ಯಾರು ಈ ಡಾಲಿ ಚಾಯ್ ವಾಲಾ ಈತನ ಖದರ್ ಹೇಗಿದೆ ಗೊತ್ತಾ ? ಒಂದು ದಿನದ ಸಂಪಾದನೆ ಟೀ ಕಾಪಿಯಿಂದ ಎಷ್ಟು ಬರುತ್ತೆ ನೋಡಿ
ಯಾರು ಈ ಡಾಲಿ ಚಾಯ್ ವಾಲ್ ಈತನ ಕದರ್ ಹೇಗಿದೆ ಗೊತ್ತಾ…. ಮೈಕ್ರೋಸಾಫ್ಟ್ ನ ನಿರ್ಮಾತೃ ಬಿಲ್ ಗೇಟ್ಸ್ ಅವರು 2024 ಫೆಬ್ರವರಿಯಲ್ಲಿ ಇಂಡಿಯಾ ಗೆ ಬಂದಿದ್ದರು ಅವರನ್ನು ಭೇಟಿ ಮಾಡುವ ಹಂಬಲ ಅನೇಕರಿಗೆ ಇತ್ತು ಇವರಂತಹ ಅನೇಕ ವ್ಯಕ್ತಿಯನ್ನು ಭೇಟಿ ಮಾಡಲು ಮನುಷ್ಯರಿಗೆ ಕನಸೆ ಆದರೆ ಸಾಧನೆಗೈದು ಉತ್ತಮ ಅಧಿಕಾರದಲ್ಲಿರುವವರಿಗೆ ಮಾತ್ರ.
ಸುಲಭವಾಗಿ ಸಾಧ್ಯ ಹೀಗೆ ವಿಐಪಿ ಒಬ್ಬರು ಅನ್ಯ ದೇಶಕ್ಕೆ ಬಂದಾಗ ಅವರ ಊಟ ಉಪಚಾರಗಳ ಬಗ್ಗೆ ಪ್ರತ್ಯೇಕ ಕಾಳಜಿಯನ್ನು ವಹಿಸಲಾಗುತ್ತದೆ ಅವರು ಸೇವಿಸುವ ಪಾನೀಯಗಳಿಂದ ಹಿಡಿದು ಆಹಾರದ ವರೆಗೆ ಎಲ್ಲವೂ ಕೂಡ ಅತ್ಯಂತ ಸೂಕ್ಷ್ಮವಾಗಿ ನೋಡಿ ನೀಡಲಾಗುತ್ತದೆ ಹೀಗೆ ಇರುವಾಗ ಬಿಲ್ ಗೇಟ್ಸ್ ಎಂಬ ಪ್ರಪಂಚದ ಪ್ರಖ್ಯಾತ ವ್ಯಕ್ತಿಯು ನಮ್ಮ ದೇಶದ ಯಾವುದೋ ಒಂದು.
ಗಲ್ಲಿಯಲ್ಲಿರುವ ಚಹಾದ ಅಂಗಡಿಗೆ ಚಲಿಸಿ ಚಹವನ್ನು ಸೇವನೆ ಮಾಡಿದರೆ ಅದು ದೊಡ್ಡ ವಿಷಯವಾಗದೆ ಇರಲು ಹೇಗೆ ಸಾಧ್ಯ ಫೆಬ್ರವರಿ 28 2024ರಂದು ಬಿಲ್ ಗೇಟ್ಸ್ ಯಾರೋ ಊಹೆಗೂ ಮಿಲುಕ ದಂತಹ ಒಂದು ಕೆಲಸವನ್ನು ಮಾಡಿದರು ನಾಟ್ ಪುರದಲ್ಲಿ ತಳ್ಳುವ ಗಾಡಿಯಲ್ಲಿ ಟೀ ಮಾಡುವ ಡಾಲಿ ಎಂಬ ವ್ಯಕ್ತಿಯ ಬಳಿ ಸ್ವತಹ ತಾವೇ ತೆರಳಿ ಒಟ್ಟಿಗೆ ಫೋಟೋವನ್ನು ಸಹ.
ತೆಗೆಸಿಕೊಂಡಿದ್ದರು ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಶರ ವೇಗದಲ್ಲಿ ವೈರಲ್ ಆಗಿತ್ತು ಯಾರಿಗೂ ತಿಳಿಯದ ಈ ಡಾಲಿ ಎಂಬ ವ್ಯಕ್ತಿ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ಚರ್ಚೆ ಶುರುವಾಯಿತು ನೋಡೋ ನೋಡುತ್ತಿದ್ದ ಹಾಗೆ ಡಾಲಿ ಮನೆಮನೆ ಮಾತಾಗಿ ಹೋದ ಬಿಲ್ಗೆಟ್ಗೆ ಟೀ ಸರ್ವ್ ಮಾಡಿದ ನಾಗಪುರದ ಈ ಡಾಲಿ ಯಾರು ಈತನ ಬಳಿ.
ಟೀ ಕುಡಿಯುವುದಕ್ಕೆ ಎಂದೇ ಬಿಲ್ ಗೇಟ್ ನಾಗಾಪುರಕ್ಕೆ ಬಂದಿದ್ದರ ಬಿಲ್ಗೆಟ್ಗೆ ಚಹಾ ನೀಡಿ ಡಾಲಿ ಹೇಗೆ ಫೇಮಸ್ ಆದ ಫೇಮಸ್ ಆದ ಬಳಿಕ ಡಾಲಿಯ ಜೀವನ ಶೈಲಿ ಹೇಗೆ ಬದಲಾಯಿತು ಎಲ್ಲವನ್ನು ಈಗ ತಿಳಿಯೋಣ. ಒನ್ ಚಾಯ್ ಪ್ಲೀಸ್ ಎನ್ನುವಂತಹ ವಿಟಮಿನ ತಮ್ಮ ಖಾತೆಯಲ್ಲಿ ಬಿಲ್ ಗೇಟ್ಸ್ ಒಂದು ವಿಡಿಯೋವನ್ನ ಶೇರ್ ಮಾಡುತ್ತಾರೆ ಆ ವಿಡಿಯೋ.
ವೈರಲ್ ಆಗುತ್ತಿದ್ದ ಹಾಗೆ ಆ ವಿಡಿಯೋದಲ್ಲಿ ಬಿಲ್ ಗೇಟ್ಸ್ಗೆ ಟೀ ನೀಡಿದ ವ್ಯಕ್ತಿ ಯಾರು ಅನ್ನುವುದನ್ನು ಗೂಗಲ್ ಅಲ್ಲಿ ಸರ್ಚ್ ಮಾಡಿದವರು ಅನೇಕರು ಆಗ ಸಾಮಾಜಿಕ ಜಾಲತಾಣಗಳಲ್ಲಿ ಟೀ ನೀಡಿದ ವ್ಯಕ್ತಿ ನಾಗಪುರದ ಡಾಲಿ ಎಂಬುವುದನ್ನು ನಿಟ್ಟಿದರೂ ಸ್ಪಷ್ಟಪಡಿಸಿದರು ಅಷ್ಟೇ ಅಲ್ಲ ಅಲ್ಲಿಗೆ ಕೆಲವರಿಗೆ ಮಾತ್ರ ತಿಳಿದಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಏಕಾಏಕಿ ಟಿವಿ ಮಾಧ್ಯಮ ಮತ್ತು.
ಸಾಮಾಜಿಕ ಜಾಲತಾಣದ ತುಂಬೆಲ್ಲ ಸಂಚಲನ ಮೂಡಿಸಿದರು ಬಿಲ್ ಗೇಟ್ಸ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಡಾಲಿ ಟೀ ತಯಾರಿಸುವ ವಿಧಾನ ಸರ್ವ್ ಮಾಡುವ ವಿಧಾನ ಡಾಲಿಯ ಆ ವಿಶಿಷ್ಟ ಸ್ಟೈಲ್ ನೋಡುಗರನ್ನ ಆಕರ್ಷಿಸಿತು ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪ ಫಾಲೋವರ್ಸ್ ಗಳನ್ನು ಹೊಂದಿದ್ದ ಈತ ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟ.
ಹಾಗಂತ ಡಾಲಿ ಬಗ್ಗೆ ಹೆಚ್ಚಾಗಿ ಮಾತನಾಡುವುದಕ್ಕೆ ಪ್ರಾರಂಭವಾಗಿದ್ದು ಬಿಲ್ ಗೇಟ್ ಆ ವಿಡಿಯೋವನ್ನು ಶೇರ್ ಮಾಡಿದ ನಂತರವಲ್ಲ ಇದು ನಡೆದ ಮೂರು ವರ್ಷದ ಹಿಂದಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಡಾಲಿ ಸುದ್ದಿಯಲ್ಲಿ ಇದ್ದ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.