ಮೈಲಾರ ಸೌದತ್ತಿ ಬನಶಂಕರಿ ಜಾತ್ರೆಗಳಲ್ಲಿ ಇವರದ್ದೇ ಕಾರುಬಾರು… ಎಲ್ಲಮ್ಮ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿಯೂ ಅಲ್ಲಿನ ಜಾತ್ರೆಯೇ ನೆನಪಾಗುತ್ತದೆ ಏಕೆಂದರೆ ಸೌದತ್ತಿ ಜಾತ್ರೆಯು ಅತಿ ಹೆಚ್ಚು ಜನ ಸೇರುವ ಜಾತ್ರೆಗಳಲ್ಲಿ ಒಂದಾಗಿದೆ ಬರದ ಹುಣ್ಣಿಮೆ ಭಾರತ ಹುಣ್ಣಿಮೆ ಎಂಬ ಎರಡು ಮಂಗಳಕರ ದಿನಗಳಲ್ಲಿ 10 ಲಕ್ಷಕ್ಕೂ ಇಲ್ಲಿ ಭಕ್ತರು ಸೇರುತ್ತಾರೆ ಈ.
ಸಂದರ್ಭದಲ್ಲಿ ದೇವಾಲಯದ ರಥಯಾತ್ರೆಯನ್ನು ಕೂಡ ಕೈಗೊಳ್ಳಲಾಗುತ್ತದೆ ಆದರೆ ಇಲ್ಲಿ ಇತ್ತೀಚಿಗೆ ಭಕ್ತರ ಸಮೂಹದಲ್ಲಿ ಕಳ್ಳರ ಸಂಖ್ಯೆಯೇ ಜಾಸ್ತಿ ಆಗಿರುವುದು ಗಮನಕ್ಕೆ ಬಂದಿದೆ ಸೌದತ್ತಿ ಎಲ್ಲಮ್ಮನ ಜಾತ್ರೆ ಬಂದರೆ ಸಾಕು ಹಲವಾರು ಕಳ್ಳರ ಗುಂಪುಗಳು ಇಲ್ಲಿ ಸೇರಲು ಪ್ರಾರಂಭ ಮಾಡುತ್ತದೆ ವಿಚಿತ್ರ ಎಂದರೆ ಕೇವಲ ಗಂಡಸರು ಮಾತ್ರವಲ್ಲದೆ ಹೆಂಗಸರು ಮತ್ತು ಮಕ್ಕಳು ಕೂಡ ಕಳ್ಳತನ ಕೇಳಿದಿದ್ದು ಅದು ನಾಚಿಕೆಗೇಡು.
ಅದರಲ್ಲಿಯೂ ಎಲ್ಲಮ್ಮನ ಭಕ್ತರ ರೂಪದಲ್ಲಿ ಜನರನ್ನು ಇಲ್ಲಿ ದಗಾಕೋರರು ಹಗಲಿನ ಸಮಯದಲ್ಲಿಯೇ ಕಳ್ಳತನ ಮಾಡುತ್ತಿರುವುದು ಪೊಲೀಸರಿಗೂ ಕೂಡ ಸವಾಲು ಹಾಕಿದ ಹಾಗೆ ಆಗಿದೆ ಸೌದತ್ತಿ ಎಲ್ಲಮ್ಮನ ಜಾತ್ರೆಯಲ್ಲಿ ನಡೆಯುತ್ತಿರುವಂತಹ ಕೆಲವು ವಿಚಿತ್ರ ದಂಧೆಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇನೆ. ಏಳುಕೊಳ್ಳದ ಎಲ್ಲಮ್ಮ ಎಂಬ ಖ್ಯಾತ ನಾಮವನ್ನು.
ಹೊಂದಿರುವ ಈ ಕ್ಷೇತ್ರದ ಅದಿದೇವತೆಯಾದ ರೇಣುಕ ಮಾತೆಗೆ ಭಾರತ ಹುಣ್ಣಿಮೆ ಎಂದು ನಾನಾ ಪೂಜಾ ಕಾರ್ಯಕ್ರಮಗಳು ಈ ಕ್ಷೇತ್ರದಲ್ಲಿ ನಡೆಯುತ್ತದೆ ಭರತ ಹುಣ್ಣಿಮೆಯ ದಿನ ದೇವಿಯನ್ನು ನೋಡಲು ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಸೇರುತ್ತಾರೆ ದೇವಸ್ಥಾನದ ಸುತ್ತಲಿನ ಗುಡ್ಡದ ಪ್ರದೇಶವಲ್ಲ ಕಿಕ್ಕಿರಿದು ಹೋಗುತ್ತದೆ ಭರತ ಹುಣ್ಣಿಮೆ ಹಿಮ್ಮಡಿಯೂ ಕಳೆದ.
ಅಮಾವಾಸ್ಯೆಯಿಂದ ಎತ್ತಿನ ಬಂಡಿ ವಾಹನಗಳಲ್ಲಿ ಕಾಲ್ನಡಿಗೆಯಲ್ಲಿ ಸಾಕಷ್ಟು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ ರಾಜ್ಯ ಮತ್ತು ಹಕ್ಕಪಕ್ಕದ ವರ ರಾಜ್ಯಗಳಿಂದಲೂ ಹುಣ್ಣಿಮೆಗೆ ಜನರು ಕುಟುಂಬ ಸಹಿತ ಆಗಮಿಸುತ್ತಾರೆ ದೇವಿಗೆ ಪಟ್ಟಲಿಗೆ ತುಂಬಿಸಿ ಕಾಯುವುಡಿಸಿ ಕರ್ಪೂರ ಹಚ್ಚಿ ತಾಯಿಯ ಪ್ರೀತಿಗೆ ಪಾತ್ರರಾಗುತ್ತಾರೆ ವರ್ಷವಿಡೀ ದೇವಸ್ಥಾನಕ್ಕೆ ಭಕ್ತರ.
ಆಗಮನವಾಗುತ್ತಾ ಇದ್ದರು ಭರತ ಹುಣ್ಣಿಮೆಯಲ್ಲಿ ಮಾತ್ರ ಅದು ಹಿಮ್ಮಡಿಗೊಳ್ಳುತ್ತದೆ ಜೋಗುಳ ಬಾವಿ ಗುಡ್ಡದ ಎಲ್ಲಮ್ಮನ ದರ್ಶನ ಪಡೆಯುವುದಕ್ಕೆ ಮೊದಲು ಭಕ್ತರು ಈ ಕ್ಷೇತ್ರದ ಇನ್ನೊಬ್ಬ ಆ ಗುಳದೇವತೆಯಾದ ಜೋಗದ ಬಾವಿ ಸತ್ಯಮ್ಮ ದೇವಿಯ ದರ್ಶನ ಪಡೆದುಕೊಳ್ಳುತ್ತಾರೆ ಅನಾದಿಕಾಲದಿಂದಲೂ ಭಕ್ತ.
ಸಮೂಹದಿಂದ ನಡೆದುಕೊಂಡು ಬಂದಂತಹ ಪದ್ಧತಿ ಇದಾಗಿದೆ
ಲಕ್ಷಾಂತರ ಭಕ್ತರು ಈ ಕ್ಷೇತ್ರದ ಜೋಗುಳ ಬಾವಿಯಲ್ಲಿ ಪವಿತ್ರ ಸ್ಥಾನ ಮಾಡಿ ಶ್ರೀ ಸತ್ಯಮ್ಮನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ ಹಾಗೂ ಆಮೇಲೆ ಎಲ್ಲಮ್ಮನ ಗುಡ್ಡದ ರೇಣುಕಾದೇವಿ ದೇವಸ್ಥಾನದ ಹತ್ತಿರ ಸಾಗುತ್ತಾರೆ ಪವಿತ್ರ ಎಣ್ಣೆ.
ಹೋಂಡಾ ಶ್ರೀಕ್ಷೇತ್ರದಲ್ಲಿನ ಎಣ್ಣೆ ಹೊಂಡದ ನೀರಿಗೆ ವಿಶೇಷವಾದಂತಹ ಪವಿತ್ರತೆ ಇದೆ ಗುಡ್ಡದ ಕಲ್ಲು ಗಳಿಂದ ಅರಿದು
ಬರುವಂತಹ ನೀರು ಪವಿತ್ರ ಹೊಂಡವನ್ನು ಸೇರುತ್ತದೆ ಇಲ್ಲಿ ಅರಿಶಿನಗೊಂಡ ಮತ್ತು ಕುಂಕುಮ ಹೋಂಡಾ ಎಂದು ಇನ್ನ ಎರಡು ಹೊಂಡಗಳು ಇವೆ ಎಣ್ಣೆ ಹೊಂಡದಲ್ಲಿ ಹರಿದು.
ಬರುವಂತಹ ನೀರು ಶುಭ್ರತೆಯಿಂದ ಕೂಡಿದ್ದು ಈ ನೀರಿನ ಪವಿತ್ರತೆ ಅಪಾರವಾಗಿದೆ ಎಣ್ಣೆ ಹೊಂಡದಲ್ಲಿ ಸ್ನಾನ ಮಾಡುವುದೇ ಒಂದು ಪವಿತ್ರ ಎಂದು ಪ್ರತಿತಿಯಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.