ಉಚಿತ ಕರೆಂಟ್ ಯೋಜನೆಯಲ್ಲಿ ಮಧ್ಯಮ ವರ್ಗ ಹಾಗೂ ಕಡು ಬಡವರಿಗೆ ಇದ್ದಕ್ಕಿದ್ದ ಹಾಗೆ ದೊಡ್ಡ ಬದಲಾವಣೆ..

ಉಚಿತ ಕರೆಂಟ್ ಯೋಜನೆಯಲ್ಲಿ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ದೊಡ್ಡ ಬದಲಾವಣೆ

WhatsApp Group Join Now
Telegram Group Join Now

ಗೃಹ ಜ್ಯೋತಿ ಯೋಜನೆ ಅಂದ್ರೆ ಉಚಿತ ಕರೆಂಟ್ ಯೋಜನೆ ಏನಿತ್ತು? ಆ ಒಂದು ಯೋಜನೆಗೆ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಬಹಳ ದೊಡ್ಡಮಟ್ಟದಲ್ಲಿ ಒಂದು ಬದಲಾವಣೆಯನ್ನು ತಂದಿದ್ದಾರೆ. ಈ ಒಂದು ಬದಲಾವಣೆಯಿಂದ ಮಧ್ಯಮ ವರ್ಗದವರಿಗೆ ಹಾಗೆ ಬಡ ವರ್ಗದವರಿಗೆ ಅನುಕೂಲ ಆಗುತ್ತೆ. ಸ್ವಲ್ಪ ಶ್ರೀಮಂತರಿಗೆ ಇದರಿಂದ ಯಾವುದೇ ರೀತಿಯಾದಂತ ಅನುಕೂಲ ಇಲ್ಲ. ಒಂದು ಚೂರು ಅನಾನುಕೂಲ ಆಗುತ್ತೆ ಇವರಿಗೆ ಇದೇನು ಲೆಕ್ಕಕ್ಕೆ ಬರಲ್ಲ ಅಂತ ಅನ್ಕೋತೀನಿ ನಿಮಗೆ ಏನು ಬದಲಾವಣೆ ತಂದಿದ್ದಾರೆ ಅದನ್ನು ತಿಳಿಸ್ತೀನಿ.

ಈ ಗೃಹ ಜ್ಯೋತಿ ಯೋಜನೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಅಂದ್ರೆ ಬರೋದಕ್ಕಿಂತ ಮುಂಚೆ ಇದು ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಾರೆ. ಅದರಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ನೆದಾಗಿ ಜಾರಿಗೆ ತಂದಂತಹ ಯೋಜನೆ ಈ ಗೃಹ ಜ್ಯೋತಿ ಯೋಜನೆಗೆ ಉಚಿತ ಕರೆ ಯೋಜನೆ ಮುಂಚೆ ಸಂಪೂರ್ಣವಾಗಿ 200 ಯೂನಿಟ್ ಅನ್ನು ಉಚಿತವಾಗಿ ಕೊಡ್ತೀವಿ ಅಂತ ಹೇಳಿದ್ರು. 200 ಯೂನಿಟ್ ಅನ್ನು ಉಚಿತವಾಗಿ ಎಲ್ಲರಿಗೂ ಕೊಡುತ್ತಾ ಬಂದರೆ ಅದು ಖಂಡಿತ ದೊಡ್ಡ ಮಟ್ಟದಲ್ಲಿ ಆಗ್ತಾ ಇತ್ತು. ಆ ಕಾರಣಕ್ಕೋಸ್ಕರ ಒಂದಷ್ಟು ಕಂಡೀಷನ್ ಗಳನ್ನು ಹಾಕಿ ಒಬ್ಬ ಬಳಕೆದಾರನ ಕಳೆದ 12 ತಿಂಗಳಲ್ಲಿ ಏನು ಕರೆಂಟನ್ನು ಬಳಸಿರುತ್ತಾರೆ. ಎಷ್ಟನ್ನ ಬಳಸುತ್ತಾರೆ ಅಷ್ಟು ಯೂನಿಟ್‌ಗಳ ಸರಾಸರಿ ಅನ್ನ ತಗೊಂಡು ಹೋದ್ರೆ 12 ತಿಂಗಳ ಸರಾಸರಿಯನ್ನ ತಗೊಂಡು ಆ ಒಂದು ಈಗ ಪ್ರತಿ ತಿಂಗಳು 100 ಯೂನಿಟ್ ನ್ನು ಬಳಸುತ್ತಾ ಬಂದಿದ್ದಾರೆ.

ಅವರು ಸರಾಸರಿ 100 ಯೂನಿಟ್ ಬರುತ್ತೆ, 100 ಯೂನಿಟ್ ಪ್ಲೇ 10% ಅಂತಂದ್ರೆ 108 110 ಆಗುತ್ತೆ, 110 ಯೂನಿಟ್ ಉಚಿತ ಅಂತ ಕೊಟ್ಟಿದ್ರು. ಇದೇ ರೀತಿಯಾಗಿ 200 ಯೂನಿಟ್ ವರೆಗೆ ಯಾರೆಲ್ಲ ಬರುತ್ತಿದ್ರು. ಎಲ್ಲರಿಗೂ ಕೂಡ ಉಚಿತ ಇತ್ತು. 200 ಗಿಂತ ಜಾಸ್ತಿ ಬಳಸುವವರಿಗೆ ಉಚಿತ ಇರಲಿಲ್ಲ. 198 ಉಚಿತ ವಾಗಿತ್ತು. ಒಟ್ಟು 198 ಯೂನಿಟ್ ಉಚಿತವಾಗಿ ಸಿಗ್ತಾ ಇತ್ತು. ಈ ರೀತಿಯಾಗಿ ಕಂಡಿತ್ತು. ಇನ್ನು ಪ್ರತಿ ಕಳೆದ ಆಗಸ್ಟ್ ತಿಂಗಳಿಂದ ಕೂಡ ಇದೇ ರೀತಿಯಾಗಿ ಉಚಿತ ಬಿಲ್‌ನ ತಗೊಂಡವರು ಸಾಕಷ್ಟು ಜನ ಇದ್ದಾರೆ. ಇದು ತಿಂಗಳ ಬಳಕೆ ಏನಾದ್ರೂ ಸರಾಸರಿ 10% ಸೇರಿ 200 ನಿಂತ ಏನಾದ್ರೂ ಜಾಸ್ತಿ ಹೋಗಿದ್ರೆ ಅಂತ ಅವರು ಸಂಪೂರ್ಣ ಬಿಲ್ಲನ್ನು ಕಟ್ಟಬೇಕಾಗಿತ್ತು. ಆ ರೀತಿಯಾಗಿ ಆಗಸ್ಟ್ ತಿಂಗಳಿಂದ ಸಾಕಷ್ಟು ಜನರಿಗೆ ಅನುಕೂಲ ಹೆಚ್ಚು ಹೆಚ್ಚಿಗೆ ಬಳಸಿದರು.

ಸಂಪೂರ್ಣ ಬಿಲ್ ಪಾವತಿ ಮಾಡಿದೆ. ಬ್ಯಾಂಕ್ ಮತ್ತು ಮತ್ತೆ ಕಡಿಮೆಯಾದಾಗ ಉಚಿತ ಬಿಲ್ ಬಂದಂತಹ ಉದಾಹರಣೆಗಳೂ ಕೂಡ ಇದೆ. ಆದರೆ ಈ ಒಂದು ಲೆಕ್ಕಾಚಾರದ ಪ್ರಕಾರ ಈಗ ಬಡವರು ಮತ್ತು ಮಧ್ಯಮ ವರ್ಗದವರು ಸಾಮಾನ್ಯವಾಗಿ ಬಳಸುತ್ತಿದ್ದಾರೆ. 70 ಪರ್ಸೆಂಟ್ ನಿಂದ ಕಡಿಮೆ ಒಂದು ವಾಷಿಂಗ್ ಮಷಿನ್ ಇಟ್ಕೊಂಡು ಒಂದು ಇಟ್ಕೊಂಡು ಕೂಡ ಅವರಿಗೆ ಬಿಲ್ ಬರುತ್ತಿದ್ದು, 90 ಗಿಂತ ಕಡಿಮೆ ಬಳಸ್ತಾ ಇದ್ರು. ಅದ್ರ ಲ್ಲೂ 70 ಬಡವರಂತೂ 45 ನಿಮಿಷ ಇನ್ನು ಕಡಿಮೆ ಇಪ್ಪತೈದು 30 ಅಷ್ಟೆ ಹಳ್ಳಿಗಳಲ್ಲಂತೂ ಅಷ್ಟೇ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]