ಡ್ರೋನ್ ಪ್ರತಾಪ್ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು…. ಬಿಗ್ ಬಾಸ್ ಡ್ರೋನ್ ಪ್ರತಾಪ್ ಅವರಿಗೆ ಆರೋಗ್ಯದ ಸಮಸ್ಯೆಯಾಗಿದೆ ಅವರು ಆಸ್ಪತ್ರೆಗೆ ಅಡ್ಮಿಟ್ ಆಗಿರುವ ಒಂದಷ್ಟು ಮಾಹಿತಿಗಳು ಸಿಗುತ್ತಾ ಇತ್ತು ಈಗ ಚಿಕಿತ್ಸೆ ಪಡೆಯುತ್ತಿರುವಂತಹ ಸಂಜೀವಿನಿ ಆಸ್ಪತ್ರೆಯಲ್ಲಿ ನಾವು ಇದ್ದೇವೆ ಅವರನ್ನು ಟ್ರೀಟ್ ಮಾಡುತ್ತಿರುವಂತಹ ಇಬ್ಬರು ವೈದ್ಯರು ನಮ್ಮ ಜೊತೆ ಇದ್ದಾರೆ.
ಅವರನ್ನು ಮಾತನಾಡಿಸುತ್ತೇನೆ . ಸಹಜವಾಗಿ ಒಬ್ಬ ಸೆಲೆಬ್ರಿಟಿ ಅಥವಾ ಬಿಗ್ ಬಾಸ್ ಮನೆಯವರು ಎಂದಾಗ ಟೆನ್ಶನ್ ಆ ಕಡೆ ಇರುತ್ತದೆ, ಏನಾಯ್ತು ಏನು ಎಂದು ತಿಳಿದುಕೊಳ್ಳುವ ಕುತೂಹಲ ಇರುತ್ತದೆ ಆ ಒಂದು ಪ್ರಶ್ನೆಗಳಿಗೆ ಉತ್ತರ ಕೊಡುವ ಸಲುವಾಗಿ ನಿಮ್ಮನ್ನ ಕೇಳುತ್ತಾ ಇದ್ದೇನೆ ಪ್ರತಾಪ್ ಅವರು ಯಾವಾಗ ಬದ್ದರು ಹೇಗೆ ಇದ್ದವರ ಪರಿಸ್ಥಿತಿ ಈಗ ಯಾವ ಚಿಕಿತ್ಸೆಯನ್ನು ನೀಡಿದ್ದೀರಾ.
ಮೂರನೇ ತಾರೀಕು ರಾತ್ರಿ ಮಿಡ್ ನೈಟ್ ಎರಡು ಗಂಟೆ ಎರಡುವರೆಗೆ ಬಂದರೂ ಬಂದಾಗ ಸ್ವಲ್ಪ ಸುಸ್ತಾಗಿ ಇದ್ದರು 8 ರಿಂದ 10 ಬಾರಿ ಲೂಸ್ ಮೋಶನ್ ಆಗಿದೆ ಐದಾರು ಬಾರಿ ವಾಮಿಟಿಂಗ್ ಆಗಿದೆ ಎಂದು ಕಂಪ್ಲೇಂಟನ್ನು ಹೇಳಿದರು ಅದಕ್ಕೆ ಎಂದು ಕೆಲವೊಂದು ಸಿಮ್ಟಮ್ಯಾಟಿಕ್ ಟ್ರೀಟ್ಮೆಂಟ್ ಇರುತ್ತದೆ ಅವುಗಳನ್ನು ಹಾಕಿ ಆಂಟಿ ಬಯೋಟಿಕ್ ಎಲ್ಲಾ ಶುರು.
ಮಾಡಿದವು ನಮ್ಮಲ್ಲಿ ಇರುವಂತಹ ಫಿಸಿಷನ್ ಎಲ್ಲ ಬಂದು ನೋಡಿದರು ಎಲ್ಲಾ ಆಗಿ ಸ್ವಲ್ಪ ಟೈರ್ಡ್ ಆಗಿದ್ದರು ಬಿಪಿ ಕೂಡ ಸ್ವಲ್ಪ ಕಡಿಮೆ ಇತ್ತು ಹಾಗಾಗಿ ಐಸಿಯು ಗೆ ಅಡ್ಮಿಟ್ ಮಾಡಿ ಒಂದು ದಿನ ಟ್ರೀಟ್ಮೆಂಟ್ ಮಾಡಿ ಅವರನ್ನು ಬಿಗ್ ಬಾಸ್ ಕಡೆಯವರೆ ಕರೆದುಕೊಂಡು ಬಂದರು ಕರೆದುಕೊಂಡ ಬಂದಾಗಲೂ ಕೂಡ ಪ್ರತಾಪ್ ಅವರು ಏನು ಪ್ರಜ್ಞೆಯ ತಪ್ಪಿರಲಿಲ್ಲ ಪ್ರಜ್ಞೆಯಲ್ಲಿಯೇ.
ಇದ್ದು ಅವರೇ ಕಂಪ್ಲೇಂಟ್ ಗಳನ್ನು ಹೇಳಿದರು ಅವರು ಏನು ಹೇಳಿಕೆ ಕೊಟ್ಟಿದ್ದಾರೆ ಅವರು ಏನು ಕಂಪ್ಲೇಂಟ್ ಅನ್ನು ಕೊಟ್ಟಿದ್ದಾರೆ ಅದರ ಬೇಸಿಸ್ ಮೇಲೆ ನಾವು ಟ್ರೀಟ್ಮೆಂಟ್ ಅನ್ನು ಮಾಡಿದ್ದೇವೆ ಅದರ ಬೇಸಿಸ್ ಮೇಲೆ ಟ್ರೀಟ್ಮೆಂಟ್ ಎಂದರೆ ಡಿ ಕ್ಯೂ ಟಿ ಎಂದು ಹೇಳುತ್ತೇವೆ ಹಾಗಾಗಿ ಅದಕ್ಕೆ ಟ್ರೀಟ್ಮೆಂಟ್ ಮಾಡಿ ಅದಕ್ಕೆ ಸಂಬಂಧಪಟ್ಟಂತಹ ರಕ್ತ ಪರೀಕ್ಷೆಗಳು ಎಲ್ಲವನ್ನು.
ಮಾಡಿದ್ದೇವೆ ಮಾಡಿ ಒಂದು ಗಂಟೆಗೆ ಸ್ಟೇಬಲ್ ಆಗಿ ಡಿಸ್ಚಾರ್ಜ್ ಮಾಡಿಕೊಟ್ಟಿದ್ದೇವೆ. ಈಗ ತಾವು ಹೇಳುತ್ತಾ ಇದ್ದೀರಿ ತಮ್ಮ ಬಳಿ ಒಂದಷ್ಟು ಕಂಪ್ಲೆಂಟ್ ಗಳನ್ನು ಹೇಳಿದರು ಎಂದು ಊಟ ತಿಂಡಿ ಸಂಬಂಧಪಟ್ಟ ಹಾಗೆ ಎರಡು ಮೂರು ದಿನಗಳಿಂದ ಸರಿಯಾಗಿ ಊಟ ಮಾಡುತ್ತಾ ಇಲ್ಲ ಎಂದು ಹಾಗಾಗಿ ಎಕ್ಸೆಟ್ ಆಗಿ ಇದೇ ಕಾರಣ ಇರುತ್ತದೆ ಅಥವಾ ಬೇರೆ ಏನಾದರೂ ಮೆಡಿಸನ್.
ತೆಗೆದುಕೊಳ್ಳುವುದು ಬೇರೆ ಯಾವುದನ್ನು ಅಟ್ಟೆಂಪ್ಟ್ ಮಾಡಿರುವುದು ಈ ರೀತಿಯಾಗಿ ನಿಮಗೆ ಏನಾದರೂ ಕಂಡುಬಂದ ಮೆಡಿಸನ್ ತೆಗೆದುಕೊಂಡು ಸುಯಿಸೈಡ್ ಮಾಡಿಕೊಂಡಿರುವ ರೀತಿ ಕಂಡುಬಂದಿಲ್ಲ ಆ ರೀತಿಯಾಗಿ ವಾಮಿಟಿಂಗ್ ಇದ್ದಾಗ ಅವರು ಎಷ್ಟೇ ಮೆಡಿಸನ್ ಅನ್ನು ತೆಗೆದುಕೊಂಡಿದ್ದರು ವಾಮಿಟ್ ಮಾಡಿದಾಗ ಕೆಲವೊಂದು ಮಾತ್ರೆಗಳು ಹೊರಗೆ ಬರುತ್ತ ಇತ್ತು.
ಆದರೆ ಆ ರೀತಿಯಾಗಿ ಏನು ಬಂದಿಲ್ಲ ಅದನ್ನು ನಾವು ಕೂಡ ನೋಡಿಲ್ಲ ಇದು ನಮ್ಮ ಕಣ್ಣಿಗೆ ಗ್ಯಾಸ್ಟ್ರಾಯ್ತಿಸ್ ತರಾನೇ ಕಾಣಿಸುತ್ತಾ ಇದ್ದೆ ಇದನ್ನು ಟ್ಯಾಬ್ಲೆಟ್ ತಗೊಂಡು ಸುಯಿಸೈಡ್ ಮಾಡಿಕೊಳ್ಳುವ ರೀತಿ ಯಾವುದು ಇಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.