ಬಯಲಾಯ್ತು ಶಬರಿಮಲೆ ಮಕರ ಜ್ಯೋತಿ ರಹಸ್ಯ..ಅಲ್ಲಿ ಜ್ಯೋತಿ ಉರಿಯೋದು ಸತ್ಯಾನ..ಅಸಲಿ ಸತ್ಯ..

ಬಯಲಾಯ್ತು ಶಬರಿಮಲೆ ಮಕರ ಜ್ಯೋತಿ ರಹಸ್ಯ..ಅಲ್ಲಿ ಜ್ಯೋತಿ ಉರಿಯೋದು ಸತ್ಯಾನ..ಅಸಲಿ ಸತ್ಯ..ಬಯಲಾಯಿತು ಶಬರಿಮಲೆ ಮಕರ ಜ್ಯೋತಿ ಅಸಲಿ ರಹಸ್ಯ… ಮಕರ ಸಂಕ್ರಾಂತಿ ವಿಶೇಷ ದಿನದಂದು ಕೋಟ್ಯಾನು ಕೋಟಿ ಅಯ್ಯಪ್ಪ ಭಕ್ತರು ಅನೇಕ ಚಿತ್ರದಿಂದ ದಿಟ್ಟಿಸಿ ನೋಡಿ ಪುನೀತರಾಗುವ ಶಬರಿಮಲೆ ಮಕರ ಜ್ಯೋತಿಯ ಹಿಂದಿನ ಶಕ್ತಿ ಯಾವುದು ಕಲಿಯುಗದ ಈ ದಿನದಲ್ಲಿಯೂ ದೇವರ ಮಹಿಮೆ ಈ ರೀತಿ ನಡೆಯುತ್ತದೆಯೋ ಅಥವಾ ದೇವಸ್ಥಾನದ ಸಿಬ್ಬಂದಿಗಳ.

WhatsApp Group Join Now
Telegram Group Join Now

ಮೂಲಕ ದೀಪ ಅಚ್ಚಿ ಅದನ್ನೇ ಅಯ್ಯಪ್ಪನ ಜ್ಯೋತಿ ಎಂದು ಹೇಳಲಾಗುತ್ತಿದೆಯಾ ಇದರ ಹಿಂದೆ ಏನು ರಹಸ್ಯವಿದೆ ಮಕರ ಜ್ಯೋತಿ ನಿಜವೋ ಸುಳ್ಳೋ ಇದು ಪವಾಡವ ಚಮತ್ಕಾರವೋ ಯಾವುದೋ ಸತ್ಯ ಯಾವುದು ಸುಳ್ಳು ಎನ್ನುವುದನ್ನು ಇವತ್ತಿನ ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಶಬರಿಮಲೆಯ ಎರಡು ತಿಂಗಳ ಪವಿತ್ರ ವ್ರತಾಚರಣೆಯ ಕೊನೆಯ ದಿನವಾದ.

ಮಕರ ಸಂಕ್ರಾಂತಿ ಎಂದು ಮಕರ ಜ್ಯೋತಿ ದರ್ಶನವಾಗುತ್ತದೆ ಮಕರ ಜ್ಯೋತಿಯ ದರ್ಶನಕ್ಕಾಗಿ, ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಶಬರಿಮಲೆಗೆ ಆಗಮಿಸುತ್ತಾರೆ ಶಬರಿಮಲೆಗೆ ವಿರುದ್ಧ ದಿಕ್ಕಿನಲ್ಲಿ ಇರುವ ಪೊನ್ನಮ್ಮನ ವೇಲು ಗಿರಿಯಲ್ಲಿ ಮಕರ ಜ್ಯೋತಿ ಕಾಣಿಸಿಕೊಳ್ಳುತ್ತದೆ ಪ್ರತಿ ವರ್ಷ ಜನವರಿ 14ರಂದು ಅಯ್ಯಪ್ಪ ಸ್ವಾಮಿಗೆ ಸಾಯಂಕಾಲ ನಡೆಯುವ ಮಂಗಳಾರತಿ.

ಬಳಿಕ ಮಕರ ಜ್ಯೋತಿಯ ದರ್ಶನ ವಾಗುತ್ತದೆ ಮಕರ ಜೊತೆಯು ಮೂರು ಬಾರಿ ತೆನಿಪ್ಯವಾಗಿ ಮಿನುಗಿ ಅದೃಶ್ಯವಾಗುತ್ತದೆ ಮಕರ ಜ್ಯೋತಿ ಎಂದರೆ ನಕ್ಷತ್ರ ಅಯ್ಯಪ್ಪ ಸ್ವಾಮಿ ತನ್ನ ಬಾಲ್ಯವನ್ನು ಕಳೆದ ಅರಮನೆಯಿಂದ ಆಭರಣಗಳನ್ನು ಅಯ್ಯಪ್ಪನ ಗರ್ಭಗುಡಿಗೆ ತೆಗೆದುಕೊಂಡು ಹೋಗುವಾಗ ಕಾಣಿಸಿಕೊಂಡು ಮಾಯವಾಗುವ ನಕ್ಷತ್ರವನ್ನೇ ಮಕರ ಜ್ಯೋತಿ ಎಂದು ಕರೆಯುತ್ತಾರೆ ಮಕರ.

ಜೊತೆಯ ಬಗ್ಗೆ ಕೆಲವು ಅಯ್ಯಪ್ಪ ಸ್ವಾಮಿಯ ಭಕ್ತರು ಸೇರಿದಂತೆ ಹಲವಾರರಲ್ಲಿ ಏಕ ಅಭಿಪ್ರಾಯ ಇಲ್ಲವೇ ಇಲ್ಲ ಕೆಲವರು ಮಕರ ಜ್ಯೋತಿ ರಹಸ್ಯದ ಬಗ್ಗೆ ಅಧ್ಯಯನ ಮಾಡಿದ್ದು ಕಡೆಗೆ ಒಂದು ಅಭಿಪ್ರಾಯಕ್ಕೆ ಬಂದಿದ್ದಾರೆ ನಾವು ಮಕರ ಜ್ಯೋತಿ ಎಂದು ಕರೆಯುವ ಜ್ಯೋತಿಯನ್ನು ಮಕರ ವಿಲ್ಲಕ್ಕೂ ಎಂದು ಹೇಳಲಾಗುತ್ತದೆ ಇದು ದೇವಾಲಯದಿಂದ ನಾಲ್ಕು.

ಕಿಲೋಮೀಟರ್ ದೂರದಲ್ಲಿರುವ ಪೋಣಾಂಬಲ ಮೇರು ಬೆಟ್ಟದಲ್ಲಿ ಮೂರು ಬಾರಿ ಕಾಣಿಸಿಕೊಂಡು ಮಾಯವಾಗುತ್ತದೆ ಮಲಯಾಳಂ ಭಾಷೆಯಲ್ಲಿ ವಿಲ್ಲಕ್ಕೂ ಎಂದರೆ ಬೆಳಕು ಎಂದು ಅರ್ಥ ವೇಲು ಗಿರಿಯು ದಟ್ಟ ಕಾಡುಗಳಿಂದ ಆವೃತವಾಗಿದೆ ಈ ಗಿರಿಯು ಅರಣ್ಯ ಇಲಾಖೆ ಮತ್ತು ವಿದ್ಯುತ್ ಇಲಾಖೆಯ.

ಸೂಪರ್ತಿಯಲ್ಲಿದೆ ಸಾರ್ವಜನಿಕರಿಗೆ ಇಲಿ ಪ್ರವೇಶವನ್ನು
ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮೂಲಗಳ ಪ್ರಕಾರ ಪೊನ್ನಂಬಲ ವೇಲು ಗಿರಿಯಲ್ಲಿ ಸಣ್ಣ ದೇವಸ್ಥಾನವಿತ್ತು ಇಲ್ಲಿನ ಗಿರಿಜನರು ವರ್ಷದಲ್ಲಿ ಒಮ್ಮೆ ಅಯ್ಯಪ್ಪನಿಗೆ ಪೂಜೆ ಮಾಡಿ ಕರ್ಪೂರ ಹಾಗೂ ಕಾಷ್ಟವನ್ನು ಹೊತ್ತಿಸುತ್ತಿದ್ದರು ಇದನ್ನೇ ಮಕರ.

ಜ್ಯೋತಿಯೆಂದು ನಂಬಲಾಗಿತ್ತು ಎಂಬ ವಾದ ಕೂಡ ಇದೆ ಬರು ಬರುತ್ತಾ ಗಿರಿಜನರು ಅವಸಾನವಾದ ಬಳಿಕ ಈ ಕಾರ್ಯವನ್ನು
ಹಿಂದಿನ ವಿದ್ಯುತ್ ಇಲಾಖೆ ನಡೆಸಿಕೊಂಡು ಬರುತ್ತಿದೆ ಎಂದು ಇನ್ನೊಂದು ವಾದ ಹೇಳುತ್ತದೆ ಪ್ರತಿ ವರ್ಷ ಜನವರಿ 14ರಂದು ಕರ್ಪೂರವನ್ನು ಅಚ್ಚಿಸಲಾಗಿದ್ದು ಇದನ್ನೇ ಮಕರ ಜೊತೆ ಎಂದು.

ಹೇಳಲಾಗುತ್ತಿದೆ ಆದರೆ ನಿಜ ಹೇಳಬೇಕು ಎಂದರೆ ಇದು ಮಕರ ಜ್ಯೋತಿಯಲ್ಲ ಬದಲಾಗಿ ಇದು ಮಕರ ವಿಲಕ್ಕು ಮಕರ ವಿಲ್ಲಕ್ಕೂ ಎಂದರೆ ಬೆಳಕು ಎಂದು ಅರ್ಥ ಮಕರ ಸಂಕ್ರಾಂತಿ ಎಂದು ಬೆಳಗುವ ಬೆಳಕಿಗೆ ಮಕರ ವಿಲಕ್ಕು ಎಂದು ಕರೆಯುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]