ಕಳಶದಲ್ಲಿ ಈ ವಸ್ತುವನ್ನು ಹಾಕಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ..ಸಮಸ್ಯೆಗಳು ಹೆಚ್ಚಾಗುತ್ತೆ..ಎಚ್ಚರ

ನಮಸ್ಕಾರ ಪ್ರಿಯ ವೀಕ್ಷಕರೇ, ಮನೆಯಲ್ಲಿ ಯಾವ ರೀತಿ ಕಳಸವನ್ನು ಇಡಬೇಕು, ಕಳಸದಲ್ಲಿ ಯಾವ ಯಾವ ವಸ್ತುಗಳನ್ನು ಹಾಕಬೇಕು, ಕಳಸದಲ್ಲಿ ದೇವರನ್ನು ಯಾವ ರೀತಿ ಏರ್ಪಾಡು ಮಾಡಬೇಕು. ಎಂಬುವುದನ್ನು ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ. ಮನೆಯಲ್ಲಿರುವ ಕಳಸಕ್ಕೆ ಯಾವ ರೀತಿಯ ವಸ್ತುವನ್ನು ಹಾಕಬೇಕು. ಹಾಗೂ ಕಳಸದ ಮೇಲೆ ಇಟ್ಟಿರುವಂತಹ ತೆಂಗಿನಕಾಯಿಯನ್ನು, ಏನು ಮಾಡಬೇಕು. ಕಳಸದಲ್ಲಿ ಇರುವಂತಹ ನೀರನ್ನು, ಏನು ಮಾಡಬೇಕು. ಈ ವಿಷಯಗಳನ್ನು ಇವತ್ತಿನ ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ಈ ವಿಡಿಯೋವನ್ನು ಎಲ್ಲೂ ಸ್ಕಿಪ್ ಮಾಡದೆ ಕೊನೆವರೆಗೂ ಪೂರ್ತಿಯಾಗಿ ನೋಡಿ. ನಮ್ಮ ಶರೀರದಲ್ಲಿ ಹೃದಯ ಎಷ್ಟು ಮುಖ್ಯವೋ, ಮನೆಯಲ್ಲಿ ದೇವರ ಮನೆಯಯೂ ಕೂಡ ಅಷ್ಟೇ ಮುಖ್ಯ. ದೇವರ ಮನೆಯಲ್ಲಿ ಕಳಸ ಇಟ್ಟುಕೊಂಡು. ಪೂಜೆ ಮಾಡಿದರೆ ಭಗವಂತನ ಅನುಗ್ರಹ, ಶೀಘ್ರವಾಗಿ ನಿಮಗೆ ಸಿಗುತ್ತದೆ. ಈಗ ಕಳಸ ಇಟ್ಟುಕೊಳ್ಳುವುದಕ್ಕೆ ಬೇಕಾಗಿರುವಂತಹ ಅತಿ ಮುಖ್ಯವಾದ ವಸ್ತುಗಳು ಯಾವುವು. ಒಂದು ಚೊಂಬು ನೀವು ಕೇಳಬಹುದು ಯಾವ ಚೊಂಬನ್ನು ಇಡಬಹುದು ಅಂತ.

ತಾಮ್ರದ ತುಂಬಾ ಆದರೂ ಪರವಾಗಿಲ್ಲ ಅಥವಾ ಇತ್ತಾಳೆಯ ಚೊಂಬಾದರು ಪರವಾಗಿಲ್ಲ, ಬೆಳ್ಳಿಯ ಚೊಂಬಾದರು ಪರವಾಗಿಲ್ಲ. ಈ ಮೂರರಲ್ಲಿ ಯಾವ ಚೊಂಬನ್ನಾದರೂ ಬಳಸಬಹುದು. ಆದರೆ ಸ್ಟೀಲ್ ಚೊಂಬನ್ನು ಬಳಸಬೇಡಿ. ತದನಂತರ ಒಂದು ಪ್ಲೇಟ್ ನಲ್ಲಿ ಅಕ್ಕಿಯನ್ನು ಹಾಕಿಕೊಳ್ಳಬೇಕು. ಅದು ತಾಮ್ರದ ಪ್ಲೇಟ್ ಆದರೂ ಪರವಾಗಿಲ್ಲ, ಹಿತ್ತಾಳೆ ಪ್ಲೇಟ್ ಆದರೂ ಪರವಾಗಿಲ್ಲ, ಪ್ಲೇಟ್ ನಲ್ಲಿ ಹಕ್ಕಿಯನ್ನು ಹಾಕಿಕೊಂಡು. ಇಟ್ಟುಕೊಳ್ಳಬೇಕು. ತದನಂತರ ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಆ ವಿಲ್ಲೆದೆಳೆ ತೆಗೆದುಕೊಳ್ಳುವಾಗ ಹರಿದು ಹೋಗಿರುವ ವೀಳ್ಯದೆಲೆಯನ್ನು ತೆಗೆದುಕೊಳ್ಳಬಾರದು. ತದ ನಂತರ ಪರಿಶುದ್ಧವಾದ ತೆಂಗಿನಕಾಯಿಯನ್ನು ತೆಗೆದಿಟ್ಟುಕೊಳ್ಳಬೇಕು. ಅದೇ ರೀತಿಯಾಗಿ ಅರಿಶಿಣ ಕುಂಕುಮ ಅಕ್ಷತೆ ಇವೆಲ್ಲವನ್ನೂ, ಇಟ್ಟುಕೊಳ್ಳಿ. ಹಾಗೆ ಅಕ್ಷತೆಯನ್ನು ಹೇಗೆ ಮಾಡಿಕೊಳ್ಳಬೇಕೋ ಎಂದರೆ, ಒಂದು ಬಟ್ಟಳಿನಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕಿ, ಅದಕ್ಕೆ ಅರಿಶಿಣದ ಪುಡಿಯನ್ನು ಹಾಕಿ, ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಬೇಕು. ಕೆಲವರಿಗೆ ಏನು ಮಾಡುತ್ತಾರೆಂದರೆ, ಅದಕ್ಕೆ ನೀರನ್ನು ಹಾಕುತ್ತಾರೆ.

ನೀರನ್ನು ಯಾವುದೇ ಕಾರಣಕ್ಕೂ ಹಾಕಬಾರದು. ಸ್ಪಷ್ಟವಾಗಿ ಮಿಶ್ರಣ ಮಾಡಿಕೊಂಡು ಇಟ್ಟುಕೊಳ್ಳಬೇಕು. ತದನಂತರ ಕಳಸಕ್ಕೆ ಇಡುವುದಕ್ಕೆ ಸ್ವಲ್ಪ ಹೂ ಅದೇ ರೀತಿಯಾಗಿ ಒಂದು ತುಳಸಿ ದಳ ಮುಖ್ಯವಾಗಿ, ಕಟ್ಟುವುದಕ್ಕೆ ಒಂದು ಹರಿಶಿಣದ ಕೊಂಬು ತೆಗೆದುಕೊಂಡು. ಅದಕ್ಕೆ ದಾರವನ್ನು ಕಟ್ಟಿ ದಾರಕ್ಕೆ ಅರಿಶಿಣವನ್ನು ಹಾಕಬೇಕು. ತದನಂತರ ಕಳಸಕ್ಕೆ ಹಾಕುವುದಕ್ಕೆ. ಏಲಕ್ಕಿ ಮೂರು ಲವಂಗ ಪಚ್ಚ ಕರ್ಪೂರ ಹಾಗೂ ಮೂರು ನಾಣ್ಯಗಳನ್ನು ತೆಗೆದುಕೊಳ್ಳಿ. ಹಾಗೆ ಕಳಸಕ್ಕೆ ಹಾಕುವುದಕ್ಕೆ ಹಿತ್ತಾಳೆ ಕಾಯಿನ್ ತೆಗೆದುಕೊಳ್ಳಿ.

ಅದು ತುಂಬಾ ಉತ್ತಮ ಹಾಗೂ ಶುಭ ಫಲವನ್ನು ತಂದು ಕೊಡುತ್ತದೆ. ಮುಖ್ಯವಾಗಿ ನಾವು ಕಳಸವನ್ನು ಯಾವ ರೀತಿ ಸಿದ್ದಿ ಮಾಡಿಕೊಳ್ಳಬೇಕು ಎಂದರೆ. ಅಕ್ಕಿ ಹಾಕಿರುವಂತಹ ಪ್ಲೇಟ್ ಮೇಲೆ ಚೊಂಬನ್ನು ಇಟ್ಟುಕೊಳ್ಳಬೇಕು. ನಂತರ ಅಕ್ಷತೆ ಹಾಕುವುದಕ್ಕೆ ಪರಿಶುದ್ಧವಾದ ನೀರನ್ನು ತೆಗೆದುಕೊಳ್ಳಬೇಕು. ತದ ನಂತರ ಆ ಕಳಸದಲ್ಲಿ ಸ್ವಲ್ಪ ಅರಿಶಿಣ ಸ್ವಲ್ಪ ಕುಂಕುಮವನ್ನು ಹಾಕಬೇಕು . ತದ ನಂತರ ಒಂದು ಹೂವನ್ನು ತೆಗೆದುಕೊಂಡು ಹಾಗೂ ತುಳಸಿ ದಳವನ್ನು ಕಳಸದಲ್ಲಿ ಹಾಕಿಕೊಳ್ಳಬೇಕು. ನಂತರ ಅದಕ್ಕೆ ಮೂರು ಲವಂಗವನ್ನು ಹಾಕಬೇಕು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಲಕ್ಷ್ಮೀದೇವಿಗೆ ಮಂಗಳ ಗ್ರಹ ಎಂದರೇನು ತುಂಬಾ ಇಷ್ಟ. ಆದಕಾರಣ ಮೂರು ಲವಂಗವನ್ನು ಹಾಕಬೇಕು. ಹಾಗೆ ಮೂರು ಏಲಕ್ಕಿಯನ್ನು ಹಾಕಬೇಕು ತದನಂತರ ಪಚ್ಚ ಕರ್ಪೂರ ವನ್ನು ಪುಡಿ ಮಾಡಿ ಕಳಸದಲ್ಲಿ ಹಾಕಬೇಕು. ಪಚ್ಚ ಕರ್ಪೂರವನ್ನು ಬಳಸುವುದರಿಂದ ನೀರು ಯಾವುದೇ ಕಾರಣಕ್ಕೂ ಕೆಡುವುದಿಲ್ಲ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು

[irp]