S ಅಕ್ಷರದಿಂದ ಪ್ರಾರಂಭವಾಗುವವರ ಹೆಸರಿನ ಭವಿಷ್ಯ
S ಅಕ್ಷರದಿಂದ ನಿಮ್ಮ ಹೆಸರೇನಾದರೂ ಶುರುವಾಗುತ್ತಿದ್ದರೆ 2024 ರಲ್ಲಿ ನಿಮಗೆ ಏನು ನಡೆಯಲಿದೆ ಎಂದು ತಿಳಿದರೆ ಖಂಡಿತಾ ನೀವು ಶಾಕ್ ಆಗ್ತೀರಿ. ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಈ ವರ್ಷದಲ್ಲಿ. ಯಾರ ಹೆಸರು S ಅಕ್ಷರದಿಂದ ಪ್ರಾರಂಭವಾಗುತ್ತದೆ ಇದು ನ್ಯೂಮರಾಲಜಿ ಪ್ರಕಾರ 2024 ರಲ್ಲಿ ಅವರ ಜೀವನದಲ್ಲಿ ಏನು ನಡೆಯುತ್ತಿದೆ. ಹಾಗೆ ಈ ಅಕ್ಷರದ ಅವರ ಗುಣ ನಡವಳಿಕೆ, ಸ್ವಭಾವ ಹೇಗಿರುತ್ತದು ಅದನ್ನೆಲ್ಲ ಕೂಡ ಈ ವಿಡಿಯೋದಲ್ಲಿ ತಿಳಿಸಿಕೊಡ್ತೀನಿ.
ನಮ್ಮ ಹೆಸರಿನ ಮೊದಲ ಅಕ್ಷರದಿಂದಲೇ ನಮ್ಮ ಇಡೀ ಜಾತಕ ಹೇಳ ಬಹುದು ಅಂತಾರೆ ಪಂಡಿತರು ನಮ್ಮ ಹೆಸರಿನ ಮೊದಲ ಅಕ್ಷರ ದಿಂದಲೇ ನಮ್ಮ ನಕ್ಷತ್ರ ರಾಶಿಯನ್ನು ಕೂಡ ಹೇಳುತ್ತಾರೆ. ಹಾಗಾಗಿ ಹೆಸರಿನ ಮೊದಲ ಅಕ್ಷರಕ್ಕೆ ತುಂಬಾ ಹೆಚ್ಚಿನ ಪ್ರಾಮುಖ್ಯತೆ ಇರುತ್ತ ದೆ. ಸಾಧಾರಣವಾಗಿ ಪ್ರತಿ ಅಕ್ಷರಕ್ಕೂ ಒಂದು ಪ್ರಾಮುಖ್ಯತೆ ಇರುತ್ತ ದೆ. ಆದರೆ ಇಂಗ್ಲಿಷ್ ಭಾಷೆಯಲ್ಲಿ J,O ಹಾಗು E ನಾಲ್ಕು ಅಕ್ಷರಗಳಿಗೆ ತುಂಬಾ ಶಕ್ತಿಯುತವಾದ ಅಕ್ಷರಗಳು ಎಂಬ ಹೆಸರಿದೆ. ಯಾರ ಹೆಸರಿನ ಲ್ಲಿ ಈ ಅಕ್ಷರ ಮೊದಲ ಅಕ್ಷರವಾಗಿರುತ್ತದೆ. ಅವರು ನ್ಯೂಮರಾಲಜಿ ಪ್ರಕಾರ ಜೀವನದಲ್ಲಿ ಎಷ್ಟೋ ಎತ್ತರಕ್ಕೆ ಬೆಳೆಯುತ್ತಾರೆ. ಎಲ್ಲರಿಂದ ಪ್ರೀತಿಸಲ್ಪಡುತ್ತಾರೆ. ಎಲ್ಲರನ್ನೂ ಪ್ರೀತಿಸುತ್ತಾರೆ. ಅವರ ಮಾತುಗಳಿಂದ ಇತರರನ್ನು ನಿಮಿಷಗಳಲ್ಲೇ ತಮ್ಮತ್ತ ಸೆಳೆದುಕೊಳ್ಳುತ್ತಾರೆ.
S ಅಕ್ಷರದಿಂದ ಹೆಸರು ಶುರುವಾಗುವವರಿಗೆ ನಾಯಕತ್ವ ಲಕ್ಷಣಗಳು ಅಧಿಕವಾಗಿರುತ್ತದೆ. ಅಷ್ಟೇ ಅಲ್ಲದೆ ಅವರು ಯಾವುದೇ ರಂಗದಲ್ಲಿ ಇದ್ದ ರು ಅಲ್ಲಿ ಉನ್ನತವಾಗಿ ಎತ್ತರಕ್ಕೆ ಬೆಳೆಯುವಂಥ ಅವಕಾಶಗಳು ಇವರಿಗೆ ಅಧಿಕವಾಗಿರುತ್ತದೆ. ಹಾಗೆ ಇವರು ತುಂಬಾ ವಿಶ್ವಾಸದಿಂದ ಬದುಕುತ್ತ ನಂಬಿಕೆ ವಿಷಯಕ್ಕೆ ಬಂದರೆ ಇವರ ನಂತರವೇ ಮತ್ತೊಬ್ಬರು ಎಂದು ಹೇಳಬಹುದು. ಅಷ್ಟೊಂದು ನಂಬಿಕೆಯಿಂದ ಇರುತ್ತಾರೆ. ಪ್ರೀತಿಯನ್ನು ಬಹಿರಂಗವಾಗಿ ತೋರಿಸಲು ಇವರು ಅಷ್ಟಾಗಿ ಇಷ್ಟಪಡುವುದಿಲ್ಲ. ಇವರು ಪ್ರೀತಿಯನ್ನು ದೊಡ್ಡ ದೊಡ್ಡ ಬಹುಮಾನ ಗಳು, ಗಿಫ್ಟ್ ಗಳು ಕೆಲಸಗಳು ಮಾಡಿ ವ್ಯಕ್ತಪಡಿಸದೆ ಚಿಕ್ಕ ಪುಟ್ಟ ಕೆಲಸ ಗಳು ಮಾತುಗಳಿಂದ ವ್ಯಕ್ತಪಡಿಸುತ್ತಾರೆ.
ಹಾಗೆ ಇವರಿಗೆ ದಯೆ ಕೂಡ ಜಾಸ್ತಿ. ಇನ್ನೂ ಪ್ರಕಾರ ಇವರ ಸಂಖ್ಯೆ ಒಂದು ಆಗಿರುವುದರಿಂದ ಪ್ರತಿ ವಿಷಯದಲ್ಲೂ ಇವರು ನಂಬರ್‌ವನ್ ಆಗಿರಲು ಇಷ್ಟ ಪಡುತ್ತಾರೆ. ಅದನ್ನು ಪ್ರಯತ್ನಿಸುತ್ತಿರುತ್ತಾರೆ. ಯಾವುದಾದರೂ ಸರಿ ಪ್ರೀತಿ ದಯೆ, ಆತ್ಮವಿಶ್ವಾಸ, ಧೈರ್ಯ ಎಲ್ಲವೂ ಕೂಡ ಇವರಿಗೆ ಹೆಚ್ಚಾಗಿರುತ್ತದೆ. ಹಾಗೆ ಕೋಪ ಕೂಡ ಹೆಚ್ಚು ಆ ಕೋಪ ಕ್ಕೆ ಕಾರಣ ಕೂಡ ಇಂತದ್ದೇ. ಎಷ್ಟು ಬೇಗನೇ ಕೋಪ ಬರುತ್ತದೆ ಅಷ್ಟೇ ಬೇಗನೆ ಇವರ ಕೋಪ ಹೊರಟು ಹೋಗುತ್ತದೆ. ಕ್ಷಮಾಗುಣ ಇವರಿಗೆ ಅಧಿಕವಾಗಿರುತ್ತದೆ. ಯಾರಾದರೂ ಕಷ್ಟದಲ್ಲಿದ್ದಾರೆಂದು ತಿಳಿದರೆ ಅವರು ಕ್ಷೇತ್ರವಾದರೂ ಸರಿ ಅವರಿಗಾಗಿ ಎಷ್ಟು ದೂರ ಬೇಕಾದರೂ ಹೋಗುತ್ತಾರೆ. ಅವರಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಅವರ ಕಷ್ಟ ಹೋಗಲಾಡಿಸಲು ಇವರ ಕೈಲಾದ ಎಲ್ಲಾ ಸಹಾಯ ಮಾಡುತ್ತಾರೆ. ಇನ್ನು ಇವರು ತುಂಬಾ ನಿಜಾಯಿತಿಯಿಂದ ನಂಬಿಕೆಯಿಂದ ಬದುಕುತ್ತಾರೆ. ಇವರಿಗೆ ಯಾವಾಗಲಾದರು ಕೋಪ ಬಂದರೆ ಅಂತು ತುಂಬಾ ಪ್ರಚೋದಕವಾಗಿ ಬದಲಾಗುತ್ತಾರೆ.
ಹಾಗಾಗಿ ಕೆಲವೊಮ್ಮೆ ಇವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಅನಿಸುತ್ತದೆ. ಇವರು ಮನಸ್ಸಿನಲ್ಲಿರುವ ಭಾವನೆಗಳನ್ನು, ಭಾವಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಅಷ್ಟಾಗಿ ಇಷ್ಟ ಪಡುವುದಿಲ್ಲ. ಇದೆ ಕಾರಣದಿಂದ ಇವರನ್ನು ಅರ್ಥ ಮಾಡಿಕೊಳ್ಳುವುದು ಇತರರಿಗೆ ಕಷ್ಟ ವಾಗುತ್ತದೆ. ಯಾವ ವಿಷಯ ಕೂಡ ಬಾಯ್ಬಿಟ್ಟು ಹೇಳುವುದಿಲ್ಲ. ಆದರೆ ತುಂಬಾ ಪ್ರೀತಿ ನಂಬಿಕೆ ವಿಶ್ವಾಸ ಮಾತ್ರ ತೋರಿಸುತ್ತಾ ಇರುತ್ತಾರೆ. ಆದರೆ ಇವರನ್ನು ನಂಬುವುದು ಬೇಡವೇ ಎಂಬ ಅನುಮಾನ ತುಂಬಾ ಜನರಿಗೆ ಬರುತ್ತದೆ. ಹಾಗೆ ಅನೇಕ ಸಂದರ್ಭಗಳಲ್ಲಿ ಇವರು ನೋವನ್ನೆಲ್ಲ ಮನಸ್ಸಿನೊಳಗೆ ಇಟ್ಟುಕೊಂಡು ಕೊರಗುವುದರಿಂದ ಒಂಟಿತನ ಅವರನ್ನು ಕಾಡುತ್ತದೆ. ಈ ಕಾರಣದಿಂದ ಅನೇಕರು ಡಿಪ್ರೆಷನ್‌ಗೆ ಗುರಿಯಾಗುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ