ಮಾರ್ಚ್ 31 ರ ಒಳಗೆ ಪ್ರತಿಯೊಬ್ಬರೂ ಮತ್ತೆ ಈ ದಾಖಲೆ ಸಲ್ಲಿಸಬೇಕು.. ಇಲ್ಲ ಅಂದರೆ 2000 ಹಣ ಬರೋದಿಲ್ಲ..

ನಮಸ್ಕಾರ ನನ್ನೆಲ್ಲ ಪ್ರಿಯ ವೀಕ್ಷಕರೆ, ಈ ವಿಡಿಯೋದಲ್ಲಿ ನಿಮಗೆ ಏನು ತಿಳಿಸಿ ಕೊಡುತ್ತಾ ಇದ್ದೇವೆ ಅಂದರೆ. ಬಹಳಷ್ಟು ಜನ ಕಾಮೆಂಟ್ಸ್ ಮಾಡ್ತಿದ್ರಿ. ಸಾವಿರ ರೂಪಾಯಿ ಹಣ ಆಗಿರಬಹುದು, ಈ ಒಂದು ಗ್ರಹಲಕ್ಷ್ಮಿ ಯೋಜನೆಯ ಹಣ ಆಗಿರಬಹುದು, ಈ ಒಂದು ಉಚಿತವಾಗಿ ಬರುವಂತಹ ಅಕ್ಕಿಯ ಹಣ ಆಗಿರಬಹುದು, ಜೊತೆಗೆ ಇವತ್ತು ನಮ್ಮ ರಾಜ್ಯದಲ್ಲಿ ರೈತರಿಗೆ ಬೆಳೆ ಪರಿಹಾರ ಅಂತ ಹೇಳಿ. ಪ್ರತಿಯೊಬ್ಬರಿಗೂ ಎಂಟರಿಂದ ಹತ್ತು ಸಾವಿರದವರೆಗೆ ರೂಪಾಯಿಯನ್ನು ಸಂಪೂರ್ಣವಾಗಿ,

WhatsApp Group Join Now
Telegram Group Join Now

ಒಂದು ರೈತರ ಖಾತೆಗೆ ನೇರವಾಗಿ, ಬ್ಯಾಂಕ್ ನ ಮುಖಾಂತರ ನಾವು ಏನ್ ಮಾಡ್ತೇವೆ. ಜಮಾ ಮಾಡುತ್ತಿವೆ ಅಂತ ಸಂಪೂರ್ಣವಾಗಿ ಹೇಳಿಕೆ ಕೊಟ್ಟಿದ್ದರು. ಅದಕ್ಕೆ ಕೆಲವೊಬ್ಬರಿಗೆ ಏನಾಗಿದೆ ಎಂದರೆ. ಮೆಸೇಜ್ ಬಂದಿದೆ ಮೊಬೈಲಿಗೆ ಬಹಳಷ್ಟು ಜನ ರೈತರಿಗೆ, ಮೆಸೇಜ್ ಬಂದಿದೆ ಏನಂತ ಮೆಸೇಜ್ ಬಂದಿದೆ. ಇಲ್ಲಿ ನೀವು ಸಂಪೂರ್ಣವಾಗಿ ನೋಡಬಹುದು, ಸಾವಿರ ರೂಪಾಯಿದು ಒಂದು ಮೆಸೇಜ್ ಬಂದಿದೆ. ಶ್ರೀಮತಿ ಅಂತ ಬಂದಿರುತ್ತದೆ. ನಿಮ್ಮ ಎಫ್ ಐ ಡಿ ಸಂಖ್ಯೆ ಅಂತ ಬಂದಿರುತ್ತದೆ. ನಿಮ್ಮ ಮೊಬೈಲ್ ನಂಬರಿಗೆ, ಮೆಸೇಜ್ ಬಂದಿರುತ್ತದೆ.

ಬಹಳಷ್ಟು ಜನರಿಗೆ ಈ ಒಂದು ಮೆಸೇಜ್ ಬಂದಿದೆ. ಶ್ರೀಮತಿ ಶ್ರೀಮತಿಯವರಾದ, ನಿಮ್ಮ ಒಂದು ಎಫ್ ಐಡಿ ಸಂಖ್ಯೆ ಅಂತ ಬರುತ್ತದೆ. ಜೊತೆಗೆ ಎಫ್ ಐ ಡಿ ಜೋಡಣೆಯಾದ, ಕೃಷಿ ಜಮೀನಿನ ಬೆಳೆ, ಅನಿ ಪರಿಹಾರ ರೂಪಾಯಿ 2000 ಗಳನ್ನು ನಿಮ್ಮ ಆಧಾರ್ ಕಾರ್ಡ್ ಜೋಡಣೆಯಾದ ಬ್ಯಾಂಕ್ ಖಾತೆಗೆ, ನೇರವಾಗಿ ವರ್ಗಾವಣೆ ಮಾಡಲಾಗಿದೆ. ಇವರಿಂದ, ಯಾರಿಂದ, ಸಿದ್ದರಾಮಯ್ಯ ಸನ್ಮಾನ್ಯ, ಮುಖ್ಯಮಂತ್ರಿ ಗಳು ಕರ್ನಾಟಕ ಸರ್ಕಾರ ಅಂತ ಹೇಳಿ ಈ ಒಂದು. ಲಕ್ಷಾಂತರ ಜನರಿಗೆ, ಈ ಒಂದು ಮೊಬೈಲ್ ನಂಬರ್ ಗೆ , ರೈತರಿಗೆ ಸಂಪೂರ್ಣವಾಗಿ ಮೆಸೇಜ್ ಬಂದಿರುವಂತದ್ದು.

ಈ ಮೆಸೇಜ್ ಬಂದಿದ್ ತಕ್ಷಣ ನಾವೇನ್ ಮಾಡ್ತೀವಿ ಅಂದ್ರೆ ಎಲ್ಲರೂ ಹೋಗಿ ಬ್ಯಾಂಕಿಗೆ ಹೋಗಿ ನಮಗೆ ಸಿದ್ದರಾಮಯ್ಯ ಸರ್ಕಾರದವರು ನಮಗೆ ಬೆಳೆ ಪರಿಹಾರ ಅಂತ, ಅಂತ ಹೇಳಿ. ಮೊದಲೇ ಹೇಳಿದರು, 10,000 ದಿಂದ 8000 ರವರೆಗೆ ಬೆಳೆ ಪರಿಹಾರ, ಕೊಡುತ್ತೇವೆ ಅಂತ ಹೇಳಿ. ಇವತ್ತು ಘೋಷಣೆಯನ್ನು ಮಾಡಿದ್ದರು. ಆದರೆ ಇವತ್ತು ಏನಾಗಿದೆ ಎಂದರೆ ನಮ್ಮ ಮೊಬೈಲ್ ಗೆ, ಏನಂತ ಮೆಸೇಜ್ ಬಂದಿದೆ ಅಂದರೆ, 2000 ಸಾವಿರ ರೂಪಾಯಿಯನ್ನು ಪರಿಹಾರ ಧನವನ್ನು ನಿಮ್ಮ ಒಂದು ಆಧಾರ್ ಕಾರ್ಡ್ ಲಿಂಕ್ ಇರುವ ಬ್ಯಾಂಕ್ ಖಾತೆಗೆ, ನೇರವಾಗಿ ಜಮಾ ಮಾಡಿದ್ದೇವೆ ಅಂತ.

ಮೆಸೇಜ್ ಬಂದಿದೆ. ಆ ಒಂದು ಮೆಸೇಜನ್ನು ತಗೊಂಡು ನಾವು, ಬ್ಯಾಂಕಿಗೆ ಹೋಗಿ ಚೆಕ್ ಮಾಡಿದರೆ, ಬ್ಯಾಂಕಿಗೆ ಹಣ ಬಂದಿಲ್ಲ. ಅವರಿಗೆ ಮೆಸೇಜ್ ಕೂಡ ತೋರಿಸ್ತೀನಿ, ನೋಡಿ ನಮಗೆ ಈ ರೀತಿಯಾಗಿ ಮೆಸೇಜ್ ಬಂದಿದೆ. ಮೆಸೇಜ್ ಬಂದರೂ ಕೂಡ ಹಣ ಯಾಕೆ ಬಂದಿಲ್ಲ. ಯಾಕೆಂದರೆ ಇವತ್ತು ಮೆಸೇಜ್ ಬಂದಿದೆ. ಅಂತ ಹೇಳಿ ನೇರವಾಗಿ ಇನ್ನು ಹಣ ವರ್ಗಾವಣೆ ಆಗಿಲ್ಲ. ಏನ್ ಮಾಡ್ತಿದ್ದಾರೆ ಅಂದ್ರೆ ಸರ್ಕಾರದವರು. ನಿಮ್ಮ ಒಂದು ಬ್ಯಾಂಕ್ ಖಾತೆಗೆ ನೇರವಾಗಿ, ಹಣವನ್ನು ಜಮೆ ಮಾಡ್ತೀವಿ ಅಂತ ಒಂದು ಮೆಸೇಜ್ ನ ಮೂಲಕ, ಸಂಪೂರ್ಣವಾಗಿ ನಿಮ್ಮ ಮೊಬೈಲ್ ಫೋನಿಗೆ,

ಸಂಪೂರ್ಣವಾಗಿ ಮೆಸೇಜನ್ನು ಕಳಿಸುತ್ತಿದ್ದಾರೆ. ಎಷ್ಟು ಜನಕ್ಕೆ ಹಣವನ್ನು ಜಮೆ ಮಾಡ್ತಿದ್ದಾರೆ ಎಂದರೆ, 35 ಲಕ್ಷ ಜನರಿಗೆ ಏನಾಗ್ತಿದೆ ಅಂದ್ರೆ ಇವತ್ತು, ಕಂತುಗಳ ಮುಖಾಂತರ ನಿಮಗೆ, ಬೆಳೆ ಪರಿಹಾರ ಹಣವನ್ನು ಜಮೆ ಮಾಡ್ತೀವಿ ಅಂತ, ರೈತರಿಗೆ ಇವತ್ತು ಸಿದ್ದರಾಮಯ್ಯನವರ ಸರ್ಕಾರ, ಹೇಳುತ್ತಾ ಇರುವಂತದ್ದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು

[irp]