ಈ ರೀತಿ ರೇಖೆಗಳು ನಿಮ್ಮ ಕೈಯಲ್ಲಿ ಇದ್ದರೆ ಏನರ್ಥ..ಈ ರೇಖೆ ನಿಮ್ಮ ಹಸ್ತದಲ್ಲಿ ಇದ್ದರೆ ಅಕ್ರಮ ಸಂಬಂಧ ಇರುವ ಸಾಧ್ಯತೆ ಹೆಚ್ಚು

ಈ ರೇಖೆ ನಿಮ್ಮ ಹಸ್ತದಲ್ಲಿದ್ದರೆ ನಿಮ್ಮ ಜೀವನದಲ್ಲಿ ಅಕ್ರಮ ಸಂಬಂಧ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ

WhatsApp Group Join Now
Telegram Group Join Now

ಭವಿಷ್ಯ ಎನ್ನುವುದು ಒಂದು ಅಗೋಚರ, ಭವಿಷ್ಯ ಹೇಗಿರುತ್ತೆ ಅನ್ನೋದು ಯಾರಿಗೂ ಸಹಿತ ಗೊತ್ತಿರುವುದಿಲ್ಲ. ಆದರೂ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ನಾನಾ ರೀತಿಯ ಪ್ರಯತ್ನಗಳು, ಪ್ರಯಾಸಗಳು ಈ ಭೂಮಿಯ ಮೇಲೆ ಆದಿ ಕಾಲದಿಂದಲೂ ನಡೆಯುತ್ತಾನೆ. ಇವೆ ಕೆಲವರು ಸೂರ್ಯ ಚಂದ್ರರಿಂದ ಹಾಗೂ ಇನ್ನು ಕೆಲವರು ನಕ್ಷತ್ರಗಳ ಸಹಾಯದಿಂದ ಭವಿಷ್ಯವಾಣಿ ನುಡಿಯಲು ಪ್ರಯತ್ನ ಪಡುತ್ತಾರೆ. ಇನ್ನು ಕೆಲವರು ಸಂಖ್ಯಾಶಾಸ್ತ್ರದ ಹೇಳಲು ಪ್ರಯತ್ನಿಸಿದರೆ ಇನ್ನು ಕೆಲವರು ಕೈ ಮೇಲಿರುವ ರೇಖೆಗಳನ್ನು ನೋಡಿ ಆಗುಹೋಗುಗಳ ಬಗ್ಗೆ ಹೇಳಲು ಪ್ರಯತ್ನ ಪಡುತ್ತಾರೆ.

ಮಗನಂತೆ ಅಪ್ಪನಿಗೆ ಹೆಗಲಾಗಿ ನಿಂತಿದ್ರು ಡ್ರೋಣ್ ಪ್ರತಾಪ್ ತಂಗಿ ,ತಂಗಿಗಾಗಿ ಕಾಯುವ ಪ್ರತಾಪ್ ಮದ್ವೆ ಬಿಟ್ಟು ಮನೆ ಕಟ್ಟಿದ ಮಗಳು

ಆದರೆ ಅವು ಭವಿಷ್ಯದಲ್ಲಿ ಆಗುತ್ತೋ ಬಿಡುತ್ತೋ ಅನ್ನೋದು ಆ ಭಗವಂತನಿಗೆ ಗೊತ್ತು. ಆದರೂ ಈ ಪ್ರಯತ್ನಗಳು ಈ ಪ್ರಯಾಸಗಳು ನಡೆಯುತ್ತಾನೆ. ಇವೆ ಮುಂದೆಯೂ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಮನುಷ್ಯನಿಗೆ ಮದುವೆ ವಿಷಯದಲ್ಲಿ ತುಂಬಾ ಜನಕ್ಕೆ ಕುತೂಹಲ ಇರುತ್ತದೆ. ಯಾವಾಗ ತಮಗೆ ಮದುವೆ ಆಗುತ್ತದೆ? ಯಾವ ರೀತಿಯ ಹುಡುಗ ಅಥವಾ ಹುಡುಗಿ ಸಿಗುತ್ತಾಳೆ ಅನ್ನೋದು ಎಲ್ಲರಿಗೂ ಕುತೂಹಲಕಾರಿ ಆದಂತಹ ವಿಷಯವಾಗಿದೆ. ಹಸ್ತ ಮುದ್ರಿಕಾ ಶಾಸ್ತ್ರ ಅಂದ್ರೆ ಫಾರ್ಮಸಿ ಮೂಲಕ ಕೆಲವರು ಭವಿಷ್ಯವನ್ನು ಹೇಳಲು ಕೂಡ ಪ್ರಯತ್ನ ಪಡುತ್ತಾರೆ. ಹಸ್ತ ಮುದ್ರಿಕಾ ಶಾಸ್ತ್ರ ಅಥವಾ ಪಾಲುಶ್ರೀ ತುಂಬಾ ಆಸಕ್ತಿದಾಯಕವಾಗಿದ್ದು ಹಾಗು ಕುತೂಹಲಕರ ಕೂಡ ಆಗಿರುತ್ತದೆ.

ಈ ಹಸ್ತ ಮುದ್ರಿಕಾ ಶಾಸ್ತ್ರ ಸುಮಾರು 2000 ವರ್ಷಗಳ ಹಿಂದೆಯೇ ಚೈನಾ ದೇಶದಲ್ಲಿ ಪ್ರಚಲಿತವಾಗಿತ್ತು ಎಂದು ತಿಳಿದು ಬರುತ್ತದೆ. ಮಾನವ ಭವಿಷ್ಯ ನುಡಿಯುವುದರಲ್ಲಿ ಹಸ್ತ ಮುದ್ರಿಕಾ ಶಾಸ್ತ್ರವನ್ನ ಅತ್ಯಂತ ಪ್ರಮುಖವಾಗಿ ಬಳಸುತ್ತಿದ್ದರು ಎಂದು ಕೂಡ ನಂಬಲಾಗಿದೆ. ಅದೃಷ್ಟದ ಮತ್ತು ಭವಿಷ್ಯಗಳನ್ನು ತಿಳಿಸುವ ಅನೇಕ ಜ್ಯೋತಿಷ್ಯ ಶಾಸ್ತ್ರಗಳು ತಮ್ಮದೇ ಆದ ವಿಚಾರದೊಂದಿಗೆ ಹಸ್ತ ಮುದ್ರಿಕಾ ಶಾಸ್ತ್ರವನ್ನು ಕೂಡ ಬಳಸಿ ಭವಿಷ್ಯವನ್ನು ಹೇಳಲಾಗುತ್ತದೆ.

ಮದುವೆಯನ್ನು ಪ್ರತಿಯೊಬ್ಬರ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಅಂತಾನೇ ಹೇಳಬಹುದು ಪ್ರತಿಯೊಂದು ವಿಷಯದಲ್ಲೂ ಕೂಡ ಅರ್ಥ ಮಾಡಿಕೊಂಡು ಹೋಗುವ ಒಳ್ಳೆಯ ಸಂಗಾತಿ ಸಿಗುವುದು ಕೂಡ ತುಂಬಾ ಅಪರೂಪವೇ ಮದುವೆ ಎಂದರೆ ಪ್ರತಿಯೊಬ್ಬರಿಗೂ ಕೂಡ ಆತಂಕ ಇದ್ದೇ ಇರುತ್ತದೆ ಮದುವೆಯನ್ನು ಮಾಡುವ ಮೊದಲು ಜಾತಕವನ್ನು ಪರಿಶೀಲನೆ ಮಾಡಲಾಗುತ್ತದೆ ಏಕೆಂದರೆ ಗಂಡು ಹಾಗೂ ಹೆಣ್ಣಿನ ಬಂಧನದ ಈ ಮದುವೆ ನಂತರ ಇಬ್ಬರ ಜೀವನವೂ ಕೂಡ ಸುಖವಾಗಿರಲಿ ಎನ್ನುವುದು ಹಿರಿಯರ ಆಸೆ ಆಗಿರುತ್ತದೆ ಆದ್ದರಿಂದ ಮದುವೆಗೂ ಮೊದಲು ಜಾತಕವನ್ನು ನೋಡುತ್ತಾರೆ

ಇಬ್ಬರ ಜಾತಕವೂ ಕೂಡ ಹೊಂದಾಣಿಕೆ ಆಗುತ್ತದೆಯೋ ಇಲ್ಲವೋ ಇಬ್ಬರು ಹೊಂದಿಕೊಂಡು ಹೋಗುತ್ತಾರೋ ಮುಂದಿನ ಜೀವನ ಹೇಗಿರುತ್ತದೆ ಎಂಬುದನ್ನು ಕೂಲಂಕುಶವಾಗಿ ಪರಿಶೀಲಿಸಿ ಇಬ್ಬರ ಜಾತಕವನ್ನು ನೋಡಿ ಆಮೇಲೆ ಮದುವೆಯನ್ನು ಮಾಡುತ್ತಾರೆ ಹಾಗಾದರೆ ನಮ್ಮ ಅಂಗೈಯಲ್ಲಿದೆ ಭವಿಷ್ಯ ಎನ್ನುವಂತೆ ಮದುವೆಯ ರೇಖೆಗಳು ಅಂಗೈಯಲ್ಲಿ ಹೇಗಿರುತ್ತದೆ ಯಾವ ಜಾಗದಲ್ಲಿ ಇರುತ್ತವೆ ಎಂಬುದನ್ನೆಲ್ಲ ನಿಮಗೆ ತಿಳಿಸಿ ಕೊಡ್ತೀವಿ ಪೂರ್ತಿ ಲೇಖನವನ್ನು ಓದಿ

ನಿಮ್ಮ ಕಿರು ಬೆರಳಿನ ಕೆಳಗಿರುವ ರೇಖೆಯ ಮದುವೆಯ ರೇಖೆ ಕೆಲವರಿಗೆ ಮೇಲ್ಭಾಗದಲ್ಲಿ ಇರುತ್ತದೆ ಕೆಲವರಿಗೆ ಕೆಳಮುಖವಾಗಿ ಇರುತ್ತದೆ ಕೆಲವೊಬ್ಬರ ಕೈಯಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯ ರೇಖೆಗಳು ಇರುತ್ತವೆ ಅಂಗೈನಲ್ಲಿ ಇಷ್ಟೊಂದು ಬಗೆಯ ರೇಖೆಗಳು ಇರುತ್ತವೆ ಹಾಗಾದರೆ ಮದುವೆಯ ರೇಖೆಯನ್ನು ಹೇಗೆ ತಿಳಿದುಕೊಳ್ಳುವುದು ಎಂದು ಗೊಂದಲ ಇರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]