ದೀಪದಲ್ಲಿ ರಹಸ್ಯವಾಗಿ ಇದನ್ನು ಹಾಕಿ 24 ಗಂಟೆಯಲ್ಲಿ ಕೆಲಸ ಆಗುತ್ತವೆ..ಸಂಪತ್ತು ತುಂಬಿ ತುಳುಕುತ್ತದೆ

ದೀಪದಲ್ಲಿ ಇದನ್ನು ಸೇರಿಸಿ ದೀಪ ಬೆಳಗಿಸಿ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ… ದೀಪದಲ್ಲಿ ಇದನ್ನು ಯಾರಿಗೂ ತಿಳಿಯದಂತೆ ಹಾಕಿ ಕೇವಲ 24 ಗಂಟೆಯೊಳಗೆ ಕಷ್ಟಕ್ಕೆ ಪರಿಹಾರ ಸಿಗುತ್ತದೆ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ. ನಮಗೆ ಗೊತ್ತಿಲ್ಲದ ಹಾಗೆ ಅನೇಕ ರೀತಿಯ ಬದಲಾವಣೆಗಳು ನಮ್ಮ ಜೀವನದಲ್ಲಿ ಪ್ರತಿದಿನ.

WhatsApp Group Join Now
Telegram Group Join Now

ಆಗುತ್ತಲೇ ಇರುತ್ತದೆ ನಾವು ಎಲ್ಲ ರೀತಿಯಿಂದಲೂ ಚೆನ್ನಾಗಿ ಇದ್ದೇವೆ ಎಂದು ಅಂದುಕೊಳ್ಳುತ್ತಿರುತ್ತೇವೆ ಆದರೆ ಅದು ಯಾವ ಸಮಯದಲ್ಲಿ ಏನಾಗುತ್ತದೆ ಏನೋ ನಾವು ಊಹೆ ಮಾಡುವುದಕ್ಕೂ ಆಗದೇ ಇರುವ ರೀತಿ ನಮ್ಮ ಜೀವನದಲ್ಲಿ ಕಷ್ಟಗಳು ನಮ್ಮ ಎದುರಿಗೆ ಬಂದು ನಿಂತುಬಿಡುತ್ತದೆ ಅವುಗಳನ್ನು ಎದುರಿಸುವುದ ಅಥವಾ ಬಗೆಹರಿಸುವುದ ಅನ್ನುವ ದಿಗಲಿಗೆ.

ಬೀಳುತ್ತೇವೆ ಚಿಂತೆ ಬೇಡ ನಿಮಗೂ ಕೂಡ ಹೀಗೆ ಆಗುತ್ತಾ ಇದ್ದರೆ ಈ ವಿಡಿಯೋದಲ್ಲಿ ಇದಕ್ಕೆ ಪರಿಹಾರವನ್ನು ಕೂಡ ಹೇಳಿಕೊಡುತ್ತಿದ್ದೇವೆ. ನಿಮಗೂ ಕೂಡ ತುಂಬಾ ನಕಾರಾತ್ಮಕತೆಯ ಅನುಭವವಾಗುತ್ತದೆಯೇ ಮನೆಯಿಂದ ಹೊರಗೆ ಇದ್ದಾಗ ತುಂಬಾ ಖುಷಿಯಾಗಿ ಲವಲವಿಕೆಯಿಂದ ಇರುತ್ತೀರಾ ಆದರೆ ಮನೆಯೊಳಗೆ ಬಂದ ತಕ್ಷಣ ಅದೆಲ್ಲವೂ ಮಾಯವಾಗುತ್ತದೆ ಕಿರಿಕಿರಿ.

ಉಂಟಾಗುತ್ತದೆ ಚಿಕ್ಕ ಪುಟ್ಟ ವಿಷಯಗಳಿಗೂ ಕೋಪ ಬರುತ್ತದೆ ಒಂದು ವೇಳೆ ಅನಾರೋಗ್ಯ ಬಿದ್ದರೆ ಆ ರೋಗ ಎಂದಿಗೂ ಹೋಗುವುದೇ ಇಲ್ಲವೇನೋ ಎಂದು ಅನಿಸಿಬಿಡುತ್ತದೆ ನಿಮ್ಮ ಕೆಲಸಗಳು ಇನ್ನೇನು ಮುಗಿದು ಆ ಕೆಲಸದಲ್ಲಿ ಯಶಸ್ಸು ಸಿಗಬೇಕು ಅನ್ನುವಷ್ಟರಲ್ಲಿ ಕೆಲಸಗಳು ಕೆಟ್ಟುಬಿಡುತ್ತದೆ ಇದಕ್ಕೆ ಪರಿಹಾರ ನೋಡುವುದಾದರೆ ಅಮಾವಾಸ್ಯೆ ದಿನವೂ ಈ ರೆಮಿಡಿಯನ್ನು.

ಮಾಡಿಕೊಳ್ಳಬಹುದು. ಅಮಾವಾಸ್ಯೆ ದೂರ ಇದೆ ಕಾಯುವುದಕ್ಕೆ ಆಗುವುದಿಲ್ಲ ಅನ್ನುವವರು ಶನಿವಾರದಂದು ಈ ಕೆಲಸವನ್ನು ಮಾಡಿಕೊಂಡರೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಬೇಗ ದೊರಕುತ್ತದೆ ಜೀವನದಲ್ಲಿ ತುಂಬಾನೇ ಸಮಸ್ಯೆಗಳು ಇದೆ ಅನ್ನುವವರು ಕನಿಷ್ಠ 4 ಶನಿವಾರ ಒಂದು ಅಮಾವಾಸ್ಯೆ ದಿನದಂದು ಈ ಒಂದು ಕೆಲಸವನ್ನು ಮಾಡಬೇಕು.

ಮಕ್ಕಳಿಗೆ ದೃಷ್ಟಿ ಬೀಳುವುದು ಸಹಜ ಮಕ್ಕಳು ಸಹಜವಾಗಿ ಎಲ್ಲರಿಂದಲೂ ಪ್ರೀತಿಯನ್ನು ಪಡೆದುಕೊಳ್ಳುತ್ತಾರೆ ಆ ಮಗುವಿನ ಬೆಳವಣಿಗೆ ಆಗಿರಬಹುದು ಮಗುವನ್ನು ನೋಡುವುದಕ್ಕೆ ಚೆನ್ನಾಗಿ ಇರಬಹುದು ಮಗು ಎಲ್ಲದರಲ್ಲೂ ಮುಂದೆ ಇದೆ ಚುರುಕು ಇದೆ ಎಂದರೆ ಸಹಜವಾಗಿಯೇ ಇತರರು ದೃಷ್ಟಿಯನ್ನು ಆದರೆ ಆ ದೃಷ್ಟಿಯಿಂದ ತಪ್ಪಿಸಿಕೊಳ್ಳುವುದಕ್ಕೂ ಕೂಡ ಈ ಕೆಲಸವನ್ನು.

ಮಾಡಬಹುದು ನೀವು ಮಾಡಬೇಕಾಗಿರುವುದು ಇಷ್ಟೇ ಒಂದು ಮಣ್ಣಿನ ದೀಪವನ್ನು ತೆಗೆದುಕೊಳ್ಳಬೇಕು ಮಣ್ಣಿನ ದೀಪ ಇಲ್ಲವಾದರೆ ಪರವಾಗಿಲ್ಲ ಗೋಧಿ ಹಿಟ್ಟಿನಿಂದಲೂ ಕೂಡ ದೀಪವನ್ನು ತಯಾರು ಮಾಡಿಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ಬೇರೆ ದೀಪವನ್ನು ತೆಗೆದುಕೊಳ್ಳುವ ಹಾಗೆ ಇಲ್ಲ ಈಗ ಆ ದೀಪದ ಒಳಗಡೆ ನಿಮ್ಮ ಮನೆಯಲ್ಲಿ ಇರುವಂತಹ ದೀಪದ.

ಬತ್ತಿಯನ್ನು ಇಡಬೇಕು ನಂತರದಲ್ಲಿ ದೀಪಕ್ಕೆ ಸಾಸಿವೆ ಎಣ್ಣೆಯನ್ನು ಹಾಕಬೇಕು ಒಂದು ವೇಳೆ ನಿಮ್ಮ ಮನೆಯಲ್ಲಿ ಸಾಸಿವೆ ಎಣ್ಣೆ ಇಲ್ಲ ಎಂದರೆ ಎಣ್ಣೆಯನ್ನು ಹಾಕಬಹುದು ಆದರೆ ಆ ಎಣ್ಣೆಯಲ್ಲಿ ಒಂದು ನಾಲ್ಕು ಕಾಳು ಸಾಸಿವೆಯನ್ನು ಹಾಕುವುದನ್ನು ಮರೆಯಬಾರದು ಸಾಧ್ಯವಾದರೆ ಸಂಜೆ ಸಮಯದಲ್ಲಿ.

ದೀಪವನ್ನು ಬೆಳಗಿದರೆ ಉತ್ತಮ ಸಂಜೆ ದೀಪವನ್ನು ಬೆಳಗುವುದಕ್ಕೆ ಆಗುವುದಿಲ್ಲ ಎಂದರೆ ನೀವು ಬೆಳಗಿನ ಸಮಯದಲ್ಲಿಯೂ ಕೂಡ ಇದನ್ನು ಬೆಳಗಬಹುದು ರಾತ್ರಿ ಕೂಡ ದೀಪವನ್ನು ಬೆಳಗಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]