ಯಾರೋ ಮದುವೆಗೆ ಗಿಫ್ಟ್ ಕಳಿಸಿದ್ದಾರೆ ಅಂತ ಆ ಬಾಕ್ಸ್ ಅನ್ನು ಓಪನ್ ಮಾಡಿದ್ರು ಅಷ್ಟೇ
ಒರಿಸ್ಸಾದ ಒಂದು ಶಾರ್ಟ್ ಸ್ಟೋರೀಸ್ ಇಂಥದೊಂದು ಕಥೆಯನ್ನು ಜನ ಶೋಗೆ ಕಾರಣ, ಕೊಲೆ ಮಾಡೋದಕ್ಕೆ ಬಳಸುವಂತಹ ವಿಧಾನ ಈ ಕತೆ ಕೇಳಿ ಬಂದು ಅವತ್ತಿನ ದಿನಗಳಲ್ಲಿ ಮನೆಗೆ ಬರುವಂತಹ ಪಾತ್ರಗಳು ಕೂಡ ಮುಟ್ಟೋದಕ್ಕೆ ಜನ ಹೆದರುತ್ತಿದ್ದರು. ಖುಷಿ ಪಟ್ಟದ್ದು ಒರಿಸ್ಸಾದ ಒಂದು ನಗರ. ಇದು ಬಾಲಂಗೀರ್ ಜಿಲ್ಲೆ ಹತ್ರ ಇದೆ. ಈ ಪಾಟ್ನ ಗಣ ಬ್ರಹ್ಮಪುರಿ ಇಲಾಖೆಯಲ್ಲಿ ಐದು ಜನರ ಒಂದು ಕುಟುಂಬ ಇತ್ತು.
ಈ ಕುಟುಂಬದ ಸದಸ್ಯರಲ್ಲಿ ಒಬ್ಬರು ರವೀಂದ್ರ ಕುಮಾರ್ ಸಾವು ಇವರು ಕುಟುಂಬದ ಮುಖ್ಯಸ್ಥರಾಗಿರುವ ಪತಿ ಸಂಯುಕ್ತ ಸಹ ಇನ್ನು ಅವರ ಪುತ್ರ ಸೋಮ ಶೇಖರ್ ಸಾಹು ಒಬ್ಬ ಮಗಳು. ಇದಲ್ಲದೆ ಅವರ ಕುಟುಂಬದ ಹಿರಿಯ. ಅಲ್ಲಿ ಅಂದ್ರೆ ರವೀಂದ್ರ ಕುಮಾರ್ ಸಾಹು ಅವರ ತಾಯಿಜೆಮಿನಿಸಾ ಹೂಂ. ಇದು ಒಂದು ವಿದ್ಯಾವಂತ ಕುಟುಂಬ. ಈ ರವೀಂದ್ರ ಕುಮಾರ್ ಸಾಹು ವಿದ್ಯಾವಂತ ಕುಟುಂಬದಿಂದ ಬಂದವರು. ಪಾಟ್ ನಗರದ ಜವಾಹರ್ಲಾಲ್ ನೆಹರು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು ಮತ್ತು ಸಂಯುಕ್ತ ಸಹ ಅವರು ಅಲ್ಲಿನ ಜ್ಯೋತಿ ವಿಕಾಸ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಇವರು ಒಬ್ಬನೇ ಮಗ ಸೋಮ ಶೇಖರ್ ಸಾಹು, ಬೆಂಗಳೂರಿನ ಜಪಾನ್ ಎಲೆಕ್ಟ್ರಾನಿಕ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದರು. ಇದು ಒಂದು ಸ್ಥಿತಿವಂತ ಕುಟುಂಬ.
ಈ ಸೋಮ ಶೇಖರ್ ಸಾಹುಗೆ ಗುರಿ ಮಾಡುವ ಜೊತೆ 2018 ರ ಫೆಬ್ರವರಿ ಹದಿನೈದನೇ ತಾರೀಖು ಬಹಳ ವಿಜೃಂಭಣೆಯಿಂದ ಮದುವೆ ಜರುಗುತ್ತೆ. ಇದಾಗಿ ಇಡೀ ಕುಟುಂಬ ಸಂತೋಷದಲ್ಲಿ ಮುಳುಗಿತ್ತು. ಮದುವೆ ಮುಗಿದ ಎರಡು ದಿನಗಳ ನಂತರ ಅಂದರೆ ಫೆಬ್ರವರಿ ಇಪ್ಪತ್ತರಂದು ರಿಸೆಪ್ಷನ್ನ ಏರ್ಪಡಿಸಿದ್ದಾರೆ. ಮತ್ತೆ ಬಹಳಷ್ಟು ಅತಿಥಿಗಳು ಒಂದು ಪಾರ್ಟಿಗೆ ಹಾಜರಾಗಿರುತ್ತಾರೆ. ಆರತಕ್ಷತೆಯನ್ನೂ ಮುಗಿಸಿ ಎರಡು ದಿನಗಳಲ್ಲಿ ಬಂದ ಅತಿಥಿಗಳ ವಾಪಸ್ ಆಗುತ್ತಿದ್ದಂತೆ ಇಡೀ ಮನೆ ಖಾಲಿ ಆಗುತ್ತೆ. ಸೋಮಶೇಖರ್ ಸಾವಿನ ತಂಗಿ ಪಾಕಿಸ್ತಾನದಲ್ಲಿ ತನ್ನ ಅಧ್ಯಯನವನ್ನು ಮಾಡಿದ್ದು, ತನ್ನ ಸಹೋದರನ ಮದುವೆಗೆ ಕೆಲವು ದಿನಗಳ ರಜೆಯನ್ನು ಪಡೆದು ಬಂದಿದ್ದ
ಅವರು ಫೆಬ್ರವರಿ 27, ತಾರೀಖು ಹೋಗೋದಿಕ್ಕೆ ತಯಾರಾಗುತ್ತವೆ. ರವೀಂದ್ರ ಕುಮಾರ್ ಸಾವು ಕೂಡ ತನ್ನ ಮಗಳೊಂದಿಗೆ ದೆಹಲಿಗೆ ತೆರಳಿದ್ದರು. ಯಾಕಂದ್ರೆ ಅಲ್ಲಿಂದ ಅವರ ಮಗಳು ಕವಿತಾಗೆ ವಿಮಾನವನ್ನ ಇಲ್ಲಿ ಬೇಕಾಗಿತ್ತು. ರವೀಂದ್ರ ಕುಮಾರ್ ಸಾಹು ಮತ್ತು ಅವರ ಮಗ ನಿರ್ಗಮನದ ನಂತರ ಕೇವಲ ನಾಲ್ಕು ಜನ ಮಾತ್ರ ಮನೆಯಲ್ಲಿ ಉಳಿದರು. ಸಂಯುಕ್ತ ಸಾವು ಸೋಮಶೇಖರ್ ಸಹ ಅವರ ಪತ್ನಿ ರೀಮಾ ಸಾಹು ಮತ್ತೊಬ್ಬರು ಸೋಮಜ್ಜಿ ಜಮುನಿ ಸಾವು ಫೆಬ್ರವರಿ 20 ನೇ ತಾರೀಖು ಬೆಳಗ್ಗೆ 10 ಗಂಟೆ ಸುಮಾರಿಗೆ ಸೋಮಶೇಖರ್ ತಾಯಿ ಸಂಯುಕ್ತ ಕೂಡ ತನ್ನ ಕಾಲೇಜಿಗೆ ಹೋಗುತ್ತಾರೆ.
ನಂತರ ಮನೆಯಲ್ಲಿ ಕೇವಲ ಮೂರು ಮಂದಿ ಉಳಿದಿದ್ದರು. ರೀಮಾ ಅಡುಗೆ ಮನೆಗೆ ಹೋಗಿ ಮಧ್ಯಾಹ್ನ ಊಟಕ್ಕೆ ತಯಾರು ಮಾಡಿದ್ರು. ವೀಕ್ಷಕರು ಸಂಜೆ ಸಮಯ ಸುಮಾರು 445 ರ ಸಮಯಕ್ಕೆ ಇದ್ದಕ್ಕಿದ್ದಂತೆ ಹೊರಗಿನಿಂದ ಯಾರು ಮನೆಯ ಬಾಗಿಲನ್ನ ತಟ್ಟಿ ಸೋಮು ಬಾಗಿಲು ತೆಗೆದಾಗ ಒಬ್ಬ ಡುವೋ ನಿಂತಿದ್ದ ಅವನು ಕೈಯಲ್ಲಿ ಒಂದು ದೊಡ್ಡ ಪಾರ್ಸಲ್ ಬಾಕ್ಸ್ ಇತ್ತು. ಇದು ಸೋಮಶೇಖರ ಹೋಗಿ ಬಂದದ್ದು ಎಸ್ ಕೆ ಸಿಂಗ್ ಹೆಸರಿನಡಿಯಲ್ಲಿ ಸುಮಾರು ಇನ್ನೂರಾ 30 ಕಿಲೋಮೀಟರ್ ದೂರದಲ್ಲಿರುವರೋದ್ರಿಂದ ಇದು ಬಂದಿತ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.