ಪಾರಿವಾಳ ಮನೆಯಲ್ಲಿ ಮೊಟ್ಟೆ ಇಟ್ಟರೆ ಮೂರು ತಿಂಗಳುಗಳ ಒಳಗೆ ಇದು ನಡೆಯುತ್ತೆ
ಪಾರಿವಾಳ ಮನೆಯಲ್ಲಿ ಮೊಟ್ಟೆ ಇಟ್ಟರೆ ಮೂರು ತಿಂಗಳಲ್ಲೇ ಈ ಘಟನೆ ಮನೆಯಲ್ಲಿ ನಡೆಯುತ್ತೆ. ಪಾರಿವಾಳಗಳು ಇಲ್ಲದ ಸ್ಥಳ ಇಲ್ಲ ಅಂತಾನೇ ಹೇಳಬಹುದು. ಪಾರಿವಾಳ ಹಲವಾರು ವರ್ಷಗಳಿಂದ ಜನ ಜೀವನದ ಅಂಗವಾಗಿದೆ ಅಂದ್ರು ಕೂಡ ತಪ್ಪಾಗ್ಲಿಕ್ಕಿಲ್ಲ. ಹಿಂದಿನಕಾಲದಲ್ಲಿ ಪಾರಿವಾಳಗಳನ್ನ ಸಂದೇಶ ಕಲಿಸೋದಕ್ಕೆ ಬಳಕೆ ಮಾಡ್ತಾ ಇದ್ರು ಅನ್ನೋ ವಿಷಯ ನಿಮಗೆಲ್ಲ ತಿಳಿದೆ ಇದೆ. ಆದರೆ ಜ್ಯೋತಿಷ್ಯದ ದೃಷ್ಟಿಕೋನದಿಂದ ನೋಡಿದಾಗ ಪಾರಿವಾಳಕ್ಕೂ, ಮನುಷ್ಯರಿಗೆ ಅಂತಹ ಶುಭ ಶಕುನ ಸೂಚನೆ ಇಲ್ಲ ಅಂತಾನೇ ಹೇಳಬಹುದು. ಪಾರಿವಾಳಗಳು ಮನೆಯ ಟೆರೆಸ್ ಮೇಲೆ ಕಿಟಕಿಗಳ ಹೊರಗಡೆ ವರಾಂಡದಲ್ಲಿ ಅಥವಾ ಒಮ್ಮೊಮ್ಮೆ ಮನೆ ಒಳಗೂ ಕೂಡ ನುಗ್ಗಿತ್ತು. ಮನೆಯೊಳಗೆ ಬಂದು ಮೊಟ್ಟೆಗಳನ್ನು ಇಡುತ್ತವೆ. ಮನೆಯಲ್ಲಿ ಅಥವಾ ಮನೆಯ ಸುತ್ತುಮುತ್ತಲೂ ಬಂದು ಗುರು ಗುರು ಅಂತ ಶಬ್ದ ಮಾಡ್ತಾ ಇದ್ರೆ ಮನೆ ಮೇಲೆ ಮತ್ತು ಮನೆಯ ಸದಸ್ಯರ ಮೇಲೆ ಯಾವ ಪರಿಣಾಮ ಬೀರುತ್ತೆ ಅನ್ನೋದನ್ನ ಈ ವಿಡಿಯೋದಲ್ಲಿ ನಾನು ತಿಳಿಸಿಕೊಡ್ತೀನಿ.
ಆದರೆ ಸಂಪೂರ್ಣವಾದ ವಿಷಯ ತಿಳಿದುಕೊಳ್ಳೋದಕ್ಕೆ ಪೂರ್ತಿಯಾಗಿ ನೋಡಿ. ಪಾರಿವಾಳಗಳು ಮನೆಯಲ್ಲಿ ಮೊಟ್ಟೆ ಇಟ್ಟರೆ ಅದೃಷ್ಟವು ಹೆಚ್ಚಾಗುತ್ತ ಅಥವಾ ಅದು ಮನೆಗೆ ಬಡತನವನ್ನು ತರುತ್ತ. ಪಾರಿವಾಳಗಳು ದಿನವಿಡಿ ಮನೆಯಲ್ಲಿ ಕೂತ್ಕೊಂಡು ಗುಡುಗು ಅಂತ ಶಬ್ದ ಮಾಡ್ತಾ ಇದ್ರೆ ಅದು ಮನೆಗೆ ಕೆಡುಕನ್ನು ತರುತ್ತ ಅಥವಾ ಭಾಗ್ಯವನ್ನು ಹೆಚ್ಚಿಸುತ್ತ ಅನ್ನೋದನ್ನ ಒಂದು ಕಥೆಯ ಮೂಲಕ ನನಗೆ ತಿಳಿಸಿಕೊಡ್ತೀನಿ. ಒಂದು ಊರಲ್ಲಿ ಮೋಹನನ್ನು ವ್ಯಕ್ತಿ ತನ್ನ ಹೆಂಡತಿ ಮತ್ತು ಮಗುವಿನ ಜೊತೆ ಒಂದು ಮನೆಯಲ್ಲಿ ವಾಸ ಮಾಡ್ತಾ ಇದ್ದ. ಆ ಮನೆಯಲ್ಲಿಯೇ ಒಂದು ಪಾರಿವಾಳದ ಜೋಡಿಯೂ ಕೂಡ ಇತ್ತು. ಮೋಹನನಿಗೆ ಪಾರಿವಾಳಗಳು ಅಂದ್ರೆ ತುಂಬಾ ಇಷ್ಟ. ಆದ್ರೆ ಮೊದಲ ಹೆಂಡತಿಗೆ ಪಾರಿವಾಳಗಳನ್ನ ಕಂಡ್ರೆ ಆಗ್ತಿರ್ಲಿಲ್ಲ. ಮೋಹನ ದಿನ ಬೆಳಿಗ್ಗೆ ಎದ್ದ ತಕ್ಷಣ ಅವುಗಳಿಗೆ ಕಾಳು ಮತ್ತು ನೀರು ಹಾಕ್ತಾ ಇದ್ದ. ಅವನು ಹೆಂಡತಿಗೆ ಇದು ಅಷ್ಟು ಇಷ್ಟ ಆಗ್ತಿರ್ಲಿಲ್ಲ. ಗಂಡ ಹೆಂಡತಿ ನಡುವೆ ಈ ವಿಷಯಕ್ಕಾಗಿ ಪ್ರತಿದಿನ ಜಗಳ ನಡೀತಾನೆ ಇರ್ತಾ ಇತ್ತು ಯಾಕೆ ನೀವುಕ್ಕೆ ಕಾಲ ನೀರು ಹಾಕ್ತಾ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡ್ತಾ ಇದ್ದೀರಾ ಅಂತ ಜಗಳ ಮಾಡ್ತಾನೆ ಇರ್ತಿದ್ಲು ಮೋಹನ 1 ದಿನ ತನ್ನ ಹೆಂಡತಿಗೆ ತಿಳಿಸಿ ಹೇಳುವಂತಹ ಪ್ರಯತ್ನ ಮಾಡುತ್ತಾನೆ
ಈ ಪಕ್ಷಿಗಳು ದೇವರ ಸೃಷ್ಟಿ ಇವುಗಳನ್ನ ನಾವು ನೋಡಿಕೊಳ್ಳಬೇಕು ಆಹಾರ ನೀರು ಕೊಟ್ಟು ಕಾಳಜಿ ಮಾಡಬೇಕು. ಇವು ಮನುಷ್ಯರಿಗೆ ಒಳ್ಳೆಯದಾಗಲಿ ಅಂತ ಹರಿಸುತ್ತವೆ. ಆದರೆ ಕೆಟ್ಟದಾಗಲಿ ಅಂತ ಅವು ಎಂದಿಗೂ ಬಯಸುವುದಿಲ್ಲ. ಅವುಗಳ ಸೇವೆ ಮಾಡುವುದು ನಮ್ಮ ಕರ್ತವ್ಯ. ಅದಕ್ಕಾಗಿ ನಾನು ಅವುಗಳಿಗೆ ಆಹಾರ ಮತ್ತು ನೀರು ಕೊಡ್ತೀನಿ. ಇದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ ಅಂತ ಹೇಳ್ತಾನೆ. ಆದ್ರೆ ಅವನು ಹೆಂಡತಿ ಮಾತು ಕೇಳುವುದಕ್ಕೆ ತಯಾರಿರುವುದಿಲ್ಲ. ಪಾರಿವಾಳಗಳನ್ನ ಮನೆಯಿಂದ ಮೊದಲು ಓಡಿಸಿ ಅಂತ ಹೇಳ್ತಾ ಇರ್ತಾಳೆ. ಅವಳು ತನ್ನ ಮಗನನ್ನ ತುಂಬಾ ಪ್ರೀತಿಸುತ್ತಾಳೆ. ಆದರೆ ಪಾರಿವಾಳ ಮತ್ತು ಅದರ ಮರಿಗಳನ್ನು ಕಂಡರೆ ದ್ವೇಷ ಮಾಡ್ತಾ ಇರ್ತಾಳೆ. ಮೋಹನನು ತನ್ನ ಹೆಂಡತಿಗೆ ಅರ್ಥ ಮಾಡಿಸುವುದಕ್ಕೆ ತುಂಬಾ ಪ್ರಯತ್ನಿಸಿದ್ದಾನೆ, ಆದ್ರೆ ಅವಳು. ಅರ್ಥಮಾಡಿಕೊಳ್ಳಲ್ಲ. ಮೋಹನ ಮನೆಯಲ್ಲಿದಂತ ಪಾರಿವಾಳವು ಮೊಟ್ಟೆ ಇಡುತ್ತವೆ. ಮೋಹನ ಹೆಂಡತಿ ಮತ್ತೆ ಜಗಳ ಮಾಡುತ್ತ ಹೇಳ್ತಾಳೆ.
ನಾ ನಿಮಗೆ ಮೊದಲೇ ಹೇಳಿದ್ದೆ. ಇವುಗಳನ್ನ ಮನೆಯಿಂದ ಓಡಿಸಿ ಅಂತ ಈಗ ನೋಡಿ ಮೊಟ್ಟೆ ಇಟ್ಟಿವೆ. ಮತ್ತೆ ಗಲೀಜ ಮಾಡುವೆ ಅಂತ ಹೇಳ್ತಾಳೆ. ಇದೇ ವಿಷಯಕ್ಕೆ ದಿನ ಜಗಳ ನಡೀತಾನೇ ಇತ್ತು. 1 ದಿನ ಮೋಹನ ಕೆಲಸಕ್ಕೆ ಅಂತ ಪಟ್ಟಣಕ್ಕೆ ಹೋಗುತ್ತಾನೆ. ಹೋಗುವ ಮೊದಲು ಅವನು ಹೆಂಡತಿಗೆ ಹೇಳ್ತಾನೆ ನೋಡು. ಪಾರಿವಾಳವು ಮೊಟ್ಟೆ ಇಟ್ಟಿದೆ. ನೀನು ಪಾರಿವಾಳದ ಹತ್ರ ಹೋಗ್ಬೇಡ. ಅದರ ಮರಿಗಳು ಹೊರಬಂದು ಅವು ದೊಡ್ಡದಾಗಿ ತಮ್ಮ ತಂದೆ ತಾಯಿ ಜೊತೆ ಹೋಗೊವರೆಗು ನೀನು ಅವುಗಳನ್ನ ಕೆಣಕಬೇಡ ದಿನಾಲೂ ಅವುಗಳಿಗೆ ಸ್ವಲ್ಪ ಕಾಲು ಮತ್ತು ನೀರಿನ ಹಕ್ಕು ಇದರಿಂದ ನಿನಗೆ ನಿನ್ನ ಜೀವನದಲ್ಲಿ ಸುಧಾರಣೆಯಾಗಿ ಮುಂದಿನ ಜನ್ಮದಲ್ಲಿ ಒಳ್ಳೇದ್ ಆಗುತ್ತೆ ಅಂತ ಅವಳಿಗೆ ಬುದ್ಧಿ ಹೇಳಿ ಪಟ್ಟಣಕ್ಕೆ ಹೊರಡುತ್ತಾನೆ.
ಮೋಹನ ಹೊರಟ ನಂತರ ಮೋಹನ ಹೆಂಡತಿ ಪಾರಿವಾಳಗಳನ್ನ ಹೇಗೆ ಮನೆಯಿಂದ ಓಡಿಸುವುದು ಮತ್ತು ಮೊಟ್ಟೆಗಳನ್ನ ಹೇಗೆ ತೆಗೆಯೋದು ಅಂತ ಯೋಚಿಸ್ತಾ ಇರ್ತಾಳೆ ಮೋಹನ ಚಿಕ್ಕಗಳಿಗೂ ಇದು ಗೊತ್ತಾಗಿತ್ತು. ಮಗುವಿಗೆ ಪಾರಿವಾಳದ ಮೊಟ್ಟೆ ನೋಡೋ ಆಸೆ ಅಪ್ಪ ಹೊರಗೆ ಹೋಗ್ತಿದ್ದಾರೆ. ಅಮ್ಮ ಎಲ್ಲಾದರೂ ಹೊರಗೆ ಹೋದ್ರೆ ನಾನು ಪಾರಿವಾಳದ ಮೊಟ್ಟೆ ನೋಡಬಹುದು ಅಂತ ಕಾಯುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ಮೋಹನ ಹೆಂಡತಿ ನೀರು ತರ ಅದಕ್ಕೆ ಅಂತ ಹೊರಗಡೆ ಹೋದಾಗ ಮೋಹನ ಮಗ ಒಂದುಣಿ ಸಹಾಯದಿಂದ ಪಾರಿವಾಳದ ಮೊಟ್ಟೆಯನ್ನ ನೋಡೋದಕ್ಕೆ ಮೇಲೆ ಹತ್ತಿ ಪಾರಿವಾಳದ ಮೊಟ್ಟೆಯನ್ನ ಮುಟ್ಟುತ್ತಾನೆ. ಅದರ ಜೊತೆ ಆಟ ಆಡೋದಕ್ಕೆ ಶುರು ಮಾಡುತ್ತಾನೆ. ಅಷ್ಟರಲ್ಲಿ ಮಗುವಿನ ಅಮ್ಮ ಅಲ್ಲಿ ಬರ್ತಾಳೆ. ಮಗು ಏಣಿ ಏರಿ ಪಾರಿವಾಳದ ಮೊಟ್ಟೆ ಮುಟ್ಟಿದ ನೋಡಿ ಮಗುವಿನ ಮೇಲೆ ಕೋಪ ಮಾಡಿಕೊಂಡು ಅವನಿಗೆ ಹೊಡಿತಾಳೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.