ಒಂದು ಜನವರಿ 2024 ಹೊಸ ವರ್ಷದಲ್ಲಿ 10 ರೂಪಾಯಿ ಈ ವಸ್ತು ಖರೀದಿಸಿ ತನ್ನಿರಿ..ಧನಸಂಪತ್ತಿನಿಂದ ತುಂಬುತ್ತೆ

1 ಜನವರಿ 2024 ಹೊಸ ವರ್ಷದ ಮೊದಲ ದಿನ ₹10 ಕೊಟ್ಟು ಈ ಒಂದು ವಸ್ತುವನ್ನು ಖರೀದಿ ಮಾಡಿದರೆ ನಿಮಗೆ ಧನ ಸಂಪತ್ತಿನಿಂದ ನಿಮ್ಮ ಮನೆ ತುಂಬುತ್ತದೆ. ಅಷ್ಟೊಂದು ಶಕ್ತಿ ಈ ಚಿಕ್ಕ ವಸ್ತುವಿನ ಲ್ಲಿರುತ್ತದೆ. ಸ್ನೇಹಿತರೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ನಿಮ್ಮ ಎಲ್ಲ ಮನಸ್ಸುಗಳ ಆಸೆಗಳು ಪೂರ್ತಿಯಾಗುತ್ತವೆ. ಸಂತೋಷಗಳಿಂದ ನಿಮ್ಮ ಮನೆ ತುಂಬುತ್ತದೆ. ನೀವು ಇದರಿಂದ ಕೋಟ್ಯಧೀಶರು ಆಗುವಿರಿ. ಸ್ನೇಹಿತರೆ ಈಗಂತೂ ಹೊಸ ವರ್ಷ ಪ್ರಾರಂಭ ಆಗಲಿದೆ. ಇತರೆ ಒಂದು ಮಾಹಿತಿಯ ನುಸಾರವಾಗಿ ಹೊಸ ವರ್ಷದ ಪ್ರಾರಂಭ ದಲ್ಲಿ 62 ರೀತಿಯ ಶುಭ ಯೋಗಗಳ ನಿರ್ಮಾಣ ಆಗಲಿದೆ.

WhatsApp Group Join Now
Telegram Group Join Now

ಇವುಗಳಲ್ಲಿ ಮಹಾಲಕ್ಷ್ಮಿ, ಯೋಗ, ಇಂದ್ರ, ಯೋಗ, ಸರ್ವಾರ್ಥ ಸಿದ್ಧಿ, ಯೋಗ, ಅಮೃತ ಸಿದ್ಧಿ, ಯೋಗ, ಬ್ರಹ್ಮ, ಯೋಗ ಆಗ್ಲಿ ಈ ರೀತಿಯಾಗಿ ಟೋಟಲ್ ಆಗಿ 62 ರೀತಿಯ ಶುಭ ಯೋಗಗಳ ನಿರ್ಮಾಣ ಆಗಲಿದೆ ಇದ್ರೆ ಒಂದು ವೇಳೆ ನೀವೇನಾದ್ರೂ ಕೇವಲ ನಮ್ಮ ವಿಡಿಯೋದಲ್ಲಿ ತಿಳಿಸಲಾದ ₹10 ಆ ವಸ್ತುಗಳನ್ನು ಖರೀದಿ ಮಾಡಿಕೊಂಡು ಮನೆಗೆ ತಂದ್ರೆ ಅಂದ್ರೆ ನಿಮ್ಮ ಮನೆಯಲ್ಲಿ ಸರಿಯಾದ ಸ್ಥಾನದಲ್ಲಿ ಸರಿಯಾದ ಮಾರ್ಗದಲ್ಲಿ ಅವುಗಳನ್ನು ಇಟ್ಟರೆ ಇವುಗಳ ಬಗ್ಗೆ ಇಂದಿನ ಗಿಡದಲ್ಲಿ ನಾವು ನಿಮಗೆ ವಿಸ್ತಾರವಾಗಿಯೇ ತಿಳಿಸಿಕೊಡ್ತಿವಿ ಕೇವಲ ಇಷ್ಟು ಮಾಡಿದ್ರೆ ಇಡೀ ವರ್ಷ ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮೆಲ್ಲರ ಮೇಲೆ ಇರುತ್ತದೆ.

ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಮನೆಯಲ್ಲಿ ಧನ ಸಂಪತ್ತಿನ ಮಳೆ ಸುರಿಯುತ್ತ ದೆ. ನಿಮ್ಮ ಮನೆಯಲ್ಲಿ ಅಭಿವೃದ್ಧಿಯನ್ನ ಕಾಣ್ತೀರಾ. 2024 ರ ಇಡೀ ವರ್ಷ ನಿಮಗಾಗಿ ಮಂಗಳಕಾರಿ ಕಲ್ಯಾಣ ಕಾರಿಯೂ ಆಗುತ್ತದೆ ಎನ್ನುತ್ತಾರೆ. ಇಲ್ಲಿ ಒಂದು ಮಾತನ್ನ ಅರ್ಥಮಾಡಿಕೊಳ್ಳಿ. ವರ್ಷದ ಮೊದಲ ದಿನ ತುಂಬಾನೇ ಮಹತ್ವಪೂರ್ಣವಾಗಿರುತ್ತದೆ. ಈ ದಿನ ನೀವು ಏನೇ ಕೆಲಸ ಕಾರ್ಯಗಳನ್ನ ಮಾಡಿದ್ರು ಅದರ ಪ್ರಭಾವ ನಿಮ್ಮ ಮೇಲೆ ಇಡೀ ವರ್ಷ ಇರುತ್ತ ದೆ. ಹಾಗಾಗಿ ಶಾಸ್ತ್ರಗಳ ಅನುಸಾರ ವಾಗಿ ವರ್ಷದ ಮೊದಲ ದಿನ ಮನೆಯನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳ ಬೇಕು. ದೇವ ದೇವತೆಗಳ ಪೂಜೆಯನ್ನು ಮಾಡಬೇಕು.

ಈ ಮೂಲಕ ದೇವತೆಗಳ ಆಶೀರ್ವಾದವು ಸಿಗುತ್ತದೆ. ಇನ್ನೊಂದೆಡೆ ತಂತ್ರ ಶಾಸ್ತ್ರ, ಜ್ಯೋತಿ ಶಾಸ್ತ್ರ, ಹಲವಾರು ವೇದ ಪುರಾಣಗಳ ಅನುಸಾರವಾಗಿ ನೀವು ವರ್ಷದ ಮೊದಲ ದಿನ ಮನೆಗೆ ಕೆಲವು ವಸ್ತು ಗಳನ್ನು ತೆಗೆದುಕೊಂಡು ಬಂದ್ರೆ ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿ ತಾನಾಗಿಯೇ ದೂರವಾಗುತ್ತವೆ. ಇಡೀ ವರ್ಷ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಭಾಷೆ ಉಳಿಯುತ್ತದೆ ಎನ್ನುವ ಮಾತನ್ನ ನೆನಪಿಟ್ಟುಕೊಳ್ಳಿ. ಯಾರ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ವಾಸ ಇರುತ್ತದೆ? ಯಾವಾಗ ಅಂತ ಮನೆಯ ಮೇಲೆ ತಾಯಿ ಲಕ್ಷ್ಮಿ ದೇವಿ ಎಲ್ಲ ದೇವಾನುದೇವತೆ ಗಳ ಕೃಪೆ ಇರುತ್ತದೆ ಅಂದರೆ ಫಸ್ಟು ವರ್ಷದ ಮೊದಲ ದಿನ ನಿಮ್ಮ ಹತ್ರ 10 ರುಪಾಯಿಯ ಒಂದು ವಸ್ತುವನ್ನು ಮನೆಯಲ್ಲಿ ಸ್ಥಾಪನೆ ಮಾಡಬೇಕು.

ಆ ವಸ್ತುಗಳು ಧನ ಸಂಪತ್ತಿನ ಆಕರ್ಷಣೆ ಮಾಡುವಂತಹ ಕಾರ್ಯ ಸಹ ಮಾಡುತ್ತವೆ. ಪುರಾಣಗಳ ಅನುಸಾರವಾಗಿ ನಾವು ನಿಮಗೆ 10 ರುಪಾಯಿ ವಸ್ತುಗಳ ಬಗ್ಗೆ ತಿಳಿಸಿಕೊಡ್ತೀವಿ. ಇವುಗಳನ್ನ ಕೇವಲ ವರ್ಷದ ಮೊದಲ ದಿನ ನೀವು ನಿಮ್ಮ ಮನೆಗೆ ಖರೀದಿ ಮಾಡಿ ತರ ಬೇಕಷ್ಟೇ. ಇವುಗಳಿಗೆ ಸ್ವಲ್ಪ ಪೂಜೆ ಪಾಠ ಮಾಡಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]