ದಿನದಿಂದ ದಿನಕ್ಕೆ ಬದಲಾಗುತ್ತಿದೆ ರಾಮ ದೇವರ ಮುಖ ಭಕ್ತರ ಮುಂದೆ ನಡೆಯುತ್ತಿದೆ ಪವಾಡ
ರಾಮ ಮಂದಿರ ಉದ್ಘಾಟನೆ ಮತ್ತು ಬಾಲರಾಮ ಪ್ರತಿಷ್ಠಾಪನೆ ಆದ ದಿನದಿಂದಲೂ ಇಡೀ ಪ್ರಪಂಚವೇ ಅಯೋಧ್ಯೆ ಕಡೆ ಮುಖಮಾಡಿ ನೋಡುತ್ತಿದೆ. ವಿಶ್ವದಲ್ಲೇ ಅತಿ ದೊಡ್ಡ ಇತಿಹಾಸ ಆಗಿ ರಾಮಮಂದಿರ ತಲೆ ಎತ್ತಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಆದ ದಿನದಿಂದಲೂ ಇಂದಿಗೆ 5 ದಿನ ಕಳೆದು ಹೋಗಿದೆ. ಪ್ರತಿದಿನ ಲಕ್ಷಾಂತರ ಭಕ್ತರ ದಂಡೆ ಹರಿದು ಬರುತ್ತಿದೆ. ಭಾರತ ದೇಶದ ದೇವಸ್ಥಾನದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಎಲ್ಲೂ ಬಂದಿಲ್ಲ. ಯಾರು ಕೂಡ ಕೇಳಿಲ್ಲ ನೋಡಿಲ್ಲ, ಕೇವಲ ಭಾರತ ದೇಶವಲ್ಲ ಪ್ರಪಂಚಾದ್ಯಂತ ಅಯೋಧ್ಯೆ ಮಂದಿರಕ್ಕೆ ಬರುತ್ತಿದ್ದಾರೆ ವಿದೇಶದಲ್ಲಿ ನೆಲೆ. ಇರುವ ಭಾರತೀಯರು ಮತ್ತು ವಿದೇಶಿಯರು ಎಲ್ಲರೂ ತಂಡೋಪತಂಡವಾಗಿ ರಾಮ ಮಂದಿರಕ್ಕೆ ಭೇಟಿ ಕೊಡುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರ್ತಾ ಇರೋದಕ್ಕೆ ಮತ್ತೊಂದು ಪ್ರಮುಖ ಕಾರಣ ಏನಪ್ಪಾ ಅಂದರೆ ಬಾಲ ರಾಮನ ಮೂರ್ತಿಯಲ್ಲಿ ನಡೆಯುತ್ತಿರುವ ಅದ್ಭುತ ಪವಾಡವೆಂದು ವೀಕ್ಷಕರೇ ಊಹೆಗೂ ನಿಲುಕದ ಒಂದು ಪವಾಡ ರಾಮ್ ಲಲ್ಲಾ ಮೂರ್ತಿಯಲ್ಲಿ ಜರುಗುತ್ತಿದೆ.
ಈ ಪವಾಡ ಲಕ್ಷಾಂತರ ಭಕ್ತರ ಕಣ್ಣ ಮುಂದೆಯೇ ನಡೆಯುತ್ತ ಇರೋದು ದಯವಿಟ್ಟು ಯಾರು ಮಿಕ್ಸ್ ಮಾಡಿ ತುಂಬಾ ಇಂಟರೆಸ್ಟಿಂಗ್ ಆಗಿದೆ ಪೂರ್ತಿ ನೋಡಿ ಹಾಗೆ ಇನ್ನ ನಿಮ್ಮ ಬಂಧು ಮಿತ್ರರಿಗೂ ಶೇರ್ ಮಾಡಿ ಜನವರಿ 22 ನೇ ತಾರೀಕು ಪ್ರತಿಷ್ಠಾಪನೆಗೊಂಡ ಬಾಲ ರಾಮನ ವಿಗ್ರಹದಿಂದ ಪವಾಡಗಳು ಶುರುವಾಗಿದೆ. ದಿನದಿಂದ ದಿನಕ್ಕೆ ರಾಮದೇವರ ಮುಖದಲ್ಲಿ ಒಂದು ರೀತಿಯ ಬದಲಾವಣೆ ಕಂಡುಬರುತ್ತಿದೆ. ಈ ಮುಖದಲ್ಲಿ ಆಗುತ್ತಿರುವ ಬದಲಾವಣೆ ಅತಿ ದೊಡ್ಡ ಪವಾಡ ಅಂತಲೇ ಪರಿಗಣಿಸಲಾಗಿದೆ. ಪ್ರಾಣ ಪ್ರತಿಷ್ಠಾಪನೆ ಆಗುವ ಮುಂಚೆಯ ಬಾಲರಾಮ ಮತ್ತು ಪ್ರಾಣ ಪ್ರತಿಷ್ಠಾಪನೆಯಾದ ಅಲಂಕಾರದಲ್ಲಿ ಕಾಣುತ್ತಿರುವ ಬಾಲರಾಮಗೆ ತುಂಬಾ ವ್ಯತ್ಯಾಸ ಕಂಡು ಬರುತ್ತಿದೆ. ಈ ಬದಲಾವಣೆಯನ್ನು ನೋಡಿದರೆ ಸ್ವತಃ ರಾಮ ದೇವರ ವಿಗ್ರಹದಲ್ಲಿ ಬಂದು ನೆಲೆಸಿದ್ದಾರೆ ಅಂತ ಅನಿಸುತ್ತಿದೆ.
ಸ್ನೇಹಿತರೆ ನೀವು ಎಡಭಾಗದಲ್ಲಿ ನೋಡುತ್ತಿರುವುದು ಪ್ರಾಣ ಪ್ರತಿಷ್ಠಾಪನೆಗಿಂತ ಮುಂಚಿನ ವಿಗ್ರಹ ಬಲ ಭಾಗದಲ್ಲಿ ನೋಡ್ತಾ ಇರೋದು ಪ್ರಾಣ ಪ್ರತಿಷ್ಠಾಪನಾಗಿ ಅಲಂಕಾರ ಮಾಡಿಕೊಂಡಿರುವ ಬಾಲ ರಾಮ. ರಾಮ ದೇವರ ವಿಗ್ರಹದ ಮುಖದಲ್ಲಿ ಏನು ಬದಲಾವಣೆ ಆಗಿದೆ ಅಂತ ನೋಡೋಣ ಬನ್ನಿ ಒಂದೇ ಸಲ ಎರಡು ಚಿತ್ರವನ್ನು ನೋಡಿದಾಗ ತಕ್ಷಣ ಏನೋ ಒಂದು ಬದಲಾವಣೆ ಆಗಿದೆ ಅಂತ ಖಂಡಿತವಾಗಿ ಎಲ್ಲರಿಗೂ ಗೊತ್ತಾಗುತ್ತೆ. ಸೂಕ್ಷ್ಮವಾಗಿ ಗಮನಿಸಿದರೆ ಸಣ್ಣ ಸಣ್ಣ ಟಿಪ್ಸ್ ಗಳು ಕೂಡ ಗಮನಕ್ಕೆ ಬರುತ್ತ ಎರಡು ಚಿತ್ರದ ಕಣ್ಣನ್ನು ಸರಿಯಾಗಿ ಗಮನಿಸಿ. ಅಲಂಕಾರ ಆಗಿರುವ ಬಾಲರಾಮನ ಕಣ್ಣುಗಳಿಂದ ಹೊಳಪು ಹೆಚ್ಚಾಗಿ ಕಂಡು ಬರುತ್ತಿದೆ. ರಾಮದೇವರು ಖುಷಿಯಿಂದ ತಮ್ಮ ಕಣ್ಣನ್ನು ತೆರೆದು ಭಕ್ತಾದಿಗಳನ್ನು ನೋಡುತ್ತಿದ್ದಾರೆ ಅಂತ ಅನಿಸುತ್ತೆ.
ಅಲಂಕಾರ ಇಲ್ಲದ ರಾಮ ದೇವರ ವಿಗ್ರಹದ ಕಣ್ಣಿಗಿಂತ ಅಲಂಕಾರ ಆಗಿರುವ ರಾಮ ದೇವರ ವಿಗ್ರಹದಲ್ಲಿ ಅತಿ ಹೆಚ್ಚು ಹೊಳಪು ಕಾಣುತ್ತಿರುವುದು ನಿಮ್ಮ ಕಣ್ಣಾರೆ ನೋಡಬಹುದು. ಎರಡನೇ ಬದಲಾವಣೆ ಏನಪ್ಪ ಅಂದ್ರೆ ಎರಡು ಬಿಗ್ರಾದ ಹಣೆ ಭಾಗವನ್ನು ನೀವು ಗಮನವಿಟ್ಟು ನೋಡಿ. ಅಲಂಕಾರ ಇಲ್ಲದ ವಿಗ್ರಹದಲ್ಲಿ ಹಣೆಯ ಭಾಗ ಸ್ವಲ್ಪ ಉಬ್ಬಿದೆ. ಆದರೆ ಅಲಂಕಾರದಲ್ಲಿರುವ ರಾಮ ದೇವರ ವಿಗ್ರಹದಲ್ಲಿ ಹಣೆ ಭಾಗ ನೇರವಾಗಿ ಕಂಡುಬರುತ್ತದೆ. ಮನುಷ್ಯರಿಗೆ ಹೇಗೆ ಹಣ ಇರುತ್ತೋ ಅದೇ ರೀತಿ ಇದೆ. ಮೂರನೇ ಬದಲಾವಣೆ ಎರಡು ವಿಗ್ರಹದ ಕಣ್ಣು, ಒಂದು ಸಲ ನೋಡಿ ಖಂಡಿತವಾಗಿ ಬದಲಾವಣೆ ನೀವೇ ಕಂಡುಹಿಡಿತಿರ. ಎಡಭಾಗದಲ್ಲಿರುವ ರಾಮ ದೇವರ ವಿಗ್ರಹದ ಕಣ್ಣಿನ ಉಪ್ಪು ಸ್ವಲ್ಪ ದಪ್ಪದಾಗಿ ಕಂಡುಬರುತ್ತದೆ. ಬಲಭಾಗದಲ್ಲಿರುವ ರಾಮದೇವರ ಕಣ್ಣಿನ ಹುಬ್ಬು ತೆಳುವಾಗಿ ಮತ್ತು ಟೀಮ್ ಆಗಿ ಕಂಡು ಬರುತ್ತೆಡಿ ಅಂದರೆ ಮಂದವಾಗಿ ಕಾಣುತ್ತ. ನಾಲ್ಕನೇ ಬದಲಾವಣೆಯನ್ನು ನಿಮಗೆ ಈಗಾಗಲೇ ಗೊತ್ತಾಗಿರಬಹುದು ಅಂತ ಅಂದುಕೊಳ್ಳುತ್ತೇನೆ.
ರಾಮದೇವರ ಎರಡು ವಿಗ್ರಹದ ಕೆನ್ನೆಗಳು ಒಂದು ಸಲ ಗಮನಿಸಿ. ಎಡಭಾಗದಲ್ಲಿರುವ ರಾಮ ದೇವರ ವಿಗ್ರಹದ ಕೆನ್ನೆಗಳು ಸ್ವಲ್ಪ ಹುಬ್ಬ ಇದೆ. ಮತ್ತೆ ಮುಂದೆ ಬಂದ ಹಾಗೆ ಕಾಣುತ್ತೆ. ಆದರೆ ಬಲಭಾಗದಲ್ಲಿರುವ ಪಾಲ ರಾಮನ ವಿಗ್ರಹದಲ್ಲಿ ಎರಡು ಕೆನ್ನೆಗಳು ಉಬ್ಬಿಲ್ಲ. ಎರಡೂ ಕೆನ್ನೆಯನ್ನು ನೀವು ಸರಿಯಾಗಿ ನೋಡಿ ನಿಮಗೆ ಖಂಡಿತ ಡಿಫರೆಂಟ್ ಗೊತ್ತಾಗುತ್ತೆ. ಐದನೇ ಬದಲಾವಣೆ ಏನಪ್ಪ ಅಂದರೆ ರಾಮ ದೇವರ ಮುಖದಲ್ಲಿರುವ ಮೂಗು ಎಡ ಭಾಗ ಮತ್ತು ಬಲಭಾಗ ದಲ್ಲಿರುವ ಎರಡು ಚಿತ್ರದ ರಾಮ ದೇವರ ವಿಗ್ರಹವನ್ನು ನೋಡಿದರೆ ಖಂಡಿತವಾಗಿ ವ್ಯತ್ಯಾಸ ಅನುಭವಕ್ಕೆ ಬರುತ್ತೆ. ಎಡಭಾಗದಲ್ಲಿರುವ ರಾಮದೇವರ ಮೂಗಿನ ತುದಿ ಭಾಗವನ್ನು ನೋಡಿದರೆ ಮೂಗು ನೇರವಾಗಿರುವುದು ಕಾಣುತ್ತೆ. ಅದೇ ಬಲಭಾಗದಲ್ಲಿರುವ ರಾಮದೇವರ ಮೂಗು ನೋಡಿದರೆ ಮೂಗು ಸ್ವಲ್ಪ ಭಕ್ತಿ ಇದ್ದ ಹಾಗೆ ಕಾಣುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.