ಬಿಗ್ ಬಾಸ್ ಡ್ರೋನ್ ಪ್ರತಾಪ್ ಅವರ ನಿಜವಾದ ಮನೆಯ ಪರಿಚಯ
ಈಗ ಇಲ್ಲಿ ಶೀಟ್ ಹಾಕಿದಿವಲ್ವಾ ಅದು ಅಲ್ಲಿ ಇರ್ಲಿಲ್ಲ ಇಲ್ಲೊಂದು ತೆಂಗಿನ ಮರ ಇತ್ತು ಇಲ್ಲಿ ನಾವು ಏನ್ ಮಾಡ್ತಿದ್ವಿ ಅಂತಂದ್ರೆ ಬಾಗಿಲ ಮೇಲೆ ನಾಳೆ ಬಾ ಅಂತ ಬರುತ್ತಿದ್ವಿ ಒಂದು ನೀಲಿ ಕಲರ್ ನಲ್ಲಿ ಎಕ್ಸ್ ಮಾರ್ಕ್ ಅನ್ನು ಹಾಕಿ ನಾಳೆ ಬಾ ಅಂತ ಬರೆದ್ಬಿಡೋದು ಅಂದ್ರೆ ನೋ ಎಂಟ್ರಿ ಬರ್ತಾನೆ ಇರ್ಲಿಲ್ಲ ಯಾರು ಈ ರೀತಿಯಾಗಿ ನಾವು ಹುಳಿಮನೆಯನ್ನು ಮಾಡಿಕೊಂಡಿದ್ದೇವೆ ಈಗ ಸ್ವಲ್ಪ ಎಲ್ಲ ಚೆನ್ನಾಗ್ ಆಗಿದೆ ಒಂದು ದೊಡ್ಡ ಮನೆಯನ್ನು ಕಟ್ಟಿಕೊಂಡಿದ್ದೇನೆ ಅದು ಬೇರೆ ವಿಚಾರ ನಾನು ತೋರಿಸ್ತೀನಿ ನಿಮಗೆಲ್ಲದ್ದು.
ಈ ಕಡೆ ಬಾತ್ರೂಮ್ ಒಂದಿತ್ತು ಟಾಯ್ಲೆಟ್ ಏನು ಇರಲಿಲ್ಲ ಅದಕ್ಕೂ ತುಂಬಾ ಜಗಳ ಆಗ್ತಿತ್ತು ನಿನ್ ಮಗ ಏನ್ ಮಾಡೋದು ಅಂತ ನೀರು ಹೊಡಿಯೋರು ನನಗೆ ಸುಮಾರು ಏಳರಿಂದ ಎಂಟು ನೇ ಕ್ಲಾಸ್ ತನ್ಕಾನು ತೋಳುಸ್ತಾ ಇದ್ಲು ಅಮ್ಮ ಅಜ್ಜ ತುಂಬಾ ಕೋಪಿಷ್ಟ ನಿನ್ ರಿಚಾರ್ಜ್ ಮಾಡುತ್ತಿದ್ದೇನೆ ಬಾಲ್ಯ ಎಲ್ಲ ಚೆನ್ನಾಗಿತ್ತು ತುಂಬಾ ನಡ್ಕೊಂಡು ಬಂತು ಒಳ್ಳೆಯ ರೀತಿಯಿಂದ ಏನು ತೊಂದರೆ ಇಲ್ಲ
ಆಗ ಇಲ್ಲಿ ಸಿಮೆಂಟ್ ಶೀಟ್ ಇರಲಿಲ್ಲ ಒಂದು ತೆಂಗಿನ ಮರ ಇತ್ತು ತುಂಬಾ ಇಲಿಗಳು ಬರುತ್ತಿತ್ತು ನಾನು ಇಲಿಯನ್ನು ಹಿಡಿದುಕೊಳ್ಳುವುದಕ್ಕೆ ಹೋದೆ ಅದು ತಿರುಗಿ ಕಚ್ಚಿ ಬಿಟ್ಟಿದ್ದು ಅಲ್ಲಿ ಕರ್ಕೊಂಡು ಹೋದರು ನನ್ನನ್ನ ಆಮೇಲೆ ನನಗೆ ಏನು ಮಾಡಿದ್ರು ಅಂತಂದ್ರೆ ಎಲ್ಲರೂ ಸೇರ್ಕೊಂಡು ನನಗೆ ಬೈಯವ್ರು ತುಂಬಾ ಕಿಲಾಡಿ ಮಾಡುತ್ತಿದ್ದೇನೆ ಹೇಳಿದೊಂದು ಮಾತು ಕೂಡ ನಾನು ಕೇಳ್ತಾ ಇರ್ತೀನಿ ಒಂದು ಇಂಜೆಕ್ಷನ್ ಕೊಡಿಸ್ಕೊಂಡು ಬಂದ್ರು ಈಗ ಎಲ್ಲಾ ಆಗಿದೆ ಮನೆಗೆ ಇದು ಹೇಳಿದ್ದು ನಾವು ಚಿಕ್ಕವರಿದ್ದಾಗ.
ಹಳ್ಳಿಯಲ್ಲಿ ಇತರ ಗ್ಯಾಪ್ ಇಟ್ಟು ಮನೆಯನ್ನ ಕಟ್ಟೋದಕ್ಕೆ ಏನಂತಂದ್ರೆ ಬನ್ನಿ ಅಂತ ಅಂತಿವಿ. ಮೊದಲೆಲ್ಲ ಹಳ್ಳಿಲ್ಲಿ ಈ ರೀತಿ ಗ್ಯಾಪ್ ಇತ್ತು ಮನೆಯನ್ನು ಕಟ್ಟುತ್ತಿದ್ದರು. ಈಗ ಸಿಟಿಯಲ್ಲಿ ಏನ್ ಮಾಡ್ತಾ ಇರೋದು ಒನ್ ಬೈ ಒನ್ ಹೇಗೆ ಕಟ್ಕೋ ಅಂತ ಹೋಗ್ತಾರೆ ಎದ್ರುಗಡೆ ಸ್ವಲ್ಪ ಜಾಗ ಕೂಡ ಇರೋದಿಲ್ಲ ಆ ರೀತಿ ಮನೆಯನ್ನು ಕಟ್ಟುತ್ತಾರೆ. ಸ್ವಲ್ಪ ಗ್ಯಾಪ್ ಕೂಡ ಇರಲ್ಲ ವೆಹಿಕಲ್ಸ್ ಇಡೋದಿಕ್ಕೆ ಜಾಗ ಇರೋದಿಲ್ಲ
ಅತ್ಯಂತ ಚಿಕ್ಕ ಮನೆಯನ್ನು ಹೊಸದಾಗಿ ನಾವು ಕಳಿಸಿದ್ವಿ ಅದು ಯಾವ ರೀತಿ ಇದೆ ಅಂದ್ರೆ ಈ ಮನೆ ರೀತಿನೇ ಇದೆ ಸ್ವಲ್ಪ ತಗಡಲೆ ಹಾಕಿ ಸ್ವಲ್ಪ ಪ್ಲಾಟ್ ಸಿಸ್ಟಮ್ ನಲ್ಲಿ ಕಟ್ಟಿದ್ದೇವೆ ಅಲ್ಲಿ ಯಾರೂ ಇರೋದು ಅಂತ ಅಂದ್ರೆ ತಂದೆ ತಾಯಿ ತಾತ ನಾನು ಇಷ್ಟೇ ಜನ ಇರ್ತಿದ್ವಿ ಅವರು ಹುಲ್ಲು ಎಲ್ಲಾ ಕಳ್ಕೊಂಡ್ ಬರ್ತಿದ್ರು ನಾವು ಅವರ ಜೊತೆ ಹೋಗುತ್ತಿದ್ವಿ ನಾನು ಬರುತ್ತೇನೆ ತಾತ ಅಂತ ಚೆನ್ನಾಗಿತ್ತು ಅವರ ಜೊತೆಗೆ ಓಡಾಡಿಕೊಂಡು ಆಗಿರುತ್ತಿದ್ವಿ ಹೆಚ್ಚಿಗೆ ನಾನು ಬೆಳೆದಿದ್ದು ಅಜ್ಜಿ ತಾತ ಅಂದ್ರೆ ಹೊರತು ಮನೆಯಲ್ಲಿ ನನಗೆ ಎಷ್ಟು ಟಚ್ ಇಲ್ಲ. ಅಜ್ಜಿ ಮನೇಲೆ ನಾನು ಬೆಳೆದಿರುವುದರಿಂದ ನನಗೆ ಅಷ್ಟು ಗೊತ್ತಾಗಲ್ಲ ಅಪ್ಪನ ಜೊತೆ ಅಷ್ಟೇ ಇರಲಿಲ್ಲ ನಾನು ಚಿಕ್ಕವಳಿದ್ದಾಗಲೂ ಸಹ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.