ಗೃಹಲಕ್ಷ್ಮಿ ಯೋಜನೆಯಿಂದ ಯಾರಿಗೆಲ್ಲ ಹಣ ಬಂದಿಲ್ಲ ಈ ಒಂದು ಚಿಕ್ಕ ಕೆಲಸ ಮಾಡಿ ಸಾಕು… ವಿಡಿಯೋನ ಮೊದಲ ವಿಚಾರ ಬಂದು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಅಂದರೆ ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ ಯಾರಿಗೆಲ್ಲ ಹಣ ಬಂದಿಲ್ಲ ಅಂದರೆ ಗೃಹಲಕ್ಷ್ಮಿ ಯೋಜನೆಗೆ ಕೆಲವಂದು ಸಮಸ್ಯೆಗಳಿಂದ ಅಪ್ಲೈ ಮಾಡುವುದಕ್ಕೆ ಆಗಿಲ್ಲ ಅಪ್ಲೈ ಮಾಡಿದ್ದರು ಕೂಡ ಹಣ ಬಂದಿಲ್ಲ.
ಒಂದು ಕಂತು ಬಂದಿದೆ ಮಿಕ್ಕಿದ ಹಣ ಬಂದಿಲ್ಲ ಈ ರೀತಿಯಾಗಿ ಏನೇ ಸಮಸ್ಯೆ ಇದ್ದರೂ ಕೂಡ ಅದಕ್ಕೆ ಒಂದು ಸರ್ಕಾರದಿಂದ ಅಧಿಕೃತವಾದಂತಹ ಆದೇಶ ಬಂದಿದೆ ಸುಲಭವಾದಂತಹ ಮಾರ್ಗವನ್ನು ಅವರು ತೋರಿಸಿದ್ದಾರೆ ಪ್ರತಿಯೊಂದು ರಾಜ್ಯದ ಸಂಪೂರ್ಣ ಎಲ್ಲ ಜಿಲ್ಲೆಗಳಿಗೂ ಸಹ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಬಿರ ಗಳನ್ನು ಆ ಯೋಜನೆ ಮಾಡಿದ್ದಾರೆ ಈ ಒಂದು ವಿಚಾರವನ್ನು ಕಳೆದ ನಾಲ್ಕೈದು ದಿನಗಳ.
ಹಿಂದೆ ಕೂಡ ತಿಳಿಸಿದ್ದೇ ಮಾಡುತ್ತಾರೆ ಎಂದು ಅದೆಲ್ಲ ನಡೆಯುತ್ತದ್ದ ಹಾಗೆ ಹೀಗೆ ಎಂದು ಕಮೆಂಟ್ ಅನ್ನು ಮಾಡಿದ್ದೀರಿ ಆದರೆ ಈಗ ಸರ್ಕಾರದಿಂದಲೇ ಅಧಿಕೃತವಾದ ಆದೇಶ ಬಂದಿದೆ ಮೊನ್ನೆ ರಾತ್ರಿಯ ಬಂದಿತ್ತು ನಿನ್ನೆ ವಿಡಿಯೋ ಮಾಡಬೇಕಾಗಿತ್ತು, ಆದರೆ ಆರೋಗ್ಯದ ಸಮಸ್ಯೆಯಿಂದ ನೆನ್ನೆ ಮಾಡುವುದಕ್ಕೆ ಆಗಲಿಲ್ಲ ಹಾಗಾಗಿ ನಿನ್ನೆ ಇವತ್ತು ನಾಳೆ ಮೂರು ದಿನ ಗಳ ಕಾಲ.
ಕ್ಯಾಂಪ್ ನಡಿಯುತ್ತದೆ ಅದರ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇನೆ ನಿಮಗೆ ಮೂರು ದಿನಗಳಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಯಾರಿಗೆಲ್ಲ ಏನೆಲ್ಲ ತೊಂದರೆಯಾಗಿದೆ ಪ್ರತಿಯೊಬ್ಬರೂ ಕೂಡ ಹೋಗಿ ಗ್ರಾಮ ಪಂಚಾಯಿತಿಗಳಲ್ಲಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗಿದೆ ಏನೆಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಯಾವೆಲ್ಲ ದಾಖಲಾತಿಗಳನ್ನು.
ತೆಗೆದುಕೊಂಡು ಹೋಗಬೇಕು ಎಂದು ಕೂಡ ತಿಳಿಸುತ್ತೇನೆ ಮೊದಲನೇದಾಗಿ ಸರ್ಕಾರದಿಂದ ಅಧಿಕೃತವಾದಂತಹ ಜಾರಿ ಬಂದಿದ್ದು ಅದನ್ನು ನಾನು ಮೊದಲು ಓದುತ್ತೇನೆ,ಗೃಹಲಕ್ಷ್ಮಿ ಯೋಜನೆ ಅರ್ಜಿದಾರರಿಗೆ ಸಂಬಂಧಿಸಿದಂತಹ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬುಧವಾರದಿಂದ ಶುಕ್ರವಾರದವರೆಗೆ ಅಂದರೆ ನಿನ್ನ 27 ನೇ ತಾರೀಕು ಇವತ್ತು 28.
ನಾಳೆ 29 ಮೂರೇ ದಿನಗಳ ಕಾಲ ಆದರೆ ಹಿಂದೆ ಹಾಗೆ ಹೋಗಿದೆ ಇವತ್ತು ನಾಳೆ ಹೋಗಿ ಬಗೆಹರಿಸಿಕೊಳ್ಳಬೇಕು ಶುಕ್ರವಾರದವರೆಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಗಳಲ್ಲಿ ವಿಶೇಷ ಶಿಫಾರವನ್ನ ಆಯೋಜಿಸಲಾಗಿದೆ ಪಂಚಾಯತ್ ರಾಜ್ ಅಧಿಕಾರಿಗಳ ನೇತೃತ್ವದಲ್ಲಿ ಈ ಶಿಬಿರ ನಡೆಯಲಿದ್ದು ಬಾಪೂಜಿ ಕೇಂದ್ರ ಸೇವದ ಕಂಪ್ಯೂಟರ್ ನಿರ್ವಾಹಕರು ಅಂಗನವಾಡಿ ಕಾರ್ಯಕರ್ತೆಯರು.
ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್ ಇವಿಸಿ ತಂಡಗಳ ಸಿಬ್ಬಂದಿ ಮತ್ತು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಜೊತೆಗೆ ಎಲ್ಲಾ ಬೇರೆ ಬ್ಯಾಂಕ್ ಗಳ ಸಿಬ್ಬಂದಿ ಕೂಡ ಈ ಒಂದು ಶಿಬಿರದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ ಇನ್ನು ಈ ಮೂರು ದಿನಗಳ ಶಿಬಿರ ಯಾವತ್ತು ನಡೆಯುತ್ತದೆ ಎಂದರೆ 27ನೇ ತಾರೀಕು 28ನೇ ತಾರೀಕು 29ನೇ ತಾರೀಕು ಸಮಯ.
ಬಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5:00 ವರೆಗೆ ನಡೆಯುತ್ತದೆ ಎಲ್ಲಿ ಎಂದರೆ ಪ್ರತಿಯೊಂದು ಎಲ್ಲಾ ಗ್ರಾಮ ಪಂಚಾಯಿತಿ ಎಲ್ಲಿ ನಡೆಯುತ್ತದೆ ನಿಮ್ಮ ಗ್ರಾಮ ಪಂಚಾಯಿತಿ ಯಾವುದು ಅಲ್ಲಿ ಹೋಗಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಇನ್ನು ಯಾವ ಯಾವ ಸಮಸ್ಯೆಗಳಿಗೆ ಪರಿಹಾರವನ್ನು ಕೊಡುತ್ತಾರೆ ಎಂದರೆ ಆಧಾರ್ ಜೋಡಣೆ ಆಧಾರ್ ಕಾರ್ಡ್ ಲಿಂಕ್ ಆಗದೆ.
ಇರುವಂತದ್ದಾಗಿರಬಹುದು ಬ್ಯಾಂಕ್ ಅಕೌಂಟ್ ಆಗಿರಬಹುದು ಅಥವಾ ರೇಷನ್ ಕಾರ್ಡ್ ಗೆ ಆಗಿರಬಹುದು ಏನಾದರೂ ಲಿಂಕ್ ಆಗಿಲ್ಲ ಎಂದರೆ ಆಧಾರ್ ಜೋಡಣೆ ಮಾಡುವಂತಹ ತಾಂತ್ರಿಕ ಸಮಸ್ಯೆ ಇದ್ದರೆ ಅದನ್ನು ಅಲ್ಲೇ ಬಗೆಹರಿಸಿಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.