ನಮಸ್ಕಾರ ಪ್ರಿಯ ವೀಕ್ಷಕರೇ, ನೋಡಿ ಒಂದು ಕೊಲೆ ಪ್ರಕರಣ ಅಂತ ಅಂದಾಗ ಹಲವಾರು ಆಯಾಮಗಳಿಂದ ತನಿಖೆಯನ್ನು ಮಾಡಬೇಕಾಗುತ್ತದೆ. ಸದ್ಯ ನೇಹ ಹಾಗೂ ಆಕೆಯ ಸಂಬಂಧ ಮಧ್ಯ ನಡೆದಂತಹ ವಾಟ್ಸಪ್ ಚಾಟ್ ಲಭಿಸಿದೆ. ವಾಟ್ಸಪ್ ನಲ್ಲಿ ಫಯಾಜ್ ಬಗ್ಗೆ ನಡೆದಿರುವ ಚರ್ಚೆ ಲಭಿಸಿದೆ.
ನೇಹ ಹಾಗೂ ಆಕೆ ಸಂಬಂಧಿಯ ಜೊತೆ ವಾಟ್ಸಪ್ ಚಾರ್ಟ್ ಏನಾಗಿತ್ತು ಅವರಿಬ್ಬರ ಜೊತೆ ವಾಟ್ಸಪ್ ಮುಖಾಂತರ ಆದಂತಹ ಸಂಭಾಷಣೆ ಸಿಕ್ಕಿದೆ. ಕೆಲವು ಚಾಟಿಂಗ್ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಾ ಇದೆ. ವಿದ್ಯಾಭ್ಯಾಸ ಹಾಗೂ ಮದುವೆಯ ಕುರಿತು ನಡೆದಿರುವಂತಹ ಚರ್ಚೆ ಅದು. ಮದುವೆಯಾಗಬೇಕು ದುಡ್ಡಿನ ಸಮಸ್ಯೆ ಇದೆ ಅಂತ ಚಾಟಿಂಗ್ ಗಳಲ್ಲಿ ಇವೆ. ಸಂಬಂಧಿ ಜೊತೆ ವಾಟ್ಸಪ್ ನಲ್ಲಿ ನೇಹಾ ಚರ್ಚೆ ಮಾಡಿದ್ದಾರೆ.
ಮಾಡಿರುವಂತಹ ಚಾಟ್ಗಳು ಈಗ ವೈರಲ್ ಆಗ್ತಾ ಇದೆ. ಈಗ ವಾಟ್ಸಪ್ ಚಾಟ್ ಗಳನ್ನು ಗಮನಿಸುತ್ತಾ ಇದ್ದೀರಿ .ಎಲ್ಲವೂ ಕೂಡ ಉತ್ತರ ಕರ್ನಾಟಕದ ಭಾಷೆಯಲ್ಲಿ ಇದೆ. ಅದನ್ನು ಗಮನಿಸ್ತಾ ಇದ್ದೀರಿ. ದುಡ್ಡಿಲ್ಲ ಎಂಸಿಎ ಅಡ್ಮಿಶನ್ ಮಾಡಿಸಿದ್ದೇನೆ. ಮನೆಯ ಪ್ರಪೋಸಲ್ ಗೆ ಫೋರ್ಸ್ ಮಾಡಿ. ಮನೆಯವರು ಪ್ರೊಪೋಸಲ್ ಗೆ ಫೋರ್ಸ್ ಗೆ ಸಾಕಾಗಿದೆ ಅಕ್ಕ ನನಗೆ ಅಂತ ನೇಹಾ ಕಳಿಸಿರುವ ಅಂತಹ ಮೆಸೇಜ್ ಗಳಿವೆ.
ಆ ಕಡೆಯಿಂದ ನೀನು ಸ್ಟ್ರಾಂಗ್ ಆಗಿರುವಂತಹ ಅವರು ಸಂಬಂಧಿ ಹೇಳಿರುವಂತಹ ಮೆಸೇಜುಗಳು ಕೂಡ ಇದೆ. ಇಬ್ಬರೂ ಕೂಡ ಮದುವೆ ಬಗ್ಗೆ ಅಂದರೆ ಫಯಾಜ್ ಜೊತೆ ಮದುವೆಯ ಬಗ್ಗೆ ಚರ್ಚೆ ಮಾಡಿರುವಂತಹ ವಾಟ್ಸಪ್ ಚಾಟ್ಗಳು ಸಿಕ್ಕಿವೆ. ಸಾಮಾಜಿಕ ಜಾಲತಾಣದಲ್ಲಿ ಅದು ವೈರಲಾಗಿದೆ. ನೀವು ಕೂಡ ಆ ವಾಟ್ಸಪ್ ಚಾಟ್ ಗಳನ್ನು ಗಮನಿಸಬಹುದು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು