ಗೃಹಲಕ್ಷ್ಮಿಯ ಆರನೇ ಕಂತಿನ ಹಣ ಇವತ್ತು ಈ ಜಿಲ್ಲೆಯವರಿಗೆ ಆಗಿದೆ
ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದವರು ಮಾಡಿರುವಂತಹ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಉಳಿದಿರುವಂತ ಮಹಿಳೆಯರಿಗೆ ಒಂದು ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ₹2000 ಹಣವನ್ನ ಸಂಪೂರ್ಣವಾಗಿ ಜಮಾ ಮಾಡ್ತಿದ್ದಾರೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಹಾಕಿದ ನಂತರವೂ ಕೂಡ ಇನ್ನುವರೆಗೂ ಕೂಡ ಕೆಲವರಿಗೆ ಯಾವ ಯಾವ ಒಂದು ಕಂತಿನ ಹಣ ಬಂದಿಲ್ಲವೋ ಅದನ್ನ ಸುಗಮವಾಗಿ ನಿಮ್ಮ ಒಂದು ಬ್ಯಾಂಕ್ ಅಕೌಂಟ್ಗೆ ಜಮಾ ಪಡೆಯಬೇಕಾಗಿತ್ತು. ಆದರೆ ಯಾವೆಲ್ಲ ವಿಧಾನಗಳನ್ನು ಅನುಸರಿಸಬೇಕು ಅನ್ನೋದು ಮಾಹಿತಿ ನನಗೆ ಸಂಪೂರ್ಣವಾಗಿ ಕೊಡ್ತಿದೀನಿ.
ಜೊತೆಗೆ ಬಂದು ಯಾರಿಗೆ ಗೃಹಲಕ್ಷ್ಮಿ ಯೋಜನೆ ಅರ್ಜಿ ಹಾಕಿದ ನಂತರವು ಕೂಡ ಇನ್ನುವರೆಗೂ ಕೂಡ ನಮಗೆ ಇನ್ನುವರೆಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಸುಗಮವಾಗಿ ಜಮಾ ಆಗಿಲ್ಲ ಸರ್. ನಮಗೆ ಒಂದನೇ ಕಂತಿನ ಬಂದಿದೆ. ಇನ್ನು ಎರಡನೇ ಕಂತಿನ ಯಾಕೆ ನಮಗೆ ಬರ್ತಾ ಇಲ್ಲ ಅಂತ ಹೇಳಿ ಬಹಳಷ್ಟು ಜನ ಕೇಳ್ತಿದ್ರು. ಹಂಗಾಗಿ ವಿಡಿಯೋ ಸಂಪೂರ್ಣವಾಗಿ ಸಮಾಧಾನ ಅಂತ ನೋಡಿದ್ರೆ ಯಾವ ರೀತಿಯಾಗಿ ನೀವು ಸುಗಮವಾಗಿ ನಿಮ್ಮ ಒಂದು ಬ್ಯಾಂಕ್ ಅಕೌಂಟ್ಗೆ ಓದುಗರಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಹಣವನ್ನ ಸುಗಮವಾಗಿ ಪಡೆಯಬಹುದು ಅನ್ನೋದು ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ಗೊತ್ತಾಗಿಬಿಡುತ್ತೆ.
ಜೊತೆಗೆ ಇವತ್ತಿನ ಫಸ್ಟ್ದಲ್ಲಿ ನಾನು ಮಾಡಿದ ವಿಡಿಯೋ ನೋಡ್ತಿದ್ರೆ ವಿಡಿಯೋ ಕೆಲಸ ಬಿಟ್ಟ ಕಾರಣಕ್ಕೆ ಪಕ್ಷದಲ್ಲೇ ಸಂಸ್ಕರಿ ಬಾಜು, ಬೆಳಕುಗಂಟಿ ಬರ್ತದ ಅದು ಬಿಟ್ಟರೆ ಸಾಕು. ನಾನು ಮಾಡುವಂತಹ ಪ್ರತಿಯೊಂದು ವಿಡಿಯೋಗಳ ಮಾಹಿತಿಯಾಗಿರುತ್ತದೆ. ನಿಮ್ಮ ಫೋನ್ ಮೇಲೆ ನೋಟಿಸ್ ಬರುತ್ತೆ. ನೀವು ಮನೆಯಲ್ಲೇ ಕುಳಿತುಕೊಂಡು ನಾನು ಮಾಡುವ ಪ್ರತಿಯೊಂದು ವಿಡಿಯೋಗಳ ನೋಡೋ ಮುಖಾಂತರ ಒಂದು ಕಂಪ್ಯೂಟರ್ ಶಿಕ್ಷಣ ಮತ್ತು ಇನ್ನಿತರ ಮಾಹಿತಿಗಳನ್ನು ಕೂಡ ಸಂಪೂರ್ಣವಾಗಿ ಪಡೆಯುತ್ತಿದ್ದಾರೆ.
ಇದು ಸರ್ಕಾರದ ಕೆಲವೊಂದು ಮಾಹಿತಿಗಳ ಪ್ರಕಾರ ಯಾಕೆ ಗೃಹಲಕ್ಷ್ಮಿ ಯೋಜನೆ ಹಣ ಸ್ಟಾಪ್ ಆಗಿದೆ. ಬಹಳಷ್ಟು ಜನರಿಗೆ ಅನ್ನೋದನ್ನ ನಾವು ನೋಡಿದಾಗ ಇವತ್ತು ಬಹಳಷ್ಟು ಜನರು ಒಂದು ರೇಷನ್ ಕಾರ್ಡ್ ಗಳನ್ನು ಕೂಡ ಸರ್ಕಾರವು ಸಂಪೂರ್ಣವಾಗಿಗಳನ್ನ ಬಂದ್ ಮಾಡಿದ್ದಾರೆ ಅಂತ ಬಂದು ಮಾಡು ಕುಟುಂಬಗಳಿಗೆ ಒಂದನೇ ಕಂತಿನ ಬಂದಿತ್ತು. ಎರಡನೇ ಕಂತಿನ ಬಂದಿತ್ತು. ಆದ್ರೆ ಮುಂದೆ ಬರುವಂತಹ ಒಂದು ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ ಅಂತ ಕೂಡ ಸಂಪೂರ್ಣವಾಗಿ ನೋಡಬಹುದು.
ಹಾಗಾದರೆ ನಮ್ಮ ಒಂದು ರೇಷನ್ ಕಾರ್ಡ್ ಚಾಲೂ ಇದೆಯೋ ಅಥವಾ ಬಂದಿದೆ ಅನ್ನೋದನ್ನ ಪರಿಶೀಲನೆ ಮಾಡಬೇಕಾಗಿತ್ತು. ಸರ್ ಅಂದ್ರೆ ನೀವೇನು ಮಾಡಬೇಕು? ನಿಮ್ಮ ಹತ್ತಿರದಲ್ಲಿರುವ ನೀವು ಪ್ರತಿ ತಿಂಗಳು ಪಡೆಯುವಂತಹ ರೇಷನ್ ಅಂಗಡಿಗಳು ಇರುತ್ತವೆ. ಅಲ್ಲಿ ಹೋಗಿ ನೀವು ಏನು ಮಾಡ್ಕೋಬಹುದು? ಇದನ್ನ ಪರಿಶೀಲನೆಯನ್ನು ಮಾಡ್ಕೋಬಹುದು. ಇದರ ಜೊತೆಗೆ ಸರ್ ನಾವು ಪ್ರತಿ ತಿಂಗಳು ರೇಷನ್ ಕೂಡ ತಗೋತಾ ಇದ್ದೀವಿ, ಆದರೆ ನಮಗೆ ಗೃಹಲಕ್ಷ್ಮಿ ಯೋಜನೆ ಹಣ ಯಾಕೆ ಬಂದಿಲ್ಲ ಅಂತ ಹೇಳಿ ನಿಮಗೂ ಕೂಡ ಒಂದು ಪ್ರಶ್ನೆ ಆಗಬಹುದು ಅಲ್ಲಿ ಏನಾಗಿದೆ ಅಂದ್ರೆ ನಿಮ್ಮ ಬ್ಯಾಂಕ್ ಅಕೌಂಟ್ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರುತ್ತೀರಿ.
ಆದರಲ್ಲಿ ಮಾಡಿದಾಗ ನಿಮಗೆ ಒಂದನೇ ಕಂತಿನ ಮತ್ತು ಎರಡನೇ ಕಂತಿನ ಹಣ ಬಂದಿರುತ್ತೆ. ಜೊತೆಗೆ ಮುಂದಿನ ಕಂತಿನ ಹಣ ಯಾಕೆ ಬಂದಿಲ್ಲ ಅನ್ನೋದು ಪ್ರಶ್ನೆ ಕೂಡ ನಿಮಗೆ ಇದ್ದೆ. ಅವಾಗ ನೀವೇನು ಮಾಡಬೇಕಾಗುತ್ತೆ? ಆಧಾರ್ ಕಾರ್ಡ್ಗೆ ನೀವೇನು ಮಾಡಬೇಕು ಅಂದ್ರೆ ಎನ್ಪಿಸಿಐ ಒಂದು ಲಿಂಕ್ ಮಾಡಬೇಕಾಗುತ್ತೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.