ರಾಜೀವ್ ಗಾಂಧಿ ವಸತಿ ನಿರ್ಮಾಣ ಯೋಜನೆ
ಬಹಳಷ್ಟು ಜನರಿಗೆ ಒಂದು ಕನಸಿರುತ್ತೆ. ನಾವು ಕೂಡ ಒಂದು ಸ್ವಂತ ಮನೆ ಕಟ್ಟಬೇಕು. ನಾವು ಕೂಡ ಒಂದು ಚೆನ್ನಾಗಿರುವ ಮನೆಯನ್ನು ಕಟ್ಟಬೇಕು. ಒಂದು ಮನೆ ಕಟ್ಟಬೇಕಾಗಿತ್ತು. ಆದರೆ ಸರ್ಕಾರದಿಂದ ಏನಾದ್ರೂ ನಮಗೆ ಮನೆಗಳನ್ನ ಹಾಕಿ ಕೊಡ್ತಾರೆ ಅಂತ ಹೇಳಿ ನಾವು ಕೂಡ 50 ಗ್ರಾಮ ಪಂಚಾಯಿತಿಯಲ್ಲಿ ಒಂದು ಪಟ್ಟಣ ಪಂಚಾಯತಿ ಯಲ್ಲಿ ಅಲ್ಲಿ ಇಲ್ಲಿ ಕೇಳುತ್ತಾ ಇರುತ್ತೀವಿ. ಎಲ್ಲರಿಗೂ ಕೂಡ ಹೇಳ್ತಾ ಇದ್ದೀವಿ ಸರ್ ನನಗೊಂದು ಮನೆ ಹಾಕಿ ಕೊಡಿ ಸರ್ ನಾನು ಮನೆ ಕಟ್ಟ ಬೇಕಾಗಿದೆ ಸರ್ಕಾರದಿಂದ ಸ್ವಲ್ಪ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ
ನಾನು ಕೂಡ ಕೈಲಾದಷ್ಟು ಹಣವನ್ನು ಹಾಕಿ ಒಂದು ಚೆನ್ನಾಗಿರುವ ಮನೆ ನಾನು ಕೂಡ ಕಟ್ಟಬೇಕು ಆಗಿದೆ ಅಂತ ಎಲ್ಲರಿಗೂ ಒಂದು ಕನಸಿರುತ್ತೆ. ಯಾಕಂದ್ರೆ ಏನಾಗಿದೆ? ಒಂದು ಜಗತ್ತಿನ ಒಳಗೆ ಅಂದರೆ ನಮ್ಮ ಒಂದು ಗ್ರಾಮ ಪಂಚಾಯಿತಿ ಆಗಿರಬಹುದು. ಪಟ್ಟಣ ಪಂಚಾಯತ ಆಗಿರಬಹುದು. ಅಲ್ಲಿ ಸರ್ಕಾರದಿಂದ ಮನೆಗಳನ್ನ ಮಂಜೂರಾತಿ ಮಾಡ್ತಾರೆ. ಬಂದಿರುವಂತ ಮನೆಗಳು ಯಾರ ಪಾಲಾಗುತ್ತದೆ ಅಂದರೆ ಅಲ್ಲಿ ಸರ್ಕಾರದಿಂದ ಬರುವಂತಹ ಮನೆಗಳು ಬಡವರಿಗೆ ಯಾರಿಗೆ ಮನೆ ಇಲ್ಲವೋ ಅಂತವರಿಗೆ ಮನೆ ಹಾಕಿ ಅವರು ಕೂಡ ಚೆನ್ನಾಗಿ ರುವಂತಹ ಮನೆ ಕಟ್ಟಿಕೊಳ್ಳಿ ಅಂತ ಹೇಳಿ ಸರಕಾರದವರು ಮನೆ ಗಳನ್ನು ಕೊಟ್ಟರೆ ಇಲ್ಲಿ ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಆಗಿರಬಹುದು ಅಥವಾ ಮತ್ತೆ ಕೆಳಗಿನ ಹಂತದಲ್ಲಿ ಆಗಿರಬಹುದು. ಅಲ್ಲಿ ಏನಾಗಿದೆ ಅಂದ್ರೆ ಯಾರ್ ಕೈಯಾಗ್ ರೊಕ್ಕಿಲ್ಲ.
ತಾವು ಅಂದ್ರೆ ಯಾರು ಮೂವತ್ತರಿಂದ ₹40,000 ರೊಕ್ಕ ಕೊಡ್ತಾರ. ಅವರಿಗೆ ಏನು ಮಾಡ್ತಾರೆ ಅಂದ್ರೆ ಮನೆ ಹಾಕಿ ಬಿಡ್ತಾರೆ ನೋಡ್ರಿ. ಪಾಪ ಬಡವರು ಹತ್ತಿರ 40 ರಿಂದ ₹30,000 ಬರಬೇಕು. ಅವರ ಅಕೌಂಟ್ ಇದ್ರೆ ಏನಾದ್ರೂ ಮಾಡುತ್ತಿದ್ದಿರಲ್ಲ ಹೌದು, ಇಲ್ಲರಿ ಹಂಗಾಗಿ ಜಗತ್ತಿನೊಳಗೆ ಏನಾಗಿದೆ ಅಂದ್ರೆ ಅದು ಯಾರ ಅವರಿಗೆ ಸರ್ಕಾರಿ ಯೋಜನೆಗಳು ಹೋಗಿ ಮನೆ ಬಾಗಿಲಿಗೆ ಊಟ ಯಾರು ಬಡವರು ಬಡವರಾಗಿ ಉಳಿದರೆ ಯಾರು ಶ್ರೀಮಂತರು ಶ್ರೀಮಂತರಾಗಿ ಮುಂದುವರಿದಿದ್ದಾರೆ. ಯಾಕಂದ್ರೆ ಸಮಾಜದೊಳಗೆ ಈ ರೀತಿಯಾಗಿ ಬೆಳವಣಿಗೆ ಕೂಡ ಸಂಪೂರ್ಣವಾಗಿ ಆಗಿದೆ ಅಂತ ಕೂಡ ನೋಡುವುದಿಲ್ಲ.
ಊರಿನಲ್ಲಿ ಕೂಡ ನಾನು ಕೇಳ್ತೀನಿ, ಸರ್ಕಾರದಿಂದ ಮನೆ ಬಂದಿದೆ, ಮನೆ ಹಾಕುತ್ತಾದಲ್ಲಿ 30 ರಿಂದ ₹40,000 ಹಣ ಕೇಳ್ತಿದ್ದಾರೆ ನೋಡಿ ಈ ರೀತಿಯಾಗಿ ಇರುವಂತದ್ದು ಸಮಾಜದಲ್ಲಿ ನಾವು ಆವಾಗ ಮನೆ ಕಟ್ಟಬೇಕು ಅಪ್ಪ ನಾವು ಯಾವಾಗ ಇವರಿಗೆ ಮೂವತ್ತರಿಂದ 40,000 ಕೊಟ್ಟು ಆ ಸರ್ಕಾರದಿಂದ ಬರುವಂತಹ ಅರ್ಧ ಹಣ ಅವರಿಗೆ ಕೊಟ್ಟರೆ ಮನೆ ಕಟ್ಟೋದು ಹೆಂಗೆ. ನಾವು ದಲ್ಲಿ ಹೀಗಾಗ ಬಾರದು ದಯವಿಟ್ಟು ಇದನ್ನ ಬದಲಾವಣೆ ಆಗ ಬೇಕು. ಯಾಕಂದ್ರೆ ಇವತ್ತು ರೊಕ್ಕ ತಗೊಂಡು ಏನ್ ಮಾಡ್ತಿದ್ರು? ಹೌದು, ಕೋಟಿ ಗಟ್ಟಲೆ ರೊಕ್ಕ ಮಾಡ್ಕೋತೀರಿ ಲಕ್ಷ ಗಟ್ಟಲೆ ರೊಕ್ಕ ಮಾಡ್ತೀವಿ ಆಸ್ತಿಯನ್ನು ಕೂಡ ಮಾಡ್ಕೋತೀರಿ ಎಲ್ಲ ವನ್ನು ಕೂಡ ಮಾಡಿದ್ರು ಕೂಡ ಕೊನೆಗೆ ನಿಮ್ಮ ಮನೆಗೆ ಊಟ ಇರುತ್ತ ದೆ ಮನೆ ಹೊರಗೆ ಹಾಕಿದ್ದಾರೆ ಊಟ ಮತ್ತು ಜೋಳ ಚೀಲ ಅಥವಾ ಮನೆಗೊಂದು ಹಳ್ಳಿ ಕಾಟ ಇರುತ್ತದೆ ಕಟ್ಟಡದ ಮೇಲೆ ತಂದ ಕೊಳ್ಳಿ 20 ಗೂಟದ ಕುತ್ತಿಗೆ ಹಿಡಿದು ಕಟ್ಟಿ ದರೆ ಅಲ್ಲಿ ಆಡ ಬಾರದು ಹಂಗೆ ಕಟ್ಟಿಗೆ ಅಂದ ರೆ ಸುಮಾರು 14 ಮಂದಿ ಮುಂದೆ ನಿಂತಿರ್ತಾರೆ. ಸತ್ತ ಇವನಿಗೆ ಮಣ್ಣು ಮಾಡಬೇಕು ಅಂತ ಹೋಗಿ ಬಾಯಾಗ ಮಣ್ಣಲ್ಲ. ಕಣ್ಣಾಗ ಮೂಗಿನ ಎಲ್ಲ ಕಡೆ ಮಾಡು.
ಒಂದು ಪುಟ್ಟ ಒಂದು ಜಾಗದಲ್ಲಿ ನಮಗೆ ಏನು ಮಾಡ್ತಾರೆ? ಮಣ್ಣಾಗ ಮಣ್ಣು ಮಾಡುತ್ತಾರೆ. ಹಂಗಾಗಿ ಮಣ್ಣೊಳಗೆ ಮಣ್ಣಾಗಿ ಅಂತ ನಾವೇ ಇಷ್ಟೊಂದು ದುಡ್ಡು ಅಂತ ಬೆನ್ನು ಹತ್ತಿದರೆ ರೊಕ್ಕ ನಮಗೆ ದಿನಕ್ಕೆ ಆಗುವುದಿಲ್ಲ. ಏನೇ ತಿಂದರೂ ಎರಡು ಜೋಳದ ರೊಟ್ಟಿ ಊಟಕ್ಕೆ ಅನ್ನ ಇಷ್ಟೇ ತಿನ್ನಬಹುದು ಎಷ್ಟೇ ಶ್ರೀಮಂತರಿದ್ದರು ಕೂಡ ಅವರ ಹೊಟ್ಟೆಗೆ ಹೋದಷ್ಟೇ ಅದನ್ನು ಬಿಟ್ಟು ಅದಕ್ಕಿಂತ ಹೆಚ್ಚು ತಿನ್ನಲು ಸಾಧ್ಯವಿಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.