ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಿಶೇಷ ಹೊಸ ರೈಲು,ಇನ್ನು ಮುಂದೆ ನೀವು ಸುಲಭವಾಗಿ ರಾಯರ ದರ್ಶನ ಮಾಡಬಹುದು

ಬೆಂಗಳೂರಿನಿಂದ ಕಲ್ಬುರ್ಗಿ ಮಂತ್ರಾಲಯ ಒಂದೇ ಭಾರತ ರೈಲು…. ಇನ್ನು ಮುಂದೆ ನೀವು ಕಲ್ಬುರ್ಗಿಯಿಂದ ಬೆಂಗಳೂರಿಗೆ ಬರುವುದಕ್ಕೆ ಅಥವಾ ಬೆಂಗಳೂರಿನಿಂದ ಕಲ್ಬುರ್ಗಿಗೆ ಹೋಗುವುದಕ್ಕೆ ಒಂದೇ ಭಾರತ ಟ್ರೈನಲ್ಲಿ ಹೋಗಬಹುದು ಮತ್ತು ಮಂತ್ರಾಲಯಕ್ಕೆ ಹೋಗುವುದಾದರೂ ಕೂಡ ನೀವು ಒಂದೇ ಭಾರತ ರೈಲಿನ ಮೂಲಕವೇ ಹೋಗಬಹುದಾಗಿದೆ.

WhatsApp Group Join Now
Telegram Group Join Now

ಇದೇ ಮಾರ್ಚ್ 12 ರಿಂದ ಕಲ್ಬುರ್ಗಿಯಿಂದ ಬೆಂಗಳೂರು ಒಂದೇ ಭಾರತ ರೈಲು ಸೇವೆ ಆರಂಭ ಈ ರೈಲು ಗುರುವಾರ ಇರುವುದಿಲ್ಲ ಉಳಿದ ಎಲ್ಲಾ ದಿವಸವು ಇರುತ್ತದೆ ಇದೇ ಮಾರ್ಚ್ 12ರಂದು ಉದ್ಘಾಟನೆ ಯಾಗಲಿದೆ ಅದರ ನಂತರ ನೀವು ಬೆಂಗಳೂರಿನಿಂದ ಕಲ್ಬುರ್ಗಿ ಕಲ್ಬುರ್ಗಿಯಿಂದ ಬೆಂಗಳೂರಿಗೆ ಹೋಗಬೇಕು ಎಂದರೆ ಈ ರೈಲನ್ನು ಆಯ್ಕೆ ಮಾಡಿಕೊಳ್ಳಬಹುದು ಈ ರೈಲು ಯಾವೆಲ್ಲ

ಸ್ಟೇಷನ್ಗಳ ಮೂಲಕ ಹೋಗುತ್ತದೆ ಎಂದು ನೋಡುವುದಾದರೆ ಕಲ್ಬುರ್ಗಿಯಿಂದ ಬೆಳಗ್ಗೆ 5:15ಕ್ಕೆ ಹೊರಡುತ್ತದೆ ಐದು ನಲವತ್ತಕ್ಕೆ ವಾಡಿ ರೈಲ್ವೆ ಸ್ಟೇಷನ್ ಗೆ ಬರುತ್ತದೆ 6:53ಕ್ಕೆ ರಾಯಚೂರು ಏಳು ಗಂಟೆ ಎಂಟು ನಿಮಿಷಕ್ಕೆ ಮಂತ್ರಾಲಯ 8:25 ನಿಮಿಷಕ್ಕೆ ಗುಂನಟ್ ಕಲ್ ಜಂಕ್ಷನ್ ನಿಗೆ 9:28ಕ್ಕೆ ಅನಂತಪುರ ಜಂಕ್ಷನ್ ಗೆ 10 +50ಕ್ಕೆ ಧರ್ಮಾವರಂ 12:45 ಕ್ಕೆ ಯಲಹಂಕ.

ಜಂಕ್ಷನ್ ಗೆ ಬರುತ್ತದೆ ಎರಡು ಗಂಟೆಗೆ ಎಸ್ಎಮ್‌ಟಿಟಿ ಬೆಂಗಳೂರು ರೈಲ್ವೆ ಸ್ಟೇಷನ್ ಗೆ ಬರುತ್ತದೆ ಎರಡು ಗಂಟೆಗೆ ಬೆಂಗಳೂರಿಗೆ ಬರುತ್ತದೆ ಕಲ್ಬುರ್ಗಿಯಿಂದ ಬೆಂಗಳೂರಿಗೆ ಆದರೆ ಈ ರೀತಿಯ ಟೈಮಿಂಗ್ಸ್ ನಲ್ಲಿ ಟೇಬಲ್ ಇರಲಿದೆ ಇನ್ನು ಬೆಂಗಳೂರಿನಿಂದ ಕಲ್ಬುರ್ಗಿ ಕಡೆಗೆ ನೋಡುವುದಾದರೆ ಬೆಂಗಳೂರಿನಿಂದ ಎಸ್ಎಮ್‌ಟಿ ಬೆಂಗಳೂರು ಜಂಕ್ಷನ್ ಇಂದ.

ಮಧ್ಯಾಹ್ನ 2:40ಕ್ಕೆ ಹೊರಡುತ್ತದೆ ಯಲಹಂಕ 3:08 ಬರುತ್ತದೆ, ಧರ್ಮಾವರಂ 5:45 ನಿಮಿಷಕ್ಕೆ ಅನಂತಪುರನ್ನು 5:58 ನಿಮಿಷಕ್ಕೆ ಗುಂಟ್ಕಲ್ ಅನ್ನು ಏಳು ಗಂಟೆಗೆ ಮಂತ್ರಾಲಯವನ್ನು 8:15 ನಿಮಿಷಕ್ಕೆ ರಾಯಚೂರನ್ನು 8:45 ನಿಮಿಷಕ್ಕೆ ವಾಡಿಯನ್ನು 11:05 ನಿಮಿಷಕ್ಕೆ ಕಲ್ಬುರ್ಗಿಯನ್ನು ರಾತ್ರಿ 11:30 ಕ್ಕೆ ತಲುಪುತ್ತದೆ ಈ ಪ್ರೀತಿಯಲ್ಲಿ ನಿಮಗೆ ಟೈಮ್ ಟೇಬಲ್ ಇದೆ ನೀವು.

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗಬೇಕಾದರೂ ಕೂಡ ಇದೇ ಟ್ರೈನಲ್ಲಿ ನೀವು ಹೋಗಬಹುದು ಬೆಂಗಳೂರಿನಿಂದ ನೀವು ಎರಡು ನಲವತ್ತಕ್ಕೆ ಹೊರಟರೆ ಮಂತ್ರಾಲಯವನ್ನು ರಾತ್ರಿ 8:15 ನಿಮಿಷಕ್ಕೆ ಹೋಗಿ ತಲುಪುತ್ತೀರಾ ಈ ರೀತಿಯಾಗಿ ನೀವು ಬೆಂಗಳೂರಿನಿಂದ ಮಂತ್ರಾಲಯಕ್ಕೆ ಒಂದೇ ಭಾರತ ರೈಲಿನಲ್ಲಿ ತಲುಪಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]