು ಹಾಳಾಗುವುದಿಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]