ಕೊಡಿ ಶ್ರೀ ಸ್ಫೋಟಕ ಭವಿಷ್ಯ ಯುಗಾದಿ ನಂತರ ಬಾರಿ ಗಂಡಾಂತರ ಅಶುಭವೇ ಹೆಚ್ಚು… ಕೋಡಿಮಠದ ಶ್ರೀಗಳು ಈ ಬಾರಿ ಭಯಂಕರ ಭವಿಷ್ಯವನ್ನೇ ನುಡಿದಿದ್ದಾರೆ ಕೋಡಿಮಠದ ಶ್ರೀಗಳು ಮಾಧ್ಯಮದ ಮುಂದೆ ಬಂದು ಏನಾದರೂ ಮಾತನಾಡುವುದಕ್ಕೆ ಶುರು ಮಾಡಿದರು ಎಂದರೆ ಸಹಜವಾಗಿ ಎಂತವರಿಗೂ ಕೂಡ ಒಂದು ಕ್ಷಣ ಆತಂಕವಾಗುವುದು ಸಹಜ.
ಇನ್ನೇನು ಭಯಾನಕ ಎಚ್ಚರಿಕೆಯನ್ನು ಭಯಂಕರ ಎಚ್ಚರಿಕೆಯನ್ನು ಕೊಡುತ್ತಾರೆ ಎನ್ನುವಂತಹ ಭಯ ಕಾಣುತ್ತಿರುವಂಥದ್ದು ಅದಕ್ಕೆ ಪೂರಕವಾಗಿ ಈ ಬಾರಿ ಕೊಟ್ಟಿರುವಂತಹ ಎಚ್ಚರಿಕೆ ಸಹಜವಾಗಿ ಎಂಥವರನ್ನಾದರೂ ಕೂಡ ದಿಗ್ಭ್ರಮೆ ಮಾಡುವಂತೆ ಮಾಡಿದೆ ಸಹಜವಾಗಿ ಶಾಂತವಾಗಿ ಇದ್ದಂತಹ ಇಡೀ ಈ ಭೂಮಂಡಲ ಮತ್ತೊಮ್ಮೆ ಅಲ್ಲೋಲಕಲ್ಲೋಲ ವಾಗುವಂತಹ ಎಚ್ಚರಿಕೆಯನ್ನು.
ಕೋಡಿಮಠದ ಶ್ರೀಗಳು ಕೊಟ್ಟಿದ್ದಾರೆ ಕೋಡಿಮಠದ ಶ್ರೀಗಳು ಕೊಟ್ಟಿರುವಂತಹ ಎಚ್ಚರಿಕೆಯ ಮಾತುಗಳನ್ನ ಮತ್ತು ಭಯಂಕರ ಭವಿಷ್ಯದ ಮಾತುಗಳನ್ನ ಕೇಳಿದರೆ ನೀವು ಒಂದು ಕ್ಷಣ ದಂಗಾಗುವುದರಲ್ಲಿ ಅನುಮಾನವೇ ಇಲ್ಲ ಕೋಡಿಮಠದ ಡಾಕ್ಟರ್ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು 2020 ನಲ್ಲಿ ಜಗತ್ತಿಗೆ ಒಳ್ಳೆಯ ದಿನಗಳು ಇಲ್ಲ ಎನ್ನುವಂತಹ.
ಬೆಂಕಿ ಭವಿಷ್ಯವನ್ನೇ ನುಡಿದಿದ್ದಾರೆ ಹಾಗಾದರೆ ಕೋಡಿಮಠದ ಶ್ರೀಗಳು ಹೇಳಿರುವಂತಹ ಭವಿಷ್ಯ ವಾಣಿಯಲ್ಲಿ ಉಲ್ಲೇಖವಾಗಿರುವಂತಹ ಒಂದೊಂದು ಅಂಶಗಳು ಕೂಡ ಏನೇನು ಇದ್ದಾವೆ ಇದು ಎಷ್ಟು ಅಪಾಯಕಾರಿ ಮತ್ತು ಎಲ್ಲೆಲ್ಲಿ ಏನೇನು ಆಗುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ. 2024ರ ಜನವರಿ.
ತಿಂಗಳು ಈಗಾಗಲೇ ಮುಗಿಯುತ್ತಾ ಬಂತು ಜನವರಿ ಮುಗೀತು ಫೆಬ್ರವರಿ ಗೆ ನಾವು ಕಾಲನ್ನು ಇಟ್ಟಿದ್ದೇವೆ ಇನ್ನು 11 ತಿಂಗಳುಗಳ ಕಾಲ ಇಡೀ ಪ್ರಪಂಚದಾದ್ಯಂತ ಬಾರಿ ಭಯಾನಕ ದಿನಗಳನ್ನು ನಾವು ಎದುರು ನೋಡಬೇಕಾಗುತ್ತದೆ ಎನ್ನುವಂತಹ ಬೆಂಕಿ ಭವಿಷ್ಯವನ್ನೇ ಕೋಡಿಮಠದ ಶ್ರೀಗಳು ಈಗ ನೋಡಿದಿದ್ದಾರೆ ಒಳ್ಳೆಯ ದಿನಗಳು ಇನ್ನೂ ನಮ್ಮ ಮುಂದೆ ಇರುವುದಿಲ್ಲ.
ಎನ್ನುವಂತದನ್ನ ಸ್ಪಷ್ಟವಾಗಿ ಹೇಳಿದ್ದಾರೆ ಎಲ್ಲ ರೀತಿಯಲ್ಲೂ ಕೂಡ ಅಕಾಲಿಕ ಮಳೆ ಇರಬಹುದು ಬಾಂಬ್ ಸಿಡಿಯುವಂತಹ ಸಂಭವ ಇರಬಹುದು ಯುದ್ಧ ಬಿತಿಇರಬಹುದು ಜನರು ಅಕ್ಷರಸಹ ತಲ್ಲಣಕ್ಕೆ ಒಳಗಾಗಬಹುದು ಭೂಕಂಪನ ಜಲಕಂಠಕ ಹೀಗೆ ಒಂದಲ್ಲ ಒಂದು ದುರಂತಗಳು ಸಂಭವಿಸುತ್ತವೆ ಜೊತೆಗೆ ಹಲವಾರು ವ್ಯಕ್ತಿಗಳ ನಾಶವೂ ಕೂಡ ಆಗುತ್ತದೆ ಒಂದಷ್ಟು.
ಪ್ರತಿಷ್ಠಿತ ವ್ಯಕ್ತಿಗಳು ಜೀವವನ್ನು ಬಿಡುತ್ತಾರೆ ಒಂದು ರೀತಿಯಲ್ಲಿ ಈ ವರ್ಷ ಉಳಿದಂತಹ 11 ತಿಂಗಳು ಅಕ್ಷರ ಸಹ ಜನರ ಪಾಲಿಗೆ ಒಂದು ರೀತಿ ದುಶ್ವಪ್ನ ಎಂದು ಕೋಡಿಮಠದ ಶ್ರೀಗಳು ಹೇಳಿರುವಂತಹ ಭವಿಷ್ಯ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಈ ಬಾರಿ ನುಡಿದಿರುವಂತಹ ಭವಿಷ್ಯ ಅಂತಿಂಥ ಭವಿಷ್ಯವಲ್ಲ 2024 ಈ ವರ್ಷ ಭಯಾನಕ.
ಅನುಭವವನ್ನು ನೀಡಲಿದ್ದು ಈ ವರ್ಷದಲ್ಲಿ ಜಗತ್ತಿನಲ್ಲಿ ಒಬ್ಬ ಸಂತ ಹಾಗೂ ಒಂದೆರಡು ಪ್ರಧಾನಿಗಳು ಅಕ್ಷರ ಸಹ ಜೀವನ ಬಿಡುವುದು ನೂರಕ್ಕೆ ನೂರು ಸತ್ಯ ಎನ್ನುವಂತಹ ಮಾತನ್ನು ಕೋಡಿಮಠದ ಶ್ರೀಗಳು ಹೇಳಿದ್ದಾರೆ ಗದಗದಲ್ಲಿ ಶುಕ್ರವಾರ ಮಾತನಾಡಿರುವಂತಹ ಸ್ವಾಮೀಜಿಗಳು ಕಳೆದ ವರ್ಷಗಳಿಗಿಂತ ಈ ಬಾರಿ ಹಲವು ಸಂಕಷ್ಟಗಳು ಎದುರಾಗಲಿವೆ ದೊಡ್ಡ.
ಸಂಭವಿಸುತ್ತವೆ ಅಕಾಲಿಕ ಮಳೆ ಬಾಂಬ್ ಸಿಡಿಯುವಂತಹ ಸಾಧ್ಯತೆ ಇದೆ 2024 ಜಗತ್ತಿನ ಪಾಲಿಗೆ ನೂರಕ್ಕೆ ನೂರು ಕಂಟಕವಾಗಲಿದೆ ಎನ್ನುವಂತ ಮುನ್ನೆಚ್ಚರಿಕೆಯನ್ನು ಕೊಟ್ಟಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.