ಬಾಲರಾಮನ ಮೂರ್ತಿಯನ್ನು ಸೆಲೆಕ್ಟ್ ಮಾಡಿದ್ಯಾಕೆ… ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲ ಮೂರ್ತಿಯನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅನ್ನುವವರು ಕೆತ್ತನೆ ಮಾಡಿರುವುದು ವಿಶೇಷವಾಗಿ ಇದ್ದು ಈಗ ಅವರು ಕೆತ್ತನೆ ಮಾಡಿದ ಮೂರ್ತಿಯೇ ಕೊನೆ ಎಂದು ಗೊತ್ತಾಗಿದೆ ರಾಮ ಜನ್ಮಭೂಮಿ ಟ್ರಸ್ಟ್ ಈ ಬಗ್ಗೆ ಮಾಹಿತಿಯನ್ನು.
ಕೊಟ್ಟಿದೆ ಮತ ಹಾಕುವ ಮೂಲಕ ರಾಮಲಲ್ಲಾನ ಮೂರ್ತಿಯನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಜನವರಿ 22ರಂದು ಈ ಮೂರ್ತಿಯನ್ನು ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಇದೇ ತಿಂಗಳ 22ಕ್ಕೆ ಉದ್ಘಾಟನೆ ಯಾಗುತ್ತದೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲ.
ಮೂರ್ತಿಯನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅನ್ನುವವರು ಕೆತ್ತನೆ ಮಾಡಿರುವುದು ವಿಶೇಷವಾಗಿ ಇದ್ದು ಇವರು ಕೆತ್ತನೆ ಮಾಡಿರುವ ಮೂರ್ತಿ ಫೈನಲ್ ಎಂದು ಹೇಳಲಾಗಿದೆ ಎಂಬಿಎ ಪದವಿ ಮಾಡಿರುವ ಅರುಣ್ ಯೋಗಿರಾಜ್ ಕಾರ್ಪೊರೇಟ್ ನೌಕರಿಯನ್ನು ಬಿಟ್ಟು ಕುಟುಂಬ ನಡೆಸಿಕೊಂಡು ಬಂದಂತಹ ಶಿಲ್ಪ ಕೆತ್ತನೆ ವೃತ್ತಿಯನ್ನು ಆಯ್ಕೆ.
ಮಾಡಿಕೊಂಡು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ ಮೈಸೂರಿನ ಅರುಣ್ ಅವರೊಂದಿಗೆ ಬೆಂಗಳೂರಿನ ಜಿ ಎಲ್ ಭಟ್ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೂಡ ಈ ರಾಮಲಲ್ಲ ಮೂರ್ತಿ ಕೆತ್ತನೆಯನ್ನು ಮಾಡಿದ್ದಾರೆ 51 ಇಂಚು ಎತ್ತರದ ಮೂರ್ತಿ ಇದಾಗಿದ್ದು ಒಟ್ಟು ಮೂರ್ತಿಯ.
ಗಾತ್ರ 8 ಅಡಿ ಎತ್ತರ ಹಾಗೂ 3 ಅಡಿ ಅಗಲ ಇದೆ ಇದರಲ್ಲಿ ಪ್ರಭಾವಳಿಯೂ ಕೂಡ ಇದೆ ಈ ಮೂರ್ತಿಯನ್ನು ಪ್ರಧಾನ ಮೋದಿಯವರು ಅನಾವರಣ ಮಾಡಲಿದ್ದಾರೆ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಯೋಜನೆಯಾಗಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ 2000 ಆಹ್ವಾನಿತರಲ್ಲಿ ಅರುಣ್ ಕೂಡ ಒಬ್ಬರು ಎಂಬಿಎ ಪದವೀಧರರಾಗಿರುವ.
ಅರುಣ್ ಕಾರ್ಪೊರೇಟ್ ಕೆಲಸವನ್ನು ಬಿಟ್ಟು ಶಿಲ್ಪ ಕೆತ್ತನೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು ಅಯೋಧ್ಯ ಗೆ ಕರ್ನಾಟಕದ ಕೊಡುಗೆ ಅಪಾರ ಅದರಲ್ಲಿಯೂ ಕರ್ನಾಟಕ ಮೂಲದ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ರಾಮಲಲ್ಲ ಮೂರ್ತಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಆಗುವುದಕ್ಕೆ ಆಯ್ಕೆಯಾಗಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ.
ವಿಜಯೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಶ್ರೀ ರಾಮನ ವಿಗ್ರಹವು ಕರ್ನಾಟಕದ ಶಿಲ್ಪಿಯಿಂದಲೇ ಕೆತ್ತನೆ ಆಗಿರುವುದು ಭಾವನಾತ್ಮಕ ಭಕ್ತಿಯನ್ನು ಮೂಡಿಸಿದೆ ಮೈಸೂರಿನ ಅಪ್ರತಿಮ ಶಿಲ್ಪಿ ಕಲಾ ಪ್ರತಿಭೆ ಅರುಣ್ ಯೋಗಿರಾಜ್ ಅವರ ಭಕ್ತಿ ಕೌಶಲ್ಯದ ಕೆತ್ತನೆಯಿಂದ ಮೂಡಿದ ರಾಮಲಲ್ಲ ಮೂರ್ತಿಯು ಜನವರಿ.
22ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರುತ
ಇರುವುದು ಕರುನಾಡಿನ ಹೆಮ್ಮೆಯಾಗಿದೆ ವಿಶ್ವದ ಕೋಟ್ಯಾಂತರ ಹಿಂದುಗಳ ಹೃದಯದಲ್ಲಿ ನೆಲೆಸಿರುವ ಅಯೋಧ್ಯೆಯ ರಾಮನ ಮೂರ್ತಿಯು ರೂಪಿಸಿ ರಾಜ್ಯಕ್ಕೆ ಒಂದು ಶ್ರೇಷ್ಠ ಕೀರ್ತಿಯನ್ನು ತಂದ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಹಾಗು ಈ ಪುಣ್ಯ.
ಕಾರ್ಯದಲ್ಲಿ ಹೆಗಲು ಕೊಟ್ಟ ಅವರ ತಂಡದವರಿಗೆ ತುಂಬು ಹೃದಯದ ಅಭಿನಂದನೆಗಳನ್ನ ನಾನು ಸಲ್ಲಿಸುತ್ತಾ ಇದ್ದೇನೆ
2008ರಿಂದ ಇಲ್ಲಿಯವರೆಗೆ ಸುಮಾರು 1000ಕ್ಕೂ ಹೆಚ್ಚು ಪ್ರತಿಮೆಗಳನ್ನು ಕೆತ್ತನೆ ಮಾಡಿದ್ದಾರೆ ಈ ಮೊದಲು ಕೇದಾರನಾಥ ದೇವಾಲಯಕ್ಕೂ ಆದಿ ಶಂಕರಾಚಾರ್ಯರ ಮೂರ್ತಿಯನ್ನು.
ಅರುಣ್ ಕೆತ್ತಿದ್ದರು ದೆಹಲಿಯ ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾದ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸಹ ಅರುಣ್ ಕೆತ್ತಿದ್ದು ಇದನ್ನು ಪ್ರಧಾನಮಂತ್ರಿ ಉದ್ಘಾಟಿಸಿ ಇರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗೆನ ವಿಡಿಯೋವನ್ನು ವೀಕ್ಷಿಸಿ.