ಅಕ್ಷಯ ತೃತೀಯ ಈ ಶುಭ ಮುಹೂರ್ತದಲ್ಲಿ ವಸ್ತುಗಳನ್ನು ಖರೀದಿ ಮಾಡಿ ಈ ತಪ್ಪನ್ನು ಮಾಡಬೇಡಿ ಸಮೃದ್ಧಿಯ ಜೊತೆಗೆ ಕಷ್ಟಗಳು ಜಾಸ್ತಿಯಾಗುತ್ತದೆ…. ಅಕ್ಷಯ ಅಂದರೆ ಯಾವತ್ತೂ ಕೂಡ ಮುಗಿಯದೆ ಇರುವಂತದ್ದು ಅಂದರೆ ಖಾಲಿಯಾಗದೆ ಇರುವಂತದ್ದು ಅದರ ಫಲ ಅಧಿಕ ವಾಗುವಂತದ್ದು ಎನ್ನುವ ಅರ್ಥ ಬರುತ್ತದೆ ಶುಭ ಕಾರ್ಯಗಳನ್ನು ಮಾಡುವುದರಿಂದ.
ಒಳ್ಳೆಯ ವಸ್ತುಗಳನ್ನು ಮನೆಗೆ ತರುವುದರಿಂದ ಒಳ್ಳೆಯ ಫಲಗಳೇ ಸಿಗುತ್ತದೆ ಮತ್ತು ಪ್ರತಿ ವರ್ಷದಿಂದ ವರ್ಷಕ್ಕೆ ಮನೆಯಲ್ಲಿ ಅಭಿವೃದ್ಧಿಯಾಗುತ್ತದೆ ಎನ್ನುವುದು ಎಷ್ಟು ನಿಜಾನೋ ಅದೇ ರೀತಿ ಈ ದಿನ ಈ ರೀತಿಯ ಕೆಲವು ತಪ್ಪುಗಳನ್ನು ಮಾಡಿದರೆ ಅದಕ್ಕೆ ಎರಡರಷ್ಟು ಕಷ್ಟವನ್ನು ಕೂಡ ಅನುಭವಿಸಬೇಕಾಗುತ್ತದೆ ಅಕ್ಷಯ ತೃತೀಯದ ದಿನ ಯಾವುದೇ ಕೆಲಸ ಮಾಡಿದರು ಕೂಡ ಅದರ.
ಫಲ ನಮಗೆ ಎರಡು ಪಟ್ಟಾಗಿ ಸಿಗುತ್ತದೆ ಅಂದರೆ ದ್ವಿಗುಣವಾಗಿ ಸಿಗುತ್ತದೆ ಅದು ಒಳ್ಳೆಯದೇ ಆದರೂ ಸರಿ ಕೆಟ್ಟದ್ದೆ ಆದರೂ ಸರಿ ಹಾಗಾಗಿ ಯಾವುದೇ ಕೆಲಸ ಮಾಡುವುದಕ್ಕಿಂತ ಮೊದಲು ಯಾವುದೇ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕಿಂತ ಮೊದಲು ಚೆನ್ನಾಗಿ ಯೋಚನೆ ಮಾಡಿ ನಿಮ್ಮ ಕೈಯಲ್ಲಿ ಎಷ್ಟು ಹಣವಿರುತ್ತದೆ ನಿಮ್ಮ ಶಕ್ತಿ ಅನುಸಾರ ನಿಮಗೆ ಏನು ಆಗುತ್ತದೆ ಅದನ್ನು.
ತೆಗೆದುಕೊಳ್ಳಿ ನಿಮ್ಮ ಕೈಯಲ್ಲಿ ಎಷ್ಟು ಒಳ್ಳೆಯ ಕೆಲಸವನ್ನು ಮಾಡುವುದಕ್ಕೆ ಆಗುತ್ತದೆ ಮನೆಯಲ್ಲಿ ಪೂಜೆ ಮಾಡುವುದಾಗಲಿ ಅಥವಾ ಯಾರಿಗಾದರೂ ದಾನವನ್ನು ನೀಡುವುದಾಗಲಿ ನಿಮ್ಮ ಶಕ್ತಿ ಅನುಸಾರ ಮಾಡಿ ಇನ್ನೊಬ್ಬರ ಮೇಲೆ ಪೈಪೋಟಿ ಮಾಡಿಕೊಂಡು ಅವರು ಒಂದು ತೆಗೆದುಕೊಂಡರೆ ನಾನು ಎರಡನ್ನು ತೆಗೆದುಕೊಳ್ಳಬೇಕು ಅವರು ಬೆಳ್ಳಿ ತೆಗೆದುಕೊಂಡರೆ.
ನಾನು ಚಿನ್ನವನ್ನು ತೆಗೆದುಕೊಳ್ಳಬೇಕು ಎಂದು ಮಾತ್ರ ಯಾವತ್ತೂ ಕೂಡ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ ಎಂದು ಕರೆಯುತ್ತಾರೆ ಅಕ್ಷಯ ಎಂದರೆ ಯಾವತ್ತೂ ಕೂಡ ಕೊನೆ ಆಗದೆ ಇರುವಂತದ್ದು ಅಂದರೆ ಕಾಲಿನೆ ಆಗದೆ ಇರುವಂತಹದು ಎಂದು ಅರ್ಥ, ಈ ವರ್ಷದ ಅಕ್ಷಯ ತೃತೀಯವನ್ನು ಅಂದರೆ,
2024 ಮೇ 10ನೇ ತಾರೀಕು ಶುಕ್ರವಾರದಂದು ಆಚರಣೆ ಮಾಡುತ್ತೇವೆ ಮಂಗಳವಾರ ಅಥವಾ ಶುಕ್ರವಾರ ಈ ರೀತಿ ಅಕ್ಷಯ ತೃತೀಯ ಬರುವಂತದ್ದು ಇನ್ನೂ ವಿಶೇಷ ಮತ್ತು ಹೆಚ್ಚಿನ ಫಲ ಸಿಗುವಂತಹ ದಿನ ಎಂದು ಹೇಳಬಹುದು ಅಕ್ಷಯ ತೃತೀಯ ವನ ಲಕ್ಷ್ಮಿಯ ದಿನವೆಂದು ಕರೆಯುತ್ತೇವೆ ಆ ದಿನ ಒಂದು ಸಣ್ಣ ವಸ್ತುವನ್ನು ಮನೆಗೆ ತೆಗೆದುಕೊಂಡು ಬಂದರು ಆ ರೂಪದಲ್ಲಿ.
ಲಕ್ಷ್ಮಿದೇವಿ ನಮ್ಮ ಮನೆಗೆ ಬಂದಿದ್ದಾರೆ ಎಂದು ಅರ್ಥ ಅದರಲ್ಲಿಯೂ ಈ ಬಾರಿಯ ಅಕ್ಷಯ ತೃತೀಯ ಶುಕ್ರವಾರ ಬಂದಿರುವುದು ತುಂಬಾನೇ ಶ್ರೇಷ್ಠ ಹಾಗಾಗಿ ಯಾರು ಕೂಡ ಈ ದಿನವನ್ನು ಕಳೆದುಕೊಳ್ಳಬೇಡಿ ನಾವು ಯಾವುದೇ ಕಾರ್ಯಗಳನ್ನು ಮಾಡಿದರು ಕೂಡ ಅದರ ಫಲ ನಮಗೆ ದ್ವಿಗುಣವಾಗಿ ಸಿಗುತ್ತದೆ ಈ ವರ್ಷದ ಅಕ್ಷಯ ತೃತೀಯವನ್ನು ಮೇ 10ನೇ ತಾರೀಕು.
ಶುಕ್ರವಾರದಂದು ಆಚರಣೆ ಮಾಡುತ್ತೇವೆ ಈ ದಿನವನ್ನು ವಿಶೇಷವಾಗಿ ಬಸವ ಜಯಂತಿ ಅಕ್ಷಯ ತೃತೀಯ ಜೊತೆಗೆ ಪರಶುರಾಮ ಜಯಂತಿ ಎಂದು ಕೂಡ ಆಚರಿಸಲಾಗುತ್ತದೆ, ಈ ದಿನದಂದು ವಿಶೇಷವಾಗಿ ರೋಹಿಣಿ ನಕ್ಷತ್ರ ಮಧ್ಯಾಹ್ನ 12.30 ನಿಮಿಷದವರೆಗೂ ಇರುತ್ತದೆ ಹಾಗಾಗಿ ಅದು ಮಹಾ.
ನಕ್ಷತ್ರವಾಗಿದ್ದು ಆ ಸಮಯದಲ್ಲಿ ಪೂಜೆ ಮಾಡುವುದರಿಂದ
ಮತ್ತು ಮಂಗಳಕರ ವಸ್ತುಗಳನ್ನು ಮನೆಗೆ ತರುವುದು ತುಂಬಾನೇ ಒಳ್ಳೆಯದು ಅಕ್ಷಯ ತೃತೀಯ ಶುಕ್ರವಾರ ಬೆಳಗಿನ ಜಾವ 4:15 ಪ್ರಾರಂಭವಾಗುತ್ತದೆ ಮೇ 11ನೇ ತಾರೀಕು ಶನಿವಾರ ಮಧ್ಯರಾತ್ರಿ 2:50 ಕೊನೆಗೊಳ್ಳುತ್ತದೆ ಸೂರ್ಯೋದಯದ ಕಾಲಕ್ಕೆ ನಾವು.
ಲೆಕ್ಕವನ್ನು ತೆಗೆದುಕೊಂಡರೆ ನಮಗೆ 10ನೇ ತಾರೀಕು ಶುಕ್ರವಾರ ಸೂರ್ಯೋದಯಕ್ಕೂ ಮೊದಲೇ ನಮಗೆ ಅಕ್ಷಯ ತೃತೀಯ ಪ್ರಾರಂಭವಾಗಿರುವುದರಿಂದ ಆ ದಿನವೇ ನಾವು ಅಕ್ಷಯ ತೃತೀಯವನ್ನು ಆಚರಣೆ ಮಾಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.