ಅಕ್ಷತೆಯನ್ನು ಹಿಡಿದು ಇದನ್ನು ಹೇಳಿಕೊಂಡು ಹೀಗೆ ಮಾಡಿ ಜಾತಕ ದೋಷ ದೂರವಾಗುತ್ತೆ…ಈ ಜಾಗಗಳಲ್ಲಿ ದೀಪ ಹಚ್ಚಿ

ಪ್ರತಿಯೊಬ್ಬರು ಪವಿತ್ರವಾದ ಅಕ್ಷತೆಯನ್ನು ಹಿಡಿದು ಇದನ್ನು ಹೇಳಿಕೊಂಡು ಹೀಗೆ ಮಾಡಿ… ಭಾರತದಲ್ಲಿ ನಾವೆಲ್ಲ ಭಾರತೀಯರು ಒಟ್ಟಾಗಿ ಇದನ್ನು ಆಚರಣೆ ಮಾಡಬೇಕಾಗಿವಂತದ್ದು ಈ ವಿಚಾರವನ್ನು ಪ್ರತಿಯೊಬ್ಬರೂ ತಿಳಿದು ಪ್ರತಿಯೊಂದು ಜೀವಿಯು ಸಹ ಭಾರತದಲ್ಲಿ ಯಾವೆಲ್ಲ ಜೀವಿ ಇದ್ದಾವೆ ಅವೆಲ್ಲವೂ ಕೂಡ ಸಂತೋಷಪಡುವಂತಹ.

WhatsApp Group Join Now
Telegram Group Join Now

ದಿನವಾಗಿದೆ ಈ ದಿನ ಬಂದಿರುವಂತಹ ವಿಶೇಷವಾದ ಒಂದು ವಿಚಾರ ಎಂದರೆ ಅದು ನಮ್ಮ ರಾಮನ ಆದರ್ಶ ಪುರುಷ ಎಂದು ನಾವು ಏನು ಹೇಳುತ್ತೇವೆ ನಮ್ಮ ಭರತ ಭೂಮಿಯ ಆದರ್ಶವನ್ನು ಎತ್ತಿ ಹಿಡಿದ 500 ವರ್ಷಗಳಿಂದ ಏನೆಲ್ಲಾ ಆಗಬೇಕಿತ್ತು ಅದನ್ನು ಇವತ್ತು ಸಾಕಾರ ಮಾಡಿಕೊಳ್ಳುವಂತಹ ದಿನ ಪ್ರತಿಯೊಬ್ಬರ ಸೇವೆಯನ್ನು ಸ್ವೀಕಾರ ಮಾಡುವಂತದ್ದು ಶ್ರೀರಾಮ ಅಂತಹ ಶ್ರೀ.

ರಾಮನ ಪಟ್ಟಾಭಿಷೇಕ ವಾದಂತಹ ದಿನ ನಾವೆಲ್ಲ ನೋಡಿರುವುದಿಲ್ಲ ಆದರೆ ಅಂತಹ ಸುದಿನ ಇವತ್ತು ನಮಗೆ ಸಿಗುತ್ತಾ ಇದೆ ನಾವೆಲ್ಲರೂ ಎಷ್ಟು ಧನ್ಯವಾದಗಳು ಶ್ರೀ ರಾಮನ ಆಡಳಿತ ಇರಬಹುದು ಆತನ ಆದರ್ಶ ಇರಬಹುದು ಹಾಗೆ ನಮ್ಮ ಭರತ ಭೂಮಿ ಎಷ್ಟು ಪುಣ್ಯಭೂಮಿ ಎಷ್ಟು ವೈಭವ ಇದೆಲ್ಲ ಒಳ್ಳೆಯ ಇತಿಹಾಸ ಪುರಾಣ ನಮ್ಮಲ್ಲಿದ್ದು ನಾವೆಲ್ಲರೂ ಕೂಡ.

ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಸುದಿನ ಈ ಒಂದು 22 ಜನವರಿ ಅನ್ನುವುದು ಇಂತಹ ಒಂದು ದಿನಕ್ಕೆ ನಾವೆಲ್ಲರೂ ಸಹಿತ ಆತುರದಿಂದ ಕಾಯುತ್ತಿದ್ದೇವೆ ಹೆಮ್ಮೆಯಿಂದ ಬೀಗುತ್ತಾ ಇದ್ದೇವೆ ಎಷ್ಟೋ ಹೋರಾಟ ಮಾಡಿ ನಮ್ಮ ರಾಮಜನ್ಮ ಭೂಮಿಯನ್ನು ಉಳಿಸಿಕೊಳ್ಳಬೇಕು ಅಯೋಧ್ಯ ವನ್ನು ನಮ್ಮ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಎಲ್ಲರಿಗೂ ಸಹ ಮುಕ್ತವಾಗಿ ಬಂದು ಪೂಜೆ.

ಮಾಡುವಂತಹ ರೀತಿಯಲ್ಲಿ ನಡೆಸಿಕೊಡಬೇಕು ಅಲ್ಲಿ ನಮ್ಮ ರಾಮನ ಪ್ರತಿಷ್ಠಾಪನೆ ಆಗಬೇಕು ಪ್ರತಿಯೊಬ್ಬರಿಗೂ ಸಹ ಈ ಭೂಮಿಯ ಮಹತ್ವವೇನು ರಾಮನ ಆಡಳಿತ ಎಂತದ್ದು ಅಂತಹ ಭರತ ಭೂಮಿಯ ವಿಶೇಷತೆಗಳನ್ನ ತಿಳಿಸಿಕೊಡಬೇಕು ಎನ್ನುವ ಉದ್ದೇಶದಿಂದ ಪ್ರಾಣ ತ್ಯಾಗ ಮಾಡಿರುವಂತವರು ಹೋರಾಟ ಮಾಡಿರುವಂತಹವರು ಎಷ್ಟೋ ಜನ ಇದ್ದಾರೆ ಅವರೆಲ್ಲರಿಗೂ.

ಸಹ ನಮ್ಮ ಧನ್ಯವಾದಗಳು ಮತ್ತು ಕೃತಜ್ಞತೆಯನ್ನು ಸೂಚಿಸಬೇಕು ಈಗ ಅದಕ್ಕೆ ಹೋರಾಟ ಮಾಡಿರುವಂತಹ ಮಹಾನ್ ವ್ಯಕ್ತಿಗಳಾದ ಈ ಮೂರು ವ್ಯಕ್ತಿಗಳನ್ನು ನಾವು ಸದಾ ನೆನಪಿಸಿಕೊಳ್ಳಬೇಕು ಹಾಗೆ ಯೋಚನೆಯಿಂದ ಬಂದಿರುವಂತಹ ಅಕ್ಷತೆಯನ್ನ ನಾವು ಏನು ಮಾಡಬೇಕು ಯಾವ ರೀತಿ ಅದನ್ನು ಬಳಸಬೇಕು ಯಾವ ರೀತಿ ಅವತ್ತಿನ ದಿನ ಆಚರಣೆ ಮಾಡಿಕೊಳ್ಳಬೇಕು.

ಭಾರತೀಯರಾದ ನಮ್ಮ ಪ್ರಮುಖ ಕರ್ತವ್ಯ ಏನು ಅನ್ನೋದನ್ನ ನಾವು ತಿಳಿದುಕೊಳ್ಳಬೇಕಾಗುತ್ತದೆ ಆ ಮಹಾನ್ ವ್ಯಕ್ತಿಗಳಾದ ಪರಾಶರಾಗರು ಕೋರ್ಟಿನಲ್ಲಿ ಹೋರಾಡಿದು ನಮ್ಮ ಹಕ್ಕು ಎಂದು ಹೇಳಿ ಹೋರಾಟ ಮಾಡಿರುವಂತಹ ಮಹಾನ್ ವ್ಯಕ್ತಿ ಅವರು ಮಾಡಿರುವಂತಹ ತ್ಯಾಗ 92 93 ವರ್ಷವಾಗಿದ್ದರೂ ಸಹ ಕಾಲಿಗೆ ಚಪ್ಪಲಿ ಹಾಕದೆ ವಾದವನ್ನು ಮಾಡಿ ನಮ್ಮ ರಾಮಜನ್ಮ.

ಭೂಮಿಯನ್ನು ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ ಅದು ಅವರ ಕರ್ತವ್ಯ ಎಂದು ಅಂದುಕೊಂಡಿ ಕೆಲಸವನ್ನು ಮಾಡಿದರೆ ಜೊತೆಗೆ ಮಹಾನ್ ಸಂತರು ಎಂದು ಹೇಳಬೇಕು ಸಾಧಕರು ಎಂದು ಹೇಳಬೇಕು ಜಗದ್ಗುರು ರಾಮಭದ್ರಾಚಾರ್ಯರು ಇವರು ತಮ್ಮ ಕಣ್ಣುಗಳು ಇಲ್ಲದೆ.

ಇದ್ದರೂ ಸಹ ಮಹಾನ್ ಸಂತರು ಎಂದು ಹೇಳಬಹುದು ಇವರ ಆಶೀರ್ವಾದದಿಂದ ಅಂದರೆ ಇವರು ವೇದ ಪುರಾಣ ಇತಿಹಾಸವನ್ನು ಉಪನಿಷತ್ತನ್ನು ಎಲ್ಲವನ್ನು ತಿಳಿದುಕೊಂಡಿದ್ದರು .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]