ನಿಮ್ಮ ಅದೃಷ್ಟದ ದಿಕ್ಕುಗಳು ವಾಸ್ತು ಪ್ರಕಾರ..ಮನೆ ಬಾಗಿಲು ಈ ದಿಕ್ಕಿಗಿದ್ದರೆ ಎಷ್ಟು ಅದೃಷ್ಟ ಗೊತ್ತಾ ?

ನಿಮ್ಮ ಅದೃಷ್ಟ ದಿಕ್ಕುಗಳು ವಾಸ್ತು ಪ್ರಕಾರ… ಇವತ್ತು ವಾಸ್ತು ಬಗ್ಗೆ ಮಾತನಾಡೋಣ ವಾಸ್ತು ಈ ಮನೆಯ ಬಾಗಿಲು ಯಾವ ದಿಕ್ಕಿನಲ್ಲಿ ಇದ್ದರೆ ಅದೃಷ್ಟವನ್ನು ಕೊಡುತ್ತದೆ ಪ್ರತಿಯೊಬ್ಬ ವ್ಯಕ್ತಿಯು ಭಾವಿಸುವಂಥದ್ದು ನನಗೆ ಈ ದಿಕ್ಕು ಒಳ್ಳೆಯದು, ಈ ದಿಕ್ಕು ಒಳ್ಳೆಯದು ಈ ರೀತಿ ಭಾವಿಸುತ್ತಾರೆ ಹಾಗೆ ಯಾವ ದಿಕ್ಕು ಒಳ್ಳೆಯದು ಎನ್ನುವುದೇ ಎಲ್ಲರಿಗೂ ಪ್ರಶ್ನೆ ಪ್ರತಿಯೊಬ್ಬ ವ್ಯಕ್ತಿಗೂ.

WhatsApp Group Join Now
Telegram Group Join Now

ಒಳ್ಳೆಯದಕ್ಕು ಬರುತ್ತದೆ ಇಲ್ಲ ಎಂದು ಅಲ್ಲ ಅದು ವಾಸ್ತುವಿಗೆ ಇಲ್ಲ ವಾಸ್ತುವಿಗೆ ನನಗೆ ಇದಕ್ಕೂ ಒಳ್ಳೆಯದು, ಇದಕ್ಕೂ ಒಳ್ಳೆಯದು ಎಂದು ಸಾಧ್ಯವೇ ಇಲ್ಲ ಏಕೆಂದರೆ ವಾಸ್ತು ಎನ್ನುವಂತದ್ದು ಒಂದು ಮನೆ ನೀವು ಹುಟ್ಟುವುದಕ್ಕಿಂತ ಮುಂಚೆಯೂ ಇರುತ್ತದೆ ಸತ್ತ ಮೇಲುವ ಮನೆಯಲ್ಲಿ ಇರುತ್ತದೆ ಅಥವಾ ಭೂಮಿ ಅಲ್ಲೇ ಇರುತ್ತದೆ ಹಾಗಾಗಿ ವಾಸ್ತು ಶಾಸ್ತ್ರದಲ್ಲಿ.

ಸಾಮಾನ್ಯವಾಗಿ ಕೊಟ್ಟಿದ್ದಾರೆ ಒಂದು ಪ್ರತಿಯೊಬ್ಬ ವ್ಯಕ್ತಿಗೂ ಇಂತಹ ದಿಕ್ಕು ಒಳ್ಳೆಯದು ಕೊಟ್ಟಿಲ್ಲ ಎಷ್ಟೋ ಜನರಲ್ಲಿ ಇವತ್ತು ಒಂದು ಮೂಢನಂಬಿಕೆ ಇದೆ ಪಶ್ಚಿಮ ದಿಕ್ಕಿನಲ್ಲಿ ಬಾಗಿಲನ್ನು ಇಟ್ಟರೆ ನಾವು ಮುಳುಗಿ ಹೋಗುತ್ತೇವೆ ಎಂದು ಇದು ಕೆಟ್ಟ ಮೂಢನಂಬಿಕೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ ಏಕೆಂದರೆ ವಾಸ್ತು ಶಾಸ್ತ್ರ ಇರುವಂತದ್ದು ನಾಲ್ಕು ದಿಕ್ಕು ಒಳ್ಳೆಯದೆ ನಮಗೆ ಈ ದಿಕ್ಕು.

ಒಳ್ಳೆದು ಪೂರ್ವ ದಿಕ್ಕಿನಲ್ಲಿ ಇಟ್ಟುಕೊಂಡು ಅವರು ಬಹಳ ಶ್ರೀಮಂತರಾಗಿ ಕೋಟ್ಯಾಧೀಶರಾಗುತ್ತಾರೆ ಚೆನ್ನಾಗಿ ಇರುತ್ತಾರೆ ಎನ್ನುವುದು ಏನು ಇಲ್ಲ ಪೂರ್ವ ದಿಕ್ಕಿನಲ್ಲಿ ಇರುವಂತಹ ಮನೆಗಳವರು ಸಹ ಅವರು ಬಿಸಿನೆಸ್ ನಲ್ಲಿ ಲಾಸ್ ಆಗಿ ಊರು ಬಿಟ್ಟು ಹೋಗಿರುವಂತಹ ನಿದರ್ಶನಗಳು ಇವೆ ಹಾಗಾಗಿ ಇದೆಲ್ಲವನ್ನು ಸ್ವಲ್ಪ ಯೋಚನೆ ಮಾಡಬೇಕು ಪಶ್ಚಿಮ ದಿಕ್ಕಿನಲ್ಲಿ.

ಇಟ್ಟಿರುವಂತಹ ಮನೆಗಳು ಅಭಿವೃದ್ಧಿಯಾಗಿರುವಂತಹ ನಿದರ್ಶನಗಳು ಬೇಕಾದಷ್ಟು ಇದೆ ಇದನ್ನು ಕೂಡ ಯೋಚನೆ ಮಾಡಬೇಕು ಇಲ್ಲಿ ಒಂದನ್ನು ನಾವು ತಿಳಿದುಕೊಳ್ಳಬೇಕು ಯಾವ ದಿಕ್ಕು ಒಳ್ಳೆಯದಲ್ಲ ಯಾವ ದಿಕ್ಕು ಕೆಟ್ಟದ್ದಲ್ಲ ಅಂದರೆ ಒಂದು ವಾಸ್ತು ಎಂದರೆ ರೋಡ್ ಮುಂದೆ ಯಾವ ದಿಕ್ಕು ಬರುತ್ತದೆ ಅದು ಪಶ್ಚಿಮದಿಕ್ಕಾದರೂ ಆಗಿರಬಹುದು, ದಕ್ಷಿಣಧಿಕಾದರೂ.

ಆಗಿರಬಹುದು ಪೂರ್ವ ಆಗಿರಬಹುದು ಉತ್ತರ ದಿಕ್ಕು ಆಗಿರಬಹುದು ಯಾವುದೇ ದಿಕ್ಕು ಇರಲಿ ಆ ರೋಡ್ ಮುಂದೆ ಬಾಗಿಲನ್ನು ಇಡುವಂಥದ್ದು ತುಂಬಾನೇ ವಿಶೇಷವಾದ ಅದೃಷ್ಟವನ್ನು ಕೊಡುವಂತದ್ದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ ನಕಾರಾತ್ಮಕ ಫಲ ಇರುವುದಿಲ್ಲ ಕೇವಲ ಸಕಾರಾತ್ಮಕ ಫಲ ಮಾತ್ರ ಇರುತ್ತದೆ ರೋಡ್ ಮುಂದೆ ಇರಬೇಕು ನಿಮ್ಮ.

ಬಾಗಿಲು ಆದರೆ ಯಾವ ಯಾವ ದಿಕ್ಕಿನಲ್ಲಿ ಯಾವ ಬಾಗಿಲು ಇರಬೇಕು ಎಂದು ನೋಡೋಣ ಪೂರ್ವ ದಿಕ್ಕು ಎಂದು ತೆಗೆದುಕೊಂಡರೆ ರೋಡಿರಬೇಕು ನಿಮ್ಮ ಮನೆಯ ಮುಂದೆ ಪೂರ್ವ ದಿಕ್ಕು ಎಂದು ನಿಮ್ಮ ಎದುರುಗಡೆ ನೀವು ನೋಡಿಕೊಂಡಾಗ ಎಡ ಭಾಗದಲ್ಲಿ ಬಾಗಿಲು ಬರಬೇಕು ಅರ್ಧ.

ಅಥವಾ ಒಂದು ಅಡಿ ಗ್ಯಾಪ್ ಅನ್ನು ಬಿಟ್ಟು ಬಾಗಿಲನ್ನು
ಇಡುವುದು ವಿಶೇಷವಾಗಿ ಲಾಭವನ್ನು ಕೊಡುತ್ತದೆ ಮಧ್ಯದಲ್ಲಿ ಬರುವ ಹಾಗೆ ಇಲ್ಲ ಎಷ್ಟೋ ಜನ ಮಧ್ಯದಲ್ಲಿ ಇಡುತ್ತಾರೆ ಹಾಗೆ ಇಡುವುದರಿಂದ ಕೆಲವೊಂದಷ್ಟು ಸಮಸ್ಯೆಗಳು ಉದ್ಭವವಾಗುತ್ತದೆ ನಂತರ ಉತ್ತರ ದಿಕ್ಕು ಎಂದು.

ತೆಗೆದುಕೊಂಡಾಗ ಉತ್ತರ ದಿಕ್ಕು ನಿಮ್ಮ ಎದುರುಗಡೆ ಇದೆ ಎಂದು ಭಾವಿಸಿದಾಗ ಬಲಭಾಗದಲ್ಲಿ ನಿಮ್ಮ ಮನೆಯ ಬಾಗಿಲು
ಬರಬೇಕು ಬಲಭಾಗ ಅಂದರೆ ನಾರ್ಥ್ ಈಸ್ಟ್ ಎಂದು ಕರೆಯುತ್ತೇವೆ ಆದಿಕು ಬಲಭಾಗದಲ್ಲಿ ಒಂದು ಅಡಿ ಅಥವಾ ಅರ್ಧ ಅಡಿಯನ್ನು ಬಿಟ್ಟು ನಿಮ್ಮ ಮನೆಯ ಬಾಗಿಲನ್ನು.

ಇಟ್ಟುಕೊಳ್ಳಬಹುದು ಇವತ್ತಿನ ಇಂಜಿನಿಯರ್ ಗಳೆಲ್ಲ ಉತ್ತರ ದಿಕ್ಕಿನ ಎಡ ಭಾಗದಲ್ಲಿ ಕೊಟ್ಟುಬಿಡುತ್ತಾರೆ ತಪ್ಪಾಗುತ್ತದೆ ಅದು ಏಕೆಂದರೆ ಅವರಿಗೆ ವಾಸ್ತವೆ ಗೊತ್ತಿರುವುದಿಲ್ಲ ಕೇವಲ ಸ್ಕೆಚ್ ಹಾಕುವುದು ಗೊತ್ತಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]