ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

WhatsApp Group Join Now
Telegram Group Join Now

ನಮಸ್ಕಾರ ಪ್ರಿಯ ವೀಕ್ಷಕರೇ, ಸ್ನೇಹಿತರೆ ಚರಿತ್ರೆಯ ಮತ್ತೊಂದು ವಿಡಿಯೋ ನಿಮಗೆಲ್ಲ ಪ್ರೀತಿಯ ಸ್ವಾಗತ ಈ ವರ್ಷದ ಆರಂಭದಲ್ಲಿಯೇ ಟೊಯೋಟಾ ಸಂಸ್ಥೆಯು ಹೊಸ ಅಚ್ಚರಿಯ ಸುದ್ದಿಯೊಂದನ್ನು ಪ್ರಕಟಿಸಿದೆ ಇದು ಗೇಮ್ ಚೇಂಜ್ ಮಾಡುವಂತ ವಾಟರ್ ಬೇಸ್ಡ್ ಇಂಜಿನ್ ಅನ್ನ ಇದೆ ಮೊದಲ ಬಾರಿಗೆ ಅಭಿವೃದ್ಧಿಪಡಿಸಿದೆ. ಇದಕ್ಕೆ ಯಾವುದೇ ಇಂಧನ ಬೇಕಿಲ್ಲ ಕೇವಲ ನೀರಿನ ಸಹಾಯದಿಂದಲೇ ಇದು ರನ್ ಆಗುತ್ತೆ ಇನ್ಮೇಲೆ ಪೆಟ್ರೋಲ್ ಪಂಪ್ ಗಳ ಬದಲು ನೀರಿನ ಕ್ಯಾನ್ ಗಳನ್ನ ಇಡುತ್ತಿದ್ದರೆ ಸಾಕ ಎಂಬ ಯೋಚನೆಯೇ ಹಲವರಿಗೆ ಬಂದಿದೆ.

ಅದು ಇಂಧನದಿಂದ ಚಾಲನೆ ಆಗುತ್ತಿರುವ ಉಪಕರಣ ತಯಾರಿಯಲ್ಲಿ ನಾವು ತೊಡಗಿದ್ದೇವೆಂದು ಅದರಲ್ಲಿ ಮುಂದೊಂದು ದಿನ ಶೀಘ್ರವಾಗಿ ಯಶಸ್ವಿಯಾಗುತ್ತೇವೆ. ಈ ಒಂದು ಟೆಕ್ನಾಲಜಿಯನ್ನ ಇವರು ಅಭಿವೃದ್ಧಿಪಡಿಸಿರುವುದು ಹೇಗೆ ಇದೇನಾದರೂ ಮಾರುಕಟ್ಟೆಗೆ ಯಶಸ್ವಿಯಾಗಿ ಪ್ರವೇಶಿಸಿದರೆ. ಜನ ಯಾವ ರೀತಿ ಪ್ರತಿಕ್ರಿಸುತ್ತಾರೆ ಎಂದು ಇವತ್ತಿನ ಈ ವಿಡಿಯೋದಲ್ಲಿ ತಿಳಿಯೋಣ ಬನ್ನಿ. ಇಕೋ ಫ್ರೆಂಡ್ಲಿ ಆಗುವ ಪರಿಸರ ಸ್ನೇಹಿಯಾದ ಈ ಇಂಜಿನ್ ನೀರನ್ನೇ ಇಂಧನವನ್ನಾಗಿ ಬಳಸುತ್ತದೆ ನೀರು ಇಂಧನವು ಪೂರೈಸುವಂತಹ ಶಕ್ತಿಯನ್ನ ಇಂಜಿನ್ ಗೆ ಒದಗಿಸಬಲ್ಲದೆ ಇದೇ ನಿಜವಾದರೆ .

ಈ ಐಡಿಯಾ ಈ ಮೊದಲು ಬೇರೆಯವರಿಗೆ ಯಾಕೆ ಬರಲಿಲ್ಲ ಇಂಜಿನ್ ಸ್ಟೀಲ್ ಅಥವಾ ಉಕ್ಕಿನಿಂದ ರಚಿಸಲ್ಪಟ್ಟಿರುವುದರಿಂದ ನೀರು ತಾಗಿದ ತಕ್ಷಣ ಅದು ಟ್ರಸ್ಟ್ ಇಡಿಯೋದಿಲ್ಲವಾ ಈ ಸಮಸ್ಯೆಯನ್ನು ಟೊಯೋಟಾ ಹೇಗೆ ನೀಗಿಸುತ್ತದೆ. ಜಪಾನ್ ನಲ್ಲಿ ತನ್ನ ಮೊಟ್ಟಮೊದಲ ಎಲೆಕ್ಟ್ರಿಕಲ್ ಕಾರನ್ನು ಹೊರತಂದಿತು ಈಗ ನೀರಿನ ಸಹಾಯದಿಂದ ಇಂಜಿನ್ ಚಲಿಸಬಲ್ಲ . ಅದರಿಂದ ಅದರ ತಯಾರಿಕೆಗೂ ರಿಸ್ಕ್ ತಪ್ಪುತ್ತದೆ ಹಾಗೂ ವಾಹನ ಬಳಕೆದಾರರಿಗೂ ಸಹ ಇಂಧನದ ರೇಟ್ ಹೊಡೆತ ತಗ್ಗುತ್ತದೆ.

ಟೊಯೋಟಾ ಈ ಮೂಲಕ ಆಟೋಮೊಬೈಲ್ಸ್ ವಲಯದಲ್ಲಿ ಒಂದು ಮಾತ್ರ ಹೆಜ್ಜೆ ಇಡುತ್ತಾ ಇದೆ ವಿಶ್ವದ ಎಲ್ಲಾ ಸಂಸ್ಥೆಗಳು ಸಹ ಅದನ್ನೇ ಫಾಲೋ ಮಾಡುವಂತ ಸಾಧಿಸುತ್ತಿದೆ. 90ರ ದಶಕದಲ್ಲಿ ಟೊಯೋಟಾ ಸಂಸ್ಥೆಯು ತನ್ನ ಟೊಯೋಟಾ ಪ್ರಿಯಾಸ್ ಎಂಬ ಮೊದಲ ಹೈಬ್ರಿಡ್ ಎಲೆಕ್ಟ್ರಿಕಲ್ ಕಾರನ್ನ ಪರಿಚಯಿಸಿತ್ತು ಇದೇ ತರಹದ ಕಾರುಗಳನ್ನೇ ಈಗ ಟೆಸ್ಲಾ ಸಹ ಅವರ ತರುತ್ತದೆ. ಅಮೆರಿಕಾದಲ್ಲಿ ಟೆಸ್ಲಾ ಫೋರ್ಡ್ ಶಿರೋಲಿ ಹಾಗೂ ಫೀಟ್ ಮುಂತಾದ ಕಾರ್ ತಯಾರಿಕಾ ಸಂಸ್ಥೆಗಳು ಇದ್ದರೂ ಕೂಡ.

ಜಪಾನ್ ಮೂಲ ಟೊಯೋಟಾ ಮುನ್ನೆಲೆಗೆ ಬಂದಿರುವುದು. ಬಹುದೊಡ್ಡ ಸಾಧನೆಯೆಂದೇ ಹೇಳಬಹುದು ಇವತ್ತು ಅಮೆರಿಕಾದ ರಸ್ತೆಗಳಲ್ಲಿ ಓಡಾಡುವ ಪ್ರತಿ ಐದು ಕಾರುಗಳಲ್ಲಿ ಟೊಯೋಟಾದ ಕನಿಷ್ಠ ಒಂದು ಕಾರು ಇರುತ್ತೆಂದು ಹೇಳುತ್ತಾರೆ.ಅದು ಸಾವಿರ 1997 ನನ್ನ ಹೈಬ್ರಿಡ್ ಎಲೆಕ್ಟ್ರಿಕಲ್ ಕಾರನ್ನು ಹೊರತಂದಿತು ಆದರೆ ಅದರಲ್ಲಿ ಇದ್ದ ಕೆಲವು ದೋಷಗಳನ್ನು ಸಹ ಟೊಯೋಟಾ ಗುರುತಿಸುತ್ತದೆ. ಅಷ್ಟಕ್ಕೂ ಎಲೆಕ್ಟ್ರಿಕಲ್ ಇಂಜಿನ್ ನಲ್ಲಿ ಎದುರಾದ ಗಳಾದರೂ ಏನು ಅಂತ ನೋಡುವುದಾದರೆ.

ಮೊದಲನೇದಾಗಿ ಎಲೆಕ್ಟ್ರಿಕಲ್ ಕಾರ್ ಎಂದರೆ ಅದು ಎಕೋ ಫ್ರೆಂಡ್ಲಿ ಪರಿಸರ ಸ್ನೇಹಿ ಹಾಗೂ ಮಿತ ಬೀಳದ ಕಾರ್ಯ ಎಂಬುದು ನಿಮಗೆಲ್ಲ ಗೊತ್ತು ಕೇಂದ್ರಗಳಲ್ಲಿ ಚಾರ್ಜ್ ಮಾಡಿಕೊಂಡು ಚಲ್ಲಿಸಬೇಕಾಗುತ್ತದೆ. ಇನ್ನು ಎರಡನೇದಾಗಿ ಎಲೆಕ್ಟ್ರಿಕಲ್ ಕಾರುಗಳಲ್ಲಿ ಲಿತಿಯಂ ಕುಬಾಲ್ಟ್ ಹಾಗೂ ನಿಖಿಲ್ ಮುಂತಾದ ರಸಾಯನಿಕ ಲೋಹಗಳು ಇರುತ್ತೆ ಈ ಲೋಹಗಳನ್ನ ಭೂಮಿಯಾಳದಿಂದ ಅಗೆದು ಸಂಸ್ಕರಿಸಿ ಅವುಗಳಿಂದ ಬ್ಯಾಟರಿ ತಯಾರಿಸಲು ತಗಲುವ ಶ್ರಮ ಆಗು ಖರ್ಚಿನಲ್ಲಿ ಎರಡು ಕಾರುಗಳನ್ನೇ ತಯಾರಿಸಬಹುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]