ಈ ದೇವಿ ವಿಗ್ರಹ ರಾತ್ರಿಯಾದರೆ ಮೃದಂಗದ ಬಾರಿಸುತ್ತೆ ಪರಶುರಾಮ ನಿರ್ಮಿಸಿದ ಈ ಶೈಲೇಶ್ವರಿ ದೇವಿ ಎಷ್ಟು ಶಕ್ತಿಶಾಲಿ…. ಈ ಒಂದು ದೇವಿ ದೇವಸ್ಥಾನ ಇಂದಿಗೂ ನಮ್ಮೆಲ್ಲರನ್ನು ಹುಬ್ಬೇರಿಸುವಂತೆ ಮಾಡುತ್ತದೆ ಈ ದೇವಾಲಯದ ಸ್ಥಾಪನೆಯ ಯುಗಗಳೇ ಕಳೆದಿದೆ ಎಂದು ಹೇಳುತ್ತದೆ ಈ ಪೌರಾಣಿಕತೆ ಸಾಕ್ಷಾತ್ ಪರಶುರಾಮನೆಯ ಪ್ರತಿಷ್ಠಾಪಿಸಿದ ಈ ಮೂಲ.
ವಿಗ್ರಹವೇ ಇಂದಿಗೂ ಚಮತ್ಕಾರವನ್ನ ಸೃಷ್ಟಿಸುತ್ತಾ ಬಂದಿದೆ ಈ ಪುರಾತನ ಪಂಚಲೋಹದ ವಿಗ್ರಹವನ್ನು ಕಳ್ಳತನ ಮಾಡಲು ಪ್ರಯತ್ನಿಸಿದ್ದು ಬರೋಬ್ಬರಿ ಮೂರು ಸಲವಾದರೂ ಕಳ್ಳರು ಈ ವಿಗ್ರಹವನ್ನು ಹೊತ್ತು ಹೋಗಲು ಸಾಧ್ಯವಾಗಿದ್ದು ಕೆಲವೇ ಕೆಲವು ಕಿಲೋಮೀಟರ್ಗಳಷ್ಟು ಮಾತ್ರ ಅದರಲ್ಲಿ ಕೊನೆ ಬಾರಿಗೆ ಸಿಕ್ಕಿಬಿದ್ದಹ ಗುಂಪು ಒಂದು ರಹಸ್ಯದ ಮಾಹಿತಿಯನ್ನು.
ಹೊರಹಾಕಿತ್ತು ಇದನ್ನು ತಿಳಿದಂತಹ ಪೊಲೀಸರು ಇಂದಿಗೂ ಆ ದೇವಾಲಯಕ್ಕೆ ಶರಣಾಗುವಂತೆ ಪ್ರತಿಯೊಬ್ಬರಲ್ಲಿಯೂ ವಿನಂತಿಸುತ್ತಾರೆ ಅಷ್ಟಕ್ಕೂ ಆ ಜಾಗ ಯಾವುದು ಆ ಪುರಾತನ ಆಲಯ ಇರುವುದು ಎಲ್ಲಿ ಎನ್ನುವಂತಹ ನಾನಾ ಸವಾಲುಗಳನ್ನು ತಿಳಿದುಕೊಳ್ಳೋಣ. ಈ ದೇವಾಲಯ ಸ್ಥಾಪನೆಯಾಗಿದ್ದು ಸಾಕ್ಷಾತ್ ಪರಶುರಾಮನಿಂದಲೇ ಎಂದು ಹೇಳುತ್ತದೆ ಪೌರಾಣಿಕ.
ಕಥೆ ಪರಶುರಾಮರು ಸ್ಥಾಪಿಸಿದ 108 ದುರ್ಗೆಯರ ಮೂಲ ಪ್ರತಿಮೆಗಳ ಪೈಕಿ ಈ ದೇವರಿಗೂ ಕೂಡ ಆದಿಶಕ್ತಿಗೆ ಸಮರ್ಪಿತವಾಗಿರುವಂಥದ್ದು ಚತುರ್ಬುಜೆಯಾಗಿ ನಿಂತಿರುವ ಆದಿಶಕ್ತಿಯು ಹಿಂಬದಿ ತೋಳುಗಳಲ್ಲಿ ಶಂಕ ಚಕ್ರವನ್ನ ಹಿಡಿದು ಮುಂದಿನ ತೋಳುಗಳಲ್ಲಿ ಬಲಗೈಯಲ್ಲಿ ತನ್ನ ಭಕ್ತಾದಿಗಳನ್ನ ಸಲಹುವಂತೆ ಆಶೀರ್ವದಿಸುವ ಬಂಗಿಯಲ್ಲಿ ವಿರಾಜಮಾನವಾಗಿ.
ನಿಂತಿದ್ದಾಳೆ ಈ ಮೂರ್ತಿಯು ಸ್ವಯಂ ಎಂದು ನಂಬುತ್ತಾರೆ. ಸ್ಥಳ ಪುರಾಣಗಳು ಕೂಡ ಈ ಮೂರ್ತಿಯು ಉದ್ಭವವಾದದ್ದು ಎಂದು ಹೇಳುತ್ತದೆ ಈ ಶಕ್ತಿ ದೇವತೆಯನ್ನು ಸಂಗೀತ ದೇವತೆ ಎಂದು ಹೇಳುತ್ತದೆ ಅಷ್ಟಕ್ಕೂ ಈ ದೇವಿ ಹಾಗೂ ದೇವಾಲಯ ಇರುವುದು ಎಲ್ಲಿ ಎಂದರೆ ಕಣ್ಣೂರು ಜಿಲ್ಲೆಯ ಮುಜುಕೊಂಡು ಗ್ರಾಮದಲ್ಲಿ ಇರುವ ಸಹಸ್ರಾರು ವರ್ಷಗಳಿಂದ ನೆಲೆಸಿದ್ದಾಳೆ ಶ್ರೀ ಮೃದಂಗ.
ಶೈಲೇಶ್ವರಿ ಈ ಮೂಲ ವಿಗ್ರಹವು ಮೃದಂಗ ಕೃತಿಯಲ್ಲಿ ಇರುವುದರಿಂದ ಬೃದಂಗ ಶೈಲೇಶ್ವರ ಎನ್ನುವ ಹೆಸರೇ ಪ್ರಚಲಿತವಾದದ್ದು ತಳ ಪುರಾಣಗಳ ಬಗ್ಗೆ ಒಂದಷ್ಟು ಕಥೆಗಳನ್ನ ಕೆದಕಿದಾಗ ಬೃದಂಗ ಶೈಲೇಶ್ವರ ದೇವಿಯು ಕೇರಳಪರ್ಮ ಪದಶ್ರೀ ಮನೆತನದ ಕುಲದೇವತೆಯಾಗಿದ್ದರು ಆ ಕಾಲದಲ್ಲಿ ಯಾವುದೇ ಯುದ್ಧಕ್ಕೆ ತೆರಳುವ ಮುನ್ನ ರಾಜಾರಾದವರು ಮೊದಲು ಈ.
ದೇವಾಲಯದ ಪಶ್ಚಿಮ ಭಾಗದಲ್ಲಿರುವ ಗುಹೆಯಲ್ಲಿ ಪ್ರಾಣಿಬಲಿ ನೀಡುತ್ತಾ ಇದ್ದರು ಕಾಕತಾಳ್ಯವೆಂಬದ್ದೇ ಯುದ್ಧಕ್ಕೆ ತೆರಳಿದರೆ ಸೋತಿರುವ ಮಾಹಿತಿಯಲ್ಲಿಯೂ ದಾಖಲಾಗಿಲ್ಲ ಇಂದಿಗೂ ಆ ಗುಹೆಯ ರಚನೆಯು ಪಾಳು ಬಿದ್ದ ಸ್ಥಿತಿಯಲ್ಲಿ ಇದೆ ಈ ದೇವಾಲಯ ಕೇರಳದ ಮೂಲ ಕೇಂದ್ರ ಸ್ಥಾನವೆಂದು ಇಂದಿಗೂ ಭಾವಿಸಲಾಗುತ್ತದೆ ಕಥಕಳಿಯಲ್ಲಿ ನರ್ತಕಿಯರ ಸ್ತ್ರೀ ರೂಪದ.
ಕಲ್ಪನೆಯಲ್ಲಿ ಈ ಮೂಲ ವಿಗ್ರಹ ಸಕಾರಗೊಂಡಿದೆ ಎಂದು ಸ್ಥಳ ಪುರಾಣ ಹಾಗೂ ಇತಿಹಾಸ ಹೇಳುತ್ತದೆ ಕೊಟ್ಟಾಯಂ ರಾಜವಂಶದ ಕೊಟ್ಟಾಯಂ ತಂಪು ಅನೇಕ ಕಥಕಳಿ ಪಂದ್ಯಗಳ ರಚನೆಯನ್ನು ಕೂಡ ಈ ದೇವಾಲಯದ ಆವರಣದಲ್ಲಿ ನಡೆದಿತ್ತು ಎಂದು ದಾಖಲೆಗಳು ಉಲ್ಲೇಖವನ್ನು ಮಾಡುತ್ತವೆ ಹಿಂದೂ ಧರ್ಮದಲ್ಲಿ ಪೂಜಿಸುವ ದುರ್ಗೆಯ ಮೂರು ತತ್ವರೂಪಗಳು.
ಎಂದರೆ ಮಹಾದುರ್ಗ ಚಂಡಿಕಾ ಮತ್ತು ಅಪರಾಜಿತ ಇವುಗಳಲ್ಲಿ ಚಂಡಿಕಾ ಚಂಡಿ ಎಂಬ ಮೂರು ರೂಪಗಳು ಇವೆ ಚಂಡಿ ಕಾಗೆ ಚಂಡಿ ಎಂಬ ಎರಡು ರೂಪಗಳು ಇವೆ ಆಕೆ ಸರಸ್ವತಿ ಲಕ್ಷ್ಮಿ ಮತ್ತು ಪಾರ್ವತಿಯ ಸಂಯೋಜಿತ ಶಕ್ತಿ ಮತ್ತು ರೂಪವನ್ನು ಹೊಂದಿದ್ದಾಳೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.