ಯೂನಿವರ್ಸ್ ನ ಹೀಗೆ ಕೇಳಿ ನಿಮ್ಮ ಪ್ರತಿ ಮಾತಿಗೂ ಸ್ಪಂದಿಸುತ್ತೆ…369,888,1010 ಈ ಸಂಖ್ಯೆಗಳು ಏನು…

ಲೈಫಲ್ಲಿ ಪ್ರತಿಯೊಂದು ಶಕ್ತಿಯಿಂದ ತಯಾರಾಗಿದೆ. ಪ್ರತಿಯೊಂದು ಕೂಡ ಬೇರೆ ಶಕ್ತಿಯನ್ನ ಅಟ್ಯಾಕ್ ಮಾಡುತ್ತೆ. ನಾವು ನೋಡುವ ಪ್ರತಿ ವಸ್ತುವೂ ಕೂಡ ಅದ್ಭುತವಾದ ಶಕ್ತಿಯನ್ನು ತುಂಬಿದವೇ ನಮ್ಮ ಶರೀರ ವು ಕೂಡ ಈ ಪ್ರಪಂಚದಲ್ಲಿ ಪ್ರತಿ ಜೀವರಾಶಿಗೆ ವಿಶ್ವ ಶಕ್ತಿ ಇದ್ದರೂ ಕೂಡ ಅದನ್ನು ಹೇಗೆ ಬೇಕೋ ಹಾಗೆ ಯೂಸ್ ಮಾಡ್ಕೊಳೋಕೆ ಅವಕಾಶ ನಮ್ಮ ಮನುಷ್ಯರಿಗೆ ಮಾತ್ರ ಇದೆ.

WhatsApp Group Join Now
Telegram Group Join Now

ಈ ಪ್ರಪಂಚದಲ್ಲಿ ನಮ್ಮ ರೀತಿ ಯಾವ ಜೀವಿಯೂ ಕೂಡ ಶಕ್ತಿ ಇಲ್ಲ ನಮ್ಮ ರೀತಿ ಶಕ್ತಿಯನ್ನ ಕ್ರಿಯೇಟ್ ಮಾಡಲು ಕೂಡ ಆಗುವುದಿಲ್ಲ. ಆದರೆ ಮನುಷ್ಯನು ಮಾತ್ರ ತನ್ನೊಳಗಿರುವ ಶಕ್ತಿಯಿಂದ ಏನು ಬೇಕಾದರೂ ಮಾಡಬಹುದು. ಮನುಷ್ಯ ಸಂಕಲ್ಪ ಮಾಡಿದರೆ ಪ್ರಕೃತಿಯನ್ನು ಕೂಡ ಶಾಸ್ತಿಸುವ ಶಕ್ತಿಯನ್ನು ಹೊಂದಬಹುದು. ಈ ಅನಂತವಾದ ವಿಶ್ವ ಶಕ್ತಿಯನ್ನ ಯಾವ ಸಮಯದಲ್ಲಾದ್ರೂ ಅಕ್ಸೆಸ್ ಮಾಡಬಹುದು. ಅಷ್ಟು ಶಕ್ತಿ ಸಾಮರ್ಥ್ಯಗಳನ್ನು ಮನುಷ್ಯ ಹೊಂದಿದ್ದಾನೆ. ತನ್ನೊಳಗಿರುವ ಶಕ್ತಿಯನ್ನ ಕಣ್ಣಿನ ಮುಖಾಂತರ ಕಳಿಸ ಬಹುದು.


ನಮ್ಮ ದೇಹದಿಂದ ಕೂಡ ಮ್ಯಾನೇಜ್ ಮಾಡಬಹುದು. ಹಾಗೇನೇ ಭವಿಷ್ಯ ತನ್ನ ಕೂಡ ನೋಡಬಹುದು. ಹಾಗಿದ್ರೆ ಈ ರೀತಿಯ ಶಕ್ತಿಯನ್ನ ಸಾಧಿಸಬೇಕು ಅಂದ್ರೆ ಯಾವ ರೀತಿಯ ಸಾಧನೆಯನ್ನು ಮಾಡಬೇಕು. ಈ ಶಕ್ತಿಯನ್ನು ಹೀಗೆ ನಮ್ಮೊಳಗೆ ತಂದುಕೊಳ್ಳೋದು ಅಂತ ಹೀಗೆ ಕೆಲವು ಇಂಟರೆಸ್ಟಿಂಗ್ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ. ಅದರಿಂದ ಬರುವ ಲಾಭಗಳನ್ನು ಕೂಡ ಪಡೆದುಕೊಳ್ಳೋಣ. ವಿಶ್ವ ಚೈತನ್ಯ ಅನ್ನೋದು ಎಲ್ಲಾ ಕಡೆಗೂ ಇರುತ್ತೆ. ಅದು ಎಲ್ಲ ವಿಧಾನವಾಗಿ ಮಾರ್ಗವನ್ನ ತೋರಿಸುತ್ತೆ. ವಿಶ್ವ ಕೊಡುವ ಸಂದೇಶಗಳನ್ನು ಅರ್ಥಮಾಡಿಕೊಂಡರೆ ಬೇರೆ ವ್ಯಕ್ತಿಗಳಿಗಿಂತ ನೀವು ಅಧಿಕವಾಗಿ ಶಕ್ತಿಶಾಲಿಯಾಗಿ ಇರುತ್ತೀರಾ.

ಮನುಷ್ಯನ ಆಲೋಚನೆಗಳಿಗೆ ಮಾತುಗಳಿಗೆ ಎಷ್ಟು ಶಕ್ತಿ ಇದೆ? ನೀವು ಅತಿಯಾಗಿ ಮಾತನಾಡಿದರೆ ಅತಿಯಾಗಿ ಆಲೋಚನೆ ಮಾಡಿದರು ಕೂಡ. ಎಷ್ಟು ಶಕ್ತಿಯನ್ನ ವೇಸ್ಟ್ ಮಾಡ್ತಿದ್ದೀರಾ ಅಂತಾನೇ ಲೆಕ್ಕ ನಮ್ಮ ಮಾತುಗಳಿಂದ ಆಲೋಚನೆಗಳಿಂದ ಪೂರ್ತಿ ಶಕ್ತಿಯನ್ನು ಈ ವಿಶ್ವಕ್ಕೆ ಟ್ರಾನ್ಸ್ಫರ್ ಮಾಡಿದ ಹಾಗೆ ಆ ಶಕ್ತಿ ನಿಮ್ಮ ಸುತ್ತಲೂ ತಿರುಗುತ್ತಿರುವ ಆಗಿದೆ. ಯಾಕಂದ್ರೆ ಲಾಕ್ ಸೂತ್ರದ ಪ್ರಕಾರ ನಾವು ಕೊಟ್ಟಿದ್ದೇ ನಮ್ಮ ಹತ್ತಿರಕ್ಕೆ ತಿರುಗಿ ಬರುತ್ತೆ ಅಂತ ನಮಗೆ ಗ್ರಹಿಕೆ ಇದೆ.

ಹಾಗಿದ್ದರೆ ನಮ್ಮ ಮಾತುಗಳು, ಭಾವನೆಗಳು, ಆಲೋಚನೆ ಗಳು, ಹೊರಗಿನ ವಸ್ತುಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಅಂತ ನೋಡೋಣ. ಜಪಾನ್ನಲ್ಲಿ ಒಬ್ಬ ಸೈನ್ಸ್ ತನ್ನ ಮಾತುಗಳಿಗೆ ಇರುವ ಶಕ್ತಿಯನ್ನ ತಿಳಿದುಕೊಳ್ಳೋಕೆ ಕೆಲವು ಪ್ರಯೋಗಗಳನ್ನು ಮಾಡಿದ ವೇಸ್ಟ್ ವಾಟರ್ ನ ತಗೊಂಡು ಆ ವಾಟರ್ ಗೆ ಕೃತಜ್ಞತೆಯನ್ನ ಹೇಳೋಕೆ ಶುರು ಮಾಡಿದ ಥ್ಯಾಂಕ್ಸ್ ಐ ಲವ್ ಯು ಅಂತ ಹಾಗೆ ಹೇಳಿದ ಕೆಲವು ನಿಮಿಷಗಳ ನಂತರ ಆ ವಾಟರ್‌ನ ಕುಡಿದು ಆ ನೀರನ್ನು ಕುಡಿದ ದಿನ ಎಷ್ಟೋ ಎನರ್ಜಿಟಿಕ್ ಆಗಿ ಇದೆ ಅಂತ ಹೇಳಿದ್ರು. ಇದನ್ನ ಕೆಲವು ಸಂದರ್ಭದಲ್ಲಿ ಪ್ಲಾಸ್ಟಿಕ್ ಎಫೆಕ್ಟ್ ಅಂತ ಕೂಡ ಕರೀತಾರೆ ಅಂದ್ರೆ ನಮ್ಮ ಇದು ಪಾಸಿಟಿವ್ ಆಗಿ ಸಪೋರ್ಟ್ ಮಾಡಿದ್ರೆ ಅದು ಏನಾದ್ರೂ ನಮಗೆ ಆರೋಗ್ಯಕರವಾಗಿ ಬದಲಾಯಿಸುತ್ತೆ.

ಹಾಗೇ ನಮ್ಮ ಮಾತುಗಳು, ಆಲೋಚನೆ ಗಳ ಶಕ್ತಿ, ಆ ವಾಟರ್‌ನ ಪವರ್ ಫುಲ್ ಆಗಿ ಬ್ಯುಸಿ ಆಗಿ ಮಾಡಬಲ್ಲದು. ನಮ್ಮ ಆಲೋಚನೆಯಿಂದ ಹೊರಗಿನ ಒಂದು ಪದಾರ್ಥಕ್ಕೆ ಶಕ್ತಿಯನ್ನು ಕೊಡ ಬಹುದು ಅಂತ ಅವರು ತಿಳಿದುಕೊಂಡು ನಿಮ್ಮ ಮೆದುಳಿನಿಂದ ಬರುವ ಪ್ರತಿ ತರಂಗಗಳು ಕೂಡ ಅದ್ಭುತ ವಾದ ಶಕ್ತಿಯನ್ನು ಹೊಂದಿದ್ದವೆ. ನೀವು ಒಂದು ವಿಷಯವನ್ನು ಇಟ್ಟುಕೊಬೇಕು. ನಾನು ಅಂದುಕೊಂಡಂತೆ ನಡೆದು ಹೋಗುತ್ತೆ ಅಂತ ನೀವು ಎಷ್ಟು ವಿಶ್ವಕ್ಕೆ ಕನೆಕ್ಟ್ ಆಗಿ ಇರ್ತಿರೋ ಆವಾಗಲೇ ನಿಮಗೆ ಎಲ್ಲ ಸಹಕರಿಸುತ್ತಾನೆ ಇರುತ್ತವೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]