ಪ್ರಾಣ ಕಳಕೊಂಡ ಯಶ್ ಅಭಿಮಾನಿಗಳ ಕುಟುಂಬ ಸ್ಥಿತಿ ಯಾರಿಗೂ ಬೇಡ
ನಟರ ಮೇಲೆ ಅಭಿಮಾನ ಇರಬೇಕು. ಆದರೆ ಅದಕ್ಕೂ ಒಂದು ಮಿತಿ ಇರಬೇಕು. ಅದು ಅತಿರೇಕಕ್ಕೆ ಹೋದಾಗ ಎಂತಹ ದುರ್ಘಟನೆ ಸಂಭವಿಸಿತ್ತು ಅನ್ನೋದನ್ನ ನಾವು ಈ ಹಿಂದೆ ಸಾಕಷ್ಟು ಸಂದರ್ಭದಲ್ಲಿ ನೋಡಿದ್ದೇವೆ. ಇವತ್ತು ಕೂಡ ಅಂತದ್ದೇ ಒಂದು ದುರಂತ ನಡೆಯಿತು. ಒಂದು ಕಡೆ ನಟ ಯಶ್ ಇವತ್ತು ಬರ್ತಡೇ ಸಂಭ್ರಮದಲ್ಲಿದ್ರು ಮತ್ತೊಂದು ಕಡೆಯಿಂದ ರಾಜ್ಯಾದ್ಯಂತ ಅವರ ಅಭಿಮಾನಿಗಳು ಆ ಬರ್ತಡೆಯನ್ನ ಸೆಲೆಬ್ರೇಟ್ ಮಾಡ್ಬೇಕು ಅಂತ ಖುಷಿಯಾಗಿದ್ರು. ಅದೇ ರೀತಿಯಾಗಿ ಬರ್ತಡೇಯನ್ನ ಬಹಳ ಜೋರಾಗಿ ಸೆಲೆಬ್ರೇಷನ್ ಮಾಡ್ಬೇಕು ಅಂತ ಪ್ಲಾನ್ ಮಾಡ್ಕೊಂಡು ಅಂದ್ರೆ ಗದಗದ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ 10 ರಿಂದ 12 ಜನರ ಹುಡುಗರ ತಂಡ ಆ ಹುಡುಗರು ಏನು ಮಾಡುತ್ತಾರೆ?
ನಾವು ಯಶ್ ಅವರ 25 ದೊಡ್ಡ ಕಟೌಟ್ ನಿಲ್ಲಿಸಬೇಕು. ಬೆಳಗ್ಗೆ ಮುಂಚೆ ಜನ ನೋಡ್ತಾ ಇದ್ದ ಹಾಗೆ ಶಾಕ್ ಆಗ್ತಾರೆ ಅಥವಾ ಅವರು ಕೂಡ ಖುಷಿ ಆಗ್ತಾರೆ ಅಂತ ಪ್ಲಾನ್ ಮಾಡಿಕೊಂಡಿದ್ದರು. ಅದೇ ಪ್ರಕಾರ ವಾಗಿ ಇಪ್ಪತೈದು ಅಡಿ ಕಟೌಟು ಮಧ್ಯರಾತ್ರಿ ತೆಗೆದುಕೊಂಡು 1:00 ಗಂಟೆಗೆ ಅಲ್ಲಿ ನಿಲ್ಲಿಸುವಂತ ಸಂದರ್ಭದಲ್ಲಿ ಆ ಕಟ್ಟಿಗೆ ಮೇಲ್ಗಡೆ ಇದ್ದ ವಿದ್ಯುತ್ ತಂತಿ ತಗುಲಿ ಬಿಟ್ಟಿದೆ. ಏನಾಗಿದೆ ಅಂದ್ರೆ ಕಟೌಟ್ ನಲ್ಲಿ ಕಬ್ಬಿಣದ ರಾಡನ್ನು ಇಟ್ಟ ಕಾರಣಕ್ಕಾಗಿ ಆ ರಾಡ್ ಗೆ ವಿದ್ಯುತ್ ತಂತಿಗೆ ತಗುಲಿದೆ. ನೋಡ್ತಾ ಇದ್ದ ಹಾಗೆ ಮೂವರು ಅಭಿಮಾನಿಗಳು ಸ್ಥಳ ದಲ್ಲೇ ಪ್ರಾಣ ಕಳಕೊಂಡರೆ ಇನ್ನೊಂದು ಮೂರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರಲ್ಲಿ ಇಬ್ಬರ ಸ್ಥಿತಿ ಗಂಭೀರ ಅಂತ ಹೇಳಲಾಗ್ತಾ ಇದೆ ನೋಡಿ. ಇಂಥದೊಂದು ದುರಂತ ಇದೀಗ ಸಂಭವಿಸಿ ಬಿಡುವ ಕುಟುಂಬಸ್ಥರ ಗಳನ್ನ ನೋಡೋದಕ್ಕೆ ಸಾಧ್ಯ ಆಗ್ತಿಲ್ಲ. ಅಲ್ಲಿ ಬಹುತೇಕ ಯಾರೂ ಪ್ರಾಣ ಕಳಕೊಂಡಿದ್ದಾರೆ. ಅವರು ಕೂಡ ಆ ಕುಟುಂಬವನ್ನ ಸಲ್ಲುತ್ತದೆ ಅಂತ ಅವರು ಅಂದ್ರೆ ಹುಡುಗರ ಮೇಲೆ ಇಡೀ ಕುಟುಂಬ ಡಿಫರೆಂಟ್ ಆಗಿತ್ತು. ಅವರು ಏನು ಮಾಡಬೇಕು ಅಂತ ಪ್ರಶ್ನೆ ಸಹಜವಾಗಿ ಎಲ್ಲರನ್ನು ಕೂಡ ಕಾಡುತ್ತಿದೆ. ಇನ್ನು ಸ್ವಲ್ಪ ಹೊತ್ತಿಗೆ ನಟ ಯಶ್ ಕೂಡ ಸ್ಥಳಕ್ಕೆ ಭೇಟಿ ಕೊಡ್ತಾರೆ. ಒಟ್ಟಾಗಿ ಕುಟುಂಬಸ್ಥರು ಏನು ಹೇಳಿದ್ರು ಕೂಡ ಮಾತಾಡಿ ಕಣ್ಣೀರಿಟ್ಟ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಅದೆಲ್ಲ ವನ್ನೂ ನೋಡಿ. ನಿಮ್ಮ ಗಣಕ ಸಣ್ಣವು. ಕೂಲಿ ಕೆಲಸರಿ. ಮಧ್ಯಾಹ್ನ ಊಟ ಮಾಡಿರಲಿಲ್ಲ. ಅದು ಯಾವುದು ಅಂತ ಅಲ್ಲಿ ಏನು ಅಲ್ಲಿ ನನಗೆ ಗೊತ್ತಿಲ್ಲ.
ನೋಡಿ ಅಭಿಮಾನ ಅಂದರೆ ಎಷ್ಟು ಅಂತ ಯಶ್ ಅವರ ಕಟೌಟ್ ಹಾಕ್ಲಿಕ್ಕೆ ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಇನ್ನುಳಿದವರು ಗಾಯವಾಗಿ ಆಸ್ಪತ್ರೆಯನ್ನು ಸೇರಿದ್ದಾರೆ ಅಭಿಮಾನ ಅನ್ನೋದು ಇರ್ಬೇಕು ಆದರೆ ಇಷ್ಟೊಂದು ಮಟ್ಟಿಗೆ ಒಳ್ಳೆಯದಲ್ಲ ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸದೆ ಈ ರೀತಿಯಾಗಿ ಅವರು ಮಾಡ್ತಾರೆ ಅಂತ ಅಂದ್ರೆ ನಿಜವಾಗಲೂ ಇದು ಏನ್ ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ. ಅವರ ಕುಟುಂಬಕ್ಕೆ ಇದು ತುಂಬಲಾರದ ನಷ್ಟವೇ ಆಗಿದೆ ಎಷ್ಟೇ ಪರಿಹಾರ ಕೊಡ್ಲಿ? ಏನೇ ಕೊಡ್ಲಿ ಹೋದ ಜೀವ ವಾಪಸ್ ಬರುವುದಿಲ್ಲ.
ಅಸುಂಡಿ ಗ್ರಾಮದಲ್ಲಿ ರಾತ್ರಿ ಇವತ್ತು ಚಿತ್ರನಟ ಯಶ್ ಅವರು ಬರೆದಿರುವಂತಹ ಅವರ ಬ್ಯಾನರ್ನ ಹಾಕಲಿಕ್ಕೆ ಹೋಗಿ ಎಲೆಕ್ಟ್ರಿ ಷಿಯನ್ ಆಗಿ ಮೂರು ಜನ ಬೇಕಾಗಿದ್ದಾರೆ ಮತ್ತು ಮೂರು ಜನ ಇದ್ದಾರೆ. ಎಲೆಕ್ಟ್ರಿ ಷಿಯನ್ ಆಗಿದ್ದು ಮೆಟಲ್ ಫ್ರೇಮ್ ಅದು ಆಮೇಲೆ ಆಗಿ ಈ ಬಗ್ಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿ ಸಂಬಂಧಪಟ್ಟ ತಜ್ಞರ ಅದು ಹೇಗಾಯ್ತು? ಅದು ತಗೊಂಡು ಬಂದಿನಿ ನಾನು ಹಲೋ ನೋಡಿ ಇವತ್ತು ಈ ಗ್ರಾಮದಲ್ಲಿ ನಡೆದಿದೆ. ಮೂರು ಜನರ ಅದರಲ್ಲೂ ಮಕ್ಕಳ ಒಂದು ಅಂದ್ರೆ ಇವತ್ತು ಒಂದು ಸಾವು ನಿಜವಾಗ್ಲೂ ಒಂದು ದುರಂತ ಘಟನೆ ಆಗಿದೆ. ಸಚಿವರು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಕೆ ಪಾಟೀಲ್ ಅವರು ಅದಕ್ಕೆ ಗ ಆಗಿ ಕಾಲ್ ಮಾಡಿ ಅದಕ್ಕೆ ಏನಿದೆ ಇದು ಅಂದ್ರೆ ತುಂಬಲಾರದ ನಷ್ಟ ಆಗಿದೆ.
ಇದಕ್ಕೆ ಸರ್ಕಾರಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇಡಿಯಾಗಿ ಕುಟುಂಬಕ್ಕೆ ನೆರವಾಗಲಿ ಪ್ರಸ್ತಾವನೆಯನ್ನು ಸಲ್ಲಿಸಿ ಒಂದು ನಿರ್ದೇಶನ ಕೊಟ್ಟಿದ್ದಾರೆ ಸಚಿವರು ಅದರಂತೆ ನಾವು ಕ್ರಮ ವಹಿಸುತ್ತೇವೆ ಹಾಗೂ ಕುಟುಂಬ ಕೂಡ ಅದು ತುಂಬಲಾರದ ನಷ್ಟವಾಗಿದೆ. ಮತ್ತಷ್ಟು ಪರಿಹಾರ ಏನು ಅಂತ ಇದ್ರು. ಅದು ಮತ್ತೆ ನಾವು ಸಚಿವರ ಜೊತೆ ಡಿಸ್ಕಸ್ ಮಾಡ್ತೆವೆ. ಇನ್ನು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.