ಯುಗಾದಿ ಹಬ್ಬದ ದಿನ ಅಪ್ಪಿತಪ್ಪಿಯೂ ಈ ರೀತಿ ತಪ್ಪುಗಳನ್ನು ಮಾಡಬೇಡಿ..ಪೂಜೆಯ ಸಮಯ ಏನು ಹೇಗೆ ಪೂಜಿಸಬೇಕು ಇಲ್ಲಿದೆ ನೋಡಿ ಮಾಹಿತಿ..

ಇಂದಿನ ಸಂಚಿಕೆಯಲ್ಲಿ ನಾವು ಯುಗಾದಿ ಹಬ್ಬವನ್ನು ಸಾಸ್ತ್ರೋಸ್ಥವಾಗಿ ಸಂಕಲ್ಪವಾಗಿ ಯಾವ ರೀತಿ ಆಚರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ವರ್ಷಪೂರ್ತಿ ಶುಭ ಬಲವನ್ನು ತಂದು ಕೊಡುವಂತಹ ಈ ಯುಗಾದಿ ಹಬ್ಬವನ್ನು ಯಾವ ರೀತಿ ಆಚರಿಸಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ ಅದೇ ರೀತಿ ನೀವು ಸಹ ಆಚರಿಸಿ ವರ್ಷ ಪೂರ್ತಿ ಶುಭಫಲವನ್ನು ಪಡೆಯಿರಿ.

WhatsApp Group Join Now
Telegram Group Join Now

ಇನ್ನೊಂದು ಹೇಳಬೇಕೆಂದರೆ ಈ ವರ್ಷ 9ನೇ ತಾರೀಕು ವೈದ್ರತಿ ತಿಥಿಯಲ್ಲಿ ಈ ವರ್ಷ ಪ್ರಾರಂಭವಾಗುತ್ತಿದೆ. ಈ ವರ್ಷ ಗುರುದಿ ನಾಮ ಸಂವತ್ಸರ ಪ್ರಾರಂಭವಾಗುತ್ತಿರುವುದರಿಂದ ಈ ವರ್ಷ ಅಷ್ಟೊಂದು ಶುಭ ಫಲ ತಂದು ಕೊಡುವುದಿಲ್ಲ. ಸಾಕಷ್ಟು ಏರುಪೇರುಗಳನ್ನು ಅನುಭವಿಸಬೇಕಾಗುತ್ತದೆ ಈಗಾಗಲೇ ನೀವು ಕೇಳಿರುತ್ತೀರಾ ಕೆಲವು ಕಡೆ ಭೂಕಂಪ ಈ ರೀತಿಯಾಗಿ ಜಗತ್ತಿನಡೆ ನಾನ್ನ ರೀತಿಯ ತೊಂದರೆ ಉಂಟಾಗುವುದು.

ಕಂಡು ಬರುತ್ತದೆ ಯಾವುದೇ ಅಶುಭ ಫಲವನ್ನು ತಡೆಯುವುದು ಹೇಗೆಂದರೆ ಭಗವಂತನ ನಾಮಸ್ಮರಣೆಯಿಂದ. ಶಾಸ್ತ್ರದಲ್ಲಿ ಹೇಳಿರುವಂತೆ ಈ ಹಬ್ಬವನ್ನು ಆಚರಣೆ ಮಾಡುವುದರಿಂದ ಒಳ್ಳೆಯ ಶುಭಫಲಗಳನ್ನು ಪಡೆಯಬಹುದು. ಮತ್ತು ನಮ್ಮ ಕುಟುಂಬಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಯುಗಾದಿಯ ಹಿಂದಿನ ದಿನ 11 ಗಂಟೆ 50 ನಿಮಿಷಕ್ಕೆ ಪ್ರತಿಫಲ ಪಾಡ್ಯ ಪ್ರಾರಂಭವಾಗುತ್ತದೆ.

ಆದರೂ ಸಹ ನಾವು ಹಬ್ಬವೆಂದು ಆಚರಣೆ ಮಾಡುವುದಿಲ್ಲ. ಅಮಾಸೆ ಇರುವುದರಿಂದ ಆ ದಿನವನ್ನು ಹಬ್ಬವೆಂದು ಪರಿಗಣಿಸುವುದಿಲ್ಲ. ದುರ್ಗಾ ನವರಾತ್ರಿಯ ಸಹ ಆ ದಿನದಿಂದಲೇ ಪ್ರಾರಂಭವಾಗುತ್ತದೆ. ಯುಗಾದಿ ಹಬ್ಬದ ಪೂಜಾ ಕಾರ್ಯಕ್ರಮಗಳಿಗೆ ಏನೇನು ಸಾಮಗ್ರಿ ಬೇಕಾಗಿರುತ್ತದೆ ಅದನ್ನು ಹಿಂದಿನ ದಿನವೇ ತೊಳೆದು ರೆಡಿ ಮಾಡಿ ಇಟ್ಟುಕೊಳ್ಳಿ.

ದೇವರ ಮನೆ ದೇವರ ಪೂಜೆಗೆ ಬೇಕಾಗಿರುವಂತಹ ಪಾತ್ರೆ ಹಿಂದಿನ ದಿನವೇ ತೊಳೆದು ಇಟ್ಟುಕೊಳ್ಳಿ. ಪೂಜಾ ಸಾಮಗ್ರಿಗಳನ್ನು ಸಹ ಇಂದಿನ ದಿನವೇ ಖರೀದಿ ಮಾಡಿ ಆದರೆ ಚಿನ್ನ ಬೆಳ್ಳಿ ಬಟ್ಟೆ ಇಂತವುಗಳನ್ನು ಆ ದಿನ ಖರೀದಿಸಬೇಡಿ. ಏಕೆಂದರೆ ಅಂದು ಸೂರ್ಯಗ್ರಹಣ ಇರುವುದರಿಂದ ಮತ್ತು ಅಮಾವಾಸ್ಯೆ ಇರುವುದರಿಂದ ಖರೀದಿಸಬಾರದು. ಹಾಲು ಹಣ್ಣು ಇವುಗಳನ್ನು ಹಿಂದಿನ ದಿನವೇ ಖರೀದಿ ಮಾಡಿ ಇಟ್ಟುಕೊಳ್ಳಬಹುದು.

ಹಿಂದಿನ ದಿನವೇ ಅಂಗಳವನ್ನೆಲ್ಲ ಸ್ವಚ್ಛ ಮಾಡಿ ರಂಗೋಲಿ ಎಲ್ಲವನ್ನು ಹಾಕಿ ಯುಗಾದಿಯ ದಿನ ಸೂರ್ಯೋದಯದ ನಂತರ ತಳಿರು ತೋರಣಗಳನ್ನು ಕಟ್ಟಿ. ಅಮಾಸೆಯ ದಿನ ತಳಿರು ತೋರಣಗಳನ್ನು ಕಟ್ಟಿ ರೆಡಿ ಮಾಡಿಕೊಳ್ಳಬೇಡಿ. ಅಮಾವಾಸ್ಯೆ ಇರುವುದರಿಂದ ಅದು ಸರಿ ಬರುವುದಿಲ್ಲ. ಯುಗಾದಿಯ ದಿನ 8 ಗಂಟೆ 30 ನಿಮಿಷಕ್ಕೆ ಪಡ್ಯಾ ಮುಗಿಯುತ್ತದೆ.

6:00 15 ನಿಮಿಷದಿಂದ ಹಿಡಿದು 7:00 35 ನಿಮಿಷಗಳವರೆಗೆ ಬಹಳ ಶುಭ ಯೋಗಿ ಇದೆ. ಬೆಳಿಗ್ಗೆ ನಾಲ್ಕು ಗಂಟೆ 40 ನಿಮಿಷದಿಂದ ಬ್ರಾಹ್ಮಿ ಮುಹೂರ್ತ ಶುರುವಾಗಿ 5:00 25 ನಿಮಿಷದವರೆಗೆ ಬ್ರಾಹ್ಮಿ ಮುಹೂರ್ತ ಇರುತ್ತದೆ. ಈ ಸಮಯದಲ್ಲಿಯೂ ಸಹ ಯುಗಾದಿಯ ಪೂಜೆಯನ್ನು ಮಾಡಬಹುದು. ಇಂದು ಲಗ್ನ ನೋಡಿಕೊಂಡು ಪೂಜೆ ಮಾಡುವಂತವರು 6:00 15 ನಿಮಿಷದಿಂದ ಏಳು ಗಂಟೆ 35 ನಿಮಿಷದವರೆಗೂ ಲಗ್ನ ಚೆನ್ನಾಗಿರುತ್ತೆ.

ಯುಗಾದಿ ಪೂಜೆ ಕುಲದೇವರ ಪೂಜೆ ಇವುಗಳನ್ನು ಮಾಡಬಹುದು. ಇನ್ನು ಯುಗಾದಿಗೆ ವಿಶೇಷವಾದಂತಹ ಖರೀದಿಯನ್ನು ಮಾಡುತ್ತೇವೆ ಅದಕ್ಕೆ ವಿಶೇಷವಾದಂತಹ ಸಮಯವನ್ನು ತಿಳಿಸುತ್ತೇವೆ. ಮಂಗಳವಾರ ಅಶ್ವಿನಿ ನಕ್ಷತ್ರ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಏನೇ ಆದರೂ ಖರೀದಿ ಮಾಡಬಹುದು. ಯುಗಾದಿಯ ದಿನ ಖರೀದಿಸಬೇಕೆಂದರೆ 12 ಗಂಟೆ 25 ನಿಮಿಷದಿಂದ ಎರಡು ಗಂಟೆ 15 ನಿಮಿಷದವರೆಗೆ ಖರೀದಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]