ಕೇವಲ 1 ಲಕ್ಷದಲ್ಲಿ ಮನೆ ಆಗುತ್ತೆ ಬಾಡಿಗೆ ಕೊಡೋಕೆ ಇದೆ ಬೆಸ್ಟ್ ಹೊರಗಿನಿಂದ ನೋಡಿ ಶೀಟ್ ಮನೆ ಅನ್ಕೋಬೇಡಿ

ಕೇವಲ 1 ಲಕ್ಷದಲ್ಲಿ ಮನೆ ಆಗುತ್ತೆ ಬಾಡಿಗೆ ಕೊಡೋಕೆ ಇದೆ ಬೆಸ್ಟ್ ಹೊರಗಿನಿಂದ ನೋಡಿ ಶೀಟ್ ಮನೆ ಅನ್ಕೋಬೇಡಿ.ಸಣ್ಣ ಫ್ಯಾಮಿಲಿಗೆ ಸರಿಹೊಂದುವ ಮನೆ… ಇವತ್ತಿನ ಈ ವಿಡಿಯೋದಲ್ಲಿ ನಾನು ಒಂದು ಸಣ್ಣ ಫ್ಯಾಮಿಲಿಗೆ ಸರಿಹೊಂದುವ ಒಂದು ಒಳ್ಳೆ ಮನೆಯ ಬಗ್ಗೆ ಇವತ್ತಿನ ಈ ವಿಡಿಯೋದಲ್ಲಿ ಎಲ್ಲ ಮಾಹಿತಿಯನ್ನು ತಿಳಿಸುತ್ತಿದ್ದೇನೆ ಈ ವಿಡಿಯೋವನ್ನು ಕೊನೆಯವರೆಗೆ ನೋಡಿದರೆ ಈ ಮನೆಯನ್ನು ಮಾಡಿಕೊಳ್ಳುವುದಕ್ಕೆ ಎಷ್ಟು ಖರ್ಚಾಗುತ್ತದೆ ಯಾವ ರೀತಿಯಲ್ಲಿ.

WhatsApp Group Join Now
Telegram Group Join Now

ಡಿಸೈನ್ ಬರುತ್ತದೆ ಹಾಗೆ ಒಳಗಡೆ ಯಾವ ರೀತಿಯಲ್ಲಿ ಡಿಸೈನ್ಸ್ ಬರುತ್ತದೆ ಎನ್ನುವುದರ ಬಗ್ಗೆ ಎಲ್ಲಾ ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ. ಈಗ ನೀವು ನೋಡುತ್ತಿರುವುದು ಒಂದು ಸಣ್ಣ ಫ್ಯಾಮಿಲಿಗೆ ಸರಿ ಹೊಂದುವಂತಹ ರೂಫಿಂಗ್ ಶೀಟ್ ಮನೆಯಾಗಿದೆ ಹಾಗೆ ಬ್ಯಾಚುಲರ್ ಗೆ ಸರಿ ಒಂದು ವಂತಹ ಮನೆ ಕೂಡ ಎಂದು ಹೇಳಬಹುದು ರೂಫಿಂಗ್ ಶೀಟ್ ಮನೆನ.

ಎಂದು ಅಂದುಕೊಳ್ಳಬೇಡಿ ಇಲ್ಲಿ ನೀವೇ ನೋಡ್ತಾ ಇದ್ದೀರಾ ಎಷ್ಟು ಲುಕ್ಕಾಗಿ ಸಕ್ಕತ್ತಾಗಿ ಕಾಣಿಸುತ್ತದೆ ಎಂದು ಮೆಟ್ಟಿಲಿನಿಂದ ಹಿಡಿದು ಇದಕ್ಕೆ ಆಗಿರುವಂತಹ ಬಣ್ಣದಿಂದ ಹಿಡಿದು ಬಾಗಿಲಿನ ಬಣ್ಣದಿಂದ ಹಿಡಿದು ಎಲ್ಲವೂ ಕೂಡ ನೀವು ಸರಿಯಾಗಿ ಅಬ್ಸರ್ವ್ ಮಾಡಿ ನಿಮಗೇನೆ ಎಲ್ಲ ಮಾಹಿತಿ ಸಿಗುತ್ತದೆ ಈ ಟಾಯ್ಲೆಟ್ ನಿಂದ ಹಿಡಿದು ಈ ಮನೆಯ ಬ್ಯಾಕ್ ಸೈಡ್ ವರಗೂನು ತುಂಬಾನೇ ಶುಚಿಯಾಗಿ.

ಇದೆ ಹಾಗೂ ಸಕ್ಕತ್ತಾಗಿದೆ ಈ ಮನೆಯನ್ನು ನೀವು ಕಡಿಮೆ ಬಂಡವಾಳದಲ್ಲಿ ಮಾಡಿಕೊಳ್ಳಬಹುದು ಈ ಮನೆಯೊಳಗೆ ಎಂಟರಿಯಾದ ನಂತರ ನಿಮಗೆ ಕಾಣಿಸುವಂತದ್ದು ಕಿಟಕಿಗಳು ಹಾಗೆ ಅದರ ಬಲಭಾಗಕ್ಕೆ ನೋಡಿದರೆ ಕಬೋರ್ಡ್ ಗಳನ್ನು ಇಲ್ಲಿ ಮಾಡಿಕೊಂಡಿದ್ದಾರೆ ಅದನ್ನು ಸಹ ನೀವು ಇಲ್ಲಿ ಗಮನಿಸಿಕೊಳ್ಳಬಹುದು ಈ ಮನೆಯ ಒಳಗಡೆ ನೀವೇ.

ನೋಡಿದರಲ್ಲ ಟೆರೇಸ್ಗಳ ಮೇಲೆ ನೀವು ಸಣ್ಣದಾಗಿ ಮನೆಯನ್ನು ಕಟ್ಟಿಸಿಕೊಳ್ಳುತ್ತೇನೆ ಎಂದರೆ ಈ ರೀತಿಯಾಗಿ ನೀವು ಕಟ್ಟಿಸಿಕೊಳ್ಳಬಹುದು ಅಲ್ಲಿ ನಿಮಗೆ ಜಾಗ ಸಹ ಉಳಿಯುತ್ತದೆ ಇಲ್ಲಿ ಕಿಚನ್ ಮತ್ತು ಹಾಲು ಎರಡು ಒಟ್ಟಿಗೆ ಒಂದೆ ಕೋಣೆಯಲ್ಲಿ ಇದೆ ಇಲ್ಲಿ ನೀವೇ ನೋಡ್ತಾ ಇರುವ ಹಾಗೆ ಗ್ಯಾಸನ್ನು ಇಟ್ಟುಕೊಳ್ಳುವುದಕ್ಕೆ ಆಗಿರಬಹುದು ಪಾತ್ರೆಯನ್ನು.

ತೊಳೆಯುವುದಕ್ಕೆ ಆಗಿರಬಹುದು ಮಿಕ್ಸಿಯನ್ನು ಇಡುವುದಕ್ಕೆ ಸ್ವಿಚ್ ಬೋರ್ಡ್ ಗಳನ್ನು ಇಟ್ಟಿರುವುದಾಗಿರಬಹುದು ಇದೆಲ್ಲವೂ ಕೂಡ ನೀಟಾಗಿ ಎಕ್ಸಲೆಂಟಾಗಿ ಮಾಡಿಕೊಂಡಿದ್ದಾರೆ ಅದು ಕೂಡ ತುಂಬಾನೇ ಸಣ್ಣದಾಗಿ ಈ ಸಿಂಕನ್ನು ಇಲ್ಲಿ 13 ಇಂಟು 13 ಸೈಜ್ ನಲ್ಲಿ ಇದನ್ನು ಮಾಡಿಕೊಂಡಿದ್ದಾರೆ ಈ ಅಡುಗೆ ಮನೆಯ ಅಪೋಸಿಟ್ ನಲ್ಲಿ ನೀವು ಕಬೋರ್ಡ್ಗಳನ್ನು ನೋಡುತ್ತಾ.

ಇರಬಹುದು ಎಂಟು ಸ್ಟೆಪ್ ಇರುವ ಹಾಗೆ ಸಿಮೆಂಟ್ ನಲ್ಲಿಯೇ ಮಾಡಿಕೊಂಡಿದ್ದಾರೆ ಹಾಗೆ ಈ ಕಡೆ ನೋಡುವುದಾದರೆ ಸಣ್ಣಪುಟ್ಟ ಸಾಮಾಗ್ರಿಗಳನ್ನು ಇಟ್ಟುಕೊಳ್ಳುವುದಕ್ಕೆ ಅಂದರೆ ಪೌಡರ್ ವಾಚ್ ಹಾಗೆ ಶೋಕೇಸ್ ನಲ್ಲಿ ಇಡುವಂತಹ ವಸ್ತುಗಳಾಗಿರಬಹುದು ಇದೆಲ್ಲವನ್ನು ಕೂಡ ನೀವು ಇಲ್ಲಿ ಇಟ್ಟುಕೊಳ್ಳಬಹುದು ಮೊಬೈಲ್ ಗಳನ್ನು ಇಟ್ಟುಕೊಳ್ಳಬಹುದು ಇಂಪಾರ್ಟೆಂಟ್ ಆಗಿ.

ಬೇಕಾಗಿರುವುದು ಅದೇ ಅಲ್ಲವಾ ಇದೆಲ್ಲವನ್ನು ಕೂಡ ಇಲ್ಲಿ ಇಟ್ಟುಕೊಳ್ಳಬಹುದು ಈ ಮನೆಯನ್ನು ಬಿಳಿ ಬಣ್ಣ ಉಪಯೋಗಿಸಿಕೊಳ್ಳುವುದರ ಮೂಲಕ ಪೇಂಟಿಂಗ್ ಅನ್ನು ಮಾಡಿಕೊಂಡಿದ್ದಾರೆ ಹಾಗೆ ಟೈಲ್ಸ್ ಗಳನ್ನು ನೀವು ಗಮನಿಸಿಕೊಳ್ಳಬಹುದು ಕೆಳಗಡೆ ಹಾಕಿಕೊಂಡಿರುವಂತಹ ಟೈಲ್ಸ್ ಹಾಗೆ ಕಿಚನ್ ನಲ್ಲಿ ಸೆಲ್ ಗೆ ಹಾಕಿಕೊಂಡಿರುವಂತಹ ತುಂಬಾನೇ.

ಚೆನ್ನಾಗಿ ದೊಡ್ಡದಾಗಿಯೇ ಇದೆ ಇನ್ನು ಬೇಕಾದರೂ ನೀವು ರೆಡಿ ಮಾಡಿಕೊಳ್ಳಬಹುದು. ನಿಮ್ಮ ಐಡಿಯಾದ ಪ್ರಕಾರ ಇನ್ನು ಮನೆಯ ಹೊರಗಡೆ ಬರುವುದಾದರೆ ಟಾಯ್ಲೆಟ್ ಮತ್ತು ಬಾತ್ರೂಮ್ ಇದೆರಡನ್ನು ಮನೆಯ ಹೊರಗಡೆ ಮಾಡಿದ್ದು ಹಾಗೆ ಕಾಲು ತೊಳೆದು ಒಳಗಡೆ ಬರುವುದಕ್ಕೆ ಅಲ್ಲಿ ನಲಿಗಳನ್ನು ಫಿಟ್ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]