ಅಯೋಧ್ಯೆಯಲ್ಲಿ ಪವಾಡ ರಾಮನ ಮಂದಿರದಲ್ಲಿ ಆಪತ್ತು ತಪ್ಪಿಸೋಕೆ ಬಂದನಾ ಜಟಾಯು…ಏನಾಗಿದೆ ನೋಡಿ

ಅಯೋಧ್ಯೆಯಲ್ಲಿ ಪವಾಡ, ರಾಮನ ಮಂದಿರದಲ್ಲಿ ಆಪತ್ತನ್ನು ತಪ್ಪಿಸೋಕೆ ಬಂದನಾ ಜಟಾಯು

WhatsApp Group Join Now
Telegram Group Join Now

500 ವರ್ಷಗಳ ನಂತರ ಅಯೋಧ್ಯೆಯಲ್ಲಿ ರಾಮ ಮತ್ತೆ ಕಂಗೊಳಿಸುತ್ತಿದ್ದಾನೆ. ಇಡೀ ದೇಶ ರಾಮನ ಪ್ರಾಣ ಪ್ರತಿಷ್ಠೆಯನ್ನ ಎದುರು ನೋಡ್ತಾ ಇದೆ. ಇದನ್ನ ನೆನಪು ಮಾಡಿಕೊಂಡರೆ ಸಾಕು ಏನೋ ಒಂಥರಾ ರೋಮಾಂಚನ ಆಗುತ್ತೆ. ಯಾವ ಜನ್ಮದ ಪುಣ್ಯವು ನಮಗೆ ಇದನ್ನೆಲ್ಲಾ ನೋಡೋ ಭಾಗ್ಯ ಸಿಗತ್ತಲ್ಲ ಅನ್ಸುತ್ತೆ ಅಚ್ಚರಿ ಏನಂದ್ರೆ ರಾಮನ ಪ್ರಾಣ ಪ್ರತಿಷ್ಠೆಗೂ ಮುನ್ನ ಅಯೋಧ್ಯೆಯಲ್ಲಿ ಹದ್ದು ಗಳು ದಂಡು ದಂಡಾಗಿ ಬಂದಿದೆ. ಯಾವತ್ತೂ ಕಾಣಿಸಿಕೊಳ್ಳದ ಹದ್ದು ಗಳು ರಾಮನಿಗಾಗಿ ಬಂದ ಹಾಗೆ ಇದೆ.
ಇದುವರೆಗೂ ಯಾರು ಹೇಳದ ಹೊಸ ಟಿಪ್ಸ್ ಕುಕ್ಕರ್ ನಲ್ಲಿ ಅಡುಗೆ ಮಾಡುವವರೆಲ್ಲಾ ತಪ್ಪದೇ ನೋಡಲೆಬೇಕಾದ ವಿಡಿಯೋ..

ರಾಶಿ ರಾಶಿ ರಣಹದ್ದುಗಳು ಅಯೋಧ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್ ಆಗ್ತಾ ಇದೆ. ಕೆಲವರು ಇದನ್ನು ಫೇಕ್ ಅಂತಾರೆ. ಆದ್ರೆ ಖಂಡಿತ ಇದು ಫೇಕ್ ಅಲ್ಲ ನಿಜವಾಗ್ಲೂ ಅಯೋಧ್ಯೆಯಲ್ಲಿ ಹದ್ದುಗಳು ಕಾಣಿಸಿಕೊಳ್ತಿವೆ. ಸಾಧಾರಣವಾಗಿ ಹದ್ದುಗಳು ಜನರು ಇರೋ ಕಡೆ ದಂಡು ದಂಡಾಗಿ ಬರೋದಿಲ್ಲ. ರಾಮಮಂದಿರಕ್ಕೆ ಬಂದಿದೆ. ಅದರಲ್ಲೂ ಚಳಿಗಾಲದಲ್ಲಿ ಈ ಪಕ್ಷಿಗಳು ಹೊರಗೆ ಬರೋದೇ ಇಲ್ಲ. ಬೇಸಿಗೆಯಲ್ಲಷ್ಟೆ ಹೊರಗೆ ಕಾಣಿಸಿಕೊಳ್ಳುತ್ತೆ. ಅದು ಬಿಟ್ಟರೆ ಸತ್ತಿರೋ ಪ್ರಾಣಿಗಳ ದೇಹ ಕುಳಿತಾಗ ಬರೋದು ಸಹಜ. ಆದರೆ ಇಷ್ಟೊಂದು ಪಕ್ಷಿಗಳು ಚಳಿಗಾಲದಲ್ಲಿ ಬಂದಿದೆ ಅಂದ್ರೆ ಅವು ರಾಮನಿಗೋಸ್ಕರನೇ ಬಂದಿವೆ ಅಂತ ಹೇಳಲಾಗುತ್ತಿದೆ

ಹದ್ದುಗಳು ಯಾವ ತರ ಪ್ರಾಣಿ ಅಂತಂದ್ರೆ ಅವು ಚಳಿಗಾಲದಲ್ಲಿ ಹೊರಗಡೆ ಬರೋದೇ ಇಲ್ಲ ಅವು ಒಳಗಡೆನೆ ಕೂತಿರುತ್ತವೆ ಇನ್ನು ಯಾವುದಾದರೂ ಪ್ರಾಣಿಗಳು ಸತ್ತರೆ ಮಾತ್ರ ಹೊರಗಡೆ ಬರುತ್ತವೆ ಹೊರತು ಮತ್ತೆ ಮನುಷ್ಯರು ಇರೋ ಕಡೆ ಅವರು ಬರೋದಿಲ್ಲ ಆದರೆ ಅಯೋಧ್ಯೆಯಲ್ಲಿ ಬಂದಿವೆ ಅಂತ ಅಂದ್ರೆ ಎಲ್ಲರಿಗೂ ಕೂಡ ಅಚ್ಚರಿ ಮೂಡಿಸುವಂತಹ ವಿಷಯ ಅಂತಾನೇ ಹೇಳಬಹುದು

ರಾಮನ ಪ್ರತಿಷ್ಠಾಪನೆಗೊ ಮುನ್ನ ಮೋತಿಜಿಯವರು ಜಟಾಯುವನ್ನು ಪೂಜೆ ಮಾಡುತ್ತಾರೆ ಏಕೆಂದರೆ ರಾಮಾಯಣದಲ್ಲಿ ಜಟಾಯುವಿನ ಪಾತ್ರ ಬಹಳ ಮುಖ್ಯವಾಗಿದೆ ಶ್ರೀರಾಮನು ಅಗಸ್ತ್ಯ ಮುನಿಗಳನ್ನು ಭೇಟಿಯಾಗಿ ಬರುವಾಗ ಶ್ರೀರಾಮನಿಗೆ ಜಟಾಯು ಕಾಣಿಸಿಕೊಳ್ಳುತ್ತಾನೆ ರಾಮನಿಗೆ ಅಷ್ಟು ದೊಡ್ಡ ಪಕ್ಷಿಯನ್ನು ನೋಡಿ ಆಶ್ಚರ್ಯ ಆಗುತ್ತೆ ಆಗ ಶ್ರೀರಾಮ ನೂತನ ಖಡ್ಗದ ಮೇಲೆ ಕೈ ಇಟ್ಟುಕೊಂಡು ನೀನು ಯಾರು ಅಂತ ಜಟಾಯುವಿಗೆ ಕೇಳುತ್ತಾನೆ

ಮೃತರ ಆತ್ಮ 24 ಗಂಟೆ ನಂತರ ಮತ್ತೆ ಮರಳಿ ಮನೆಗೆ ಬರೋದ್ಯಾಕೆ ಗೊತ್ತಾ ? ಯಮ ನೀಡುವ ಸೂಚನೆ

ಜಟಾಯುವಿಗೆ ಸಂಪತಿ ಎನ್ನುವ ಅಣ್ಣನು ಇದ್ದ ಆ ಅಣ್ಣನು ಸೂರ್ಯನಿಗೆ ತನ್ನ ರೆಕ್ಕೆಯನ್ನು ನೋಡಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದ ತಮ್ಮ ಜಟಾಯು ವಯಸ್ಸಾಗಿದ್ದರಿಂದ ಅಲ್ಲೇ ಕಾಡಿನಲ್ಲಿ ಹಾರಾಡ್ಕೊಂಡು ಇದ್ದ ಒಂದು ದಿನ ರಾಮನ ಭೇಟಿಯಾಗುತ್ತದೆ ಇವರಿಬ್ಬರ ನಡುವೆ ಸಾಕಷ್ಟು ಮಾತುಕತೆಯು ಉಂಟಾಗುತ್ತದೆ ನಿಮಗೆಲ್ಲಾ ಗೊತ್ತಿದೆ ರಾಮಾಯಣದಲ್ಲಿ ಜಟಾಯುವಿನ ಪಾತ್ರ ಏನು ಎಂಬುದು ಜಟಾಯು ಸೀತಾಮಾತೆಯನ್ನು ರಕ್ಷಿಸಲು ಪ್ರಯತ್ನ ಪಡುತ್ತಾನೆ ರಾಮನಿಗೆ ಭಕ್ತನಾಗಿ ರಾಮನನ್ನು ಸ್ಮರಿಸುತ್ತಾ ಇರುತ್ತಾನೆ

ಶ್ರೀರಾಮನಿಗೆ ಜಟಾಯು ನೀನು ಕಷ್ಟ ಕಾಲದಲ್ಲಿದ್ದಾಗ ನಾನು ನಿನಗೆ ಏನು ಬೇಕಾದರೂ ಸಹಾಯ ಮಾಡ್ತೀನಿ ಅಂತ ಹೇಳಿದ್ದ ಆಮೇಲೆ ರಾವಣನು ಸೀತಾಮಾತೆಯನ್ನು ಪುಷ್ಪಕ ವಿಮಾನದಲ್ಲಿ ತೆಗೆದುಕೊಂಡು ಹೋಗುವಾಗ ಅದನ್ನು ನೋಡಿದ ಜಟಾಯುವು ಸೀತಾಮಾತೆಯನ್ನು ರಕ್ಷಿಸಲು ಪ್ರಯತ್ನ ಪಡುತ್ತಾನೆ ಆದರೆ ದುಷ್ಟ ರಾವಣನ ಕಾಲದಿಂದ ತನ್ನ ರೆಕ್ಕೆಯನ್ನು ಕಳೆದುಕೊಂಡು ಪ್ರಾಣವನ್ನು ಬಿಡ್ತಾನೆ ಈ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]