ಎಸ್ ಎಸ್ ಎಲ್ ಸಿ ಆಗಿದ್ರೆ ಸಾಕು 28,000 ಸಂಬಳ ಯಾವುದೇ ಪರೀಕ್ಷೆ ಇಲ್ಲ ನೇರವಾಗಿ ಕೆಲಸಕ್ಕೆ ನೇಮಕಾತಿ…. ತುಂಬಾ ದಿನದಿಂದ ನನ್ನನ್ನು ಕೇಳುತ್ತಾ ಇದ್ದೀರಿ ಎಸ್ ಎಸ್ ಎಲ್ ಸಿ ಪಾಸ್ ಆಗಿರುವಂಥವರಿಗೆ ಅಂದರೆ 10 ಓದಿರುವವರಿಗೆ ಏನಾದರೂ ಕೆಲಸವು ಇದರೇ ವಿಡಿಯೋ ಮಾಡಿ ತಿಳಿಸಿ ಎಂದು ಕೇಳುತ್ತಾ ಇದ್ದೀರಿ ನಿಮಗೋಸ್ಕರ ಗವರ್ನಮೆಂಟ್ ಇಂದ ಕಾಲ್ ಆಗಿದೆ.
ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಅಂತವರಿಗೆ 24 ಹುದ್ದೆಗಳು ಕಾಲಿಇದೆ ಎಂದು ತಿಳಿಸುತ್ತಾ ಇದ್ದಾರೆ ಇದು ಗೌರ್ನಮೆಂಟ್ ಇಂದನೇ ನೋಟಿಫಿಕೇಶನ್ ಬಂದಿರುವಂತದ್ದು ಹಾಗಾದರೆ ಯಾವ ಒಂದು ಹುದ್ದೆ ಎಸ್ ಎಸ್ ಎಲ್ ಸಿ ಆಗಿರುವವರಿಗೆ ಸಿಗುತ್ತದೆ ಎಂದರೆ ಯಾವ ಕೆಲಸ ಸಿಗುತ್ತದೆ ಅದಕ್ಕೆ ಕ್ವಾಲಿಫಿಕೇಷನ್ ಏನು ಇರಬೇಕು ವಿದ್ಯಾರ್ಹತೆ ಬಗ್ಗೆ.
ಈಗಾಗಲೇ ಹೇಳಿದ್ದೇವೆ ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಎಂದು ಜೊತೆಗೆ ಸಂಬಳ ಎಷ್ಟು ಇರುತ್ತದೆ? ಯಾವ ರೀತಿಯಾಗಿ ಅರ್ಜಿಯನ್ನು ಹಾಕಬೇಕು ಅದು ಯಾವ ಕೆಲಸ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ನಾನು ನಿಮಗೆ ಮಾಹಿತಿಯನ್ನು ಕೊಡುತ್ತೇನೆ ಹಾಗೆ ಕೊನೆಯ ದಿನಾಂಕ ಯಾವುದು ಎಂದು ಹೇಳುತ್ತೇನೆ ಒಂದು ವೇಳೆ ನೀವು ಈ ಹುದ್ದೆಗೆ.
ಅರ್ಜಿಯನ್ನು ಹಾಕಿ ಆ ಕೆಲಸಕ್ಕೆ ಸೆಲೆಕ್ಟ್ ಆದರಿ ಎಂದರೆ ಗೌರ್ನಮೆಂಟ್ ಯಾವ ರೀತಿಯಾಗಿ ನಿಮಗೆ ತಿಳಿಸುತ್ತದೆ, ನೀವು ಸೆಲೆಕ್ಟ್ ಆಗಿದ್ದೀರಾ ಎಂದು ಇದು ಕೂಡ ಇಂಪಾರ್ಟೆಂಟ್ ಆಗಿರುತ್ತೆ ಈ ಬಗ್ಗೆ ಎಲ್ಲ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇನೆ ಇದು ತುಂಬಾನೇ ಇಂಪಾರ್ಟೆಂಟ್ ಆಗಿ ಆಗಿದೆ ಏಕೆಂದರೆ ಎಸ್ ಎಸ್ ಎಲ್ ಸಿ ಮಾಡಿರುವವರಿಗೆ ಕೆಲಸ ಸಿಗುವುದೇ ಕಡಿಮೆ.
ಅಂತಹದರಲ್ಲಿ 24 ಹುದ್ದೆಗಳು ಖಾಲಿ ಇದೆ ಯಾರು ಕೂಡ ಮಿಸ್ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಮೊದಲನೆಯದಾಗಿ ಎಸ್ ಎಸ್ ಎಲ್ ಸಿ ಓದಿರುವವರಿಗೆ ಕೆಲಸ ಎಂದು ತಿಳಿಸಿದೆ ಹಾಗಾಗಿ ಮೊದಲೇ ಹೇಳುತ್ತೇನೆ ಇದು ಯಾವ ಕೆಲಸ ಎಂದು ಇದು ಜವಾನ ಹುದ್ದೆ ಅಂದರೆ ಪಿ ಒನ್ ಕೆಲಸ ಎಂದು ಕರೆಯುತ್ತೇವೆ ಜೊತೆಗೆ.
ಕ್ಲರ್ಕ್ ಕೆಲಸ ಎಂದು ಕೂಡ ಕರೆಯುತ್ತೇವೆ ಜವಾನ ಎಂದ ತಕ್ಷಣ
ನೀವು ಯಾರು ಕೂಡ ಇದು ಜವಾನ್ ಹಣ ಇದಕ್ಕೆ ಯಾವುದೇ ವ್ಯಾಲ್ಯೂ ಇರುವುದಿಲ್ಲ ಎಂದು ಅಂದುಕೊಳ್ಳುವುದಕ್ಕೆ ಹೋಗಬೇಡಿ ಈ ಜವಾನ ಹೋದೆ ನಿಮಗೆ ಸಿಗುತ್ತಾ ಇರುವುದು ಎಲ್ಲಿ ಎಂದು ಕೇಳುವುದಾದರೆ ಜಿಲ್ಲಾ ನ್ಯಾಯಾಲಯದಲ್ಲಿ.
ಅಂದರೆ ಯಾದಗಿರಿಯಲ್ಲಿರುವ ಹೈಕೋರ್ಟ್ ನಲ್ಲಿ ಎಂದು ತಿಳಿಸಿರುವಂಥದ್ದು ಕೋರ್ಟ್ಗಳಲ್ಲಿ ಜವಾನ ಹುದ್ದೆ ಖಾಲಿ ಇದೆ
ಎಂದು ನೋಟಿಫಿಕೇಶನ್ ಅನ್ನು ಕಳುಹಿಸಿದ್ದಾರೆ ಹಾಗೆ ಯಾದಗಿರಿ ಜಿಲ್ಲೆಯಿಂದ ತಕ್ಷಣ ಯಾದಗಿರಿ ಜಿಲ್ಲೆಯ ಸುತ್ತಮುತ್ತ ಇರುವವರು ಮಾತ್ರ ಅಪ್ಲಿಕೇಶನ್ ಹಾಕಬೇಕು ಎಂದು ಏನು ಕೂಡ ಇಲ್ಲ ನೀವು.
ಯಾವುದೇ ಡಿಸ್ಟಿಕ್ ನವರಾಗಿದ್ದರೂ ಕೂಡ ಯಾವುದೇ ಊರಿನವರಾಗಿದ್ದರು ಕೂಡ ನೀವು ಕರ್ನಾಟಕ ರಾಜ್ಯದಲ್ಲಿ ಇದ್ದೀರಾ ಎಂದರೆ ಯಾರು ಬೇಕಾದರೂ ಅರ್ಜಿಯನ್ನು ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.