ಗುರು ಶುಕ್ರ ಸಂಯೋಗದಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ… ಜೀವನವೇ ಬದಲಾಗಲಿದೆ…

ಗುರು ಶುಕ್ರ ಸಂಯೋಗದಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

WhatsApp Group Join Now
Telegram Group Join Now

ಗುರು ಮತ್ತು ಶುಕ್ರ ಸಂಯೋಗವು ಏಪ್ರಿಲ್‌ನಲ್ಲಿ ನಡೀತಾ ಇದೆ. ಏಪ್ರಿಲ್ 24 ರಿಂದ ಗುರು ಮತ್ತು ಶುಕ್ರರ ಸಂಯೋಗ ಆ ಸಂಯೋಗದ ಫಲದಿಂದಾಗಿ ಯಾವ ರೀತಿಯಾದಂತಹ ಶುಭ ಅಥವಾ ಅಶುಭ ಫಲಗಳು 12 ರಾಶಿಗಳ ಮೇಲೂ ಇದೆ ಅನ್ನೋದನ್ನ ಮುಂದಿನ ಮೀಟಿಂಗ್ ನಲ್ಲಿ ತಿಳ್ಕೊಳ್ಳೋಣ. ಆದರೆ ಈ ವಿಡಿಯೋನಲ್ಲಿ ಯಾವ ನಾಲ್ಕು ರಾಶಿಗಳ ಮೇಲೆ ಗುರು ಮತ್ತು ಶುಕ್ರರು ಇಬ್ಬರು ಗುರುಗಳ ಅನುಗ್ರಹ ಪಾತ್ರವಾಗುತ್ತೆ ಅನ್ನೋದನ್ನ ತಿಳ್ಕೊಳ್ಳೋಣ.

ಒಬ್ಬರು ದೇವತೆಗಳಿಗೆ ಗುರುಗಳಾದಂತಹ ಬೃಹಸ್ಪತಿ ಆಚಾರ್ಯರು ಇನ್ನೊಂದು ಕಡೆ ಅಸುರರಿಗೆ ಕುಲ ಗುರುಗಳಾದಂತಹ ಶುಕ್ರಾಚಾರ್ಯರು ಇಬ್ಬರು ಆಚಾರ್ಯರು ಒಟ್ಟಿಗೆ ಒಂದೇ ರಾಶಿಯಲ್ಲಿ ಬರ್ತಾ ಇರತಕ್ಕಂತದ್ದು. ಒಬ್ಬರಿಗೆ ಅಧಿ ಮಿತ್ರ ಕ್ಷೇತ್ರ, ಇನ್ನೊಬ್ಬರಿಗೆ ಶತ್ರು ಕ್ಷೇತ್ರ ಯಾವ ರೀತಿಯಾಗಿ ಇರಬೇಡ. ಎರಡರ ಪ್ರಭಾವಗಳು ಅನ್ನೋದನ್ನಾ ವಿಶ್ಲೇಷಣೆ ಮಾಡಬೇಕಾಗುತ್ತದೆ. ಅದರಲ್ಲೂ ಈ 1 ಏಪ್ರಿಲ್ ತಿಂಗಳಿನಲ್ಲಿ ಏನು ಸಂಯೋಗವಾಗುತ್ತದೆ. ಅಲ್ಲಿಂದ ಹಿಡಿದು ಮೇಲ್‌ನಲ್ಲಿ. ಗುರುಗ್ರಹ ಬದಲಾವಣೆ ಆಗುವವರೆಗೂ ಸಹ ಸಂಯೋಗದ ಪ್ರಭಾವ ಹೆಚ್ಚಿಗೆ ಆಗಿರುತ್ತೆ.

ಅದರಲ್ಲಿ ಈಗ ಹೇಳುವಂತಹ ರಾಶಿಗಳಿಗೆ ಬಹಳ ದೊಡ್ಡ ಮಟ್ಟದ ರಾಜ ಯೋಗ ಉತ್ಪತ್ತಿ ಆಗತಕ್ಕಂತದ್ದು ಇದೆ. ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯಲ್ಲಿ ಶುಕ್ರ ಮತ್ತು ಗುರು ಸಂಯೋಗ ಆಗುವುದರಿಂದ ಮೇಷ ರಾಶಿಯವರಿಗೆ ಬಹಳಷ್ಟು ಶುಭ ಫಲಗಳು ನಿಮ್ಮ ಕೈಗೆ ಬಂದು ಸೇರುತ್ತೆ. ಪ್ರತಿಯೊಂದು ವಿಚಾರಗಳಲ್ಲೂ ನೀವು ಯಶಸ್ಸನ್ನು ಪಡೆಯುತ್ತೀರಿ ಪ್ರತಿ ಹಂತಗಳನ್ನ. ವಿಭಿನ್ನವಾಗಿ ಮತ್ತು ವಿಶೇಷವಾಗಿ ಪೊ ಸಿಟಿಯೊಂದಿಗೆ ಧನಾತ್ಮಕ ಶಕ್ತಿಯೊಂದಿಗೆ ನೀವು ಬದಲಾವಣೆಯನ್ನ ನೋಡ್ತಾ ಹೋಗ್ತೀರಿ.

ವೃತ್ತಿರಂಗದಲ್ಲಿ ಅಭಿವೃದ್ಧಿಗಳು ಪ್ರಗತಿ ಕಾರ್ಯಗಳು ಆಗುವಂತಹದ್ದು. ಆರ್ಥಿಕವಾಗಿ ಬಹಳಷ್ಟು ಸಫಲರಾಗುತ್ತೀರಿ. ಆರ್ಥಿಕವಾಗಿ ಬಹಳಷ್ಟು ಮುಂದುವರಿಸಿರಿ. ನೀವು ವ್ಯಾಪಾರ ವ್ಯವಹಾರಗಳಲ್ಲೆಲ್ಲ ತುಂಬ ದೊಡ್ಡ ಮಟ್ಟದ ಲಾಭ ಬಂದು ನಿಮ್ಮ ಕೈ ಸೇರುತ್ತೆ. ಅದೇ ರೀತಿಯಾಗಿ ಮೇಲಧಿಕಾರಿಗಳಿಂದ ಇರುವಂತಹ ಕಿರುಕುಳಗಳೆಲ್ಲ ದೂರವಾಗುತ್ತೆ. ನಿಮ್ಮ ಮನಸ್ಸಿನ ಇಚ್ಛೆಯ ಅನುಸಾರ ನಿಮಗೆ ಜೀವನದಲ್ಲಿ ಒಳಿತ ಆಗ್ತಾ ಹೋಗ್ತಾ ಇರುತ್ತೆ. ಈ ಒಂದು ಸಂಯೋಗ ಆದಾಗಲಿಂದ ಇನ್ನು ಮೇಷ ರಾಶಿಯವರಿಗೆ ಅಂತೂ ಬಹಳ ದೊಡ್ಡ ಮಟ್ಟದಲ್ಲಿ ಇರೋದ್ರಿಂದ ಅನಿರೀಕ್ಷಿತವಾಗಿ ನಿಮಗೆ ಆರ್ಥಿಕವಾಗಿ ಪ್ರಗತಿಗಳು ಆರ್ಥಿಕ ಹಣಕಾಸಿನ ಮೂಲಗಳು ಹೆಚ್ಚಿಗೆ ಆಗುವಂತದ್ದಲ್ಲ ಆಗುತ್ತೆ.

ನೀವು ಯೋಚನೆ ಮಾಡೋಕೆ ಸಾಧ್ಯವಾಗಲ್ಲ. ಕೆಲವೊಮ್ಮೆ ಬದುಕಿನಲ್ಲಿ ಘಟಿಸುತ್ತವೆ. ಇದು ನನ್ನ ಬದುಕಿನಲ್ಲಿ ನಡೀತಾ ಇದೆಯಲ್ಲಾ ಅಂತ ಅಂದುಕೊಳ್ಳುವಷ್ಟು ಯೋಚನೆ ಮಾಡೋಕೂ ಸಮಯ ಸಿಕ್ಕಲ್ಲ. ಒಳ್ಳೆಯದಾಗಬೇಕಾದರೆ ಅಷ್ಟೇ ಕೆಟ್ಟದಾದ ಬೇಕಾದ್ರೂ ಅಷ್ಟೇ. ಎಷ್ಟೊಂದು ಬಾರಿ ಹೇಳುತ್ತಾ ಇರುತ್ತೀನಿ, ಒಳ್ಳೆಯದು ಆಗಬೇಕಾದಗಳು ಅಷ್ಟೇ ವಿಧಿ ನಿಮ್ಮ ಪರ್ಮಿಷನ್ ಕೇಳಲ್ಲ ನಾನು ನಿನಗೆ ಒಳ್ಳೆಯದನ್ನೇ ಮಾಡುತ್ತೀನಿ ಅಂತ ಕೆಟ್ಟದು ಮಾಡಬೇಕಾದಗಳು ಅಷ್ಟೇ ವಿಧಿ ನಿಮ್ಮನ್ನು ಏನು ಕೇಳುವುದಿಲ್ಲಕ್ಕೆ ಮಾಡ್ತಾ ಇರ್ತೀನಿ ಅಂತ ಒಳ್ಳೆಯದಾಗಲಿಕ್ಕೆ ಆಗಲಿಲ್ಲ. ಆಯಾ ಸಮಯ ಸಂದರ್ಭಕ್ಕನುಸಾರವಾಗಿ ನಮ್ಮ ಬದುಕಿನಲ್ಲಿ ಬರಬೇಕು. ನಮ್ಮ ಜೀವನವನ್ನ ಒಂದು ಉದ್ಧಾರ ಮಾಡುತ್ತಾನೆ. ಹೋಗಬೇಕು. ಏನೇ ಆಗಲಿ ಕೆಡಕುಗಳ ಆದಾಗಲೂ ಅಷ್ಟೇ. ನಮಗೆ ಪಾಠವನ್ನ ಬದುಕಿನ ಪಾಠಗಳನ್ನು ಹೇಳಿಕೊಡುತ್ತಾ ಹೋಗುತ್ತವೆ.

ಹಾಗಾಗಿ ಯಾರೇ ಆಗಲಿ ಧೈರ್ಯವಾಗಿ ಇರಬೇಕು. ಇನ್ನು ಮಿಥುನ ರಾಶಿ, ಮಿಥುನ ರಾಶಿಯವರಿಗೆ ಹನ್ನೊಂದನೇ ಮನೆಯಲ್ಲಿ ಗುರು ಮತ್ತು ಶುಕ್ರನ ಸಂಯೋಗ ಇದು ಬಹಳ ಒಂದು ಒಳ್ಳೆ ರೀತಿಯಾದಂತಹ ವೈಭವದ ಸಮಯ. ನಿಮಗೆ ವೃತ್ತಿರಂಗದಲ್ಲಿ ಬಹಳ ಉಜ್ವಲವಾದ ಭವಿಷ್ಯ ನಿಮ್ಮದಾಗುತ್ತದೆ. ಅನುಕೂಲವಾಗುವಂತಹ ಸ್ಥಿತಿಗತಿಗಳು ವ್ಯಾಪಾರ ವ್ಯವಹಾರಗಳಲ್ಲಿ ಆಗುವಂತಹದ್ದು. ಹಣಕಾಸಿನ ವಿಚಾರ ಅಂತ ಬಂದಾಗ ಲಾಭಾಂಶಗಳು ಯಥೇಚ್ಛವಾಗಿ ಬಂದು ನಿಮ್ಮ ಕೈ ಸೇರುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]