ಇಂದು ನಾವು ತಿಳಿಯಲು ಹೊರಟಿರುವ ವಿಷಯವೆಂದರೆ ಧನು ರಾಶಿಯ ಬಗ್ಗೆ. ಧನು ರಾಶಿಯವರಿಗೆ ಸಂಬಂಧಪಟ್ಟಂತೆ 5 ಎಚ್ಚರಿಕೆಗಳ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಶುಭ ಮತ್ತು ಅಶುಭ ವಿಚಾರಗಳು ಸಹ ಇದೆ. ಪ್ರತಿಯೊಂದು ತಿಂಗಳು ಪ್ರತಿಯೊಂದು ರಾಶಿಗೂ ಸಂಬಂಧಿಸಿದಂತಹ ಶುಭ ಮತ್ತು ಅಶುಭ ಫಲಗಳು ಇರುತ್ತದೆ. ಗ್ರಹಸ್ಥಿತಿಗಳ ಬಗ್ಗೆ ತಿಳಿದುಕೊಳ್ಳೋಣ.
ಏಪ್ರಿಲ್ ತಿಂಗಳ 13 ನೇ ತಾರೀಕು ಮೇಷ ಮೇಷ ರಾಶಿಯವರಿಗೆ ರವಿ ಗ್ರಹದ ಸಂಚಾರವಾಗುತ್ತದೆ. 13ನೇ ತಾರೀಖಿನ ತನಕ ಮೀನ ರಾಶಿಯಲ್ಲಿ 13ನೇ ತಾರೀಖಿನಿಂದ ಮೇಷ ರಾಶಿಯವರಿಗೆ ಉಚ್ಚ ಸ್ಥಾನದಲ್ಲಿ ರವಿ ಗ್ರಹ ಇರುತ್ತದೆ. 22ನೇ ತಾರೀಖಿನ ತನಕ ಮೀನ ರಾಶಿಗೆ ಬುಧ ಗ್ರಹದ ಸಂಚಾರವಾಗುತ್ತದೆ. 9ನೇ ತಾರೀಖಿನಿಂದ ಬುದ್ಧ ಗ್ರಹ ನೀಚ ಸ್ಥಿತಿಯಲ್ಲಿರುತ್ತದೆ.
ಏಪ್ರಿಲ್ 23 ನೇ ತಾರೀಖಿನ ನಂತರ ಮೇಷ ರಾಶಿಗೆ ಶುಕ್ರ ಗ್ರಹ ಸಂಚಾರವಾಗುತ್ತದೆ. ಧನು ರಾಶಿಯವರಿಗೆ ಏಪ್ರಿಲ್ ತಿಂಗಳಿನ ಮೊದಲ ಎಚ್ಚರಿಕೆ ಏನೆಂದರೆ ಏಪ್ರಿಲ್ 23ನೇ ತಾರೀಖಿನ ತನಕ ಸಹೋದರರ ವಿಚಾರ ಇವರಿಗೆ ಬಿಸಿ ತುಪ್ಪವಾಗಲಿದೆ. ಉಗಳನ್ನು ಆಗದೆ ನುಂಗಲು ಆಗದೆ ಸಹೋದರರು ಬಿಸಿ ತುಪ್ಪವಾಗಿ ಇರುತ್ತಾರೆ. ಪರಿಹಾರವೇನೆಂದರೆ ಮಾರ್ಚ್ 27 ನೇ ತಾರೀಖಿನಂದು ಹೋಮವನ್ನು ಮಾಡಬೇಕು.
ನಾವು ವಿಶೇಷವಾದಂತಹ ಹೋಮವನ್ನು ಮಾಡುತ್ತಿದ್ದೇವೆ ವಿಶೇಷವಾದಂತಹ ಪ್ರಸಾದವನ್ನು ಕೊಡುತ್ತೇವೆ. ಮಾನಸಿಕವಾಗಿ ನಿಮಗೆ ಯಾವುದೇ ಕಿರಿಕಿರಿಯಾಗದಂತ ಒಂದು ಬ್ರೆಸ್ಟ್ ಲೈಟ್ ಅನ್ನು ಸಹ ನೀಡುತ್ತಿದ್ದೇವೆ. ಎರಡನೇ ಎಚ್ಚರಿಕೆ ಧನು ರಾಶಿಯವರಿಗೆ ಏಪ್ರಿಲ್ ತಿಂಗಳಿನಲ್ಲಿ ಯಾವುದೆಂದರೆ ನೀವು ಯಾವ ಸ್ನೇಹಿತರನ್ನು ಕ್ಲೋಸ್ ಫ್ರೆಂಡ್ ಎಂದುಕೊಂಡಿರುತ್ತೀರಾ.
ಅಥವಾ ಯಾವ ಒಬ್ಬ ಸ್ನೇಹಿತ ನಿಮ್ಮನ್ನು ಬಹಳ ಕ್ಲೋಸ್ ಎಂದು ಹೇಳಿಕೊಂಡು ತಿರುಗುತ್ತಿರುತ್ತಾನೆ ಅಂತಹ ಸ್ನೇಹಿತರೆ ನಿಮಗೆ ಕೈಕೊಡುತ್ತಾರೆ. ನೀನೆಂತಹ ಮೋಸ ಮಾಡಿದ್ದೀಯ ನೀನೆಂತ ಕೆಲಸ ಮಾಡಿದ್ದೀಯ ಎಂಬುದಾಗಿ ನೀವೇ ಆಶ್ಚರ್ಯ ಪಡುವ ರೀತಿಯಲ್ಲಿ ಕೈ ಕೊಡುತ್ತಾರೆ. 9ನೇ ತಾರೀಕು ದಾಟಿ ಬಂದರೆ ನೀವು ಯಾರನ್ನು ನಂಬಿದ್ದರು ಅವರು ನೀವು ಕೈಗೆ ಚೊಂಬನ್ನು ಕೊಡುತ್ತಾರೆ.
ನಿಮ್ಮ ಕೈಲಾದರೆ ಸಹಾಯ ಮಾಡಿ ಇಲ್ಲವಾದರೆ ಸುಮ್ಮನೆ ಇದ್ದುಬಿಡಿ. ಅದ್ಭುತವಾದಂತಹ ಪರಿಹಾರವೆಂದರೆ ವಿಷ್ಣು ಸಹಸ್ರನಾಮ ಪ್ರತಿದಿನ ಕೇಳಿಸಿಕೊಳ್ಳಬಹುದು ಅಥವಾ ಹೇಳಬಹುದು. ಮನೆಯ ಹತ್ತಿರ ವಿಷ್ಣು ದೇವಾಲಯ ಇದ್ದರೆ ಹೋಗಿ ಅರ್ಚನೆ ಪೂಜೆ ವಿಧಿ ವಿಧಾನಗಳನ್ನು ಮಾಡಬಹುದು. ಮೂರನೇ ಎಚ್ಚರಿಕೆ ಧನು ರಾಶಿಯವರಿಗೆ ಏಪ್ರಿಲ್ ತಿಂಗಳಿನಲ್ಲಿ ಯಾವುದೆಂದರೆ ಹತ್ತನೆಯ ತಾರೀಕು ದಾಟಿಕೊಂಡರೆ.
ಅವಿವಾಹಿತರಿಗೆ ಅಥವಾ ಮದುವೆಯಾಗಿರುವಂತಹ ಧನು ರಾಶಿಯವರಿಗೆ ಬಹಳ ಸಮಸ್ಯೆ ಆಗುವಂತಹದ್ದು ಕಂಡು ಬರುತ್ತಿದೆ. ಒಂಬತ್ತನೆಯ ತಾರೀಖಿನ ನಂತರ ಮದುವೆಯಾಗಿಲ್ಲ ಎಂಬುದೇ ದೊಡ್ಡ ಚಿಂತೆ ಆಗುತ್ತದೆ. ಮದುವೆಯಾಗಿದೆ ಎಂದರೆ ದಾಂಪತ್ಯದ ಯಾವ ರೀತಿಯಲ್ಲೂ ಸೆಟ್ ಆಗದೆ ಇರುವಂತಹ ಅವರು ನಿಮಗೆ ಅವರು ಹೊಂದಾಣಿಕೆ ಇಲ್ಲದಿರುವುದು.
ಇಬ್ಬರಿಗೂ ಮ್ಯಾಚ್ ಆಗೋದೇ ಇರುವಂತಹ ಸಮಸ್ಯೆ ಉಂಟಾಗುತ್ತದೆ. ಕೆಲವು ಮಾತುಗಳು ಚುಚ್ಚಿದಂತೆ ಎನಿಸುತ್ತದೆ. ಈಶ್ವರನ ದೇವಸ್ಥಾನಕ್ಕೆ ಹೋಗಿ ಸೋಮವಾರದ ದಿನ ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸಿ. ಇಲ್ಲವಾದರೆ ನಾವು ವಿಶೇಷವಾದ ಬೇಸ್ ಲೈಟನ್ನು ನೀಡುತ್ತೇವೆ ಅದನ್ನು ಧರಿಸಿಕೊಳ್ಳಿ. 25ನೇ ತಾರೀಕಿನಂದು ವಿಶೇಷವಾದಂತಹ ಹೋಳಿ ಹುಣ್ಣಿಮೆ ಇದೆ.
ಆತನೇ ಎಚ್ಚರಿಕೆ ಧನು ರಾಶಿಯವರಿಗೆ ಏನೆಂದರೆ ಸ್ವಲ್ಪ ಚಿಂತಾ ಜನಕ ಎಚ್ಚರಿಕೆ ಇದೆ. ಒಂಬತ್ತನೆಯ ತಾರೀಖಿನ ನಂತರ ಧನು ರಾಶಿಯ ಉದ್ಯೋಗಸ್ಥರು ಉದ್ಯೋಗವನ್ನು ಕಳೆದುಕೊಳ್ಳುವಂತಹ ಸ್ಥಿತಿ ಎದುರಾಗುತ್ತದೆ. ಕೆಲಸ ಕಳೆದುಕೊಳ್ಳಬಹುದು ಅಥವಾ ನೀವೇ ಕೆಲಸವನ್ನು ಬಿಡಬಹುದು. ಇದರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.