ಪಿಯುಸಿ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿದ್ರೆ ಸಾಕು.ಶುರವಿನಲ್ಲೇ 56 ಸಾವಿರ ರೂಪಾಯಿ ಸಂಬಳದ ಕೆಲಸ..

ಪಿಯುಸಿ ಅಥವಾ ಡಿಗ್ರಿ ಪಾಸಾದರೆ ಶುರುವಿನಲ್ಲಿ 56,000 ಸಂಬಳದ ಕೆಲಸ ಅರ್ಜಿ ಹಾಕುವ ಸಂಪೂರ್ಣ ಮಾಹಿತಿ….ಸಂಬಳ ತುಂಬ ಜಾಸ್ತಿ ಇರುತ್ತದೆ ಪಿಯುಸಿ ಪಾಸಾದವರಿಗೂ ಕೂಡ ಶುರುವಿನಲ್ಲಿ 56,000 ಸಂಬಳವಿರುತ್ತದೆ ಇನ್ನು ಡಿಗ್ರಿ ಮಾಡಿರುವವರಿಗೂ ಕೂಡ ಬೇಸಿಕ್ ಸ್ಯಾಲರಿ ಬಂದು 56 ಸಾವಿರದಿಂದ ಒಂದು ಲಕ್ಷದ ಎಪ್ಪತ್ತೇಳು ಸಾವಿರದವರೆಗೆ ಇದೆ.

WhatsApp Group Join Now
Telegram Group Join Now

ಪಿಯುಸಿ ಅಥವಾ ಯಾವುದೇ ಡಿಗ್ರಿ ಪಾಸಾಗಿರುವವರಿಗೆ ಜೊತೆಗೆ ಇಂಜಿನಿಯರಿಂಗ್ ಪಾಸಾದವರಿಗೂ ಕೂಡ ಅಂದರೆ ಪಿಯುಸಿ ಪಾಸಾದವರಿಗೆ ಬೇರೆ ಇಂಜಿನಿಯರಿಂಗ್ ಪಾಸಾದವರಿಗೆ ಬೇರೆ ಡಿಗ್ರಿ ಪಾಸಾದವರಿಗೆ ಬೇರೆ ಜಾಬ್ ಇನ್ಫಾರ್ಮಶನ್ ಆಗಿರುತ್ತದೆ ಇದು ನಮ್ಮ ದೇಶದ ರಕ್ಷಣಾ ಇಲಾಖೆಯಲ್ಲಿ ಕೆಲಸ ಅಂದರೆ ಸೆಂಟ್ರಲ್ ಗೌರ್ನಮೆಂಟ್ ಪರಿಮನೆಂಟ್ ಜಾಬ್ ಆಗಿರುತ್ತದೆ.

ಸಾಮಾನ್ಯ ರಕ್ಷಣಾ ಇಲಾಖೆ ಎಂದರೆ ಎಲ್ಲರೂ ಏನು ಅಂದುಕೊಳ್ಳುತ್ತಾರೆ ಎಂದರೆ ಸೈನಿಕರನ್ನು ಮಾತ್ರ ತೆಗೆದುಕೊಳ್ಳುತ್ತಾರೆ ಎಂದು ಒಂದಷ್ಟು ಜನ ಅಂದುಕೊಂಡಿರುತ್ತಾರೆ ಕೆಲವರಿಗೆಲ್ಲ ಒಂದು ಎಲ್ಲಾ ಇನ್ಫಾರ್ಮಶನ್ ಗೊತ್ತಿರುತ್ತದೆ ನಾನು ಗೊತ್ತಿಲ್ಲದೇ ಇರುವವರ ಬಗ್ಗೆ ಮಾತನಾಡುತ್ತಾ ಇದ್ದೇನೆ ಸೈನಿಕರನ್ನು ಮಾತ್ರ.

ತೆಗೆದುಕೊಳ್ಳುತ್ತಾರೆ ಎಂದು ಅಂದುಕೊಂಡಿರುತ್ತಾರೆ ಆದರೆ ಇಲ್ಲ ನಮ್ಮ ಸುತ್ತ ಮುತ್ತಲಿನ ಏನು ಸರ್ಕಾರಿ ಇಲಾಖೆಗಳು ಇರುತ್ತದೆ ಅದೇ ರೀತಿಯಾಗಿ ನಮ್ಮ ರಕ್ಷಣಾ ಇಲಾಖೆಯಲ್ಲಿಯೂ ಸಾಕಷ್ಟು ಡಿಪಾರ್ಟ್ಮೆಂಟ್ ಗಳು ಇರುತ್ತದೆ ಅಕಾಡೆಮಿಗಳು ಟ್ರೈನಿಂಗ್ ಇನ್ಸ್ಟಿಟ್ಯೂಟ್ ಗಳು ಇರುತ್ತದೆ ಅಲ್ಲೆಲ್ಲವೂ ಸಹ ಸೈನಿಕರು ಕೆಲಸ ಮಾಡುವುದಿಲ್ಲ ಅವರನ್ನು ಹೊರೆತುಪಡಿಸಿ ಸಾಮಾನ್ಯವಾಗಿ.

ಪಿಯುಸಿ ಪಾಸಾದವರು 10ನೇ ತರಗತಿ ಪಾಸಾದವರು ಡಿಗ್ರಿ ಇಂಜಿನಿಯರಿಂಗ್ ಪಾಸಾಗಿದ ಇರುವವರು ಈ ರೀತಿಯಾಗಿ ಎಲ್ಲ ರೀತಿಯಾದಂತಹ ಸ್ಟಾಫ್ ಗಳು ಕೂಡ ಅಲ್ಲಿ ಇರುತ್ತಾರೆ ಆ ರೀತಿಯಾದಂತಹ ರೆಕ್ರೂಟ್ಮೆಂಟ್ ಈಗ ಶುರುವಾಗಿದೆ ಇದನ್ನು ನಡೆಸುವವರು ಬಂದು ಯುಪಿಎಸ್ಸಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮ್ಯೂನಿಟಿ ಏನು ಇದೆ ಅಂದರೆ ಕೇಂದ್ರ ಲೋಕಸೇವಾ.

ಆಯೋಗ ಏನಿದೆ ಇವರು ಪ್ರತಿ ವರ್ಷ ಎರಡು ಬಾರಿ ಎಕ್ಸಾಮ್ ಅನ್ನು ನಡೆಸುತ್ತಾರೆ ಎರಡು ಬಾರಿ ಎಕ್ಸಾಮನ್ನು ನಡೆಸಿ ನಮ್ಮ ರಕ್ಷಣಾ ಇಲಾಖೆಯಲ್ಲಿ ಯಾವೆಲ್ಲ ಕೆಲಸಗಳು ಖಾಲಿ ಇದೆಯೋ ಆ ಎಲ್ಲಾ ಕಾಲಿ ಇರುವಂತಹ ಪೋಸ್ಟ್ ಗಳಿಗೆ ಅಭ್ಯರ್ಥಿಗಳನ್ನ ಎಕ್ಸಾಮ್ ನಡೆಸಿ ಆಯ್ಕೆ ಮಾಡಿ ಅಲ್ಲಿಗೆ ಕಳುಹಿಸುತ್ತಾರೆ ಈ ರಕ್ಷಣಾ ಇಲಾಖೆಯಲ್ಲಿ ಅಡ್ವಾಂಟೇಜ್ ಏನು ಎಂದರೆ ಸಂಬಳ.

ಬಹಳ ಜಾಸ್ತಿ ಇರುತ್ತದೆ ಪಿಯುಸಿ ಪಾಸ್ ಆಗಿರುವವರೆಗೂ ಕೂಡ 56,000 ಶುರುವಿನ ಸಂಬಳವೇ ಆಗಿರುತ್ತದೆ ಇನ್ನು ಡಿಗ್ರಿ ಮಾಡಿರುವವರಿಗೂ ಕೂಡ ಬೇಸಿಕ್ ಸ್ಯಾಲರಿ 56 ಸಾವಿರದಿಂದ ಒಂದು ಲಕ್ಷದ ಎಪ್ಪತ್ತು ಸಾವಿರದ ವರೆಗೂ ಇದೆ ಇನ್ನು ಈ ಒಂದು ಎಕ್ಸಾಮನ್ನು ಬರೆದು ಪೋಸ್ಟಿಂಗ್ ಎಲ್ಲಿ ಆಗುತ್ತದೆ ಎಂದರೆ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಪೋಸ್ಟಿಂಗ್ ಆಗುತ್ತದೆ.

ನಮ್ಮ ದೇಶದ ನೌಕಾಪಡೆ ಅಕಾಡೆಮಿಯಲ್ಲಿ ಅಲಿಯು ಕೂಡ ಪೋಸ್ಟಿಂಗ್ ಆಗುತ್ತದೆ ಇನ್ನು ವಾಯುದಳ ಅಕಾಡೆಮಿಯಲ್ಲಿಯೂ ಕೂಡ ಪೋಸ್ಟಿಂಗ್ ಆಗುತ್ತದೆ ಅದಕ್ಕೆಲ್ಲ ಸಪರೇಟ್ ಆಗಿ ಎಜುಕೇಶನ್ ಕ್ವಾಲಿಫಿಕೇಷನ್ ಕಂಡಿಶನ್ಗಳು ಇದೆ ಮೊದಲನೆಯದಾಗಿ ಡಿಗ್ರಿ ಪಾಸಾಗಿರುವವರ ವಿಚಾರಕ್ಕೆ ಬರುತ್ತೇನೆ ಪಿಯುಸಿ ಪಾಸಾದವರ ಬಗ್ಗೆ ನಂತರ ಹೇಳುತ್ತೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]