ಮೊಬೈಲ್ ಬೆಲೆಗೆ ರೊಟ್ಟಿ ಮಿಷಿನ್…. ಒಂದು ರೊಟ್ಟಿ ಮಾಡುವ ಮಿಷನ್ ಅನ್ನು ಎಲ್ಲಾ ಜನರಿಗೆ ಉಪಯೋಗ ಮಾಡಿಕೊಡೋಣ ಎಂದು, ಇದು ಶೇರಿಂಗ್ ಮೆಷಿನ್ ಎಂದು ಇದು ನಮ್ಮ ಡ್ರಾಯಿಂಗ್ ಪ್ರಕಾರ ಇದರಲ್ಲಿ ಮೊದಲು ಕಟ್ಟಿಂಗ್ ಮಾಡುತ್ತೇವೆ ಇದು ಬೆಂಡಿಂಗ್ ಮಿಷಿನ್ ಎಂದು ಒಂದು ಗಂಟೆಗೆ 300 ರೊಟ್ಟಿಯನ್ನು ಮಾಡಬಹುದು ಪಿಎಂ ಎಫ್ಎಮ್ ಎಂದು.
ಒಂದು ಸ್ಕೀಮ್ ಇದೆ ಅದರೊಳಗೆ ಈಗಾಗಲೇ 50% ಇದಕ್ಕೆ ಸಿಗುತ್ತದೆ ಕೇವಲ ಮನೆಯಲ್ಲಿಯೇ ಕರೆಂಟ್ ಅಷ್ಟೇ ಸರ್ ಬೇಕಾಗಿರುವುದು ಇದಕ್ಕೆ ಮನೆ ಕರೆಂಟಿಗೆ ಬಹಳ ಚೆನ್ನಾಗಿ ನಡೆಯುತ್ತದೆ ಜಾಗ ಕೂಡ ತುಂಬಾ ಕಡಿಮೆ ಇರುತ್ತದೆ ಮೂರು ಕೂಟು ಸ್ಪೇಸ್ ಇದೆ ಸಣ್ಣ ಕುಟುಂಬದ ಅಥವಾ ಬಾಡಿಗೆ ಮನೆಯನ್ನು ಇಟ್ಟುಕೊಂಡಾದರು ಈ ವ್ಯವಹಾರವನ್ನು.
ಮಾಡಬಹುದು ಆರಾಮವಾಗಿ ದಿನ ಒಂದು ಸಾವಿರ ರೂಪಾಯಿಯನ್ನು ದುಡಿಯಬಹುದು ನಾವು ಲೋನಿನಲ್ಲಿ ಸಬ್ಸಿಡಿ ಮುಖಾಂತರ ತೆಗೆದುಕೊಳ್ಳಬೇಕು ಎಂದರೆ ಅದೆಲ್ಲ ಪ್ರಾಜೆಕ್ಟ್ ರಿಪೋರ್ಟ್ನ್ನು ಹಾಕಿ ಬ್ಯಾಂಕಿಗೆ ಹೋಗುವ ತನಕ ಅವರು ಎಲ್ಲಾ ದಾಖಲಾತಿಗಳನ್ನು ತಯಾರು ಮಾಡಿಕೊಡುತ್ತಾರೆ. ನಾವು ಸುಮಾರು ವರ್ಷದಿಂದ ಅಂದರೆ 2015 ನೇ ಇಸವಿಯಿಂದ.
ನಮ್ಮ ಮಿಷಿನರಿ ಪ್ರೊಡಕ್ಷನ್ ಅನ್ನು ಶುರು ಮಾಡಿದ್ದೇವೆ ನಮ್ಮ ಭಾಗದಲ್ಲಿ ಯಾರೂ ಕೂಡ ತಯಾರಿಸುತ್ತ ಇರಲಿಲ್ಲ ಅದು ಕೈಯಲ್ಲಿ ಮಾಡುವಂಥದ್ದು ಬಹಳ ಕಡಿಮೆಯಾಗುತ್ತಾ ಬರುತ್ತಾ ಇತ್ತು ಆದಕಾರಣ ನಾವು ಇದನ್ನು ಸರಿಯಾಗಿ ಮಷೀನ್ ನಲ್ಲಿ ರೊಟ್ಟಿ ಮಾಡುವಂತಹ ವ್ಯವಸ್ಥೆಯನ್ನು ಎಲ್ಲ ಜನರಿಗೂ ಮಾಡಿ ಕೊಡೋಣ ಎಂದು ಉದ್ದೇಶವನ್ನು ಇಟ್ಟುಕೊಂಡು ಸಾಕಷ್ಟು.
ನಾವು 15 ವರ್ಷಗಳಿಂದ ಇದೇ ಒಂದು ಇದರೊಳಗೆ ಒಂದು ವೃತ್ತಿಯನ್ನು ನಾವು ಮಾಡಿಕೊಂಡಿದ್ದೇವೆ, ಸರ್ ಈಗ ನೀವು ಮಿಷಿನ್ ಅನ್ನು ತಯಾರು ಮಾಡುತ್ತೀರಲ್ಲ ಈ ಸ್ಪೇರ್ ಪಾರ್ಟ್ಸ್ ಅನ್ನೆಲ್ಲ ನೀವೇ ತಯಾರು ಮಾಡಿಕೊಳ್ಳುತ್ತೀರಾ ಅಥವಾ ಬೇರೆ ಕಡೆಯಿಂದ ತರಿಸುತ್ತೀರಾ, ಇಲ್ಲ ಸರ್ ನಾವೇ ತಯಾರಿಸುತ್ತೇವೆ ಏಕೆಂದರೆ ನಾವು ಡಿಸೈನ್ ಇಂದ ಮಾಡಿರುತ್ತೇವೆ ಆ ಡಿಸೈನ್ ಬೇರೆ.
ಕಡೆಯಲ್ಲಿ ಸಿಗುವುದಿಲ್ಲ ಅದನ್ನು ಬೇರೆ ಕಾರ್ಯ ಮಾಡಿಸಿದರೆ ಆ ಸೈಸ್ ನ ಕಂಫಟಬಲ್ ನಮಗೆ ಇರುವುದಿಲ್ಲ ಹಾಗಾಗಿ ನಾವು ಸ್ಟೇನ್ಲೆಸ್ ಸ್ಟೀಟ್ ಫುಡ್ ಡ್ರೆಸ್ ಸ್ಟೀಲ್ ಅನ್ನು ತರುತ್ತೇವೆ ಅಲ್ಲವಾ ಅದರ ಸಂಬಂಧ ಕಟ್ಟಿಂಗ್ಗೆ ಶೇರಿಂಗ್ ಮೆಷಿನ್ ಎಂದು ಹೇಳುತ್ತಾರೆ ಅದು ಇಲ್ಲಿದೆ ತೋರಿಸುತ್ತೇನೆ ಬನ್ನಿ ಹಾಗಾದರೆ ಎಲ್ಲವನ್ನು ಕೂಡ ನೀವೇ ತಯಾರಿಸಿಕೊಳ್ಳುತ್ತೀರಾ ಹೌದು ಸರ್ ಎಲ್ಲವನ್ನು ನಾವೇ.
ತಯಾರಿಸಿಕೊಳ್ಳುತ್ತೇವೆ ಯಾರ ಮೇಲೆಯೂ ನಾವು ಅವಲಂಬಿತವಾಗಿಲ್ಲ ಬೇರೆ ಕಡೆ ಹೋದರೆ ನಮ್ಮ ಸಮಯಕ್ಕೆ ಅವರಿಗೆ ಕೊಡುವುದಕ್ಕೆ ಸಾಧ್ಯವಿರುವುದಿಲ್ಲ ಏಕೆಂದರೆ ನಮಗೆ ವರ್ಕಿಂಗ್ ಪ್ರೆಷರ್ ಬಹಳ ಇರುವುದರಿಂದ ಅವರಿಗೆ ಏನು ಸಮಸ್ಯೆ ಇರುತ್ತದೆ ನಾವು ಒಂದು ಗಂಟೆಯಲ್ಲಿ ಮಾಡುವ ಕೆಲಸವನ್ನು ಅವರು ಎಂಟು ಗಂಟೆ ತೆಗೆದುಕೊಂಡು ಮಾಡುತ್ತಾರೆ.
ಹಾಗಾಗಿ ನಮ್ಮ ಸಮಯವನ್ನು ಮತ್ತು ನಮ್ಮ ಕೆಲಸದ ಪ್ರಜಾರನ್ನು ಉಳಿಸಿಕೊಳ್ಳಲು ಎಲ್ಲಾ ಸ್ಪೇರ್ ಪಾರ್ಟ್ಗಳನ್ನು ಕೂಡ ನಾವೇ ತಯಾರಿಸಿಕೊಳ್ಳುತ್ತೇವೆ ಎಲ್ಲಾ ಸ್ಕ್ವೇರ್ ಪಾರ್ಟ್ಗಳನ್ನು ತಯಾರಿಸಿಕೊಳ್ಳುವುದಕ್ಕೂ ನಮ್ಮ ಬಳಿ ಮಿಷಿನ್ ಗಳು ಇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.