ಗಂಡು ಮಕ್ಕಳು ಇರುವವರು ಸಂಕ್ರಾಂತಿ ಹಬ್ಬದ ಒಳಗಡೆ ಇಷ್ಟು ಬಳೆಗಳನ್ನು ಧರಿಸಬೇಕು?
ಈ ಲೇಖನದಲ್ಲಿ ನಾವು ಮೂರು ಅದ್ಭುತವಾಗಿರುವಂತಹ ವಿಷಯ ಗಳನ್ನು ತಿಳಿದುಕೊಳ್ಳೋಣ. ಅದು ಏನು ಅಂದ್ರೆ ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಿಪರೀತವಾಗಿ ವೈರಲ್ ಆಗ್ತಿರೋ ಅಂತ ವಿಷಯಗಳು ಒಬ್ಬ ಗಂಡು ಮಗು ಇರುವಂತಹ ತಾಯಂದಿರು, ಇಬ್ಬರು ಗಂಡು ಮಕ್ಕಳು ಇರುವಂತಹ ತಾಯಿ ಹತ್ತಿರ ಅಥವಾ ತವರು ಮನೆಯವರತ್ರ ದುಡ್ಡು ಇಸ್ಕೊಂಡು ಐದು ಬಣ್ಣದ ಬಳೆಗಳನ್ನು ಧರಿಸ ಬೇಕು ಅಂದ್ರೆ ಗ್ರೀನ್ ಕಲರ್ ರೆಡ್ ಕಲರ್ ಎಲ್ಲೋ ಕಲರ್ ಬ್ಲೂ ಕಲರ್, ಆರೇಂಜ್ ಕಲರ್. ಈ ಐದು ಬಣ್ಣದ ಬಳೆ ಗಳನ್ನು ಖಂಡಿತವಾಗ್ಲೂ ಧರಿಸಬೇಕು.
ಧರಿಸಲಿಲ್ಲ ಅಂದ್ರೆ ಮಕ್ಕಳಿಗೆ ಕೇಡು ಪ್ರಾಪ್ತಿಯಾಗುತ್ತೆ ಎಂದು ಜಾಸ್ತಿ ವೈರಲ್ ವಿಡಿಯೋಗಳು ಬರ್ತಾ ಇದೆ. ಅದೇ ರೀತಿಯಾಗಿ ಇಬ್ಬರು ಗಂಡು ಮಕ್ಕಳಿರುವ ತಾಯಂದಿರು ಯಾರಾದರೂ ಪಕ್ಕದ ಮನೆಯವರ ಹತ್ತಿರ ಸ್ನೇಹಿತರತ್ರ ದುಡ್ಡು ಇಸ್ಕೊಂಡು ಅಂದ್ರೆ ಗಂಡನ ಹತ್ರ ದುಡ್ಡು ಇಸ್ಕೊಬಾರದು. ಗಂಡನತ್ರ ದುಡ್ಡು ಇಸ್ಕೊಂಡು ಹಾಕಿಸಿಕೊಂಡರೆ ಅದು ಫಲ ಸಿಗುವುದಿಲ್ಲ. ನಮ್ಮತ್ರ ಇರೋ ಅಂತ ದುಡ್ಡಲ್ಲಿ ಹಾಕ್ಕೋಬಾರ್ದು ಅಂದರೆ ನನ್ನ ಪರ್ಸ್ಲ್ಲಿರುವಂತಹ ದುಡ್ಡಲ್ಲಿ ಬಳೆಗಳನ್ನ ಧರಿಸಬಾರದು. ನೆಂಟರ ಅಥವಾ ಸ್ನೇಹಿತರ ತವರು ಮನೆಯವರ ಹತ್ತಿರ ದುಡ್ಡನ್ನು ಭಿಕ್ಷೆಯನ್ನಾಗಿ ಬೇಡಿ ಬಳೆಗಳನ್ನು ಹಾಕಿಕೊಂಡರೆ ಮಕ್ಕಳಿಗೆ ಯಾವುದು ಕೂಡ ಸಂಪ್ರಾಪ್ತಿ ಆಗುವುದಿಲ್ಲ. ಆ ರೀತಿ ಆಗಿಲ್ಲ ಅಂದ್ರೆ ಮಕ್ಕಳಿಗೆ ಕೆಟ್ಟದಾಗುತ್ತೆ ಎಂದು ವೈರಲ್ ವಿಡಿಯೋದಿಂದ ಪ್ರಚಾರ ಮಾಡ್ತಿದ್ದಾರೆ.
ಇದು ನಿಜಾನ ಸುಳ್ಳಾ ಅಂದ್ರೆ ಇದು 100% ಸುಳ್ಳು. ಇದನ್ನು ಯಾರು ನಂಬಬೇಕಾಗಿಲ್ಲ? ಈ ವಿಷಯವನ್ನು ಪಂಚಾಂಗದಲ್ಲಿಯೇ ಆಗಲಿ ಶಾಸ್ತ್ರಗಳಲ್ಲಿ ಆಗಲಿ ಪುರಾಣಗಳಲ್ಲೇ ಆಗಲಿ ಹಿರಿಯರು ಹೇಳಲಿಲ್ಲ. ನಿಮ್ಮ ಬಳೆಗಳು ದರಿಸ್ಕೋಬೇಕು ಅಂತ ಇಚ್ಛೆ ಇದ್ರೆ ಆಸೆ ಇದ್ರೆ ಖಂಡಿತ ವಾಗ್ಲೂ ಬಳಸಿಕೊಳ್ಳಿ. ನಿಮ್ಮ ಯಜಮಾನರತ್ರ ದುಡ್ಡು ಇಸ್ಕೊಂಡು ಬಳಸಿಕೊಳ್ಳಿ ಅಥವಾ ನಿಮ್ಮ ಹತ್ರ ಇರುವಂತಹ ನಿಮ್ಮ ಸ್ವಂತ ದುಡ್ಡಿನಿಂದ ಬಳೆಗಳನ್ನಾಗಿಸಿಕೊಳ್ಳಿ. ಯಾಕಂದ್ರೆ ಹೆಂಗಸರಿಗೆ ಮುತ್ತೈದೆ ಭಾಗ್ಯ ಕೊಡುವುದು ಈ ಬಳೆಗಳು ಮುತ್ತೈದೆ ಅಂದ್ರೆ ಹರಿಶಿಣ ಕುಂಕುಮ ತಲೆಯಲ್ಲಿ ಹೂವು ಬಳೆ.
ಅದೇ ರೀತಿಯಾಗಿ ಮಾಂಗಲ್ಯ ಚೈನು ಕಾಲುಂಗುರ ಈ ಐದು ವಸ್ತು ಇದ್ದರೆ ಅವರನ್ನು ಮುತ್ತೈದೆ ಎಂದು ಕರೆಯುತ್ತಾರೆ ಮಹಿಳೆಯರಿಗೆ ಮಹಾಲಕ್ಷ್ಮಿ ಕೊಟ್ಟಿರುವಂತ ಸೌಭಾಗ್ಯ ವಸ್ತುಗಳಿದ್ದು ಅರಶಿನ ಕುಂಕುಮ ಆ ಹೋಗಲು ಕೈಯಲ್ಲಿ ಬಳೆಗಳು ಕಾಲಚೈನು ಕಾಲುಂಗುರ ಇವು ಇರೋದು ಒಳ್ಳೇ ಬಳಸಿಕೊಳ್ಳುವುದು ತಪ್ಪು ಅಂತ ಯಾರು ಹೇಳುವುದಿಲ್ಲ. ನಿಮಗೆ ಬೇಕಾಗಿದ್ದರೆ ಸಂಕ್ರಾಂತಿ ಹಬ್ಬಕ್ಕೆ ನೀವು ಬಳಸಿಕೊಳ್ಳಿ. ಮಣ್ಣಿನ ಬಳೆ ಹಾಕಿಕೊಳ್ಳಿ ಚೆನ್ನಾಗಿರುತ್ತೆ ಅಷ್ಟೇ ವಿನಹ ಪಕ್ಕದ ಮನೆಯವರ ಹತ್ತಿರ ಹೋಗಿ ನೆಂಟರ ಹತ್ರ ಹೋಗಿ ಸ್ನೇಹಿತರ ಹತ್ತಿರ ಹೋಗಿ ನಾವು ಬಳೆ ಹಾಕಿಸಿಕೊಳ್ಳಬೇಕು.
ನಮಗೆ ಒಂದೇ ಮಗು ಇರೋದು ನಮಗೆ ಏನು ಕೇಳುತ್ತೆ. ಎಲ್ಲರೂ ಹೇಳುತ್ತಿದ್ದಾರೆ. ನಮಗೆ ಸ್ವಲ್ಪ ದುಡ್ಡು ಕೊಡಿ. ದಯವಿಟ್ಟು ನೀವು ದುಡ್ಡು ಕೊಡಬೇಕು. ನಾವು ಬಳೆ ಹಾಕಿಸಿಕೊಳ್ಳಬೇಕು ಅಂತ ಹೇಳಿದರೆ ಅವರು ನಗುತ್ತಾರೆ. ನಿಮಗೆ ಅವಮಾನ ಆಗುತ್ತೆ. ನೀವು ಹೋದ ನಂತರ ಅವರೆಲ್ಲ ಮಾತಾಡುತ್ತಾರೆ ಅಂತ ಹಳ್ಳಿ ಗುಡಿ ಅವರು ಸ್ವಲ್ಪನು ಜ್ಞಾನ ಇಲ್ಲ. ಎಲ್ಲ ಮೂಢನಂಬಿಕೆಗಳು ಎಂತ ನಮ್ಮ ಜೀವನ ಬದಲಾಗುತ್ತೆ. ಆದಕಾರಣ ದಯವಿಟ್ಟು ಯಾರತ್ರನೂ ಹೋಗಿ ಕೈಚಾಚಬೇಡಿ, ನಮಗಿಲ್ಲ ದುಡ್ಡು ಕೊಡಿ, ನಾವು ಬಳಸಿಕೊಳ್ಳಬೇಕು ಅಂತ ನಿಮ್ಮ ಯಜಮಾನರ ಹತ್ತಿರ ದುಡ್ಡನ್ನು ತೆಗೆದುಕೊಳ್ಳಿ ಅಥವಾ ನಿಮ್ಮ ಒಂದು ರಿಂದ ನೀವು ಬಳಸಿಕೊಳ್ಳಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.