ಗುಬ್ಬಚ್ಚಿ ಮಾಡಿದ ಶಿವರಾತ್ರಿಯ ಕಥೆ ಒಳ್ಳೆಯ ಕರ್ಮಗಳನ್ನು ಮಾಡಲು ಈ ಕಥೆ ಅನ್ನೋದು ಒಂದು ಪ್ರೇರಣೆ ಇದ್ದಂತೆ…. ತುಂಬಾ ಜ್ಞಾನವರ್ಧಕವಾದ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಹೊಂದಿರುವ ಅಪರೂಪದ ಒಂದು ಕಥೆ ಅನ್ನುವುದು ಇದೆ ಈ ಕಥೆಯನ್ನು ಕೇಳುವುದರಿಂದ ನಮ್ಮ ಜೀವನಕ್ಕೆ ಒಂದು ಪ್ರೇರಣೆ ಎನ್ನುವುದು ನೀಡುತ್ತದೆ.
ಯಾರೇ ಒಬ್ಬ ಒಳ್ಳೆಯ ವ್ಯಕ್ತಿಯಾಗಿರಲಿ ಒಳ್ಳೆಯ ಕರ್ಮಗಳನ್ನು ಮಾಡಲು ಈ ಕಥೆ ಅನ್ನುವುದು ಒಂದು ಪ್ರೇರಣೆ ಇದ್ದಂತೆ ಇದು ಒಂದು ಗುಬ್ಬಚ್ಚಿಯ ಕಥೆಯಾಗಿದ್ದು ಈ ಕಥೆಯು ಮಹಾಶಿವರಾತ್ರಿಗೆ ಸಂಬಂಧಿಸಿದ ಒಂದು ಕಥೆಯಾಗಿದೆ ಮೂಲತಹ ಈ ಕಥೆಯನ್ನು ಶಿವ ಪುರಾಣಿತ ಆಧಾರಿತ ವಾಗಿ ಹೇಳಲಾಗುತ್ತದೆ ಪಾವನವಾದ ಹಾಗೂ ಪವಿತ್ರವಾದ ಈ.
ಕಥೆಯನ್ನು ಈ ದಿನ ನಾವು ನೋಡೋಣ. ದೇವಾದಿ ದೇವ ಮಹಾದೇವನು ಈ ರೀತಿಯಾಗಿ ಹೇಳುತ್ತಾನೆ ಯಾರು ಈ ಕಥೆಯನ್ನು ಶ್ರದ್ಧೆಯಿಂದ ಕೇಳುತ್ತಾರೋ ಅವರ ಜೀವನದಲ್ಲಿ ಸಮಸ್ತ ಪಾಪಗಳು ಅನ್ನುವುದು ತೊಲಗಿ ಹೋಗುತ್ತದೆ ಹಾಗೆಯೇ ಸಮಸ್ತ ದುಃಖಗಳು ಅನ್ನುವುದು ನಾಶವಾಗಿ ಹೋಗುತ್ತದೆ ಜೊತೆಗೆ ಮಹಾದೇವನ ಕೃಪಾಕಟಾಕ್ಷ ಅನ್ನುವುದು ಸದಾ ಕಾಲ ನಮಗೆ.
ಲಭಿಸುತ್ತದೆ ಮಹಾಶಿವರಾತ್ರಿ ವ್ರತವನ್ನು ಮಾಡುವವರು ಹಾಗೂ ಸೋಮವಾರ ವ್ರತವನ್ನು ಮಾಡುವವರು ಈ ಕಥೆ ಎನ್ನುವುದು ಅವರಿಗೆ ಒಂದು ಅತ್ಯದ್ಭುತ ವರವಿದ್ದ ಹಾಗೆ ಈ ಕಥೆಯನ್ನು ಕೇಳಲು ಪ್ರಾರಂಭಿಸಿದರೆ, ಸತ್ಪಲಿತಾಂಶಗಳು ಅನ್ನುವವು ಶೀಘ್ರವಾಗಿ ದೊರೆಯುತ್ತದೆ ಈಗ ಕಥೆಯ ವಿಚಾರಕ್ಕೆ ಬರೋಣ. ಪ್ರಾಚೀನ ಕಾಲದಲ್ಲಿ ಒಂದು ನಗರದಲ್ಲಿ ಒಬ್ಬ ವ್ಯಾಪಾರಿ ಇದ್ದನು.
ಆತನಿಗೆ ಒಬ್ಬ ಪತ್ನಿ ಕೂಡ ಇದ್ದಳು ಅವರಿಗೆ ಧನ ಧಾನ್ಯ ಕೂಡ ಯಾವುದೇ ಸಮಸ್ಯೆ ಅನ್ನುವುದು ಇರಲಿಲ್ಲದೇ ಸಕಲ ಐಶ್ವರ್ಯ ಅನ್ನುವವವು ಅವರ ಹತ್ತಿರ ಇತ್ತು ಆದರೆ ಅವರ ಜೀವನದಲ್ಲಿ ಯಾವುದೇ ದಾನ ಧರ್ಮ ಆಗಿರಲಿ ಇಲ್ಲವೇ ಪುಣ್ಯಕಾರ್ಯವಾಗಿರಲಿ ಅವರು ಮಾಡುತ್ತಾ ಇರಲಿಲ್ಲ ಹಾಗೂ ಮಾಡುವುದಕ್ಕೂ ಕೂಡ ಅವರಿಗೆ ಮನಸ್ಸು ಅನ್ನುವುದು.
ಬರುತ್ತಿರಲಿಲ್ಲ ಕನಿಷ್ಠಪಕ್ಷ ಒಬ್ಬ ಬಡ ಭಿಕ್ಷುಕನಿಗೂ ಕೂಡ ಒಂದು ನಯಾ ಪೈಸವನ್ನು ಕೂಡ ಭಿಕ್ಷೆಯನ್ನಾಗಿ ನೀಡುತ್ತಾ ಇರಲಿಲ್ಲ ಯಾವ ಜನ್ಮದ ಕರ್ಮದ ನಿಮಿತ್ತವೋ ಏನೋ ಗೊತ್ತಿಲ್ಲ ಆ ವ್ಯಾಪಾರಿ ದಂಪತಿಗಳಿಗೆ ಸಂತಾನ ಕೂಡ ಇರಲಿಲ್ಲ ಹೀಗಿರಲು ಆ ವ್ಯಾಪಾರಿಯ ಮನೆಯ ಮುಂದೆ ಒಂದು ದೊಡ್ಡದಾದ ಅರಳಿಮರ.
ಇತ್ತು ಆ ಅರಳಿ ಮರದ ವೃಕ್ಷದಲ್ಲಿ ಬಹಳ ಸುಂದರವಾದಂತಹ
ಒಂದು ಗುಬ್ಬಚ್ಚಿ ಗೂಡನ್ನು ಕಟ್ಟಿಕೊಂಡು ವಾಸ ಮಾಡುತ್ತ ಇತ್ತು ಆ ಗುಬಚ್ಚಿಗೆ ಎರಡು ಮರಿ ಪುಟಾಣಿ ಗುಬ್ಬಚ್ಚಿಗಳು ಕೂಡ ಇದ್ದವು ಈ ಗುಬ್ಬಚ್ಚಿಯು ಪ್ರತಿದಿನವೂ ಕೂಡ ಆಹಾರಕ್ಕಾಗಿ ನಗರಕ್ಕೆ ಹೋಗಿ ಆಹಾರವನ್ನು ತಂದು ಗುಬ್ಬಚ್ಚಿಗಾಗಿ ತಿನಿಸುವುದಾಗಲಿ.
ಅಥವಾ ನೀಡುವುದಾಗಲಿ ಮಾಡುತ್ತಾ ಇತ್ತು ಹಾಗೆ ಪ್ರತಿನಿತ್ಯ ಕೂಡ ನಗರದ ಕಡೆ ಆಹಾರಕ್ಕಾಗಿ ವಲಸೆ ಹೋಗಿ ಅಲ್ಲಿಂದ
ಆಹಾರವನ್ನು ತಂದು ನಂತರ ಈ ವ್ಯಾಪಾರಿಯ ಮನೆಗೂ ಕೂಡ ಹೋಗುತ್ತಾ ಇತ್ತು ಆದರೆ ಆ ವ್ಯಾಪಾರಿಯ ಮನೆಯಲ್ಲಿ ಈ ಗುಬ್ಬಚ್ಚಿಗೆ ಒಂದು ಕಾಳು ಧಾನ್ಯವನ್ನು ಕೂಡ ನೀಡುತ್ತಾ ಇರಲಿಲ್ಲ.
ಹೀಗೆ ಇರುವಾಗ ಗುಬ್ಬಚ್ಚಿಯು ಆಲೋಚನೆ ಮಾಡುತ್ತಾ ಪೂರ್ತಿ ನಗರದಲ್ಲಿ ಎಲ್ಲಾ ವ್ಯಾಪಾರಿಗಳಿಗೆಂತಲೂ ಕೂಡ ಈ ವ್ಯಾಪಾರಿ ತುಂಬಾ ದನಿಕರು ಆದರೆ ಯಾವತೇ ಆಗಲಿ ಯಾವುದೇ ರೀತಿಯ ದಾನ ಧರ್ಮ ಅನ್ನುವುದನ್ನು ಮಾಡುತ್ತಿರಲಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.