ನಮಸ್ಕಾರ ಸ್ನೇಹಿತರೆ, ಲಕ್ಷ್ಮಿ ಫೋಟೋಗೆ ಈ ಬಣ್ಣದ ಹೂವನು ಅರ್ಪಿಸಿದರೆ ಸಾಕಷ್ಟು ಹಣ ನಿಮ್ಮ ಮನೆಗೆ ಹರಿದು ಬರುತ್ತದೆ. ಸಾಕು ಸಾಕು ಅಂದರು ಇನ್ನೂ ಬರುತ್ತಾನೆ ಇರುತ್ತದೆ. ಅನೋ ರಹಸ್ಯ ಮಾಹಿತಿಯನ್ನ ಈ ವೀಡಿಯೋದಲ್ಲಿ ನಾನು ನಿಮಗೆ ತಿಳಿಸಿ ಕೊಡುತ್ತೇನೆ.ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ.ಅಂತ ಕಾಮೆಂಟ್ ಮಾಡಿ. ಮನೆಯಲ್ಲೇ ಕುಳಿತು ಈ ವೀಡಿಯೋದಲ್ಲಿ ತಿಳಿಸಿದ ಸರಳ ಉಪಾಯವನ್ನು ಮಾಡಿ ನೋಡಿ. ಆಗ ನೋಡಿ ಹೇಗೆ ಇರುತ್ತದೆ.
ಲಕ್ಷ್ಮೀದೇವಿಯ ಕೃಪ ಕಟಾಕ್ಷ ಅಂತ ರಹಸ್ಯ ಈ ವೀಡಿಯೋದಲ್ಲಿ ನಾವು ಹೇಳುತ್ತ ಇದ್ದೇವೆ. ಹಾಗಾಗಿ ಈ ವೀಡಿಯೋನ ಪೂರ್ತಿಯಾಗಿ ನೋಡಿ .ಪ್ರತಿಯೊಬ್ಬ ಮನುಷ್ಯ ಜೀವನದ ಒಂದಲ್ಲಾ ಒಂದು ಕಾಲಘಟ್ಟದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಾರೆ. ಆ ಸಮಯದಲ್ಲಿ ಆತ ತನು ಮನದಿಂದ ಪ್ರಾರ್ಥಿಸುವ ದೇವರು ಅಂದರೆ ಅದೇ ಲಕ್ಷ್ಮಿ ದೇವಿ. ಲಕ್ಷ್ಮಿ ದೇವಿ ಸದಾ ನಮ್ಮ ಮನೆಯಲ್ಲಿ ನೆಲೆಸಬೇಕು ಅಂತ ಆಸೆ ಪಡುತ್ತೇವೆ. ಅದಕ್ಕಾಗಿ ಏನು ಮಾಡಬೇಕು ಗೊತ್ತಾ. ಅದನ್ನೆಲ್ಲ ನಾವು ಈ ವಿಡಿಯೋದಲ್ಲಿ ಹೇಳುತ್ತಿದ್ದೇನೆ.
ನೀವು ಚಾಚು ತಪ್ಪದೇ ಮಾಡಿದರೆ ಆ ಲಕ್ಷ್ಮಿ ದೇವಿ ಪ್ರಸನ್ನಲಾಗುವುದಲ್ಲದೆ ಆಕೆಯ ಕೃಪಾ ದೃಷ್ಟಿ ನಿಮ್ಮ ಮೇಲೆ ಸದಾ ಇರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಲಕ್ಷ್ಮಿ ಪಾತ್ರ ಬಹು ದೊಡ್ಡದು ಮಾತೆಯ ಕೃಪೆ ಇದ್ದರೆ ಸಾಕು ಎಲ್ಲವನ್ನು ಜನಿಸಬಹುದು. ಆದರೆ ಆಕೆಯ ಕೃಪೆಯಾಗಲಿ ಕಟಾಕ್ಷವಾಗಲಿ ಸಿಗೋದು ಅಷ್ಟು ಸುಲಭ ಅಲ್ಲ ಕಾರಣ ಆಕೆ ಬಹಳ ಶಿಸ್ತು ಶುದ್ಧತೆಯನ್ನು ಬಯಸುವಂತಹ ದೇವಿ. ನಿಷ್ಕಲ್ಮಶ ಮತ್ತು ದೃಢ ಮನಸ್ಸಿನಿಂದ ಪ್ರಾರ್ಥನೆಯನ್ನು ಮಾಡಿದರೆ ಸಾಕು ಆಕೆ ತನ್ನ ಭಕ್ತರನ್ನು ಎಂದಿಗೂ ತೊರೆದು ಹೋಗುವುದಿಲ್ಲ.
ಹಾಗಂತ ನೀವು ಆಕೆಯನ್ನು ಯಾವುದೋ ದೊಡ್ಡಮಟ್ಟದ ಪೂಜೆಯನ್ನು ಉಳಿಸಿಕೊಳ್ಳಬೇಕು ಎನ್ನುವಂಥದ್ದು ಇಲ್ಲ. ಬದಲಾಗಿ ಮನೆಯಲ್ಲಿ ಕುಳಿತು ನಾವು ಹೇಳುವಂತಹ ಉಪಾಯಗಳನ್ನು ಮಾಡಿದರೆ ಸಾಕು ದೇವಿ ಲಕ್ಷ್ಮಿ ಸ್ವತಹ ಆಕೆಯೇ ನಿಮ್ಮ ಬಳಿ ಬರುತ್ತಾಳೆ. ಇದು ಸಾಮಾನ್ಯವಾಗಿ ಮನೆಯಲ್ಲಿ ಮಾಡುವಂತಹ ನಿತ್ಯದ ಪೂಜೆ ಅಷ್ಟೇ. ಹೌದು ಪ್ರತಿನಿತ್ಯ ಪ್ರಾರ್ಥಕಾಲದಲ್ಲಿ ನೀವು ದೇವರ ಫೋಟೋದ ಮುಂದೆ ದೀಪ ಹಚ್ಚುತ್ತಾ ಇರುತ್ತೀರಾ. ಹಾಗೆ ದೀಪ ಹಚ್ಚುವಾಗ ಲಕ್ಷ್ಮೀದೇವಿಯ ಫೋಟೋ ಮುಂದೆ ಒಂದು ಕೆಂಪು ಹೂವನ್ನು ಅರ್ಪಿಸಿ.
ಅದು ದಾಸವಾಳ ಹೂ ಆದರೂ ಪರವಾಗಿಲ್ಲ, ಆದರೆ ತಪ್ಪದೇ ಕೆಂಪು ಹೂವನ್ನು ಅರ್ಪಿಸಬೇಕು. ಲಕ್ಷ್ಮಿ ದೇವಿ ಕೆಂಪು ಬಣ್ಣದ ಪ್ರಿಯೇ ಆದ್ದರಿಂದ ಕೆಂಪು ಹೂವನ್ನು ತಪ್ಪದೇ ಅರ್ಪಿಸಿ. ಮತ್ತು ನಿಮಗೆ ಎದುರಾಗಿರುವಂತಹ ಕಷ್ಟವನ್ನು ಹೇಳಿಕೊಂಡು ದೂರ ಮಾಡುವಂತೆ ಕೇಳಿಕೊಳ್ಳಿ ಸಾಕು. ಲಕ್ಷ್ಮಿ ದೇವಿ ನಿಮಗೆ ತಥಾಸ್ತು ಎಂದು ಹೇಳುಬಿಡುತ್ತಾಳೆ. ಇನ್ನೊಂದು ಉಪಾಯ ಏನೆಂದರೆ ಮನೆಯಲ್ಲೇ ಯಾವುದಾದರೂ ಹಾಲಿನಿಂದ ಸಿಹಿ ಪದಾರ್ಥವನ್ನು ತಯಾರಿಸಿಕೊಳ್ಳ. ಹಾಲು ಹಿಂದಿನ ದಿನದ್ದು ಅಥವಾ ನೀವು ಬಳಸಿರುವಂತಹ ಹಾಲನ್ನು ತೆಗೆದುಕೊಳ್ಳಬೇಡಿ.
ಫ್ರೆಶ್ ಆಗಿರುವಂತಹ ಹಾಲನ್ನು ಹಾಕಿ ಅದೇ ಹಾಲಿನಿಂದ ಪಾಯಸ ಅಥವಾ ಇನ್ಯಾವುದೋ ಸಿಹಿಯಾದ ಪದಾರ್ಥವನ್ನು ಮಾಡಿ ದೇವಿಯ ಚಿತ್ರಪಟದ ಮುಂದೆ ಇಡಬೇಕು. ಇಷ್ಟು ಮಾಡೋದಕ್ಕೆ ನಿಮ್ಮಿಂದ ಸಾಧ್ಯವಾಗದೇ ಇದ್ದಲ್ಲಿ ಒಂದು ಲೋಟ ಹಾಲಿಗೆ ಸಕ್ಕರೆಯನ್ನು ಹಾಕಿ ಇಟ್ಟರೂ ಕೂಡ ಲಕ್ಷ್ಮಿ ದೇವಿ ತೃಪ್ತಿಯಾಗುತ್ತಾಳೆ. ಈಗ ನಾವು ಹೇಳೋದಕ್ಕೆ ಹೋಗಿರುವಂತಹ ಉಪಾಯ ಸಾಮಾನ್ಯ ವಾಗಿ ತುಂಬಾ ಜನರಿಗೆ ಗೊತ್ತೇ ಇರುವುದಿಲ್ಲ ಆದ್ದರಿಂದ ತುಂಬಾ ಗಮನವಿಟ್ಟು ಕೇಳಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು