ಈ ಒಂದು ಸಂಖ್ಯೆಯನ್ನು 28 ಬಾರಿ ಬರೆದು ನೋಡಿ ನಿಮ್ಮ ಪ್ರಯತ್ನಕ್ಕೆ ತಿಂಗಳಲ್ಲಿ 100% ರಿಸಲ್ಟ್ ಗ್ಯಾರಂಟಿ… ಪ್ರತಿಯೊಂದು ಜೀವಿಯು ಸಹ ತಾನು ಏನೇ ಒಂದು ಮಾಡುತ್ತಿದ್ದರು ಸಮೃದ್ಧಿಯ ಜೀವನ ಸ್ಥಿರತ್ವದ ಜೀವನವನ್ನು ಮಾಡಬೇಕು ಎಂದು ಅಂದುಕೊಳ್ಳುತ್ತಿರುತ್ತಾರೆ ಈಗ ನಾವು ಮಾತನಾಡುವಂತಹ ವಿಚಾರ ಏನು ಇರುತ್ತದೆ ಈ ಹೊಸ ವರ್ಷ ಎಂದು ಏನು.
ಬರುತ್ತಾ ಇದೆ 2024 ಈ ಒಂದು ಸಂಖ್ಯೆ ತುಂಬಾ ವಿಶೇಷವಾಗಿ ಇರುವಂತದ್ದು ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಬದಲಾವಣೆ ತರುವಂತಹ ವರ್ಷ ಇದಾಗಿರುತ್ತದೆ ಯಾವ ರೀತಿ ಎಂದು ಹೇಳುವುದಾದರೆ 2024 ರನ್ನು ನಾವು ಒಟ್ಟಾರೆಯಾಗಿ ಸೇರಿಸಿದಾಗ ಎಂಟು ಅನ್ನುವ ಒಂದು ಸಂಖ್ಯೆಯನ್ನು ಸೂಚಿಸುತ್ತದೆ ಎಂಟು ಎನ್ನುವ ಸಂಖ್ಯೆ ಎಂದರೆ ಎಂಟು.
ಎಂದರೇನು ಇನ್ಫಿನಿಟಿ ಎಂದು ಹೇಳುತ್ತೇವೆ ಅಂದರೆ ಅದು ಅನಂತ ಮಿತಿ ಇಲ್ಲದೆ ಇರುವಂತದ್ದು ಅದನ್ನು ಅಳೆಯುವುದಕ್ಕೆ ಆಗದೇ ಇರುವಂತದ್ದು ಅದರ ಒಳಗೆ ಇರುವಂತಹ ಎಲ್ಲಾ ಶಕ್ತಿಯನ್ನು ಹಾಗಾಗಿ ನಮ್ಮ ಜೀವನದಲ್ಲಿಯೂ ಕೂಡ ಈ ವರ್ಷವನ್ನು ಯಾರೆಲ್ಲ ಇಷ್ಟು ವರ್ಷ ಏನು ಕಷ್ಟವನ್ನು ಪಡುತ್ತಾ ಇರುತ್ತಾರೆ ಏನೆಲ್ಲ ಆಗಬೇಕು ಎಂದು ಹೋರಾಟವನ್ನು.
ಮಾಡುತ್ತಿರುತ್ತಾರೆ ಇದು ಆಗಲಿಲ್ಲ ಎಂದು ಬೇಜಾರನ್ನು ಮಾಡಿಕೊಳ್ಳುತ್ತಾರೆ ಪ್ರಯತ್ನಪಟ್ಟು ಸಾಧ್ಯವಾಗದೇ ಇರುವಾಗ ಆಗಬೇಕು ಎಂದು ಕನಸು ಕಾಣುತ್ತಾ ಆ ನಿಟ್ಟಿನಲ್ಲಿ ಪ್ರಯತ್ನವನ್ನು ಪಡುತ್ತಿದ್ದಾರೆ ಎಲ್ಲರಿಗೂ ಸಹ ಈ ವರ್ಷ ವಿಶೇಷವಾದ ಫಲವನ್ನು ಕೊಡುವಂತದು ಹಾಗಾಗಿ ಪ್ರತಿಯೊಬ್ಬರೂ ಸಹ ಯಾರು ಕರ್ಮವನ್ನು ಒಳ್ಳೆಯ ಕರ್ಮವನ್ನು ಮಾಡುತ್ತಾ ಇದ್ದಾರೋ.
ಕೆಲಸವನ್ನು ಮಾಡುತ್ತಾ ಇದ್ದಾರೋ ಯಾರು ಇದು ಆಗಬೇಕು ಎಂದು ಹೇಳುತ್ತಿರವಾಗಿ ಪ್ರಯತ್ನಪಟ್ಟು ಸೋಲುತ್ತಾ ಇದ್ದಾರೋ ಅವರೆಲ್ಲರೂ ಯಶಸ್ಸನ್ನು ಸಮೃದ್ಧಿಯನ್ನು ಹಾಗೆ ಒಂದು ಅಧಿಕಾರವನ್ನು ಪಡೆಯುವಂತಹ ವರ್ಷ ಇದಾಗಿರುತ್ತದೆ ಪ್ರಯತ್ನಪಡದೆ ಸುಮ್ಮನೆ ಕನಸು ಕಾಣುತ್ತಾ ಸುಮ್ಮನೆ ಕುಳಿತಿರುವಂತವರಿಗೆ ಪ್ರಯತ್ನ ಮಾಡುವಂತಹ ಸಮಯವಿದು.
ಎಂಟು ಅನ್ನುವ ಸಂಕೇ ಶನಿಗ್ರಹವನ್ನು ಅಂದರೆ ಶನಿ ಅಂದರೆನೇ ಕರ್ಮಫಲವನ್ನು ಕೊಡುವಂತವನು ಯಾರೆಲ್ಲ ಯಾವ ಕರ್ಮವನ್ನು ಮಾಡುತ್ತಾ ಇರುತ್ತಾರೋ ಏನು ಮಾಡುತ್ತಾ ಇದ್ದಾರೆ ಏನು ಬೇಕು ಅಂತ ಪ್ರಯತ್ನ ಮಾಡುತ್ತಾ ಇದ್ದಾರೋ ಅವರ ಕರ್ಮಾನುಸಾರವಾಗಿ ಫಲವನ್ನು ಕೊಡುವಂತವನು ಹಾಗಾಗಿ ಕರ್ಮ ಎಂದರೆ ಶನಿ ಎಂದರೆ ಕರ್ಮ ಸಿದ್ದಾಂತದಲ್ಲಿ.
ಇರುವಂತದ್ದು ಅಂದರೆ ನಮ್ಮ ಕರ್ಮಕ್ಕೆ ಅನುಸಾರವಾಗಿ ನಮ್ಮ ಮುಂದಿನ ಜೀವನ ನಿಂತಿರುತ್ತದೆ ಜ್ಞಾನವನ್ನು ಕೊಡುವಂತವನು ಶನಿಭಗವಂತ ಹಾಗಾಗಿ ಈ ಒಂದು ವರ್ಷ ಯಾರೆಲ್ಲಾ ಪ್ರಯತ್ನಪಟ್ಟು ಸೋತಿರುತ್ತಾರೋ ಅಥವಾ ಏನು ಆಗಬೇಕು ಎಂದು ನಿರಂತರವಾಗಿ ಶ್ರಮವನ್ನು ಪಡುತ್ತಾ ಇರುತ್ತಾರೋ ಅದರ ಸೋಲನ್ನು ಅನುಭವಿಸಿದ್ದರೆ ತುಂಬಾನೇ ಒಳ್ಳೆಯ.
ವರ್ಷವಾಗಿರುತ್ತದೆ ಇದು ಅವರಿಗೆ ಅಧಿಕಾರ ಪ್ರಯಾಣ ವಿದ್ಯಾಭ್ಯಾಸ ಬಿಸಿನೆಸ್ ಕೆಲಸದಲ್ಲಿ ಇರಬಹುದು ಆಧ್ಯಾತ್ಮಿಕವಾಗಿರಬಹುದು ಭೌತಿಕವಾಗಿರಬಹುದು ಯಾವುದೇ ಒಂದನ್ನು ಮಾಡಬೇಕು ಎಂದರು ಅದರಲ್ಲಿ ಪ್ರಗತಿಯನ್ನು ಕಾಣುವಂತದ್ದು ಇನ್ನು ಮಾಡಬೇಕಾ ಎಂದು.
ಸೋಮಾರಿತನದಿಂದ ಸುಮ್ಮನೆ ಕನಸು ಕಾಣಿಕೊಂಡು ಕೂತುಕೊಂಡಿದ್ದವರಿಗೆ ಪಾಠವನ್ನು ಕಲಿಸುವಂತಹ ವರ್ಷ ಇದಾಗಿರುತ್ತದೆ ಅಂದರೆ ಇಷ್ಟು ವರ್ಷ ಅವರು ಸಮಯವನ್ನು ವ್ಯರ್ಥ ಮಾಡಿರುವುದಕ್ಕೆ ಅಥವಾ ಶಕ್ತಿ ಇದ್ದರೂ ಕನಸು ಕಾಣುತ್ತಿದ್ದರು ಪ್ರಯತ್ನವನ್ನು ಮಾಡುತ್ತಾ ಇಲ್ಲವೆಂದರೆ ಪ್ರಯತ್ನ ಪಡಲಿ ಎನ್ನುವ ರೀತಿಯಲ್ಲಿ ಭಗವಂತ.
ಜ್ಞಾನವನ್ನು ಕೊಡುವಂತದ್ದು ನಿರಂತರವಾಗಿ ಕೆಲಸವನ್ನು ಮಾಡಬೇಕು ದುಡಿಯಬೇಕು ಬದುಕು ಎಂದು ಬಂದ ಮೇಲೆ ಕೈಕಾಲು ಗಟ್ಟಿ ಇರುವಾಗ ಸುಮ್ಮನೆ ಭ್ರಮೆ ಅಥವಾ ಕಲ್ಪನಾ ಲೋಕದಲ್ಲಿ ವಿಹಾರ ಮಾಡುವಂತದ್ದಲ್ಲ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.