ಸುಲಭವಾಗಿ ಜ್ಯೋತಿಷ್ಯ ಕಲಿಯಿರಿ..ಹೆಣ್ಣು ಮಕ್ಕಳ ಎಡಗೈಯಲ್ಲಿ ವಿವಾಹ ರೇಖೆ ಉದ್ಯೋಗ ರೇಖೆ ಧನ ಮನೆ ಆಯುಷ್ಯ ರೇಖೆ ನೋಡುವುದು ಹೇಗೆ

ಹಸ್ತ ಸಾಮುದ್ರಿಕ ಶಾಸ್ತ್ರ, ಹೆಣ್ಣು ಮಕ್ಕಳ ವಿವಾಹ ಉದ್ಯೋಗ

WhatsApp Group Join Now
Telegram Group Join Now

ಹಸ್ತ ಸಾಮುದ್ರಿಕ ಶಾಸ್ತ್ರದ ಬಗ್ಗೆ ತಿಳಿಸಿಕೊಟ್ಟಿದ್ದೆ. ಅದರಲ್ಲೂ ಹೆಣ್ಣು ಮಕ್ಕಳೆ ಒಂದು ಸ್ವಲ್ಪ ಮಾಹಿತಿ ಕೊಟ್ಟಿದ್ದೆ . ಇವತ್ತಿನ ಸಂಚಿಕೆಯಲ್ಲಿ ಕೆಲವು ಉದ್ಯೋಗದ ಬಗ್ಗೆ ಮತ್ತೆ ಕೆಲಸದ ಬಗ್ಗೆ ಮತ್ತೆ ಮನೆ ಮಾಡಿಕೊಂಡು ಬಗ್ಗೆ ಮಾಹಿತಿ ಕೊಡುತ್ತೇನೆ. ಈಗ ನಾನು ಮದುವೆ ಬಗ್ಗೆ ಅವರು ಸ್ವಂತ ಮನೆ ಮಾಡುವ ಬಗ್ಗೆ ಅಥವಾ ಉದ್ಯೋಗ ಸಂಪಾದನೆ ಒಂದಷ್ಟು ಸೋರ್ಸ್ ಬಗ್ಗೆ ಮಾಹಿತಿ ಕೊಡ್ತೀನಿ ನೋಡಿಕೊಳ್ಳಿ ಹೆಣ್ಣುಮಕ್ಕಳು ಅಂತ ಅದು ಒಂದು ವಿಚಾರದ ಸಂಬಂಧ ಪಟ್ಟಿದ್ದಲ್ಲ. ಈಗ ನೀವು ಹೆಣ್ಣು ಮಕ್ಕಳಿಗೆ ಮದುವೆ ವಿಚಾರ ಬಂದಾಗ ಈ ಎರಡು ರೇಖೆಗಳು ಕಾರಣವಾಗುತ್ತದೆ ನಿಮ್ಮ ಹಸ್ತದಲ್ಲಿ ಈ ರೀತಿಯ ರೇಖೆಗಳು ಇದ್ದರೆ ನೀವು ಒಂದಕ್ಕಿಂತ ಹೆಚ್ಚು ಮದುವೆಯಾಗುತ್ತಿರಿ ಎಂದರ್ಥ ಹಾಗಾದ್ರೆ ಆ ರೇಖೆಗಳು ಯಾವುವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಪೂರ್ತಿ ಲೇಖನವನ್ನು ಓದಿ.

ನೀಟ್ ಆಗಿ ಮಿಕ್ಸ್ ಆಗಿ ಇಲ್ಲಿ ಹೊಂದಿರಬೇಕು. ಸೇರಿಕೊಂಡು ರೇಖೆ ಶುದ್ಧವಾಗಿದ್ದರೆ ಅವರ ದಾಂಪತ್ಯ ಜೀವನ ಮದುವೆ ಆಗುತ್ತೆ. ಅವರು ಒಂದಷ್ಟು ವರ್ಷ ದಾಂಪತ್ಯ ಅನ್ನುವುದು ಇರುತ್ತೆ. ಆದರೆ ಇಲ್ಲಿ ಒಂದು ಪ್ರಾಬ್ಲಮ್ ಅಂದ್ರೆ ಮದುವೆ ಯಾವಾಗ ಆಗುತ್ತೆ? ಮತ್ತೆ ಅದು ಹೇಗೆ ನೋಡೋದು ಅಂತ ನೋಡಿ ಇದೆಲ್ಲ ಈ ಒಂದು ಏರಿಕೆ ನೋಡಿ. ಸುಮಾರು 18ರಿಂದ 22 ವರ್ಷಕ್ಕೆ ಮದುವೆ ಆಗುತ್ತೆ ಕೆಲವರಿಗೆ ಬಹಳ ಬೇಗ ಮದುವೆ ಆಗುತ್ತೆ ಇನ್ನು ಕೆಲವರಿಗೆ ಸ್ವಲ್ಪ ತಡ ಆಗಬಹುದು ಆದರೆ ಈ ರೇಖೆ ಎಲ್ಲವನ್ನು ಹೇಳುತ್ತೆ ನಿಮಗೆ ಯಾವಾಗ ಮದುವೆ ಆಗುತ್ತೆ ಯಾವಾಗ ಇಲ್ಲ ಎಷ್ಟು ಬಾರಿ ಮದುವೆಯಾಗುತ್ತೆ ಎನ್ನುವುದೆಲ್ಲವನ್ನು ಏರಿಕೆ ಹೇಳುತ್ತೆ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಒಬ್ಬರಿಗೆ ಏನಾಗುತ್ತೆ ಅಂತಂದ್ರೆ ಮದುವೆಯಾಗಲಿಕೆ ತುಂಬಾ ಲೇಟ್ ಆಗ್ಬಿಡುತ್ತೆ ಯಾವ ಸಂಬಂಧ ಬಂದ್ರು ಕೂಡ ಅದು ಸೆಟ್ ಆಗೋದೇ ಇಲ್ಲ ಏನಾದ್ರೂ ಸಮಸ್ಯೆ ಬಂದು ಮದುವೆ ಮುರಿದು ಬೀಳುತ್ತೆ ನೋಡಿ ಇಲ್ಲಿರುವ ರೇಖೆ ಏನಿದೆ ಸರಿಯಾಗಿ ನಿಮಗೆ ತೋರಿಸುತ್ತದೆ ನೋಡಿ ನಾವು ಕಿರುಬೆರಳು ಅಂತ ಹೇಳ್ತಿವಲ್ವಾ, ಈ ಕಿರುಬೆರಳಿನ ಕೆಳಗೆ ಒಂದು ಸಣ್ಣದಾದ ಅಡ್ಡ ರೇಖೆ ಇರುತ್ತೆ ಅಲ್ಲಿ ಕೆಲವೊಬ್ಬರಿಗೆ ಒಂದೇ ರೇಖೆ ಇರುತ್ತೆ ಇನ್ನು ಕೆಲವರಿಗೆ ಎರಡು ರೇಖೆಗಳು ಇರುತ್ತೆ ಒಂದು ರೇಖೆ ಇದೆ ಅಂತಂದ್ರೆ ಒಂದು ಮದುವೆ ಎರಡು ರೇಖೆ ಇದೆ ಅಂತಂದ್ರೆ ಎರಡು ಮದುವೆ, ಮೂರು ರೇಖೆ ಇದ್ದರೆ ಮೂರು ಮದುವೆ ಆಗುತ್ತೆ ನೋಡಿ ಬೇಕಾದರೆ ಇದು ಹೇಳಬೇಕು ಅಂತ ಹೇಳ್ತಿರೋದಲ್ಲ ಇದು ನಿಜವಾಗಲೂ ಇರುವವರನ್ನು ನೋಡಿ.

ಮದುವೆ ರೇಖೆ ಎಷ್ಟು ಸ್ಟ್ರಾಂಗ್ ಆಗಿರುತ್ತೋ ಅಷ್ಟು ಒಳ್ಳೆ ರಾಯಲ್ ಫ್ಯಾಮಿಲಿ ಅವರಿಗೆ ಸಿಗುತ್ತೆ ಒಳ್ಳೆಯ ಸುಖ ದಾಂಪತ್ಯ ಒಳ್ಳೆಯ ಜೀವನ ಐಷಾರಾಮಿ ಜೀವನ ಸಿಗತ್ತೆ ಅಂತ ಹೇಳಬಹುದು ಇನ್ನು ಕೆಲವರಿಗೆ ರೇಖೆ ಇರುತ್ತೆ ಆದರೆ ಅದು ಕ್ಲಿಯರ್ ಆಗಿ ಇರೋದಿಲ್ಲ ಅಂತಹ ಮದುವೆ ಜೀವನ ಅಷ್ಟು ಸುಖಕರವಾಗಿರುವುದಿಲ್ಲ ಅಂತ ಹೇಳಲಾಗುತ್ತದೆ. ಮತ್ತೆ ಇನ್ನೂ ಒಂದು ರೇಖೆ ಏನ್ ಹೇಳಬೇಕಪ್ಪ ಅಂತಂದ್ರೆ ಅದು ದಪ್ಪದಾಗಿ ಸ್ಟ್ರಾಂಗ್ ಆದಂತಹ ಒಂದು ರೇಖೆ ಇರುತ್ತೆ ಅವರ ಮದುವೆ ಜೀವನ ತುಂಬಾ ಸುಖಕರವಾಗಿರುತ್ತದೆ ಅಂದ್ರೆ ಮದುವೆಯ ಜೀವನದಲ್ಲಿ ಯಾವುದೇ ಅಡೆ-ತಡೆ ಯಾರದು ಬರೋದಿಲ್ಲ ಅವರಿಗೆ ಗಂಡ ಹೆಂಡತಿ ಅಷ್ಟು ಒಳ್ಳೆ ರೀತಿಯಿಂದ ಜೀವನ ಮಾಡ್ತಾರೆ ನೀವು ನೋಡಿ ಯಾರನ್ನಾದರೂ ನೋಡಿ ರೇಖೆಗೆ ಸಂಬಂಧಪಟ್ಟ ನಿಜವಾಗಲೂ ಒಂದು ಜೀವನ ಇದ್ದೆ ಇದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

[irp]