ಬಬಲಾದಿ ಬಾಬಾ ಅವರ ಭವಿಷ್ಯವಾಣಿ
ಮುಂದೆ ಕೀಟ ಬಾಧೆ ಜಾಸ್ತಿ ಆಗುತ್ತೆ. ಬೆಳೆಗಳಿಗೆ ಮುಂದ ಮಳೆ ಸಾಧಾರಣ ವ್ಯಾಪಾರಸ್ಥರಿಗೆ ಮಧ್ಯಮ ಫಲ ಈ ಒಂದು ಸಂಸಾರಕ್ಕೆ ಮಳೆ ಬೆಳೆ ಫಲ ಈ ವರ್ಷ ಬೆಳೆಗಳಿಗೆ ರೋಗ ತಗಲುತ್ತೆ ಚಿಕ್ಕ ಮಕ್ಕಳಿಗೆ ರೋಗವಾದ ಶಿಶುಗಳಿಗೆ ರೋಗವಾದ ಉಂಟಾಗುತ್ತೆ ಜಾತಿಗಳಲ್ಲಿ ಕಲಹ ಜಾಸ್ತಿ ಆಗುತ್ತೆ
ಈ ವರ್ಷ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಧರ್ಮ ಧರ್ಮಗಳಲ್ಲಿ ಕಿತ್ತಾಟ ಹೆಚ್ಚಾಗುತ್ತದೆ ಎಲ್ಲಿ ನೋಡಿದರೂ ಕಲಹಗಳು ಉಂಟಾಗುತ್ತವೆ ಈ ವರ್ಷದಲ್ಲಿ ಅಂದರೆ ಕ್ಲೋದೆ ನಾಮ ಸಂವತ್ಸರದಲ್ಲಿ ಉತ್ತಮ ವ್ಯಕ್ತಿಗೆ ದೇಶ ಕಾಯುವ್ಯಕ್ತಿಯ ಕಂಟಕವಿದೆ ಹಾಗೆ ದೇಶ ಕಾಯುವ ಯೋಧನಿಗೆ ಸ್ವಲ್ಪ ನೋವು ಉಂಟಾಗುತ್ತದೆ ಹಾಗೆ ಹೇಳುವುದಾದರೆ ರಾಜಕೀಯದಲ್ಲಿ ಉತ್ತಮ ವ್ಯಕ್ತಿಗೆ ಗೆಲುವು ಉಂಟಾಗುತ್ತದೆ
ಯಾರು ದೇಶಕ್ಕಾಗಿ ಒಳ್ಳೆಯದನ್ನು ಮಾಡಲು ಬಯಸುತ್ತಾರೋ ದೇಶವನ್ನು ಉತ್ತಮ ರೀತಿಯಲ್ಲಿ ಕಾಯುತ್ತಾರೋ ಅವರಿಗೆ ಖಂಡಿತವಾಗಲೂ ಗೆಲುವು ದೊರಕುತ್ತದೆ ಎಂದು ಬಬಲಾದಿ ಬಾಬಾ ಅವರು ಹೇಳಿದ್ದಾರೆ ವೈಶಾಖ ಮತ್ತು ಜೇಷ್ಠ ಮಾಸದಲ್ಲಿ ಎಲ್ಲರಿಗೂ ನೆಮ್ಮದಿ ಸುಖ ಶಾಂತಿ, ಸಮೃದ್ಧಿ ದೊರಕುತ್ತದೆ ಎಲ್ಲವೂ ಸಿಗುತ್ತದೆ ಏನು ತೊಂದರೆ ಆಗುವುದಿಲ್ಲ ಎಲ್ಲರೂ ಆರಾಮಾಗೆ ಇರುತ್ತಾರೆ
ಭಯೋತ್ಪಾದನೆ ಉಂಟಾಗುವ ಸಾಧ್ಯತೆ ಇದೆ ಭಯೋತ್ಪಾದನೆಗೆ ಸಂಬಂಧಿಸಿದಂತಹ ಹೊಸ ಒಂದು ಸುಳಿವು ಸಿಗುತ್ತದೆ ಈ ಸಂದರ್ಭದಲ್ಲಿ ಅಂದರೆ ಕ್ರೋಧಿ ನಾಮ ಸಂವತ್ಸರದಲ್ಲಿ ಇಂತಹ ಸುಳಿವುಗಳು ಸಿಗುತ್ತವೆ ಅಂತ ಹೇಳಲಾಗುತ್ತದೆ ಲಿಂಗ ಸಮಾನತೆ ಎಲ್ಲರೂ ಒಂದೇ ಎನ್ನುವ ಕಾಲ ಬರುತ್ತದೆ ಗಂಡು-ಹೆಣ್ಣು ಎನ್ನುವ ಭೇದ ಭಾವ ಇರೋದಿಲ್ಲ ಎಲ್ರೂ ಒಂದೇ ಅನ್ನುವ ಭಾವನೆ ಮೂಡುತ್ತದೆ
ಇನ್ನು ಈ ವರ್ಷ ಹೇಳಬೇಕು ಅಂದರೆ ಕ್ರೋದಿನವಾಸದಲ್ಲಿ ಮಳೆ ಹಾಗೂ ಬೆಳೆಗಳು ಸಾಧಾರಣವಾಗಿರುತ್ತವೆ ವ್ಯಾಪಾರಸ್ಥರಿಗೆ ಸಾಧಾರಣವಾಗಿ ಲಾಭ ಉಂಟಾಗುತ್ತದೆ. ವ್ಯಾಪಾರಸ್ಥರಿಗೆ ಕೂಡ ಮಧ್ಯಮ ರೀತಿಯಲ್ಲಿ ಲಾಭ ಸಿಗುತ್ತದೆ ಇನ್ನು ಹಾಗೆಯೇ ಹೇಳಬೇಕೆಂದರೆ ಕರ್ಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಕರ್ಮಕಾರಕ ಅಂದರೆ ನಾವು ಮಾಡಿದ ಕರ್ಮಕ್ಕೆ ತಕ್ಕಂತಹ ಒಂದು ಪ್ರತಿಫಲ ಸಿಗುವಂತಹ ಕಾಲ ಅಂತಾನೇ ಹೇಳಬಹುದು
ಇನ್ನು ಹೇಳಬೇಕೆಂದರೆ ರಾಜಕೀಯದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ ರಾಜಕೀಯ ಗೊಂದಲ ಇರುತ್ತದೆ ಅವರವರಲ್ಲೇ ಕಿತ್ತಾಟ ಶುರುವಾಗುತ್ತದೆ ಕುರ್ಚಿಗಾಗಿ ಕಿತ್ತಾಟ ಇಷ್ಟು ದಿನ ಒಗ್ಗಟ್ಟಿದವರಲ್ಲಿ ಹಲವು ಕಿತ್ತಾಟಗಳು ಉಂಟಾಗುವ ಸಾಧ್ಯತೆ ಇದೆ ಹಾಗಾಗಿ ರಾಜಕೀಯ ಏರುಪೇರು ಉಂಟಾಗುವ ಸಾಧ್ಯತೆ ಇದೆ ಮುಂದೆ ಹೋದ್ರು ಅಂತಂದ್ರೆ ಕಾಲೆಳೆಯುವ ಜನ ತುಂಬಾ ಸಿಕ್ತಾರೆ ಇಂತಹ ಜನರಿಗೆ ಏನು ಮಾಡಲು ಆಸಾಧ್ಯ ಆದ್ದರಿಂದ ಹೀಗೆ ಜೀವನವನ್ನು ಮುನ್ನಡೆಸಿಕೊಂಡು ಹೋಗ್ತಾ ಇರಬೇಕು ಬೇರೆ ಯಾವ ರೀತಿಯ ಇದನ್ನು ಹುಡುಕಲು ಸಾಧ್ಯವಿಲ್ಲ
ಇನ್ನೂ ಈ ಬರುವ ಕ್ರೋಧೀನಾಮ ಸಂವತ್ಸರದಲ್ಲಿ ಆಡಂಬರದ ಜೀವನವನ್ನು ಯಾರು ನಡೆಸುತ್ತಾರೋ ಅವರಿಗೆ ಸಾಲ ವಾದಗಳು ಉಂಟಾಗುತ್ತದೆ ಆದ್ದರಿಂದ ಅವರೆಲ್ಲರೂ ಆಡಂಬರದ ಜೀವನವನ್ನು ಬಿಟ್ಟು ನಾರ್ಮಲ್ ಆಗಿ ಜೀವನವನ್ನು ನಡೆಸಬೇಕು ಇಲ್ಲ ಅಂತಂದ್ರೆ ಸಾಲದ ಸುಳಿಯಲ್ಲಿ ಅವರು ಸಿಕ್ಕಿಬಿಡುವುದೆಂದು ನಿಶ್ಚಿತ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ