ಗೂಬೆಯ ರಹಸ್ಯ,ಲಕ್ಷ್ಮಿ ದೇವಿಯು ಗೂಬೆಯ ಮೂಲಕ ನಮಗೆ ನೀಡುವ ವಿಶೇಷ ಸೂಚನೆಗಳು ಏನು ಗೊತ್ತಾ ? ಈ ವಿಡಿಯೋ ನೋಡಿ

ಲಕ್ಷ್ಮಿ ದೇವಿಯ ವಾಹನ ಗೂಬೆ ನೀಡುವ ಕೆಲವು ಶಕುನಗಳು… ಮನುಷ್ಯನಿಗೆ ಒಂದೆಡೆಯಿಂದ ಮತ್ತೊಂದು ಎಡೆಗೆ ಪ್ರಯಾಣ ಮಾಡಲು ವಾಹನ ಇರುವಂತೆ ನಮ್ಮ ಹಿಂದೂ ಧರ್ಮದಲ್ಲಿ ದೇವಾನುದೇವತೆಗಳಿಗೂ ಸಹ ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸಲು ವಾಹನಗಳು ಇರುತ್ತದೆ ದೇವಾನುದೇವತೆಗಳು ಪ್ರಾಣಿಗಳನ್ನು ತಮ್ಮ ವಾಹನಗಳನ್ನಾಗಿ ಬಳಸಿಕೊಳ್ಳುತ್ತಾರೆ.

WhatsApp Group Join Now
Telegram Group Join Now

ಮಹಾ ವಿಷ್ಣು ದೇವರು ಗರುಡನನ್ನು ವಾಹನವನ್ನಾಗಿ ಮಾಡಿಕೊಂಡಿದ್ದರೆ ಶಿವ ಪರಮಾತ್ಮರು ನಂದಿಯ ಮೇಲೆ ಸವಾರಿಯನ್ನು ಮಾಡುತ್ತಾರೆ ಸೃಷ್ಟಿಕರ್ತ ಬ್ರಹ್ಮದೇವರ ವಾಹನ ಹಂಸ ಹಾಗೆ ದೇವತೆಗಳ ರಾಜ ಇಂದ್ರ ಐರಾವತ ಆನೆಯ ಮೇಲೆ ಸವಾರಿಯನ್ನು ಮಾಡುತ್ತಾನೆ ಇದೇ ರೀತಿ ಯಶಸ್ಸು ಅದೃಷ್ಟ ಸಮೃದ್ಧಿ ಹಾಗೂ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿ.

ದೇವಿಯವರ ವಾಹನ ಗೂಬೆ ನಮ್ಮ ಸಮಾಜದಲ್ಲಿ ಅಪಶಕುನದ ಪಕ್ಷಿ ಎಂದು ಗೂಬೆಯನ್ನು ಹಲವಾರು ಜನ ಭಾವಿಸಿರುತ್ತಾರೆ ಹಲವರು ಗೂಬೆಯನ್ನು ನೋಡಿ ಭಯ ಪಡುತ್ತಾರೆ ಆದರೆ ನಮ್ಮ ಹಿಂದೂ ಧರ್ಮದಲ್ಲಿ ಗೂಬೆಗೆ ಮಹತ್ತರವಾದ ಸ್ಥಾನವಿದೆ ಗೂಬೆ ಮಹಾಲಕ್ಷ್ಮಿ ದೇವಿಯವರ ವಾಹನ ಆಗಿರುವುದರಿಂದ ಅದನ್ನು ಲಕ್ಷ್ಮೀದೇವಿಯ ರೂಪವೆಂದರೆ ಪರಿಗಣನೆ ಮಾಡಲಾಗುತ್ತದೆ.

ಈ ಗೂಬೆಯ ಮಹತ್ವವೇನು? ಮಹಾಲಕ್ಷ್ಮಿ ಗೂಬೆಯನ್ನು ವಾಹನವನ್ನಾಗಿ ಯಾಕೆ ಮಾಡಿಕೊಂಡರು ಎನ್ನುವುದನ್ನು ಇವತ್ತಿನ ವಿಡಿಯೋದಲ್ಲಿ ತಿಳಿದುಕೊಳ್ಳೋಣ.ಬಹಳ ಹಿಂದಿನ ಕಾಲದಲ್ಲಿ ಬ್ರಹ್ಮದೇವರು ಪ್ರಾಣಿಗಳನ್ನು ಸೃಷ್ಟಿ ಮಾಡಿರುವುದಿಲ್ಲ ಆಗ ದೇವಾನುದೇವತೆಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದಕ್ಕೆ ನಡೆದುಕೊಂಡೆ ಹೋಗಬೇಕಾಗಿತ್ತು ಆಗ ಮನ.

See also  ಯಾವ ಶಾಪದ ಕಾರಣದಿಂದ ಸ್ತ್ರೀಯರು ಪರ ಪುರಷರೊಂದಿಗೆ ಸಂಬಂಧ ಬೆಳೆಸುತ್ತಾರೆ

ನೋಂದಂತಹ ದೇವತೆಗಳೆಲ್ಲ ಬ್ರಹ್ಮದೇವನ ಬಳಿ ಹೋಗಿ ತಮ್ಮ ತವಣೆಯನ್ನು ತೋರಿಕೊಳ್ಳುತ್ತಾರೆ ಆಗ ಬ್ರಹ್ಮ ದೇವರಿಗೆ ಏನು ಮಾಡಬೇಕು ಎಂದು ತೋಚುವುದಿಲ್ಲ ಜ್ಞಾನದ ದೇವತೆಯಾದ ಸರಸ್ವತಿ ದೇವಿಯು ಬ್ರಹ್ಮದೇವರಿಗೆ ದೇವಾನುದೇವತೆಗಳಿಗೆಲ್ಲ ವಾಹನಗಳಾಗುವುದಕ್ಕಾಗಿ ಪ್ರಾಣಿಗಳನ್ನು ಸೃಷ್ಟಿ ಮಾಡಲು ಸಲಹೆಯನ್ನು ನೀಡುತ್ತಾಳೆ ಶಾರದಾ ದೇವಿಯ ಸಲಹೆ ಮೇರೆಗೆ.

ಬ್ರಹ್ಮದೇವರು ಹಲವು ಪ್ರಾಣಿಗಳನ್ನು ಸೃಷ್ಟಿಸುತ್ತಾರೆ ಒಂದೊಂದು ಪ್ರಾಣಿಯು ಒಂದೊಂದು ದೇವತೆಗಳ ವಾಹನವಾಗುತ್ತದೆ ಹೀಗೆ ಮಹಾಲಕ್ಷ್ಮಿ ದೇವಿ ತಮ್ಮ ವಾಹನವನ್ನಾಗಿ ಆರಿಸಿಕೊಂಡಂತಹ ಪ್ರಾಣಿ, ಗೂಬೆ, ಗೂಬೆಯು ಲಕ್ಷ್ಮಿ ದೇವರ ವಾಹನ ವಾದದಕ್ಕೂ ಸಹ ಒಂದು ಕಾರಣವಿದೆ ಗೂಬೆಗಳು ಹಗಲಿನ ಸಮಯದಲ್ಲಿ ಕಾಣಿಸುವುದಿಲ್ಲ ರಾತ್ರಿಯ ಸಮಯದಲ್ಲಿ ಮಾತ್ರ ಸಂಚಾರ.

ಮಾಡುತ್ತವೆ ಈ ಗೂಬೆಗಳು ಯಾವಾಗ ಎಲ್ಲಿಗೆ ಹೋಗುತ್ತವೆ ಹೇಗೆ ಹೋಗುತ್ತವೆ ಎಂದು ಯಾರಿಗೂ ತಿಳಿಯುವುದೇ ಇಲ್ಲ ಲಕ್ಷ್ಮೀದೇವಿಯು ಸಹ ಹಾಗೆಯೇ ಲಕ್ಷ್ಮೀ ಬಹಳ ಚಂಚಲೆ ಯಾವಾಗ ಇರುತ್ತಾರೆ ಎಂದು ಗೊತ್ತೇ ಆಗುವುದಿಲ್ಲ ಇವತ್ತು ಕೈಯಲ್ಲಿ ದುಡ್ಡು ಇದ್ದರೆ ನಾಳೆ ಇರುವುದಿಲ್ಲ ಜೊತೆಗೆ ಗೂಬೆಯ ದೊಡ್ಡ ಹೊರಟಾದ ಕಣ್ಣುಗಳು ಚಿನ್ನದ ಉರುಟಾದ.

ನಾಣ್ಯಗಳನ್ನೇ ನೆನಪು ಮಾಡುತ್ತದೆ ಇದೇ ಕಾರಣಕ್ಕೆ ಲಕ್ಷ್ಮೀದೇವಿಯು ಗೂಬೆಯನ್ನು ವಾಹನವನ್ನಾಗಿ ಮಾಡಿಕೊಂಡಿದ್ದು ಗೂಬೆಯನ್ನು ಸಂಸ್ಕೃತ ಭಾಷೆಯಲ್ಲಿ ಹುಲ್ಲುಕ ಎಂದು ಕರೆಯಲಾಗುತ್ತದೆ ಹಾಗಾಗಿ ಲಕ್ಷ್ಮಿ ದೇವಿಯನ್ನು ಹುಲ್ಕವಾಹಿನಿ ಎಂದು ಕರೆಯಲಾಗುತ್ತದೆ ಅಂದರೆ ಗೂಬೆಯ ಮೇಲೆ ಕುಳಿತು ಸವಾರಿ ಮಾಡುವವರು ಎಂದು ಅರ್ಥ ಗೂಬೆಗಳ ಕಂಚಿನ.

See also  ಬಿಗ್ ಬಾಸ್ ಲಾಯರ್ ಜಗದೀಶ್ ಅವರ ಬಗ್ಗೆ ಕೊಡಿಗೆಹಳ್ಳಿ ಗ್ರಾಮಸ್ಥರು ಹೇಳಿದ್ದೇನು.ಏನೆಲ್ಲಾ ಕೆಲಸ ಮಾಡಿದ್ದಾರೆ ಗೊತ್ತಾ ಈ ಊರಿಗಾಗಿ

ವಿಗ್ರಹವನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇಟ್ಟುಕೊಂಡಿರುವ ಲಕ್ಷ್ಮೀದೇವಿಯ ಆಗಮನವಾಗುತ್ತದೆ ಎನ್ನುವ ನಂಬಿಕೆ ಇದೆ ಗೂಬೆಯ ವಿಗ್ರಹವನ್ನು ಮನೆಯಲ್ಲಿ ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ಮನೆಯ ವಾಸ್ತುದೋಷಗಳೆಲ್ಲ ನಿವಾರಣೆಯಾಗಿ ಮನೆಯಲ್ಲಿ ಧನಾತ್ಮಕ ಶಕ್ತಿ ಸಂಚಲನ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.