24 ಜನವರಿ ವಿಚಿತ್ರ ಕುಜ ರಾಹು ಚೌಕ ಯಾವ ಈ ನಾಲ್ಕು ರಾಶಿಗಳ ಮೇಲೆ ಏನು ಪರಿಣಾಮ…. ಇವತ್ತಿನ ವಿಷಯ ಕುಜ ರಾಹು ಚೌಕ ಎಂದು ಹೇಳುತ್ತೇವೆ ಅಂದರೆ ಜನವರಿ 30ನೇ ತಾರೀಕು ಮಂಗಳವಾರ ಮಧ್ಯಾಹ್ನ 11:12 ನಿಮಿಷಕ್ಕೆ ಕುಜ ಧನಸಿನಲ್ಲಿ 26° ಇರುತ್ತಾನೆ ರಾಹು ಮೀನದಲ್ಲಿ 22 ಡಿಗ್ರಿ.
ಇರುತಾನೆ ಚೌಕ ಎಂದರೆ ಸ್ಕ್ವೇರ್ ಇಂಗ್ಲಿಷ್ ನಲ್ಲಿ ಕುಜನ ಚತುರ್ಥ ದೃಷ್ಟಿಗೆ ಸ್ಕ್ವಯರ್ ಅಸ್ಪೆಕ್ಟ್ ಎಂದು ಹೇಳುತ್ತೇವೆ ಯಾವಾಗಲೂ ತಿಳಿದುಕೊಳ್ಳಿ ಸ್ಕ್ವೇರ್ ಆಸ್ಪೆಕ್ಟ್ ಎಂದರೆ 30*4 120 ಡಿಗ್ರಿ ಕುಜ ಮತ್ತು ಯಾವುದೇ ಗ್ರಹ 120 ಡಿಗ್ರಿ ಅಂತರದಲ್ಲಿ ಇರುತ್ತಾರೋ ಅಂದರೆ ಇನ್ನೊಂದು ಗ್ರಹದ ಹಿಂದೆ ಯಾವಾಗ ಕುಜ ಇರುತ್ತಾನೋ ಆಗ ನಾಲ್ಕನೇ ದೃಷ್ಟಿ ಎಂದು ಆಗುತ್ತಾನೆ ಅದು ಸಾಧಾರಣವಾಗಿ.
ಅಷ್ಟು ಒಳ್ಳೆಯದಲ್ಲ ಸಾಮಾನ್ಯವಾಗಿ ಲಗ್ನದ ಮೇಲೆ ಕುಜನ ದೃಷ್ಟಿ ಇದ್ದರೆ ಹತ್ತನೇ ಮನೆಯಿಂದ ನಾಲ್ಕನೇ ದೃಷ್ಟಿಯಲ್ಲಿ ಅಥವಾ ಯಾರಿಗಾದರೂ ಬುಧನ ಮೇಲೆ ಕುಜನ ಮೇಲೆ ದೃಷ್ಟಿ ಇದ್ದರೆ ಅದು ನೆಗೆಟಿವ್ ಅಂದರೆ ಅವರಿಗೆ ಆರೋಗ್ಯ ಸರಿ ಇರುವುದಿಲ್ಲ ನರಗಳ ಸಮಸ್ಯೆ ಬರುತ್ತಾ ಇರುತ್ತದೆ ಮತ್ತೆ ಯಾವಾಗಲೂ ಕೈ ನಡುಕದ ರೀತಿ ಚಳಿ ರೀತಿ ಮತ್ತು ಬ್ಯಾಕಲ್ಲಿ ಚಿಲ್ಸೆ ಎಂದು.
ಹೇಳುತ್ತಿಲ್ಲ ಆ ರೀತಿ ನೋವು ಬರುವುದು ಈ ರೀತಿಯಲ್ಲ ಆಗುವಂತಹ ಸಾಧ್ಯತೆ ಇದು ರಾಹುವಿನ ಮೇಲೆ ಕುಜನ ದೃಷ್ಟಿಯಾಗುವುದರಿಂದ ಇದು ಜನರಲ್ ಆಗಿ ಜನಸಾಮಾನ್ಯರಿಗೂ ಮಾತ್ರವಲ್ಲ ಪ್ರಪಂಚಕ್ಕೂ ಅಷ್ಟು ಶುಭವಲ್ಲ ಎಂದು ಹೀಗಾಗಿ ನಾನು ಇವತ್ತು ಈ ವಿಶೇಷವಾಗಿ ಇರುವಂತಹ ಸಂಚಿಕೆಯನ್ನು ಮಾಡುತ್ತಾ ಇದ್ದೇನೆ ಏಕೆಂದರೆ ಇದನ್ನು.
ಮಾಡುವುದರಿಂದ ಖಂಡಿತವಾಗಿ ಕೆಟ್ಟದ್ದಾಗುವುದನ್ನು ತಕ್ಕಮಟ್ಟಿಗೆ ನೀವು ತಡೆದುಕೊಳ್ಳಬಹುದು ಯಾವಾಗಲೂ ಅನಿರೀಕ್ಷಿತ ಎಂದು ಹೇಳುತ್ತೇವೆ ಯಾವಾಗ ಕೆಟ್ಟದ್ದಾಗುತ್ತದೆ ಯಾವಾಗ ಒಳ್ಳೆಯದಾಗುತ್ತದೆ ಸರ್ವೇಸಾಮಾನ್ಯವಾಗಿ ಯಾರಿಗೂ ಗೊತ್ತಿರುವುದಿಲ್ಲ ಆದರೆ ಈ ಗ್ರಹ ಸ್ಥಿತಿ ನೋಡಿದಾಗ ಈ ರೀತಿ ಆಗಬಹುದು ಎಂದು ನಾವು ಸೂಚನೆ ಕೊಟ್ಟಾಗ ಯಾವಾಗಲೂ.
70% ಥರ್ಟಿ ಪರ್ಸೆಂಟ್ ಪ್ರೀ ವಿಲ್ಲೊಂದು ತೆಗೆದುಕೊಳ್ಳುತ್ತೇವೆ ಅಫ್ರಿವಿಲ್ಲಿಂದ ಅಥವಾ ನಮ್ಮ ಇಚ್ಛಾ ಶಕ್ತಿ ವಿಲ್ ಪವರ್ ನಿಂದ ನೆಗೆಟಿವ್ ಅನ್ನು ತಡೆದುಕೊಳ್ಳುವ ಶಕ್ತಿ ಪರಮಾತ್ಮ ನಮಗೆ ಕೊಟ್ಟಿರುತ್ತಾರೆ ಅದಕ್ಕೆ ಜ್ಯೋತಿಷ್ಯರು ಹೇಳುತ್ತಾರೆ ಮೊದಲೇ ತಿಳಿದುಕೊಂಡು ಬಿಟ್ಟಿದ್ದರೆ ನಾವು ನಮ್ಮ ಕೈಯಲ್ಲಿ ಆಗುತ್ತಿದ್ದ ಹಾಗೆ ಎಂದು ಈ ವಿಶೇಷ ಗ್ರಹ ಸ್ಥಿತಿಗಳು ಕೆಲವೇ ರಾಶಿಗಳ.
ಮೇಲೆ ಕೆಲವೇ ಎಂದರೆ ಕೆಲವೇ ರಾಶಿಗಳ ಮೇಲೆ ಸ್ವಲ್ಪ ಹೆಚ್ಚಿನ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಇಲ್ಲಿ ಕಂಡಿತವಾಗಿ ನೀವು ಗಾಬರಿಗೊಳ್ಳಬೇಡಿ ಸ್ವಲ್ಪ ಹೆಚ್ಚಿನ ಜಾಗೃತಿಎನ್ನು ವಹಿಸಬೇಕು ನಾನು ಎಲ್ಲಿ ಏನನ್ನು ಹೇಳಿರುತ್ತೇನೆ ಅಲ್ಲಿಗೆ ಸಂಬಂಧಪಟ್ಟ ಹಾಗೆ ಎಲ್ಲ ರಾಶಿಯವರು ಕನಿಷ್ಠಪಕ್ಷ 15.
ದಿನಗಳವರೆಗೆ ಮುಖ್ಯ ಕೆಲಸಗಳು ಹಾಗೂ ಆದಷ್ಟು ಮಟ್ಟಿಗೆ ಪ್ರಯಾಣಗಳನ್ನು ಮುಂದೂಡಿದರೆ ಎಲ್ಲರಿಗೂ ಕ್ಷೇಮ ಎಂದು ಹಾಗೆ ನಾನು ಹೇಳುವ ಸರಳ ಪರಿಹಾರಗಳು ಕೂಡ ಸಾಕಷ್ಟು ಅದು ನಿಮಗೆ ರಕ್ಷಣೆ ಕೊಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.