ನಮಸ್ಕಾರ ಪ್ರಿಯ ವೀಕ್ಷಕರೇ, ಸುಮಾರು ಹಣದ ವಿಷಯದಲ್ಲಿ ಮ್ಯಾನಿಫೆಸ್ಟಿಂಗ್ ರಿಜಿವೆಲ್ಸ್ ಅನ್ನ ಕೊಟ್ಟೆ ಬ್ಲಾಕ್ ನ್ ರಿಮೂವ್ ಮಾಡಿದಕ್ಕೆ ಸುಮಾರು ಸೂಚನೆಗಳನ್ನು ಕೊಟ್ಟೆ. ಎಷ್ಟ್ ಜನ ಮಾಡಿದ್ರಿ? ಎಷ್ಟ್ ಜನಕೆ ಯೂಸ್ ಆಯ್ತು ತುಂಬಾ ಜನ ಚೆನ್ನಾಗಿ ವರ್ಕ್ ಆಯ್ತು ಅಂತ ಕಾಮೆಂಟ್ಸ್ ಅನ್ನು ಕೇಳಿದ್ರಿ ಅದಕ್ಕೆ ಕೂಡ ನಾನು ಉತ್ತರವನ್ನು ಕೊಟ್ಟಿದ್ದೇನೆ. ಮತ್ತೆ ಆ ವಿಡಿಯೋಗಳಲ್ಲೂ ಹೇಳ್ದೆ ಇಲ್ಲಿ ಮತ್ತೆ ಹೇಳ್ತಾ ಇದೀನಿ ತುಂಬಾ ಮುಖ್ಯ ಅಂತ ಅಂದ್ರೆ ನಿಮ್ಮ ನಂಬಿಕೆ ಇಲ್ಲ ಅಂತಂದ್ರೆ ನೀವು ಏನೇ ಮಾಡಿದರೂ .
ಅದು ತರಕಾರಿ ಆಗಲ್ಲ ಇಷ್ಟೇ ನೀವು ಮಾಡಿದರು ನಂಬಿಕೆ ಶ್ರದ್ಧೆ ಮತ್ತೆ ಎಫರ್ಟ್ಸ್ ಇದು ಮೂರು ಬೇಕೇ ಬೇಕು ಮತ್ತೆ ಇದು ಸ್ತಂಭಕ್ಕೆ ಇರುವ ನಾಲ್ಕು ಕಾಲುಗಳು ಇದ್ದಂಗೆ ಬಿಲ್ಡಿಂಗ್ ಗೆ ಇರುವ ನಾಲ್ಕು ಕಾಲುಗಳು ಸದ್ಯ ನಂಬಿಕೆ ಮತ್ತೆ ನೀವು ಮಾಡುವಂತ ಒಂದು ರಿಚ್ಯುವೆಲ್ಸ್ ಮತ್ತೆ ಯಾವುದೇ ಬ್ಲಾಗ್ಸ್ ಇಲ್ದೆ ಮಾಡೋದು ಇದು ತುಂಬಾ ಮುಖ್ಯ ಆಗುತ್ತೆ. ಇವತ್ತು ನಾನು ನಿಮಗೆ ಒಂದು ವಿಷಯವನ್ನು ಹೇಳ್ತೀನಿ ಅಂದ್ರೆ ಹಣ ಎಲ್ಲಾದರೂ ಬ್ಲಾಕ್ ಇದ್ದರು ಅದು ಕ್ಲಿಯರ್ ಮಾಡುತ್ತೆ ಮತ್ತೆ ಹಣ ಬರೋದಿಕ್ಕೆ ಕೂಡ ಅದು ನಿಮಗೆ ವ್ಯವಸ್ಥೆಯನ್ನು ಮಾಡಿಕೊಡುತ್ತದೆ .
ಅಥವಾ ಅಗರಬತ್ತಿನಾದ್ರೂ ತಗೋಳಿ ಅದನ್ನ ಹಚ್ಚಿಕೊಳ್ಳಿ ಹಚ್ಚಿಕೊಂಡು ಚೆನ್ನಾಗಿ ಹೊಗೆ ಬರುವಷ್ಟು ಹಚ್ಚಿಕೊಳ್ಳಿ ದೂಪ ಸ್ವಲ್ಪ ಟೈಮ್ ತಗೊಳ್ಳುತ್ತೆ ಅಗರಬತ್ತಿ ಆದ್ರೆ ಬೇಗ ಆಗುತ್ತೆ ತೊಂದರೆ ಇಲ್ಲ ಹಚ್ಚಿಕೊಂಡು ಈ ಒಂದು ಹೊಗೆನ ನೋಡಿಕೊಳ್ಳುತ್ತಾ ಈ ಒಂದು ಹೋಗೆನ ನೋಡ್ಕೊಳ್ತಾ ಈ ನಂಬರ್ ಅನ್ನು ಹೇಳಿ ಎರಡು ಮೂರು ನಾಲ್ಕು ನಾಲ್ಕು ಐದು ಎರಡು ಮೂರು ನೋಡಿ ನಾನು ಹೊಗೆನ ನೋಡ್ತಾ ಇದೀನಿ ನೀವು ಕೂಡ ಅದನ್ನೇ ಮಾಡಬೇಕು ಎರಡು ಮೂರು ನಾಲ್ಕು ನಾಲ್ಕು ಐದು ಟು ತ್ರೀ ಫೋರ್ ಫೋರ್ ಫೈವ್ ಇದನ್ನ ಹೇಳ್ತಾ .
ಒಂದು ಐದರಿಂದ 11 ಬಾರಿ ನಂಬರನ್ನು ನನಗೆ ಹಣ ಸುಲಭವಾಗಿ ಬರುತ್ತದೆ ಹಣಕ್ಕೆ ನಾನು ಆಯಸ್ಕಾಂತ ವಿದ್ದ ಹಾಗೆ ಹಣ ನನ್ನನ್ನು ಹುಡುಕಿಕೊಂಡು ಬರುತ್ತದೆ, ಬಂದ ಹಣ ನೆಲೆಸುತ್ತದೆ ನೆಲೆಸಿದ ಹಣ ಬೆಳೆಯುತ್ತದೆ ಬೆಳೆದ ಹಣ ನನ್ನನ್ನು ಪ್ರಗತಿಪತದ ಅರ್ಥ ಕರೆದೊಯ್ಯುತ್ತದೆ ನನಗೆ ಸದಾ ಈ ಹಣದಿಂದ ಘನತೆ ಗೌರವ ಹೆಚ್ಚುತ್ತದೆ ನನಗೆ ಹಣದ ಕೊರತೆ ಅನ್ನುವುದಕ್ಕಿಂತ ಹಣದ ಬೆಳವಣಿಗೆಯೇ ಸದಾ ಇದೆ. ಇಲ್ಲ ಅಂತ ಹೇಳಬೇಡಿ ಹಣ ಸದಾ ನನ್ನನ್ನು ಹುಡುಕಿಕೊಂಡು ಬರುತ್ತದೆ. ನಾನು ದಾರಿಗಳಿಂದ ನಾನಾ ರೀತಿಗಳಿಂದ ನ್ಯಾಯ ಬದ್ಧವಾಗಿ ಹಣ ನನ್ನನ್ನು ಹುಡುಕಿಕೊಂಡು ಬರುತ್ತದೆ .
ಈ ಹಣದಿಂದ ನಾನು ಉತ್ತಮ ಉತ್ತಮ ಕೆಲಸಗಳನ್ನು ಮಾಡುತ್ತೇನೆ ನನ್ನ ಜೀವನ ಶೈಲಿಯನ್ನು ಬದಲಾಯಿಸಿ ಕೊಂಡಿದ್ದೇನೆ ನಾನು ಇದರಿಂದ ಖುಷಿ ಎಂದಿದ್ದೇನೆ ಅನೇಕ ಜನಗಳನ್ನು ನನ್ನೊಂದಿಗೆ ಕರೆದುಕೊಂಡು ಅವರು ಪ್ರಗತಿಪತದತ್ತ ನಡೆಯುತ್ತಿದ್ದಾರೆ ಮೊದಲಿಗೆ ಇದು ಒಂದು ಬ್ಲಾಕ್ ಆಗುತ್ತೆ ನೀವು ಹಣ ಇರೋದು ಹಣ ಬೇಕಿಲ್ಲ ನಮ್ಮ ಜೀವನಕ್ಕೆ ಅನ್ಕೊಂಡಾಗ ಅದು ಸಿದ್ಧಾಂತದ ಮಾತು .
ನಿಜ ಜೀವನದಲ್ಲಿ ಒಂದು ಆರೋಗ್ಯದ ಸುಧಾರಣೆಯಾಗಲಿ ಅಥವಾ ಯಾವುದೇ ಒಂದು ವಿಷಯ ಕಾಗಲಿ ನಾವು ಒಂದು ಕಡೆಯಿಂದ ದುಡ್ಡಿನ ಅವಶ್ಯಕತೆ ತುಂಬಾ ಇದೆ ಬಗ್ಗೆ ತುಂಬಾ ಮಾತು ಕಥೆಗಳು ನಡಿತಾ ಇದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು