ನಾನು ಪಿಎಸ್ಐ ಆಗಿ ತೆಗೆದುಕೊಳ್ಳುವ ಸಂಬಳಕ್ಕಿಂತ ಇಲ್ಲಿ ಹೆಚ್ಚು ದುಡಿಯುತ್ತಿದ್ದೇನೆ… ಇಲ್ಲಿ ಓನರ್ ಎಂದು ಏನು ಇಲ್ಲ ನಾನು ಕೂಡ ಇಲ್ಲಿ ಒಬ್ಬ ಕೆಲಸ ಗಾರಾ ನನ್ನ ಸಂಬಳವನ್ನು ನಾನು ತೆಗೆದುಕೊಳ್ಳುತ್ತೇನೆ ಏಕೆಂದರೆ ನನ್ನ ಸಂಬಳವನ್ನು ನಾನು ತೆಗೆದುಕೊಳ್ಳಲಿಲ್ಲ ಎಂದರೆ ಇದು ಲಾಸ್ ಆಗುತ್ತದೆ ಹಾಗಾಗಿ ನನ್ನ ಸಂಬಳವನ್ನು ನಾನು ತೆಗೆದುಕೊಳ್ಳುತ್ತೇನೆ ನಿಮ್ಮ ಒಟ್ಟು ಸಂಬಳ.
ಎಷ್ಟು ತೆಗೆದುಕೊಳ್ಳುತ್ತೀರಾ ನನ್ನ ಒಟ್ಟು ಸಂಬಳ ತೆಗೆದುಕೊಳ್ಳುತ್ತೇನೆ ಎಂದರೆ 50,000 ತೆಗೆದುಕೊಳ್ಳುತ್ತೇನೆ ಏಕೆಂದರೆ ನಾನು ಕಾಸ್ಟ್ಲಿ ಕೆಲಸಗಾರ, ಮನೆಯಲ್ಲಿ ಒಲೆಯ ಮೇಲೆ ಹಾಲು ಮತ್ತು ಮೊಸರಿನ ಗಡಿಗೆ ಇರುತ್ತದೆ ಎಂದರೆ ನೆಮ್ಮದಿ ಇರುತ್ತದೆ ಅಡುಗೆಮನೆ ತಣ್ಣಗಿರುತ್ತದೆ ಎಂದು ಹೊಲ ತಣ್ಣಗೆ ಇರಬೇಕು ಎಂದರೆ ನಾವು ಹಗ್ಗ ಕಟ್ಟಬೇಕು ಮಣ್ಣು ಜೀವಂತ.
ಇರಬೇಕು ನಮ್ಮ ಹೊಲ ಮತ್ತು ಮಣ್ಣನ್ನು ಜೀವತವಾಗಿ ಇಟ್ಟುಕೊಳ್ಳಬೇಕು ಎಂದರೆ ಅದರ ಸಗಣಿ ಬೇಕು ಇದು ರೈತರ ತಲೆಯಲ್ಲಿ ಇರಬೇಕು. ನಾನು ಇವತ್ತು ಮುಳುಗುಂದದಲ್ಲಿ ಇದ್ದೇನೆ ಮುಳುಗುಂದ 18 ಕಿಲೋಮೀಟರ್ ದೂರ ಗದಗ ಜಿಲ್ಲೆ ಇಂದ ಅಲ್ಲಿ ನಿಂತುಕೊಂಡು ಮಾತನಾಡುತ್ತಿದ್ದೇನೆ ಮುಳಗುಂದದಲ್ಲಿ ನೀಲಗುಂದ ಅವರ ಫ್ಯಾಮಿಲಿ ಇದೆ ಅವರ ಹೆಸರನ್ನು ಕೇಳಿದರೆ.
ಯಾರು ಬೇಕಾದರೂ ಹೇಳುತ್ತಾರೆ ಅಷ್ಟು ದೊಡ್ಡ ಕುಟುಂಬದ ಮತ್ತು ತುಂಬು ಕುಟುಂಬದ ಮನೆತನ ಇಲ್ಲಿ ಒಬ್ಬರು ಯಶಸ್ವಿ ಮಹಿಳೆ ಇದ್ದಾರೆ ಅವರ ಹೆಸರು ಮಂಗಳ ಎಂದು ಬಿಎಸ್ಸಿ ಅಗ್ರಿಕಲ್ಚರ್ ಓದುತ್ತಾರೆ ಅವರಿಗೆ ಬೇಕಾದಷ್ಟು ನೌಕರಿಗಳು ಬಂದು ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲ ಪಿಎಸ್ಐ ಆಗುವುದಕ್ಕೆ ಅವರು ತಯಾರಾಗಿ ಇದ್ದರೂ ಸರ್ಕಾರ ಕಾದು ಕುಳಿತಿತ್ತು ಆದರೆ.
ಇವರು ರಿಜೆಕ್ಟ್ ಮಾಡಿದರು ಹೀಗೆ 108 ಕೆಲಸಗಳು ಸಿಕ್ಕರು ಕೃಷಿ ಮಾಡುತ್ತೇನೆ ಎಂದು ಬಂದರು ಇವತ್ತು ಯಶಸ್ಸಿನ ಮೆಟ್ಟಿಲನ್ನು ಏರಿ ನಿಂತಿದ್ದಾರೆ ಮುಳಗುಂದಕ್ಕೆ ಬಂದು ಇವರ ಹೆಸರು ಕೇಳಿದರೆ ಸಾಕು ಯಾರಾದರೋಬರು ಫಾರ್ಮನ್ನು ತೋರಿಸುತ್ತಾರೆ ಇವರು ಒಂದಲ್ಲ ಇಲ್ಲಿ ಕುರಿ ಸಾಕಾಣಿಕೆ ಮಾಡಿದ್ದಾರೆ ಕೋಳಿ ಸಾಕಾಣಿಕೆ ಮಾಡಿದ್ದಾರೆ ಹಸು ಸಾಕಾಣಿಕೆ ಮಾಡಿದ್ದಾರೆ ಆಮೇಲೆ ಮಿಸೆ.
ಅಳಿಗಳನ್ನು ಬೆಳೆದು ಯಶಸ್ವಿಯಾಗಿ ಇದ್ದಾರೆ ಆ ಮಹಿಳೆಯ ಕಥೆಯನ್ನು ಹೇಳುತ್ತೇನೆ ಬನ್ನಿ. ಮೇಡಂ ಈ ಬಾರಿ ನಿಮಗೆ ಕೃಷಿ ಪಂಡಿತರ ಅವಾರ್ಡ್ ಆಗಿದೆ ಎಂದು ಗೊತ್ತಾಗಿದೆ ಈ ಬಾರಿ ಆಗಿದೆ ಡಿಸೆಂಬರ್ 23ಕ್ಕೆ ಕೊಡುತ್ತಿದ್ದಾರೆ ನಿಮ್ಮ ಎಲ್ಲ ಸಮಗ್ರ ಕೃಷಿಯನ್ನು ಗಮನದಲ್ಲಿಟ್ಟುಕೊಂಡು ಆ ಪ್ರಶಸ್ತಿಯನ್ನು ಕೊಡುತ್ತಿದ್ದಾರೆ ಎಷ್ಟು ವರ್ಷಗಳ ಕಾಲ ನಂಟು ಮೇಡಂ ನಿಮಗೆ ಮಣ್ಣಿಗೂ ಮತ್ತು.
ನಿಮಗೆ ನಾನು 12 ವರ್ಷದಿಂದ ಇದನ್ನು ಮಾಡುತ್ತಿದ್ದೇನೆ ಅದನ್ನು ಗುರುತಿಸಿ ಕೊಟ್ಟಿದ್ದಾರೆ ಎಷ್ಟು ಖುಷಿ ಇದೆ ಮೇಡಂ ನಿಮಗೆ ಇಲ್ಲ ನಾವು ಈಗ ಎಲೆ ಮರಿ ಕಾಯಿಯಂತೆ ಇದ್ದ ನಮ್ಮನ್ನು ಹುಡುಗಿ ಇಷ್ಟೆಲ್ಲ ಅವಾರ್ಡ್ ಕೊಡುತ್ತಿದ್ದಾರೆ ಎಂದು ಬಹಳನೇ ಖುಷಿ ಇದೆ ಅದರಲ್ಲಿಯೂ ಪ್ರತಿಯೊಬ್ಬ ಹೆಣ್ಣು ಮಕ್ಕಳು ಈ ಒಂದು ಸಾಧನೆಯನ್ನು ಮಾಡುವುದಕ್ಕೆ ನನಗೆ ಬೆಂಬಲ ಕೊಟ್ಟಂತಹ.
ಕುಟುಂಬ ವರ್ಗದವರಿರಬಹುದು ನನ್ನ ಸ್ನೇಹಿತರಿರಬಹುದು ನನ್ನ ವಿಜ್ಞಾನಿಗಳು ಟೀಚರ್ಸ್ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳು ಹೇಳೋದಕ್ಕೆ ಇಷ್ಟಪಡುತ್ತೇನೆ ಅವರೆಲ್ಲರ ಬೆಂಬಲ ಇರುವುದಕ್ಕೆ ನಾನು ಇಷ್ಟೆಲ್ಲ ಮಾಡುವುದಕ್ಕೆ ಸಾಧ್ಯವಾಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.