ವರ್ಷದ ಮೊದಲ ಹಬ್ಬ ಯುಗಾದಿ ಹಬ್ಬವಾಗಿದೆ. ಇಂದಿನ ಸಂಚಿಕೆಯಲ್ಲಿ ಈ ಯುಗಾದಿಯಿಂದ ಮುಂದಿನ ಯುಗಾದಿಯವರೆಗೆ ಒಂದು ವರ್ಷದಲ್ಲಿ ಯಾವ ಗ್ರಹಗತಿಗಳು ಯಾವ ಯಾವ ರಾಶಿಯ ಮೇಲೆ ಯಾವ ಪ್ರಭಾವವನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ಯಾವ ಯಾವ ಗ್ರಹಗಳು ಯಾವ ಸ್ಥಾನದಲ್ಲಿ ಇರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
ಶನಿ ಗ್ರಹ ಕುಂಭ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಯುಗಾದಿಯ ಹಬ್ಬದ ನಂತರವೂ ಸಹ ಶನಿ ಕುಂಭ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ. ಡಿಸೆಂಬರ್ ವರೆಗೂ ಸಹ ಕುಂಭ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ. ಇನ್ನು ರಾಹು ಗ್ರಹ ಪ್ರಸ್ತುತ ಮೀನ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಯುಗಾದಿಯ ನಂತರವೂ ಸಹ ಮೀನಾ ರಾಶಿಯಲ್ಲೇ ಸ್ಥಿತನಾಗಿರುತ್ತಾನೆ ಮತ್ತು ಡಿಸೆಂಬರ್ ವರೆಗೂ ಸಹ ಮೀನ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ.
ಕೇತು ಗ್ರಹ ಕೇತು ಗ್ರಹವು ಪ್ರಸ್ತುತ ಕನ್ಯಾ ರಾಶಿಯಲ್ಲಿ ಸ್ಥಿತನಾಗಿದ್ದಾನೆ ಯುಗಾದಿಯ ನಂತರವೂ ಸಹ ಕನ್ಯಾ ರಾಶಿಯಲ್ಲೇ ಸ್ಥಿತನಾಗಿರುತ್ತಾನೆ. ಗುರು ಗ್ರಹ ಗುರು ಗ್ರಹದ ವಿಶೇಷತೆ ಏನೆಂದರೆ ಪ್ರಸ್ತುತ ಗುರುಗ್ರಹ ಮೇಷ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಯುಗಾದಿಯ ನಂತರ ಮೇ ವಂದನೆ ತಾರೀಕು ಏಪ್ರಿಲ್ ಕಳೆದ ನಂತರ ಮೇ 1ನೇ ತಾರೀಖಿನ ನಂತರ ಗುರು ಗ್ರಹ ವೃಷಭ ರಾಶಿಗೆ ಪ್ರವೇಶಿಸುತ್ತಾನೆ.
ಈ ಗುರುಗ್ರಹದ ಬದಲಾವಣೆ ತುಂಬಾ ವಿಶೇಷವಾಗಿದೆ.
ಮೊದಲನೆಯ ರಾಶಿ ಮೇಷ ರಾಶಿ ಗುರು ಗ್ರಹ ಇದುವರೆಗೆ ಮೇಷ ರಾಶಿಯಲ್ಲಿ ಇದ್ದ. ಯುಗಾದಿಯ ನಂತರ ಗುರು ಗ್ರಹ ಮೇಷ ರಾಶಿಯಲ್ಲಿ ಇರುವುದಿಲ್ಲ ಆಗಂತ ಗುರುಬಲ ಹೊರಟುಹೋಯಿತ ಖಂಡಿತ ಇಲ್ಲ ಗುರುಬಲ ಇದೆ. ಏಕೆಂದರೆ ಮೇ ವಂದನೆ ತಾರೀಕಿನ ನಂತರ ಗುರು ಗ್ರಹ ವೃಷಭ ರಾಶಿಗೆ ಪ್ರವೇಶಿಸುತ್ತಾನೆ.
ಪಕ್ಕದ ಮನೆ ಎರಡನೇ ಮನೆ ವೃಷಭ ರಾಶಿಯಾಗಿದೆ. ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಶುಭಫಲವನ್ನು ತರುತ್ತಾನೆ. ನಿಮಗೆ ಯಾವುದೇ ಮುಖ್ಯವಾದ ಅಂತಹ ಮಾತುಕತೆಗಳಲ್ಲಿ ಗುರು ನಿಮಗೆ ಶುಭವನ್ನು ತಂದುಕೊಡುತ್ತಾನೆ. ಕುಟುಂಬದಲ್ಲಿರುವಂತಹ ಶುಭ ಕಾರ್ಯಗಳನ್ನು ಗುರು ನಡೆಸಿಕೊಡುತ್ತಾನೆ. ಮದುವೆಯಾಗಿರಬಹುದು, ಕುಲದೇವರ ವ್ಯವಹಾರಗಳಾಗಿರಬಹುದು.
ಉದ್ಯೋಗ ಮುಂತಾದವುಗಳಲ್ಲಿ ಜಯವನ್ನು ತಂದುಕೊಡುತ್ತಾನೆ. ಸಾಕಷ್ಟು ಶುಭ ಕಾರ್ಯಗಳು ದೈವ ಕಾರ್ಯಗಳನ್ನು ಗುರುಗ್ರಹ ನಡೆಸಿಕೊಡುತ್ತಾನೆ. ಹಣಕಾಸಿನ ವ್ಯವಹಾರ ಎಷ್ಟೋ ವ್ಯವಹಾರಗಳು ನಿಂತು ಹೋಗಿರುವುದು ಹಣಕಾಸಿನಿಂದಲೇ ಇಂತಹ ಹಣಕಾಸಿನ ಸಮಸ್ಯೆಯನ್ನು ಗುರು ಗ್ರಹ ನಿವಾರಣೆ ಮಾಡುತ್ತಾನೆ. ಎಲ್ಲಿಂದಲೋ ಹಣ ಬರಬೇಕಾಗಿರುವುದು ನಿಂತು ಹೋಗಿರುತ್ತದೆ.
ಅಂತಹ ಹಣ ಬರುತ್ತದೆ ಬೇರೆ ಕಡೆ ಇನ್ವೆಸ್ಟ್ ಮಾಡಿದಂತಹ ಹಣದಲ್ಲಿ ಲಾಭ ಬರಬೇಕಾಗಿರುತ್ತದೆ ಆ ಲಾಭ ಈ ವರ್ಷ ನಿಮಗೆ ಬರುತ್ತದೆ. ಮನೆ ಕಟ್ಟಲು ಅಥವಾ ಸೈಟ್ ತೆಗೆದುಕೊಳ್ಳಲು ಹಣಕಾಸಿನ ಸಮಸ್ಯೆ ಇರುತ್ತದೆ. ಇಂತಹ ಸಮಸ್ಯೆಗಳು ಯುಗಾದಿಯ ನಂತರ ಗುರುವಿನ ಬಲದಿಂದ ಬಗೆ ಹರಿಯುತ್ತದೆ. ಇದಲ್ಲದೆ ಎರಡನೇ ಮನೆಯಲ್ಲಿ ಇರುವಂತಹ ಗುರು ಮನೆಯಲ್ಲಿ ಸಾಕಷ್ಟು ಸಮಸ್ಯೆ ಇರುತ್ತದೆ.
ಅಂತಹ ಸಮಸ್ಯೆಯನ್ನು ಬಗೆಹರಿಸಿತ್ತಾನೆ. ಕುಟುಂಬ ಕಲಹ ದಂಪತಿಗಳ ಮಧ್ಯೆ ಕಲಹ ಇಂತಹ ಹಲವಾರು ಸಮಸ್ಯೆಗಳನ್ನು ಕೂತು ಮಾತನಾಡಿ ಬಗೆಹರಿಸಿಕೊಳ್ಳುವಂತೆ ಗುರು ಗ್ರಹ ಮಾಡುತ್ತಾನೆ. ಕುಟುಂಬದಲ್ಲಿ ನಗು ಸಂತೋಷವನ್ನು ತರುತ್ತಾನೆ. ಗುರು ವೃಷಭ ರಾಶಿಯಲ್ಲಿ ಕುಳಿತು ಮಕರ ರಾಶಿಯನ್ನು ನೋಡುತ್ತಿರುತ್ತಾನೆ. ಗುರು ಗ್ರಹಕ್ಕೆ ಮಕರ ನೀಚ ಸ್ಥಾನವಾಗಿರುವುದರಿಂದ ನೇರವಾಗಿ ಮಕರ ರಾಶಿಯನ್ನು ನೋಡುತ್ತಿರುತ್ತಾನೆ.
ಅದಕ್ಕೆ ನಿಂತಂತಹ ಕೆಲಸಗಳು ಮುಂದುವರಿಯುತ್ತದೆ. ಎರಡನೇ ಮನೆಯ ಗುರು ಸಾಕಾಷ್ಟು ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.